ಈ ವಿಡಿಯೋವನ್ನು ಎಷ್ಟು ಸಾರಿ ಕೇಳಿದರೂ ಬೇಸರ ಆಗುವುದಿಲ್ಲ. ಮೈ ರೋಮಾಂಚನ ಗೊಳಿಸುವ ವಿಡಿಯೋ ಇದು, ಸಮಯ ಇಟ್ಟುಕೊಂಡು ಕೇಳಿ.
@malathimsbhat12722 күн бұрын
Super rendition Deepika
@ChandraSekhar-tv5qi3 күн бұрын
🎉🎉🎉
@GSHegde3 күн бұрын
🙏🙏🙏👌
@tackysuits3 күн бұрын
If anyone are coming to a conclusion after watching this and taking sides who is good and bad remember one thing if any war happens follow the money and ideology and only you will truly understand the picture of it.
ಭೌಧ್ದ ಧರ್ಮವನ್ನು ಶಂಕರಾಚಾರ್ಯರು ಭಾರತದಲ್ಲಿ ನಾಶಪಡಿಸಿದ್ದ ಇಂತಹ ಸಮಯದಲ್ಲಿ ಯಾರು ಅಭಿವೃದ್ಧಿ ಪಡಿಸಲು ಯಾರು ಮುಂದೆ ಬರೋದಿಲ್ಲ ಅಲ್ಲವೆ ಮೌರ್ಯ ಕಾಲದ 82 ಸಾವಿರ ಚೈತ್ಯ ಮತ್ತು ವಿಹಾರಗಳು ಏನಾದವು ನಾಗರ್ಜನ ಗುಹೆಗಳು ಶಂಕರ ನಾಶ ಪಡಿಸಿದ ಬಗ್ಗೆ Buddhist antiquities of India by AH Langhurst ಈ ಪುಸ್ತಕ ಓದಿ.
@anupam-o1r4 күн бұрын
ಮನುಷ್ಯನ ಜೀವನದಲ್ಲಿ ಹಲವು ಘಟ್ಟಗಳಿವೆ ಕೆಲವು ಘಟ್ಟದಲ್ಲಿ ಮನುಷ್ಯನಲ್ಲಿ ಮಹತ್ತರ ಬೆಳವಣಿಗೆ ಆಗುತ್ತವೆ ಅಶೋಕನ ಕಳಿಂಗ ಯುಧ್ದದ ನಂತರ ಅಹಿಂಸಾವಾದಿಯಾಗಿ ಭೌಧ್ದ ಧರ್ಮವನ್ನು ಅವಲಂಭನೆ ಮಾಡಿದ. ಚಾಣಕ್ಯ ಯಾರು ಅವನ ಹೆಸರು ಪಾಶ್ಚಾತ್ಯ ಪ್ರವಾಸಿಗರು ಏಕೆ ಪ್ರಸ್ತಾಪಿಸಿಲ್ಲ ಮೌರ್ಯ ಕಾಲದ ವಿವರಗಳು ಹೆಚ್ ಎಲ್ ನಾಗೇಗೌಡರು ಸಂಪಾದಿಸಿರುವ ಪ್ರವಾಸಿ ಕಂಡ ಭಾರತ ಎಂಟು ಸಂಪುಟಗಳಿವೆ ಓದಿ ಮೌರ್ಯ ಸಾಮ್ರಾಜ್ಯದ ವ್ಯಾಪ್ತಿ ತಿಳಿಯಿರಿ ಅಂತಹ ಮಹೋನ್ನತ ಸಾಮ್ರಾಜ್ಯದ ಚರಿತ್ರೆಯನ್ನು ಮಸಕುಗೊಳಿಸಲು ಪ್ರಯತ್ನ ಮಾಡಿರುವಿರಿ ಹೋಗಲಿ ನೀವು ಯಾವ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿರಿ ಬಹುಷಃ ರಾಷ್ಟ್ರೋತ್ಥಾನ ವಿಶ್ವವಿದ್ಯಾಲಯದವರು ಇರಬೇಕು ಅನ್ನಿಸುತ್ತೆ ಅದಕ್ಕೆ ಇಂತಹ ಹೊಸ ಪ್ರಯೋಗಕ್ಕೆ ಪ್ರಯತ್ನ ಮಾಡಿದ್ದೀರಿ ಜನ ದಡ್ಡರಲ್ಲ ಕಾಲ ಬದಲಾಗಿದೆ
