ಧನ್ಯವಾದಗಳು ಕವಿರಾಜ್ ಅವರಿಗೆ ದೇವನೊಬ್ಬ ನಾಮ ಹಲವು ನಮ್ಮ ಮಕ್ಕಳಿಗೆ ಈ ಸತ್ಯ ಹೇಳಬೇಕು ನಮ್ಮ ಬಾಲ್ಯದಲ್ಲಿ ಈ ಸಾಮರಸ್ಯ ಇತ್ತು ಇವಾಗ ಇಲ್ಲಾ ಕೋಮುವಾದಿ ರಾಜಕೀಯ ದೊಡ್ಡ್ ಕಂಟಕ ನಮ್ಮ ಭಾರತ ದೇಶಕ್ಕೆ
@crsrini2 ай бұрын
Sa ಧನ್ಯವಾದಗಳು, ಕ್ಷಮೆ ಇರಲಿ ಸಾಹಿತ್ಯ ರಚನೆ ಮಾಡಿರುವರು ಕವಿರಾಜ್ ಅಲ್ಲ ಶ್ರೀ ನಾಗೇಂದ್ರಪ್ರಸಾದ್ ರವರು🙏