How walls are painted, ittangi thara kaanso hange heng aaytu
@raghusk69642 күн бұрын
Before Applying a paint We have applied a wallcare putty so that we Can easily Make Wall apperance of Interlocking wall into a Plain Bricks wall.... later We have chose Good painter in Our area And Said about our idea of making a birla aerocon Wall like Bricks wall...Firstly he Appied a White Paint on the Plain wall.... then he applied a masking tape on it.... Then he made painting with roller on all over the Wall and tape.... After completion of a Roller painting he removed all Masking tape.... then the Wall started looking like a brick wall..... this is all about The wall Pinting....
@satishbhagwat26332 күн бұрын
@raghusk6964 thank you for the reply
@shashikantpujari8265 күн бұрын
🙏🙂
@ManjunathaB.S5 күн бұрын
Very nice. 🙏
@nithyanuthana4 күн бұрын
Thanks a lot
@DhanuMbl-st7zo6 күн бұрын
Nice well
@nithyanuthana5 күн бұрын
ಧನ್ಯವಾದಗಳು 🙏
@sharathkumaras66187 күн бұрын
Price estu total
@nithyanuthana7 күн бұрын
@@sharathkumaras6618 all details in vedio itself.. please for more information please contact description number 🙏
@nayanaj31545 күн бұрын
@@nithyanuthanaಅಯ್ಯೋ ನಿಮ್ಮನೆಗೆ ಎಷ್ಟು ಆಯಿತು ಹೇಳ್ರಿ, ನಮ್ಗೂ ಒಂದು ಐಡಿಯಾ ಬರುತ್ತೆ, ನಮ್ಗೆ ಆದಾಗ ನಾವು ಅವ್ರನ್ನ ಕಾಂಟ್ಯಾಕ್ಟ್ ಮಾಡ್ತೀವಿ. ನಿಮಗೆ total ಎಷ್ಟು ಆಯಿತು ಹೇಳಿ.
@nithyanuthana5 күн бұрын
Please watch full vedio ri madam 🙏 all details are here..
ಈ ಮನೆ ಎಷ್ಟು ವರ್ಷ ಗಟ್ಟಿಯಾಗಿ ಇರುತ್ತದೆ ಅಣ್ಣ.ಅತಿ.ಬಿಸಿಲು.ಅತಿ ಮಳೆ ಬಂದರೆ ಏನು ಆಗಲ್ವಾ
@raghusk69648 күн бұрын
Hi bro ...ಇದು ಕೂಡ ಕಾಂಕ್ರೀಟ್ ನಿಂದ ತಯಾರಿಸಲ್ಪಟ್ಟ ಗೋಡೆಯೇ....ಸಾಮಾನ್ಯ ವಾಗಿ ನಾವು ಕಟ್ಟುವ ಇಟ್ಟಿಗೆಯ ಗೋಡೆ 9 ಇಂಚ್ ಇರುತ್ತದೆ ಆದರೆ ಈ ಗೋಡೆ 3 ಇಂಚ್ ....ಇದು ಕೂಡ ಗಟ್ಟಿಯಾಗಿಯೇ ಇದೆ ..... ಸರಿಯಾಗಿ ಬಳಸದೇ ಇದ್ದರೆ ಗೋಡೆ ಎಷ್ಟು ದಪ್ಪ ಇದ್ದರೆ ಏನು ಪ್ರಯೋಜನ.... ಈ ಗೋಡೆ ಸಹಿತ ಇಟ್ಟಿಗೆಯ ಗೋಡೆಯಷ್ಟೇ ಆಯಸ್ಸು ಹೊಂದಿದೆ
@laxamantalawar38198 күн бұрын
🎉❤
@ShSh-uf7sf8 күн бұрын
ನಮಸ್ಕಾರ್ ರಿ ಬಿಳ್ ಗಿ ಅಜ್ಜಾರ್ಗಿ 🙏🙏🙏🙏🙏
@BasavarajKonnur-x3u8 күн бұрын
Vvv superrrrrrrrrb. Siddappa
@shingappakalyani72869 күн бұрын
🎉🎉🎉🎉🎉🎉🎉🎉🎉🎉🎉
@ashoknalawade555110 күн бұрын
Very good farm house built by you I like very much. hou much land holde by you brother. and provide agriculture information.
