Пікірлер
@NandiniDeeksha
@NandiniDeeksha Ай бұрын
1st wife mosa madi madve agirorgu kuda apply aguthha medam nammanthorige nyayane elva agadre gandasaru hendathi makkalige mosa madi yestadru madve madko bahuda
@vijayalakshmimn.v2320
@vijayalakshmimn.v2320 2 ай бұрын
0:54
@chandrashekarasm.4583
@chandrashekarasm.4583 2 ай бұрын
ಸರ್ ನಮ್ಮ ತಂದೆ ಮತ್ತು ಅಣ್ಣತಮ್ಮಂದಿರು 4 ಜನರ ಪೈಕಿ 3 ಜನ ಅಣ್ಣತಮ್ಮಂದಿರು ಜಮೀನುಗಳನ್ನು ಖರೀದಿ ಮಾಡಿರುತ್ತಾರೆ. ಆಸ್ತಿಯ ವಿಭಾಗ ಆಗಿರುವುದಿಲ್ಲ. ಆದರೆ ವಿಭಾಗ ಮಾಡಿಕೊಳ್ಳುವಾಗ ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಸೇರಿಸಿ ಭಾಗ ಮಾಡಿಕೊಂಡಿರುತ್ತಾರೆ. ಈಗ ನಾವು ಮಕ್ಕಳು ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಮೋಸದಿಂದ ಸೇರಿಸಿದ್ದೀರಿ ಎಂದು ಕೇಸು ಹಾಕಿದ್ದೇವೆ. ಅವರು ಮಾಡಿರುವ ವಿಭಾಗ ವಜಾ ಆಗುತ್ತದೆಯೇ ತಿಳಿಸಿ
@rajkumarpujari4248
@rajkumarpujari4248 2 ай бұрын
Very good information mam piz give me case numbar it is very need full me thank you.
@chandanabm1165
@chandanabm1165 2 ай бұрын
ಇದು ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಜೈನ ದೇವಾಲಯವಾಗಿದ್ದು ಇದನ್ನು ನಾವು ಸಾಮಾನ್ಯವಾಗಿ ಒಡನಬೈಲು ಪದ್ಮಾವತಿ ದೇವಾಲಯ ಎಂದು ಕರೆಯುತ್ತೇವೆ. ಇಲ್ಲಿನ ಮುಖ್ಯ ದೇವರು 23ನೇ ಜೈನ ತೀರ್ಥಂಕರರಾದ ಪಾರ್ಶ್ವನಾಥ ಸ್ವಾಮಿ🙏
@keerthisagar3746
@keerthisagar3746 3 ай бұрын
🙏🙏🙏🙏🙏
@deepakmulkeri9157
@deepakmulkeri9157 3 ай бұрын
Amma tayi nine kayabeku tayi
@vasudhasvibs4492
@vasudhasvibs4492 4 ай бұрын
Sammatavallada 3ne maduvegu ede apply agutta tiisi madam
@dailylifechangolli
@dailylifechangolli 4 ай бұрын
Fist and second wife, 3 rd marrige time nalki badukidra?
@krishnaprasad5235
@krishnaprasad5235 4 ай бұрын
ಕೊಟ್ ಟು ಜನ ನಂಬಲ್ಲ ಸರಿಯಿಲ್ಲ
@chandrashekarasm.4583
@chandrashekarasm.4583 4 ай бұрын
ಎರಡನೇ ಹೆಂಡತಿಯ ಮಕ್ಕಳಿಗೆ ತನ್ನ ತಂದೆಯ ಪಾಲಿನಲ್ಲಿ ಹಕ್ಕು ಇದೆಯಾ ಅಥವಾ ಮೊದಲ ಹೆಂಡತಿಯ ಮಕ್ಕಳಿಗೆ ಇದ್ದ ಹಾಗೆ ಹಕ್ಕು ಇದೆಯಾ.