@shashikumargunnapur69745 күн бұрын
ಆಂಟಿ ನೀನು ಬ್ರಾಹ್ಮಣ ಗುಲಾಮಿ ಅದಕ್ಕೆ ಬ್ರಾಹ್ಮಣರು ಬರೆದ ಸುಳ್ಳು ಇತಿಹಾಸ ಇಲ್ಲಿ ತಂದು ಹೇಳ್ತಾ ಇದಿಯಾ , ಅಶೋಕ ಬ್ರಾಹ್ಮಣ ಅಂತ ಹೇಳ್ತಿಯಾ ಇಲ್ಲೇ ಗೊತ್ತಾಗುತ್ತೆ ನಿನ್ನ ಅಲ್ಪ ಜ್ಞಾನ ,
@shashikumargunnapur69745 күн бұрын
ಶ್ರೀಲಂಕಾದ ಬಿಕ್ಕುಗಳು ಇವಳಿಗೆ ವೇದಗಳ ಬಗ್ಗೆ ನಡೆಯುವ ಚರ್ಚೆಗೆ ಕರೆಯಿರಿ ಅಂದ್ರು ಅಂತೆ , ನೀ ಹೆಂಗ್ ಪುಂಗ್ಲಿ ಹೆಂಡತಿ ಅದಿ ಗೋಳ್ಳವ್, ಸುಳ್ಳು ವ , ಭಾರತದಲ್ಲಿ ಬೌದ್ಧ ಮಹಾಸಭಾ ಅಂತ ಒಂದು ಸಂಸ್ಥೆ ಇದೆ , ಎಲ್ಲಾ ದೇಶದ ಭೌದ್ದ ಬಿಕ್ಕುಗಳೂ ಭಾರತಕ್ಕೆ ಬಂದು ಹೋಗುತ್ತಾರೆ, ಏನರೆ ಸುಳ್ಳ ಬೊಗಳ ಬೇಡ ,
@shashikumargunnapur69745 күн бұрын
ಹೇ ಹುಚ್ಚಗೊಟಿ ಅಕ್ಕ, ಬ್ರಾಹ್ಮಣ ಬರೆದ ಇತಿಹಾಸ ಓದು ಕೊಂಡು ಇಲ್ಲಿ ಪುಂಗ ಬೇಡ ನಿನ್ನ ಬ್ರಾಹ್ಮಣ ಧರ್ಮ ಏಕೆಂದರೆ ಭಾರತೀಯರಿಗೆ ನಾಶ ಮಾಡಿದೆ ಹೆಣ್ಣುಮಕ್ಕಳಿಗೆ ಗುಲಾಮಗಿರಿಯಲ್ಲಿ ತಳ್ಳಿದೆ, ಇದೆಲ್ಲ ತಿಳಿದುಕೊಂಡು ಪುಸ್ತಕ ಬರಿ , ಬೌದ್ಧಧರ್ಮ ಜಗತ್ತಿನಲ್ಲಿ ಶ್ರೇಷ್ಟವಾದ ಧರ್ಮ , ಅದಕ್ಕೆ ಅದು ಜಗತ್ತಿನ ನಂಬರ್ ಒನ್ ಟೆಕ್ನಾಲಜಿ ದೇಶವಾಗಿರುವ ಜಪಾನ್, ಜಗತ್ತಿನ ಶ್ರೀಮಂತ ದೇಶ ಚೀನಾ , ಹಲವು ದೇಶಗಳಲ್ಲಿ ಬೌದ್ಧಧರ್ಮ ಅನುಸರಿಸುತ್ತಾರೆ , ನಿನ್ನ ಸುಳ್ಳು ಗೋಳು ಮಾತು ಭಾರತೀಯ ಸಮಾಜ ಕೇಳುತ್ತೆ ಅಂತ ಬ್ರಾಹ್ಮಣರ ಶಭಾಷ್ ಗಿರಿಗೆ , ಆರೆಸಸ್ ಚೀಲ ಆ ಬಾಂಡ್ಲಿ , ಕುಡುಕ ಅಜಿತ್ ಜೊತೆ ಕುಂತು ಬೌದ್ಧ ಧರ್ಮದ ಬಗ್ಗೆ ಮಾತನಾಡಬೇಡ ಹುಚ್ಚ ಮುಂಡೆ, ಬೌದ್ಧಧರ್ಮ ನಿಜವಾಗಲೂ ಅವನತಿ ಯಾಗಿದ್ದು ಬ್ರಾಹ್ಮಣ ಪುಷ್ಯಮಿತ್ರ ಶೃಂಗದಿಂದ ಅದನ್ನು ತಿಳಿದುಕೋ , ಕುತಂತ್ರಿ ಬ್ರಾಹ್ಮಣ ಪುಷ್ಯಮಿತ್ರ ಬಿಕ್ಕುಗಳನ್ನು ಹತ್ಯೆ ಮಾಡಿಸಿದ , ಅಶೋಕನ ಕಾಲದ ೮೪000 ಬೌದ್ಧ ,ಬೌದ್ಧ ವಿಹಾರಗಳು ನಾಶ ಮಾಡಿ, ಕೆಲವೊಂದನ್ನು ದೇವಾಲಯಗಳಾಗಿ ಮಾಡಿಕೊಂಡರು .
