Пікірлер
@manishaprudhivi4048
@manishaprudhivi4048 5 сағат бұрын
Super super putta god bless you
@user-yv5gf3mb2h
@user-yv5gf3mb2h 16 сағат бұрын
Super
@rajashreehegde1658
@rajashreehegde1658 18 сағат бұрын
ಆಹಾ ಅದ್ಭುತ ಪ್ರತಿಭೆ 💐 ಯಕ್ಷರಂಗದಲ್ಲಿ ನಿನ್ನ ಭವಿಷ್ಯ ಉಜ್ವಲವಾಗಲಿ ಕಂದ 💐
@jayatrao4974
@jayatrao4974 Күн бұрын
Muddu eanu kunitha.ninna hethavarigoo.gurugaligoo dodda namaskara.❤
@ganeshnaik5816
@ganeshnaik5816 Күн бұрын
❤❤❤ super Ramesh bhandari ❤❤❤❤
@madhukeshwarnaik9306
@madhukeshwarnaik9306 Күн бұрын
ಸೂಪರ್ 😢😢😢
@user-vg9fc8tp9g
@user-vg9fc8tp9g Күн бұрын
Super❤
@ganeshrai9677
@ganeshrai9677 2 күн бұрын
9 . 42 .. randemaga bevesi setharama kulla kumar .... E akina sondu joru ithndu ... A jana buthndu pandh .... ..arna abimanilu budpuja.... Bevesi ..Yan a jaage ittunda .. 3 adi thirth pothuva ... E page da admin ..er ayag teripale ... E video tuyini ini .. Yan .... Anchilath ... Imchilath ...vesha paduna nayi e ... Takath ittanda prajwal na bannada yesada yeduru Bala nayi ... Ninna amme er dh teripava .. randemagane
@chandravathigkotian1032
@chandravathigkotian1032 2 күн бұрын
God bless u putta
@VidyaShanubhag
@VidyaShanubhag 2 күн бұрын
Kada thuba hanag kuneuat eady ❤
@Chumminaiksuminaik-ym7gr
@Chumminaiksuminaik-ym7gr 2 күн бұрын
ವಾವ್
@VidyaShanubhag
@VidyaShanubhag 2 күн бұрын
Super very nice 👍
@Mr1151956
@Mr1151956 2 күн бұрын
ರಮೇಶ ಭಂಡಾರಿಯವರೇ,ದಯವಿಟ್ಟು ತಾವು ತೀರಾ ಆಯಾಸಪಟ್ಟು ಕೊಳ್ಳದೆ ದೈಹಿಕವಾಗಿ ಸುಧಾರಿಸಿಕೊಂಡು ಕುಣಿಯಬೇಕಾಗಿ ವಿನಂತಿ.ತಮ್ಮಂತಹ ಕಲಾವಿದರು ಇನ್ನೂ ನೂರ್ಕಾಲ ನಮ್ಮಂತಹ ಅಭಿಮಾನಿಗಳಿಗೆ ಬಾಳಿ ಬದುಕ ಬೇಕು. ನೀವು ಕೇವಲ ಮಾತನಾಡಿದರೇ ನಮಗೆ ಅದೇ ನಿಮ್ಮ ದೊಡ್ಡ ಕೊಡುಗೆ.ಅಷ್ಟೇ ಸಾಕು,ಸಾಕು,ಸಾಕು,ಸಾಕು.ತೀರಾ ಆಯಾಸ ಪಟ್ಟು ಕುಣಿಯುವದು ಈ ವಯಸ್ಸಿನಲ್ಲಿ ತರವಲ್ಲ.
@vishnumurthyudupa7078
@vishnumurthyudupa7078 2 күн бұрын
ಧರ್ಮೇಚ,ಅರ್ಥೇಚ,ಕಾಮೇಚ,ನಾತಿಚರಾಮಿ ಎಂದು ಸಪ್ತಪದಿ ಅಲ್ಲ ಎನ್ನುವುದು ಪುರಾಣ ಅರಿತ ಕಲಾವಿದರು ಅರಿಯಬೇಕು,ಇಷೆ,ಊರ್ಜೆ,ರಾಯಸ್ಫೋಷ,ಮಾಯೋಭವ್ಯ,ಪ್ರಜಾಭ್ಯ,ಋತುಭ್ಯ,ಸಖಾ,ಇವೇ ಸಪ್ತಪದಿ, ದಯವಿಟ್ಟು ಬದಲಿಸಿಕೊಳ್ಳಲಿ ಪ್ರಖ್ಯಾತ ಕಲಾವಿದರು.
