KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
SMITA'S KITCHEN
ಸ್ನೇಹಿತರೆ,
ನಮಸ್ಕಾರ . ನೀವೆಲ್ಲ ಫುಡೀಸ್ ಅಲ್ವ..?
ನಿಮಗೆ ವೆರೈಟಿ ವೆರೈಟಿ ಫುಡ್ ಟ್ರೈ ಮಾಡೋದು ಅಂದ್ರೆ ಇಷ್ಟ ಅಂತ ನಮಗೆ ಗೊತ್ತು ..! ಹೇಗೆ ಅಂತೀರಾ ..? ಇಲ್ಲ ಅಂದ್ರೆ ನೀವು ಸ್ಮಿತಾಸ್ ಕಿಚನ್ ಚಾನೆಲ್ ಗೆ ಬರ್ತಿದ್ರಾ ..? ಇಲ್ಲ ತಾನೇ !
ನಿಮಗಾಗಿ ಸ್ಮಿತಾಸ್ ಕಿಚನ್ ಯು ಟ್ಯೂಬ್ ಚಾನೆಲ್ ನಲ್ಲಿ ಕರ್ನಾಟಕದ ನಾನಾ ಭಾಗಗಳ ಅಂದ್ರೆ ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿ, ರೊಟ್ಟಿ , ಎಣ್ಣೆಕಾಯಿ ಪಲ್ಯ , ಚಟ್ನಿಪುಡಿ, ದಾವಣಗೆರೆ ಬೆಣ್ಣೆ ದೋಸೆ ಯಿಂದ ಹಿಡಿದು ಮೈಸೂರಿನ ಮೈಸೂರ್ ಪಾಕ್ ವರೆಗೆ ಎಲ್ಲ ರೀತಿಯ ರೆಸಿಪಿಗಳನ್ನ ತೋರಿಲಾಗುವುದು . ಹಾಗೇನೇ ಹೊಸದಾಗಿ ಮದುವೆಯಾದ ವರಿಗೆ ಸುಲಭವಾಗಿ ಅಡುಗೆ ಕಲಿಯಲು ಸಿಂಪಲ್ ರೆಸಿಪಿಗಳು ನಮ್ಮ ಚಾನೆಲ್ ನಲ್ಲಿವೆ. ಇನ್ನು ರೆಸ್ಟುರಾಂಟ್ ಸ್ಟೈಲ್ ಅಡುಗೆಗಳ್ನು ನಿಮ್ಮ ಮನೆಯಲ್ಲಿ ಮಾಡಿ ಸವಿಯಬೇಕೆ? ಹಾಗಾದರೆ ಸ್ಮಿತಾ'ಸ್ ಕಿಚನ್ ಯು ಟ್ಯೂಬ್ ಚಾನೆಲ್ ನೋಡಿ . ನೋಡ್ತಾನೆ ಇರಿ .. ಸಾಕಷ್ಟು ಅಡುಗೆಗಳನ್ನು ಮಾಡಿ ನಿಮಗೆ ತೋರಿಸಲಿದ್ದೇನೆ .. ಸ್ಮಿತಾ'ಸ್ ಕಿಚನ್ ಯು ಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಹಾಗೆ ರೆಡ್ ಬೆಲ್ ಐಕಾನ್ ಪ್ರೆಸ್ ಮಾಡಿ ಅಲ್ ನೋಟಿಫಿಕೇಶನ್ ಒತ್ತಿ . ಇಲ್ಲಿರುವ ಎಲ್ಲ ವಿಡಿಯೋ ಗಳನ್ನೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ..
ಥ್ಯಾಂಕ್ ಯು ..