@shashikumargunnapur69745 күн бұрын
ಸಹನಾ ವಿಜಯ ಮನೆಯಲ್ಲಿ ಮುಸರಿ ದಿಕ್ಕೊದಕ್ಕೆ ಮಕ್ಕಳು ಹೆರುವುದಕ್ಕೆ ಅಷ್ಟೇ ಸೀಮಿತ ಅಂತ ಬ್ರಾಹ್ಮಣ ಮನು ಹೇಳಿದ್ದ ಅದನ್ನೇ ಅನುಸರಿಸಿಕೊಂಡು ಬಂದರು, ಏನೇನೋ ಬಾಯಿಗೆ ಬಂದದ್ದು ಪುಸ್ತಕದಲ್ಲಿ ಅದನ್ನೇ ಹೇಳ್ತಾ ಇದ್ದೀಯಾ , ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ "ಬುದ್ಧ ಮತ್ತು ಆತನ ಧಮ್ಮ"ಓದುಕು ಬುದ್ಧನ ಬಗ್ಗೆ ಗೊತ್ತಾಗುತ್ತದೆ , ಫಸ್ಟ್ ನೈಟ್ ಟೈಮಲ್ಲಿ ನಿನ್ನ ಗಂಡ ಹೇಳಿದ ಕಥೆ ಕೇಳ್ಕೊಂಡು ಪುಸ್ತಕ ಬರಬೇಡ ಪ್ಲೀಸ್ ಮೇಡಂ .
@sadgurujoshi95985 күн бұрын
Madam Sahanaji, Respects to your work. Please let me know from where I can purchase this book.
@smshetty19797 күн бұрын
Ashoka was not a great leader, it was fictional character created by British people to hide gupta and Vikramaditya empire's glory's. Today modi rules india, yet he can't able to control tamilnadu, Kerala , Karnataka ,west bengal, how come Ashoka he can't able to defeat Kalinga Empire properly, how come south indian pallavas , chola, pandiyas, kadmabas , alupas surrender to them.its big Joke still carrying bullshit story by historians, actually gupta samundra gupta aliyas priyamvrdha alias ashokvardhan king was greater than anyone's in history of India. Yet the same time magasthense mentioned sundrakutas ,that means samundra gupta, but wrongly given Chandra Gupta by British. In around 1600 history was removed to accomodate Bible study by historians.
@kartikk23007 күн бұрын
ಮೇಡಂ ನಿಮ್ಮ ವಿಚಾರ ಮಂಡನೆಯಲ್ಲಿ ಅಂಬೇಡ್ಕರ್ ರವರು ಬುದ್ಧ ನ ಕುರಿತು ಬರೆದ " buddha and his dhamma " ಕೃತಿ ಮತ್ತು ಇನ್ನಿತರ ಲೇಖನಗಳ ಉಲ್ಲೇಖ ಕಂಡು ಬಂದಿಲ್ಲ... ಅದನ್ನು ಉಲ್ಲೇಖಿಸಿಲ್ಲ ಯಾಕೆ?....
ಅದ್ಭುತ ಕಲೆ ! ಈ ರೀತಿಯೂ ನೆನಪಿಡುವ , ಕಾವ್ಯರಚನೆಯನ್ನು ಮಾಡುವುದೇ ತಿಳಿದಿರಲಿಲ್ಲ. ಒಂದು ಉತ್ತರ ಕೊಡುವುದೇ ಕಠಿಣವಾಗಿರುವಾಗ ಈ ಬಗೆಯ ಕಾರ್ಯಕ್ರಮ ಕಲ್ಪನೆಗೆ ನಿಲುಕದ್ದು. ಧನ್ಯವಾದಗಳು.