@chandrashekarasm.4583
@chandrashekarasm.4583 4 ай бұрын
2:33
@bhinduhv1836
@bhinduhv1836 4 ай бұрын
ಅದ್ಬುತ ಸುಸಂದರ್ಭ ಮೇಡಂ ಸೂಪರ್
@dailylifechangolli
@dailylifechangolli 4 ай бұрын
🎉🎉🎉🎉ನಿಮ್ಮ ಅನಿಸಿಕೆಗಳನ್ನು ಶೇರ್ ಮಾಡಿದ್ದಕ್ಕೆ ಧನ್ಯವಾದಗಳು. ಇದು ನಿಮ್ಮದೇ ಚಾನಲ್ ಪ್ರೋತ್ಸಾಹಿಸಿ❤❤❤
@sinchusinchana9440
@sinchusinchana9440 4 ай бұрын
Super mam🎉🎉
@dailylifechangolli
@dailylifechangolli 4 ай бұрын
Thank you for comment🎉❤🎉❤🎉
@ShaliniBS-v3j
@ShaliniBS-v3j 4 ай бұрын
Super....program ..super video...
@dailylifechangolli
@dailylifechangolli 4 ай бұрын
Thank you so much for comment.... ❤❤❤❤❤🎉🎉🎉🎉
@sischitha.k.cgowda2887
@sischitha.k.cgowda2887 4 ай бұрын
Wooow it's an excellent collections suuper mam u r a smart women mam hats off to u mam
@dailylifechangolli
@dailylifechangolli 4 ай бұрын
Thanks a lot for comment Sischitha... Please encourage your channel
@nageshtn3772
@nageshtn3772 5 ай бұрын
madam original grantee without dc permission conversation madi sale madidare ptcl act apply aguta
@dailylifechangolli
@dailylifechangolli 4 ай бұрын
Yes
@NishchithMp
@NishchithMp 5 ай бұрын
🙏🙏🙏
@munirajvk7890
@munirajvk7890 5 ай бұрын
ಮೇಡಂ ನನ್ನ ತಾತ ಮತ್ತು ನನ್ನ ತಾತನ ತಾಯಿ ಕೈಯಲ್ಲಿ ಸಬ್ ರಿಜಿಸ್ಟರ್ ಅಪೀಸ್ ನಲ್ಲಿ ಮೋಸದಿಂದ ಹಕ್ಕು ಬಿಡಗಡಿ ಪತ್ರ 1953 ಮತ್ತು 1954 ರಲ್ಲಿ ಮಾಡಿಸಿಕೊಂಡು ಇರುತ್ತರೆಇಗ ನಾವು ಏನು ಮಾಡಬೇಕು ತಿಳಿಸಿ ಕೋಡಿ ಮೇಡಂ
@dailylifechangolli
@dailylifechangolli 5 ай бұрын
ಹಕ್ಕು ಖುಲಾಸೆ ಪತ್ರ ಬರೆದು ಕೊಟ್ಟ ನಿಮ್ಮ ತಾತ ಮತ್ತು ನಿಮ್ಮ ಮುತ್ತಜ್ಜಿ ಈಗ ಬದುಕಿದ್ದಾರ? ನೀವು ಕೋರ್ಟಿನಲ್ಲಿ ನಿಮಗಾದ ಮೋಸವನ್ನು ಚಾಲೆಂಜ್ ಮಾಡಬಹುದು.