@sumabhat6365
@sumabhat6365 2 күн бұрын
Hethavara gurugala hemme neeu putta inthaha yaksha prathibhegalu innastu ranga pravesha maduvanthagali
@prathikak9773
@prathikak9773 2 күн бұрын
Shashikanth shetty super❤❤❤
@nagarathna9805
@nagarathna9805 2 күн бұрын
👌👌 putta..may God bless you.
@savitha3525
@savitha3525 3 күн бұрын
e video ಎಷ್ಟು ಸಲ ನೋಡಿದ್ರೂ ಸಾಕು ಅನ್ಸಸೋದೆ ಇಲ್ಲ ಕಂದ..ನಿನ್ನ ಹೆತ್ತ ತಂದೆ ತಾಯಿ ಮತ್ತೆ ನಿನ್ನ ಗುರುಗಳ ಜೀವನ ಸಾರ್ಥಕ ಆಯ್ತು.ನಿನ್ನಿಂದಲೇ ಅವರಿಗೆ ಸಿಗಬೇಕಾದ ಗಣತೆ ಗೌರವ ಎಲ್ಲ ಸಿಗತ್ತೆ.ಪುಟ್ಟ ಹಾಗೆ ನೀನು ಎತ್ತರಕ್ಕೆ ಬೆಳೀತಿಯ ಕಂದ ಮುಂದೆ ಒಂದು ದಿನ ನಿನ್ನ ಯಾರು ಹಿಡಿಯಾಕೆ ಆಗದಷ್ಟು ಎತ್ತರಕ್ಕೆ ಬೆಳೀತಿಯ ಕಂದ ಯಕ್ಷರಂಗದಲ್ಲಿ❤
@manjunath.ganiga
@manjunath.ganiga 3 күн бұрын
Super❤❤❤
@VikasN-ph8xc
@VikasN-ph8xc 4 күн бұрын
😂😂😂😂💯
@SharadaShetty-p9n
@SharadaShetty-p9n 4 күн бұрын
@savitahegde3014
@savitahegde3014 4 күн бұрын
ಕಂದ ನಿನ್ನ ಪ್ರತಿಭೆ ಅಜರಾಮರವಾಗಿ ಬೆಳೆಯಲಿ ಉಳಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ
@RAVIPRAKASH-q7s
@RAVIPRAKASH-q7s 4 күн бұрын
ಈ ಎಳೆಪ್ರಾಯದಲ್ಲೇ ಅನದ್ಭುತ ಲಯ, ನಿನಗಿಲ್ಲ ರಂಗಸ್ಥಳದಲ್ಲಿ ಭಯ, ತಾಳ ಹೆಜ್ಜೆ,ಕುಣಿತ ಮುಕ್ತಾಯ..ಗುರುಗಳ ಅಭಯ, ನಿನ್ನ ಪೊರೆದವರು, ಗುರುಗಳು, ಧನ್ಯ ನಿನಗೆ ಅವರಿಗೆ..ರವೀಂದ್ರ ಕಲಾಕ್ಷೇತ್ರದಲ್ಲಿ... ಅಪ್ರತಿಮ ಜಯ...ಹೇಳಿ ಕೊಟ್ಟವರು, ಕಲಿತ ನೀನು..ನಮಗೆ ಆಪ್ಯಾಯ, ಖಂಡಿತಾ...ಸುಂದರ, ಹೆಸರು ಮಾಡುವಂತ ಅಭ್ಯುಧಯ...❤😊
@lalitashastri949
@lalitashastri949 5 күн бұрын
👌👌👌🙏🙏
@samraddhishetty1911
@samraddhishetty1911 5 күн бұрын
Superb 👌👌
@Vandanaprabhu-fn9rb
@Vandanaprabhu-fn9rb 5 күн бұрын
Super kanda God bless you
@prakashsampada3712
@prakashsampada3712 5 күн бұрын
ಕಂದ ನಿನ್ನ ಪ್ರತಿಭೆ ವಿಶ್ವ ವಿಖ್ಯಾತಿ ಗಳಿಸಲಿ ❤❤
@KanchikaBhat
@KanchikaBhat 5 күн бұрын
😂😂😂😂.. ಸೂಪರ್
@gopalnaik3251
@gopalnaik3251 5 күн бұрын
ಅದ್ಭುತ ಪ್ರತಿಭಾವಂತ .‌ಶುಭವಾಗಲಿ. 🌹🌹
