Пікірлер
@drmanjunathagv6467
@drmanjunathagv6467 16 минут бұрын
👍 Nice
@PavithraDR-g6y
@PavithraDR-g6y Сағат бұрын
Amma❤
@ganeshprasad6283
@ganeshprasad6283 7 сағат бұрын
ಉತ್ತಮ ಸಂದರ್ಶನ. ಉಪಯುಕ್ತ ಮಾಹಿತಿ.
@chendufriendscircle8677
@chendufriendscircle8677 9 сағат бұрын
ಇಲ್ಲಿ ಇರೋರೆಲ್ಲ ಪುಣ್ಯವಂತರು, ಕಾಡನ್ನ ಎಷ್ಟು ಪ್ರೀತಿಸುತ್ತಾರೆ ಅಂತ ಅವರ ಮಾತಲ್ಲೆ ಗೋತ್ತಾಗ್ತಿದೆ ❤🎉
@shabbirjakati2256
@shabbirjakati2256 9 сағат бұрын
ಇಂದು ಅಮಾವಾಸ್ಯೆ ಆದರೂ ಶಶಿ ಕಾಂತಿಯುತವಾಗಿ ಬೆಳಕು ಚೆಲ್ಲಿದ.
@dr.veenaa.yaligar1959
@dr.veenaa.yaligar1959 9 сағат бұрын
ಅತ್ಯಂತ ಅರ್ಥಪೂರ್ಣವಾದ ಸಂದರ್ಶನ ತಮಗೆ ಅಭಿನಂದನೆಗಳು ಸರ್
@raghuramants9018
@raghuramants9018 10 сағат бұрын
ವಿಧಾನ ಪರಿಷತ್ತಿನ ತಟ್ಟಂತ ಹೇಳಿ ಕಾರ್ಯಕ್ರಮದಲ್ಲಿ, ಕೆಲವು ಹಿಂದೂ ಮಹಿಳಾ ಅಧಿಕಾರಿಗಳ ಖಾಲಿ ಹಣೆಯನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಯಿತು
@mahanteshkarajanagi7565
@mahanteshkarajanagi7565 10 сағат бұрын
Nice Sir
@DevrajaBD
@DevrajaBD 11 сағат бұрын
ನಿಮ್ಮ ತಾಳ್ಮೆಯ ನುಡಿಸಿರಿ ಚಂದನ.🌻🌹🙏🌹🌻
@vathsalarao9026
@vathsalarao9026 11 сағат бұрын
Dr.Chaitra Avara Athyuthamma kannada Keli thumba santhoshavaayithu.
@sidramrm9678
@sidramrm9678 11 сағат бұрын
😊
@DevrajaBD
@DevrajaBD 12 сағат бұрын
ನೇಸರ ನೋಡು ನೀ ಸ್ವರ ಬಹು ಚಂದನ🌻🙏🌹🙏🌻💕
@kasturevvadalavai7945
@kasturevvadalavai7945 12 сағат бұрын
ತುಂಬಾ ಒಳ್ಳೆ ಯ ವೇಶ್ಲೇಷಣೆ ಸರ್.