@munirajvk7890
@munirajvk7890 5 ай бұрын
ಮೇಡಂ ನಮ್ಮ ತಾತ ಮತ್ತು ನಮ್ಮ ಮುತ್ತಜ್ಜಿ ಬಮಕಿಲ್ಲ ನಾವು ಇಗ ಕೋರ್ಟಿನಲ್ಲಿ ಕೇಸ್ ಹಾಕಿದರೆ ನ್ಯೆಯಾ ಸಿಗುತ್ತದೆಯೊ ತಿಳಿಸಿ ಕೋಡಿ ಮೇಡಂ
@munirajvk7890
@munirajvk7890 5 ай бұрын
@@dailylifechangolli ದನ್ಯವಾದಗಳು ಮೇಡಂ
@munirajvk7890
@munirajvk7890 5 ай бұрын
@@dailylifechangolli ಮೇಡಂ ನನ್ನ ತಾತ ಪವತಿ ಹಾಗಿ 44 ವರ್ಷ ನಮ್ಮಮುತ್ತಜ್ಜಿ ಪವತಿ ಹಾಗಿ 74 ವರ್ಷ ಹಾಗಿದೆ ಇಗ ನಾವು ಕೋರ್ಟ್ ನಲ್ಲಿ ಕೇಸ್ ಅಕಿದರೆ ನ್ಯಾಯ ಸಿಗುತ್ತಿದೆಯ ತಿಳಿಸಿ ಕೋಡಿ ಮೇಡಂ
@munirajvk7890
@munirajvk7890 5 ай бұрын
ನಮ್ಮ ತಾತ ನಮ್ಮಮುತ್ತಜ್ಜಿ ಪವತಿ ಅಗಿ ಸುಮರು 60&70 ವರ್ಷ ಆಗಿದೆ ಇಗ ಸಿವಿಲ್ ಕೋರ್ಟನಲ್ಲಿ ನ್ಯಾಯ ಸಿಗುತ್ತದೆಯಾ ತಿಳಿಸಿ ಕೋಡಿ ಮೇಡಂ
@myreactiontime1000
@myreactiontime1000 6 ай бұрын
🙏 Super Video Medama🙏God Bless you 🙏
@rahilchali4988
@rahilchali4988 6 ай бұрын
❤😍
@dailylifechangolli
@dailylifechangolli 6 ай бұрын
Thank you for comment... Keep watching @sarojachangolli KZbin channel
@rajujoshi5958
@rajujoshi5958 6 ай бұрын
🙏🙏🌹🌹🌺🌺
@bahubalinavanale2512
@bahubalinavanale2512 7 ай бұрын
🙏🙏🙏🙏
@chandrashekar4992
@chandrashekar4992 7 ай бұрын
ಮೇಡಂ ದೂರದ ದೆಹಲಿಗೆ ಹೋಗಿ ವೀಡಿಯೋ ಮಾಡಿ ನಮಗೆಲ್ಲಾ ಉತ್ತಮ ಮಾಹಿತಿ ನೀಡಿದ್ದೀರಿ... ನಿಮಗೆ ಧನ್ಯವಾದಗಳು🎉🎉🎉🎉🎉🎉❤❤❤❤❤❤
@chandrashekar4992
@chandrashekar4992 7 ай бұрын
ಕೋಟೆಯ ಇತಿಹಾಸ ಸಹಿತ ಉತ್ತಮ ಮಾಹಿತಿ ನೀಡಿದ್ದೀರಿ.. ಧನ್ಯವಾದ ಗಳು ಮೇಡಂ🎉🎉
@VanikamalakaragoudaGouda
@VanikamalakaragoudaGouda 7 ай бұрын
Santana baghya nidu padmavathi amma🙏🙏🙏🙏🙏🙏🙏🙏🙏🙏🙏🙏 bega aashrivada madu amma🤲🤲🤲🤲
@dailylifechangolli
@dailylifechangolli 4 ай бұрын
Omme temple ge hogi banni🎉🎉🎉
@b.raghuramshettyraghu4836
@b.raghuramshettyraghu4836 7 ай бұрын
Om, Shree Shakthi Namo Vadanbail Sri Padmavathi Mathe 🙏👏🙏🙌🙏✍️🙏
@dailylifechangolli
@dailylifechangolli 7 ай бұрын
Thank you for watching our channel🎉🎉🎉
@vijaydhodmane2025
@vijaydhodmane2025 8 ай бұрын
Nice madam.. kushi aagthide
@vanajavanaja8442
@vanajavanaja8442 8 ай бұрын
ಅಮ್ಮ ತಾಯಿ ಕಾಪಾಡು ಈ ಮಗಳನ್ನು ರಕ್ಷಿಸು ಕೈ ಬಿಡ ಬೇಡ ಶರಣು ತಾಯಿ ಕಾಪಾಡು 🙏🙏🙏💐💐
@chandrashekarasm.4583
@chandrashekarasm.4583 8 ай бұрын
ಮೇಡಂ ಸುಪ್ರೀಂಕೋರ್ಟ್ ತೀರ್ಪು ಕೆಳಗಿನ ಕೆಳಗಿನ ಕೋರ್ಟ್ ಗಳಲ್ಲಿ ಅದನ್ನು ಹೇಗೆ ಅಪ್ಲೈ ಮಾಡುವುದು ಹೇಗೆ ತಿಳಿಸಿ