@maheshnaik2356
@maheshnaik2356 6 күн бұрын
💞😘😘💞
@RaghavendraKanchan-lb7qi
@RaghavendraKanchan-lb7qi 6 күн бұрын
Super
@kalajyothi1345
@kalajyothi1345 6 күн бұрын
ಭಾಗವತಿಕೆ ಶೈಲಿ ನೋಡಿ ಸುಬ್ರಮಣ್ಯ ಧಾರೇಶ್ವರರ ನೆನಪು ಆಯ್ತು 🙏🏻
@mohanmukri3697
@mohanmukri3697 6 күн бұрын
😂😂😂😂😂😂❤R
@narayanshetty7490
@narayanshetty7490 6 күн бұрын
Superrrr
@swarnanoopura
@swarnanoopura 6 күн бұрын
Dhareshwara Bhagavatharannu nenapisuva Bhagavatharu ❤❤❤
@rajikrishna3088
@rajikrishna3088 6 күн бұрын
@vasanthakm5617
@vasanthakm5617 6 күн бұрын
ಸೂಪರ್ 👌👌
@KanchikaBhat
@KanchikaBhat 6 күн бұрын
😂😂😂 . ಸೂಪರ್
@Colour_33
@Colour_33 6 күн бұрын
Correct 😂ebru ottagidre gurugalige shokave😂😂😂🙏🙏🙏
@girijapoojary-if8cm
@girijapoojary-if8cm 6 күн бұрын
@dheerajvnayak8326
@dheerajvnayak8326 6 күн бұрын
😂😂
@leelan1198
@leelan1198 6 күн бұрын
ಬೆಳೆಯುವ ಸಿರಿ ಮೊಳಕೆಯಲ್ಲಿ. ತುಂಬಾ ಅದ್ಭುತವಾಗಿ ಮಾಡಿದ್ದೀಯಾ.All the best putta.
@ganapatihegde9023
@ganapatihegde9023 7 күн бұрын
Super maga
@SavithaSavi-re8eg
@SavithaSavi-re8eg 7 күн бұрын
Super ❤❤
@Mamatha-ni9lz
@Mamatha-ni9lz 7 күн бұрын
Super. Maga❤
@muralitharank1736
@muralitharank1736 7 күн бұрын
ಹಾಸ್ಯ ಭಂಡಾರದ ಗಣಿ ನಮ್ಮ ರಮೇಶ ಭಂಡಾರಿ.
@muralitharank1736
@muralitharank1736 7 күн бұрын
ಅತೀ ನವ್ಯ, ರಸ ಕಾವ್ಯ ಈ ಆನಂದಮಯ ಸಂಭಾಷಣೆ.
@muralitharank1736
@muralitharank1736 7 күн бұрын
ಹಾಸ್ಯ ಲಾಸ್ಯದಿಂದ ಕಳೆಗಟ್ಟಿದ ಯಕ್ಷ ವೇದಿಕೆ.
@muralitharank1736
@muralitharank1736 7 күн бұрын
ಶುದ್ಧ ಯಕ್ಷಗಾನ ಪರಂಪರೆಯನ್ನು ಮುಂದಿನ ತಲೆಮಾರಿಗೂ ಇನ್ನಷ್ಟು ಪರಿಣಾಮಕಾರಿಯಾಗಿ ಕೊಂಡೊಯ್ಯಬಹುದು ಎಂಬುದನ್ನು ಈ ಮುದ್ದು ಕಂದ ಅಮೋಘ ನೃತ್ಯಾಭಿನಯದಿಂದ ನಿರೂಪಿಸಿದ್ದಾನೆ. ಭಾಗವತಿಕೆ, ಹಿಮ್ಮೇಳ ರಂಜನೀ ಯವಾಗಿದೆ.ಅಭಿನಂದನೆ ಮತ್ತು ಶುಭಾಶಯ. 1q
@harishnaik6016
@harishnaik6016 7 күн бұрын
ಹಿಮ್ಮೇಳ 👌janasale sunil sujan