ಫ್ರಮ್
ಸ್ಮಿತಾ'ಸ್ ಕಿಚನ್
9:29
ಉತ್ತರ ಕರ್ನಾಟಕದ ಸ್ಪೆಷಲ್ ನಾಷ್ಟಾ ತಾಲಿಪಟ್ಟು | Thalipeeth recipe in Kannada | Uttara Karnataka Recipe
9 сағат бұрын
5:39
ಗಸಗಸೆ ಪಾಯಸ ರೆಸಿಪಿ ಕನ್ನಡದಲ್ಲಿ | gasagase payasa recipe
Күн бұрын
6:04
ಆರೋಗ್ಯ ಪ್ರಿಯರೇ ನೀವೂ ಮೊಳಗೆ ಬರಿಸಿದ ಕಾಳು ತಿಂತೀರ? ಇದಕ್ಕೆ ಈ ಪದಾರ್ಥ ಸೇರಿದರೆ ಡೇಂಜರ್ sprouts
14 күн бұрын
9:32
ಈರುಳ್ಳಿ ಸೊಪ್ಪು ಮತ್ತು ಪಾಲಕ್ ಸೊಪ್ಪಿನ ಪೂರಿ ಎಲ್ಲಾ ಪೂರಿ ಬಲೂನ ಥರಉಬ್ಬುತ್ತೆ | puri without Maida palak puri
21 күн бұрын
6:46
ಬಾಯಲ್ಲಿ ಚುಳ್ ಅಂತ ನೀರೂರಿಸೋ ಉತ್ತರ ಕರ್ನಾಟಕದ ಸ್ಪೆಶಲ್ ಕರಿಂಡಿ agasipudi garlic karindi north karnataka
Ай бұрын
5:49
ಮನೆಯಲ್ಲೇ ಮಾಡಿ ರೆಸ್ಟುರೆಂಟ್ಗಿಂತ ರುಚಿಯಾದ ಜೀರಾ ರೈಸ್ no tasting powder no sauce
Ай бұрын
6:04
ಈರುಳ್ಳಿ ಬೆಳ್ಳುಳ್ಳಿ ಹಾಕದೇ ಗಣೇಶನಿಗೆ ಮಾಡಿ ಕಡಲೆಕಾಳು ಉಸುಳೆ ಪ್ರಸಾದ kadalekalu usuli ganesha festival
Ай бұрын
5:31
ಹತ್ತಾರು ಕಾಯಿಲೆಗಳಿಗೆ ರಾಮಬಾಣ ಈ ನುಗ್ಗೆ ಸೊಪ್ಪಿನ ಚಟ್ನಿ | Moringa Leaves Chutney |Drumstick Leaves Chutney
Ай бұрын
8:07
ಮದುವೆ ಮನೆ ಥರ ಮಾಡಿ ಸಬ್ಬಕ್ಕಿ ಶಾವಿಗೆ ಖೀರ್ | Shavige Kheer | Semiya Payasam | Vermicelli Kheer
Ай бұрын
9:13
ಈ ಡಾಬಾದಲ್ಲಿ ಸಿಗೋ ಎಗ್ ದಾಲ್ ತಿಂದ್ರೆ ಫ್ಯಾನ್ ಆಗ್ತೀರಾ | jaishankar Dabha Haveri | egg dal | dal recipe
2 ай бұрын
12:08
ಪರ್ಫೆಕ್ಟ್ ಆಲೂ ಬೋಂಡಾ | perfect aloo bonda recipe in Kannada | Batata bonda | Mumbai style alu bonda
2 ай бұрын
8:15
Machine Made Shavige In Davangere | Street Food Raghavendra Shavige Hotel | ರಾಘವೇಂದ್ರ ಶ್ಯಾವಿಗೆ
2 ай бұрын
9:23
ಚಿಕ್ಕ ಈರುಳ್ಳಿ ಸಾಂಬಾರ್ ಇಡ್ಲಿ ಜೊತೆ ಸೇರಿದ್ರೆ ಆಹಾ! ಅದರ ಮಜಾನೇ ಬೇರೆ!! Idly onion sambar awesome recipe
2 ай бұрын
9:37
ಬೀಟ್ರೂಟ್ ಹಲ್ವಾ | BEETROOT HALWA | DESSERTS | INDIAN SWEET RECIPES | ಬೀಟ್ ರೂಟ್ ಹಲ್ವ
3 ай бұрын
6:59