@nithyanuthana4 күн бұрын
Thank you 🙏
@kusumakanabur467010 күн бұрын
🎉🎉
@kusumakanabur467010 күн бұрын
ಚೆನ್ನಾಗಿದೆ 🎉🎉
@kusumakanabur467010 күн бұрын
ಒಳ್ಳೆ ಸಮಾಜ ನಿರ್ಮಾಣಕ್ಕೆ ನಿಮ್ಮ ಸಂದೇಶ ಅಗತ್ಯ ಇದೆ🎉🎉
@kusumakanabur467010 күн бұрын
ಅಜ್ಜ ಹೇಳಿದ ಕಥೆ ಎಲ್ಲ ಮಕ್ಕಳು ಕೇಳಿ.. ಬಹಳ ಚೆನ್ನಾಗಿದೆ 🎉🎉 ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಕೇಳಿಸಿ🎉🎉
@nandeshmadar10 күн бұрын
Beautiful 👌......my dream house like this 😊
@nithyanuthana10 күн бұрын
Thanks for liking
@kusumakanabur467010 күн бұрын
Super 🎉🎉🎉🎉
@nithyanuthana10 күн бұрын
Thanks 🤗
@kesari_Kannadiga10 күн бұрын
Well planned Raghappa🔥👍
@girishkunchanur293010 күн бұрын
👍👍
@ishwarbadabadi11 күн бұрын
ರಾಘು ಸರ್ 👌👍
@wideangleM11 күн бұрын
Well done 🎉
@nithyanuthana11 күн бұрын
@@wideangleM thanks sir 🙏🙏
@shivandabagi-ie6cd11 күн бұрын
Very Nice Raghu 😍😍👌👌
@nithyanuthana10 күн бұрын
So nice
@SadaChalawadi11 күн бұрын
Nice home ❤️
@nithyanuthana4 күн бұрын
Thanks 🙏
@sadashivlmali.lifeinsuranc461111 күн бұрын
🎉🎉🎉🎉🎉🎉 Very good inspiration.
@nithyanuthana11 күн бұрын
@@sadashivlmali.lifeinsuranc4611 thanks sir 🙏🙏
@ShivanandPatri11 күн бұрын
Good house
@marshalajoy526411 күн бұрын
ಬಾಳಾ ಚಂದ್... ಸ್ವಲ್ಪ ಹಾಡಿನ ಸಾಹಿತ್ಯ ಹಾಕ್ ರೀ. ನಾವೆಲ್ಲಾ ಕಲೀತೇವೆ 🙏
@@Foodriders222 ಎಲ್ಲಾ ಅಣ್ಣಾಜಿ ಪಡತರೆ ಸರ್ ಶಿಷ್ಯ ವೃಂದಕ್ಕೆ ಇದನ್ನು ತಲುಪಿಸಿ 🙏
@gajananmadiwal836116 күн бұрын
❤
@wideangleM16 күн бұрын
ತಾಯಿ ಸಿದ್ದಾಯಿಯ ಕುರಿತು ಮಾನ್ಯ ಶ್ರೀ ಬಸವರಾಜ ಮೇಟಿಯವರು ಅತ್ಯಂತ ಆಸಕ್ತಿಪೂರ್ಣವಾಗಿ ವಿವರಿಸಿದ್ದಾರೆ. ಅವರಿಗೂ, ಈ ಒಳ್ಳೆಯ ಕಂಟೆಂಟ್ ನೀಡಿದ ನಿತ್ಯ ನೂತನ ಚಾನೆಲ್ಲಿಗೂ ಧನ್ಯವಾದಗಳು.
@nithyanuthana16 күн бұрын
ಧನ್ಯವಾದಗಳು ಸರ್🎉🎉🎉🎉
@sadashivlmali.lifeinsuranc461116 күн бұрын
🎉🎉🎉🎉🎉🎉
@DGGuruvannavar24 күн бұрын
Super song 🎉🎉😅😅🔥🔥🔥👍👍👍💞💞👌👌
@amareshhalemane7059Ай бұрын
ಸುರೇಶ್ ಸರ್ ಪೊನ್ ನಂಬರ್ ಕೊಡಿ ಅರ್ಜೆಂಟಾಗಿ ಅವರನ್ನು ಬೇಟಿ ಮಾಡಿ ಮನೆಯ ಮಾಹಿತಿ ಪಡೆಯಲು
@AshokBeerakabbiАй бұрын
ಯಾವ ಊರು
@nithyanuthanaАй бұрын
@@AshokBeerakabbi ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲಗಲಿ ಎಂಬ ಗ್ರಾಮ..
@deepabendigeri2614Ай бұрын
🙏🙏
@dara-lifewithjourney4315Ай бұрын
ಪ್ರಯತ್ನ,ಯೋಚನೆ ಉತ್ತಮ. ಆದರೆ ಅದು ಪರಿಪೂರ್ಣ ವಾಗಿಲ್ಲ.ಶ್ರೀ ಶ್ಯೆಲ ಗೋಳಿಶೆಟ್ಟರ್ ಕಡೆ ಇಡೀ ಮನೆಯ ವಿವವರಣೆ ಕೊಡಿಸಿದ್ದರೆ ಛಲೊ ಇರತಿತ್ತು