@shakuntalashindhur9997
@shakuntalashindhur9997 12 сағат бұрын
ಸ್ಪೂರ್ತಿ ಪ್ರೆರಣಾತ್ಮಕ ವಿಚಾರಧಾರೆ ಅರ್ಥಪೂರ್ಣವಾಗಿ ಅತ್ಯದ್ಭುತವಾಗಿ ಮೂಡಿಬಂದಿದೆ ಶುಭಾಶಯಗಳು ತಮಗೂ ಚಂದನ ಚಾನೆಲ್ ನ ಸರ್ವರಿಗೂ ಅಭಿನಂದನೆಗಳು ಧನ್ಯವಾದಗಳು . ಪ್ರೊ ಶಕುಂತಲಾ ಸಿಂಧೂರ ಗದಗ 🎉
@sarvamangalasakri6186
@sarvamangalasakri6186 14 сағат бұрын
ಅಭಿನಂದನೆಗಳು ಸರ್...ನಿಮ್ಮ ಸಂದಶ೯ನದಲ್ಲಿ ಕಲಿಕೆಯ ಸಂಸ್ಕ್ರತಿ ಗೆ ಅಂತ್ಯವಿಲ್ಲ ..ಅತ್ಯುತ್ತಮ ಸಂದಶ೯ ನ ಕಾರ್ಯಕ್ರಮ ಗುರುಗಳೆ
@prakashms4566
@prakashms4566 15 сағат бұрын
ಉತ್ತಮವಾದ ಮಾಹಿತಿ ಯನು ನೀಡಿದ್ದೀರಿ ನಮಗೆ
@prakashms4566
@prakashms4566 15 сағат бұрын
ಉತ್ತಮವಾದ ಮಾಹಿತಿ ಯನು ನೀಡಿದ್ದೀರಿ ನಮಗೆ
@geetharamdas4593
@geetharamdas4593 15 сағат бұрын
Excellent talk
@radiotalkonyt
@radiotalkonyt 15 сағат бұрын
Super sir 🎉🎉
@DevrajaBD
@DevrajaBD 15 сағат бұрын
ಹಿರಿಯರ ಹೋರಾಟಗಳು, ಸಾಧಕರು ಹಿತ ನುಡಿಗಳು,ಗುಣ ಜ್ಞಾನ ಚಂದನ.❤🙏🌻🙏🌹💕
@navyashivakumar6882
@navyashivakumar6882 16 сағат бұрын
Super madam
@songkanadagia3357
@songkanadagia3357 16 сағат бұрын
❤❤
@songkanadagia3357
@songkanadagia3357 16 сағат бұрын
@IndiraRajshekhar-od4hz
@IndiraRajshekhar-od4hz 17 сағат бұрын
🌹🌹ತುಂಬಾ ಅರ್ಥಪೂರ್ಣವಾಗಿ ತಮ್ಮ ಸಂಪೂರ್ಣ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಭಾವಪೂರ್ಣ ಸುಂದರ ಸಂದರ್ಶನ.....ತೂಕದ ವ್ಯಕ್ತಿತ್ವವುಳ್ಳ ತಮ್ಮ ತೂಕಬದ್ಧ ಮಾತುಗಳು...ಎಂದಿನಂತೆ ನೇರ ಹೃದಯಕ್ಕೆ ಲಗ್ಗೆ.... ಹೆಮ್ಮೆ ಪ್ರೀತಿ ಅಭಿಮಾನವೆನಿಸುತ್ತದೆ ತಮ್ಮ ಬಗ್ಗೆ.... ಕನ್ನಡ ದೂರದರ್ಶನ "ಚಂದನ" ವಾಹಿನಿಗೆ ಧನ್ಯವಾದಗಳು...ಶುಭೋದಯ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.. . ತುಂಬು ಹೃದಯದ ಅಭಿನಂದನೆಗಳು ತಮಗೆ.....🌹🌹
@rukminibilgi3430
@rukminibilgi3430 18 сағат бұрын
ನಾವು ಉತ್ತರ ಕರ್ನಾಟಕದ ವರು
@rukminibilgi3430
@rukminibilgi3430 18 сағат бұрын
20 year ಆದರು ಸರಿಯಾದ ಸಮಯಕ್ಕೆ ಸರಿಯಾಗಿ ಭೂಮಿಗೆ ಬೆಲೆ ನೀಡಿಲ್ಲ ಸಂಬಂಧ ಪಟ್ಟ ಇಲಾಖೆ ಗೆ ತಿಳಿಸಿದರು ಕೊಟ್ಟಿಲ್ಲ Krishan ಮೇಲ್ದಂಡೆ ಯೋಜನೆ ಗೆ ಒಳಪಟ್ಟ ಪ್ರದೇಶದ kusaki ಪದ ಬಳಕೆ ಮಾಡಿದ್ದಾರೆ ನೀರಾವರಿ ಭೂಮಿ ಇದ್ದರೂ ಸಹ ತಕ್ಕ ಬೆಲೆ ಸಿkkill ದಯವಿಟ್ಟು ಸಿಗುವ ಹಾಗೆ ಮಾಡಿ ಎಂದು ಮನವಿ ಮಾಡಿ ಎಂದು ಬಜೆಟ್ ಮಂಡನೆ ಮಾಡಲು ಹೇಳಿ
@dr.pradeepnaik.g3091
@dr.pradeepnaik.g3091 18 сағат бұрын
Hair Loss prevention by natural ways is very nicely explained. Thank You Chandana TV.