ಹೊರಗಡೆ ಜಿಟಿ ಜಿಟಿ ಮಳೆ ಒಳಗಡೆ ಕುರುಕುರು ಮಂಡಕ್ಕಿ ಬಿಸಿ ಬಿಸಿ ಚಹಾ ಆಹಾ!! north karnataka mandakki tea girmit
3 ай бұрын
8:37
ಪೂಜಾ ಢಾಭಾದಲ್ಲಿ ಸಿಗೋ ಊಟ ಆಹಾ! ಸ್ವರ್ಗ...tasty food at pooja dhabha
3 ай бұрын
10:13
ಉಪ್ಪಿಟ್ಟು ಅಂತ ಮೂಗು ಮುರಿಯೋರಿಗೆ ಈ ವಿಶಿಷ್ಟವಾದ ಉಪ್ಪಿಟ್ಟು ಮಾಡಿ ಕೊಡಿ ಒಂದಲ್ಲ ಎರಡು ಪ್ಲೇಟ್ ತಿಂತಾರೆ|UpmaRecipe
3 ай бұрын
8:41
ರಾಣೆಬೆನ್ನೂರ್ ವಿಜಯ್ ಇಡ್ಲಿ ಒಮ್ಮೆ ತಿನ್ನಲೇಬೇಕು! ಆಹಾ ಏನು ರುಚಿ Vijay Idlivada | Smitas kitchen food vlog
4 ай бұрын
8:30
ದಾವಣಗೆರೆಯ ಈ ವಿಶೇಷವಾದ ಪಡ್ಡು | Davanagere paddu recipe in Kannada | Smita's Kitchen Food Vlogs
4 ай бұрын
6:45
ಬಾಯಲ್ಲಿಟ್ರೆ ಹಾಗೆ ಜಾರ್ಕೊಂಡ್ ಹೋಗುತ್ತೆ ಈ ಮಾವಿನಹಣ್ಣಿನ ಕೇಸರಿಬಾತ್ | Perfect mango kesaribath or sheera
4 ай бұрын
10:03
ಪಕ್ಕಾ ಉತ್ತರ ಕರ್ನಾಟಕದ ರೊಟ್ಟಿ ಊಟ ಮಾಡಬೇಕು ಅಂದ್ರೆ ಈ ಹೋಟೆಲ್ಗೆ ಬರಲೇಬೇಕು | Uttar Karnataka Special Food
4 ай бұрын
8:40
ಅನ್ನ ಬೆಂಡೆಕಾಯಿ ಹುಳಿ! ಆಹಾ ಬಾಯಲ್ಲಿ ನೀರೂರುತ್ತೆ bendekayi huli recipe in Kannada
4 ай бұрын
8:41
ಇಂಥ ಪುದೀನ ಪಲಾವ್ ಯಾವ ಹೊಟೀಲ್ಲಲೂ ಸಿಗೋಲ್ಲ! pudina pulav recipe in kannada
5 ай бұрын
15:09
ಭಾರತದಲ್ಲೇ ರಾಣೆಬೆನ್ನೂರು ಬಿಟ್ಟರೆ ಬೇರೆಲ್ಲೂ ಸಿಗೋಲ್ಲ ಬೀರಂಜಿ ರೈಸ್! ನೀವು ಮನೆಯಲ್ಲಿ ಟ್ರೈ ಮಾಡಿ beeranji rice
5 ай бұрын
5:06
ಸಿಹಿ ಮೆಕ್ಕೆ ಜೋಳದ ಕೋಸಂಬ್ರಿ | Sweet Corn Kosambari Recipe in Kannada | Sweet Corn Salad
5 ай бұрын
11:11
10 ನಿಮಿಷಗಳಲ್ಲಿ ಮಾಡಿ ರುಚಿಕರವಾದ ಟೊಮೇಟೊ ಬಾತ್|Quick & Easy Tomato Bath Recipe in Kannada|Smita's Kitchen
5 ай бұрын
5:30
ಉತ್ತರ ಕರ್ನಾಟಕದ ಸ್ಪೆಷಲ್ ಚವಳಿಕಾಯಿ ಪಲ್ಯ|chavalikayi palya north karnataka special
6 ай бұрын
4:28
ಸ್ವೀಟ್ ಕಾರ್ನ್ ಚಿತ್ರಾನ್ನ | How to make sweet corn rice in Kannada | Sweet Corn Rice
6 ай бұрын
3:08
Strawberry Lassi | How to make Strawberry Lassi in Kannada
6 ай бұрын
Пікірлер