@dailylifechangolli
@dailylifechangolli 8 ай бұрын
ನೀವು ಕೇಸ್ ಹಾಕಿದಾಗ.. ಕೆಳಗಿನ ಕೋಟ್೯ ನಲ್ಲಿ ವಾದ ಮಾಡುವಾಗ ಈ ಕೇಸನ್ನು ಹೈಲೇಟ್ ಮಾಡುವ ಮೂಲಕ ಈ ಆದೇಶದ ಸದುಪಯೋಗ ಪಡೆಯಬಹುದು
@Leelavathi.S-77
@Leelavathi.S-77 8 ай бұрын
Enjoy madam 😊😊😊 happy journey to all of you
@dailylifechangolli
@dailylifechangolli 8 ай бұрын
Thank you 😊
@vamshivamshidhar3299
@vamshivamshidhar3299 8 ай бұрын
Kurnool subscriber met in mantralaya
@dailylifechangolli
@dailylifechangolli 8 ай бұрын
Thanks❤❤
@vamshivamshidhar3299
@vamshivamshidhar3299 8 ай бұрын
Mantralayam video post madam
@dailylifechangolli
@dailylifechangolli 8 ай бұрын
ಮಂತ್ರಾಲಯ ವೀಡಿಯೋ ಎಡಿಟಿಂಗ್ ಹಂತ ನಲ್ಲಿದೆ. ಈಗ ಉತ್ತರ ಭಾರತದ ಮಹಿಳಾ ವಕೀಲರ ಸಮ್ಮೇಳನದಲ್ಲಿ ಚಂಡೀಗಡ ದಲ್ಲಿ ಪಾಲ್ಗೊಳ್ಳಲು ಹೊರಟಿರುವೆ. ನಂತರ ಅಪ್ಲೋಡ್ ಮಾಡುತ್ತೇನೆ. ಕ್ಷಮಿಸಿ
@vamshivamshidhar3299
@vamshivamshidhar3299 8 ай бұрын
Madam Mantralayam video post madi madam
@halleppahalu3038
@halleppahalu3038 9 ай бұрын
Yava judgment alli ide medam
@chandrashekarasm.4583
@chandrashekarasm.4583 8 ай бұрын
ಮಲ್ಲಿಕಾರ್ಜುನ v/s ರೇವಣಸಿದ್ದಪ್ಪ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ
@karavalimalnadvlogsrecipe2367
@karavalimalnadvlogsrecipe2367 9 ай бұрын
Nice blog 2 nd like
@dailylifechangolli
@dailylifechangolli 9 ай бұрын
Madam, Thanks for liking ..
@manjulam7038
@manjulam7038 9 ай бұрын
Amma 🙏🌸🙏
@VenkateshBhajantri-t4j
@VenkateshBhajantri-t4j 9 ай бұрын
Amm nanaga Basu chikkmath call maduvanth madu nanaga. Mayykodisu pls amm
@VenkateshBhajantri-t4j
@VenkateshBhajantri-t4j 9 ай бұрын
Amm nann nanapu paray paday nanapu baruvantaadu avnu kannu muchidar avniga nann mukha Munda baruvantj hagabaku avnbettu baduko Shakti ealla amm
@VenkateshBhajantri-t4j
@VenkateshBhajantri-t4j 9 ай бұрын
Amm Basu chikkmath jagala madaday peertinhida madadidar nann bannhandi suttadbako eaga madu nanaga nanu amm ninaga uodi tumbitan amm eharkanynu hedarsu amm pls nanaga nayy sigutada amm pls
@dailylifechangolli
@dailylifechangolli 9 ай бұрын
