ಒಳ್ಳೆ ಕಲಾವಿದ ಆದ್ರೆ ನಿಮಗೂ ರಾಜಕೀಯ ಕೃಪೆ ತಗಿದ್ರೆ ನಿಮ್ಮನ್ನು ನಾವು ಕಲಾವಿದರಾಗಿ ನೋಡೋಕೆ ಕಷ್ಟ
@ananthadarbhe888921 сағат бұрын
ಗಣೇಶ ಶೆಟ್ಟಿ ಕನ್ನಡಿಕಟ್ಟೆ ಒಬ್ಬ ಅಪ್ರತಿಮ ಕಲಾವಿದ, ಮಾತುಗಾರಿಕೆ, ವೇಷ 👍👌👏
@vinayasapalya4143Күн бұрын
Waiting for live this yakshagana 🥰
@Yakshabhimani2012Күн бұрын
ಬಡವರ ಪರ ಕಾರ್ಯಕ್ರಮದ ಬಗ್ಗೆ ಅವಹೇಳನ ಮಾಡುವ ಮೂಲಕ ಈ ಕಲಾವಿದ ತನ್ನ ಅಜ್ಞಾನ ಪ್ರದರ್ಶಿಸಿ ದ್ದಾನೆ. ....
@manojshetty153921 сағат бұрын
ಏನು ಬಡವರ ಪರ ಕಾರ್ಯಕ್ರಮ ??? ತನ್ನ ಅಪ್ಪನ ಮನೆಯಿಂದ ಕೊಡ್ತಾ ಇದ್ಧಾರ?? ನಾವು ಕಟ್ಟೋ ತೆರಿಗೆ ಹಣದಿಂದ ಕೊಡೋದು
@dharnappajogi4478Күн бұрын
ಕನ್ನಡಿಕಟ್ಟೆ ಸೂಪರ್ ಮಾತುಗಾರಿಕೆ 👍🏻🙏🏻
@shivarajbannanje6063Күн бұрын
❤🎉❤
@udayarao6016Күн бұрын
ಪ್ರಜ್ವಲ್ ಕುಮಾರ್ ಆಗಾಗ ಮೇಳಕ್ಕೆ ಕೈ ಕೊಡ್ತಿರೋದು ಸಮಂಜಸವಲ್ಲ
@ganeshap74382 күн бұрын
Jayaraam Acharyaru😮
@santhoshbajpe10862 күн бұрын
😍🙏🏻🙏🏻
@shobhayacharya162 күн бұрын
🙏❤️
@Vidya_j_poojary2 күн бұрын
Exactly..... ನೀವು ಹೇಳಿದ ವ್ಯಾಖ್ಯಾನ ದಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ನಾವಂತೂ ಈ ಮೇಳದ ಕಟ್ಟಾ ಅಭಿಮಾನಿಗಳು . ರಂಗಸ್ಥಳದ ಹಿಂದೆ ಮುಂದೆ ಕೆಲಸ ಮಾಡುವ ಎಲ್ಲರಿಗೂ ಶುಭವಾಗಲಿ 🙏❤️
@JeevandasShenoy-bs1py2 күн бұрын
ಮೇಳ ಅಂದರೆ ಎಲ್ಲರೂ ಒಂದೇ ಮನಸ್ಸಿನಿಂದ ರಂಗಸ್ಥಳವನ್ನು ಆಶ್ರಯಿಸುವುದು. ರಂಗಸ್ಥಳವನ್ನು ಆಳುವುದು ಅಲ್ಲ. ಆ ಮಟ್ಟಿಗೆ ನೋಡುವುದಾದ್ರೆ ಹನುಮಗಿರಿ ಮೇಳವೇ ಹೊರತು ಕಲೋಪಜೀವಿ ಗಿರಣಿಯಲ್ಲ. ಭೇಷ್. 👌👌👍👍🙏🙏.