@dr.pradeepnaik.g3091
@dr.pradeepnaik.g3091 18 сағат бұрын
Very detailed explanation by an expert Medical Doctor is very much appreciated. Many thanks Chandana TV and Dr. Pallavi Madam! Please make more videos in the coming days!
@jitendragouda2706
@jitendragouda2706 18 сағат бұрын
🙏🏼🙏🏼🙏🏼thank you sir.
@sanjeevappak43
@sanjeevappak43 20 сағат бұрын
❤❤❤❤❤❤❤❤
@savitrivs779
@savitrivs779 22 сағат бұрын
👏
@DharmappaTanduge
@DharmappaTanduge 22 сағат бұрын
ಭೂಮಿಯ ಆರೋಗ್ಯ ಚೆನ್ನಾಗಿ ಇತ್ತು ಅಂದ್ರೆ. ಫುಡ್ ಚೆನ್ನಾಗಿರತ್ತೆ.. ರಂಗಭೂಮಿ . ಭೂಮಿಗೆ ಯನ್ನು ಹದಗೊಳಿಸಿ ಮಂಚಿಂಗ್ ಮಾಡಬೇಕು.. ಸಾಯಿಲ್. ಸಾವಯುವ..🙏🙏🙏🌾🌾🌱🌷🙏🙏🙏
@DharmappaTanduge
@DharmappaTanduge 22 сағат бұрын
🙏🙏 ಮೇಡಂ 🌾🌾🌱🌱🌷🙏🙏
@Gangadhar972
@Gangadhar972 Күн бұрын
ಕಾರ್ಯಕ್ರಮದಲ್ಲಿ ಭಾಗವಹಿಸುವ ಬಯಕೆ ದಯವಿಟ್ಟು ಹೇಗೆ ಆಯ್ಕೆ ಪ್ರಕ್ರಿಯೆ ಎಂಬುದು ತಿಳಿಸಿ ಸರ್
@MamathaM-p4t
@MamathaM-p4t Күн бұрын
Nice performance deeva god bless you kanda
@Mr.farmerofficial
@Mr.farmerofficial Күн бұрын
❤️🙏
@shrinivasmudigoudar6570
@shrinivasmudigoudar6570 Күн бұрын
❤❤KANNADA❤❤
@niroopaniruraaj8457
@niroopaniruraaj8457 Күн бұрын
🙏🕉️
@RKaradigudda
@RKaradigudda Күн бұрын
👌
@ashwiniashwini9466
@ashwiniashwini9466 Күн бұрын
@rajeshshetty237
@rajeshshetty237 Күн бұрын
Hari om
@jay-lj3tl
@jay-lj3tl Күн бұрын
ದನ್ಯವಾದಗಳು
@anushkas3173
@anushkas3173 Күн бұрын
🙏🙏
@raghunathbn6786
@raghunathbn6786 Күн бұрын
ಅಭಿನಂದನೆಗಳು❤❤❤❤
@savitritelagi6162
@savitritelagi6162 Күн бұрын
🙏✍
@prakashjayaprakashjaya3046
@prakashjayaprakashjaya3046 Күн бұрын
❤❤
@KariyappaKariyappa-oc2ej
@KariyappaKariyappa-oc2ej Күн бұрын
Vvg
@GaneshTL-d2l
@GaneshTL-d2l Күн бұрын
Global 🌎💚 and environment safe world health life safe in technology Chemical contact don't... .
@komalavenkatesh8069
@komalavenkatesh8069 Күн бұрын
Double super programme by smt sheela madam.very much happy My husband and I will be listening her so many songs frequently. Pl give her hamsa dhvani address pl. Tk u very much. By, komala venkatesh,mathhikere my address, house no.20,7th cross sbm colony,Brindavanam nagar, mathhikere.land mark,five h school.waitig early reply pl tk u so much.
@manasaairani9103
@manasaairani9103 Күн бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