ಒಮ್ಮೆ ದೇವಸ್ಥಾನ ಕ್ಕೆ ಹೋಗಿ ಬನ್ನಿ
@VenkateshBhajantri-t4j
@VenkateshBhajantri-t4j 9 ай бұрын
Amm Basu chikkmath evattu baruvanta madu avnu nann bann hinda baruvantaafu amm nanaga Mosa hagiday MN anaga nayvanu lodisu a nu baraya ra joti eddar Nina nodiko nann mattu avna naduva yaru barbardu amm amm ninna nambidini avnu Nana joti jagalavadutiddan avnu Nana jotti sareygai matdabaku nannu peertinhida madabako pla hadu ninn kaill eady
@vijaydhodmane2025
@vijaydhodmane2025 8 ай бұрын
Hii
@dailylifechangolli
@dailylifechangolli 4 ай бұрын
🎉🎉🎉
@VenkateshBhajantri-t4j
@VenkateshBhajantri-t4j 9 ай бұрын
Avnay nanaga call maduvanth madu Avan mansanu badalavni madu pls
@VenkateshBhajantri-t4j
@VenkateshBhajantri-t4j 9 ай бұрын
Amm nann basun samAyynu bagaharesu amm pls avna bettu badalo shati nananga ealla amm pls
@vijaydhodmane2025
@vijaydhodmane2025 8 ай бұрын
Hii
@Chandini1988Keelara
@Chandini1988Keelara 9 ай бұрын
Talgupa railway station inda bus timeings thilsi
@dailylifechangolli
@dailylifechangolli 9 ай бұрын
Call to sagara KSRTC bus Station.. Phone number by searching Google
@kotreshkicchi209
@kotreshkicchi209 9 ай бұрын
Super madam
@dailylifechangolli
@dailylifechangolli 9 ай бұрын
🎉🎉🎉 Thank you for comment
@unnathis6047
@unnathis6047 9 ай бұрын
🙏🙏🙏🙏🙏💐
@SAROJACHANGOLLI
@SAROJACHANGOLLI 9 ай бұрын
ಉತ್ತಮ ವೀಡಿಯೋ ... ಚರಿತ್ರೆ ಜೊತೆಗೆ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ
@ವಿವೇಕಾನಂದ
@ವಿವೇಕಾನಂದ 9 ай бұрын
ಮೇಡಮ್ ನಮಸ್ಕಾರಗಳು. ನಾನು ಕೊಂಡಂತಹ ಸ್ವಂತ 4ಎಕರೆ ಜಮೀನನ್ನು ನನ್ನ ಮಗ ಬದುಕಿದ್ದಾಗ ಮತ್ತು ಮಗಳಿಗೆ ಎರೆಡೆರಡು ಎಕರೆ ಜಮೀನು ಕೋರ್ಟ್ ಡಿಕ್ರಿ ಮಾಡಿ ಕೊಟ್ಟಿದ್ದೆ. ಇನ್ನೂ ಖಾತೆ ಹೆಸರಲ್ಲೇ ಇದೆ. ಈಗ ನನ್ನ ಸೊಸೆ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಒಮ್ಮೊಮ್ಮೆ ಜಗಳ ಆಡುವುದರಿಂದ ಹಿಡಿದು ಕೈ ಮಾಡುವಷ್ಟು ಮನಸ್ಥಿತಿ ಇದೆ. ಹಾಗಾಗಿ ನನ್ನ ಮಗಳಿಗೆ 2 ಎಕರೆ ಕೊಟ್ಟು, ನಾನು ಬದುಕಿರುವವರೆಗೂ ಇನ್ನೆರಡು ಎಕರೆ ನಾನು ಇಟ್ಟಕೊಳ್ಳಲು ಏನಾದರೂ ದಾರಿ ಇದೆಯೇ ತಿಳಿಸಿ ಮೇಡಮ್ . ಡಿಕ್ರಿಯಲ್ಲಿ ನನಗೆ ವಯಸ್ಸಾದ ಕಾರಣ ಮುಂದೆ ಇವರುಗಳೇ ಅನುಭವಿಸಿಕೊಂಡು ಹೋಗುವಂತೆ ಬರವಣಿಗೆ ಆಗಿದೆ. ಇದೇ ನಾನು ಮಾಡಿಕೊಂಡಿರುವ ಎಡವಟ್ಟು. ಏನ್ ಮಾಡುವುದು ಮೇಡಮ್ ತಿಳಿಸಿ