@VenkateshRevankar-dj2tj9 күн бұрын
ಈ ಮನುಶ್ಯನಿಗೆ ಬಿಜೆಪಿ ಸರ್ಕಾರ ವಿದೇಶಕ್ಕೆ ಗೊಮಾಂಸ ಮಾರೋದು ಗೊತ್ತಿಲ್ವ. ಈತನಿಗೆ ಎಷ್ಟು ಹಫ್ತಾ ಹೋಗಬಹುದು ಈತನೇ ಹೇಳಬೇಕು.
@namithans371710 күн бұрын
Nice program
@vishrutgonal593711 күн бұрын
ಅತ್ಯಂತ ಸಣ್ಣ ಹಸನಿ ತೂ
@harishyakkar220012 күн бұрын
😂😂😂😂😂 what a joke
@harishyakkar220012 күн бұрын
Next BJP Ticket nimge.
@harishyakkar220012 күн бұрын
Bramanarige paravagide charche.
@bangaloreandme304712 күн бұрын
Idarinda yenu upayoga , budhi swastha illa
@harishyakkar220012 күн бұрын
Neevu swalpa hindu darmada bagge mathadi .
@harishyakkar220012 күн бұрын
😂😂😂😂😂
@poornimadodamani771612 күн бұрын
ನಮ್ಮ ಭಾರತ ನಮ್ಮ ಹೆಮ್ಮೆ ಹಿರಿಯರ ಧ್ವನಿ ಭಾಷಾ ಬಳಕೆ ಕೇಳುಗರನ್ನು ಮಂತ್ರ ಮುಗ್ಧ ಗೊಳಿಸುವಂತಾದ್ದು
@hanokfakee612312 күн бұрын
Nanna devara uru praise the lord
@venkatakrishnaacharya829113 күн бұрын
ಮಾನ್ಯೆ ನೀವು ಈ ಯುವ ಆವರ್ತನದಲ್ಲೆ ಎಷ್ಟೊಂದು ಇತಿಹಾಸ ಸಂಶೋಧನೆ ಮಾಡಿ ಪ್ರಸ್ತುತ ಪಡಿಸಿದ್ದುರಿ, ನಿಜವಾಗಿ ಮೆಚ್ಚ ಬೇಕಾದ್ದು. ರಾಶೀನೀತಿ ಕ್ರಮೇಣ ಇಂತಹ ಇತಿಹಾಸದ ಇನ್ನೊಂದು(ಬಹುಶಃ ಸತ್ಯದ)ಮುಖದ ಸಂಕ್ಷಿಪ್ತ ಮಾಹಿತಿ ಕಲಿಯುವ ಎಳೆಯರಿಗೆ ತಿಳಿಸಿ ಪ್ರಸ್ತುತ ಚಲಾವಣೆಯ ಕಮ್ಮಿ-ಕಾಂಗೀ ಪ್ರೇರಿತ ಹಸಿಸುಳ್ಳಿನ ಇತಿಹಾಸ ತುಲನೆಮಾಡುವ ಧೀ ಶಕ್ತಿ ಬಂದೀತು ಕ್ರಮೇಣ.ಆದರೆ ಇದನ್ನು ಆಗಗೊಡುವುದಿಲ್ಲ ಅನೇಕ ಒಳ-ಹೊರಗಿನ ಶಕ್ತಿಗಳು.
@bashkarbashkar420613 күн бұрын
ನೀವು ಬಾಬಾ ಸಾಹೇಬರಿಗಿಂತ ದೊಡ್ಡ ಪಿಲೋಸಫ್ಫಾರ ಅವರು ಬರೆದ ಬುದ್ಧ ಅಂಡ್ ಹಿಸ್ ದಮ್ಮ ಅದನ್ನು ಓದಿ ಅವಾಗ ಗೊತಾಗುತ್ತೆ
@vydehiiyengar440713 күн бұрын
ಙ್ಞನಪೀಠ ಪ್ರಶಸ್ತಿಗೆ ಯೋಗ್ಯವಾದ ಚಿಂತನ ಅಪಾರ ಪರಿಶ್ರಮ ,ಸಂಶೋಧನೆ ಬಹಳಜನ ಹೆಣ್ಣು ಮಕ್ಕಳು ಈಮಟ್ಟದ ಸಂಶೋಧನೆಗಳು ಮಾಡಿರುವುದು ಇಲ್ಲವೇ ಇಲ್ಲ ಎನ್ನುಬಹುದಾದಷ್ಟು ಅಪರೂಪ
@vydehiiyengar440713 күн бұрын
ಅಮ್ಮ, ನೀವು ಹೇಳಿದ ಯಾವ ಗ್ರಂಥಗಳನ್ನು ಓದುವ ಸಾಮರ್ಥ್ಯ ಇರುವ ವರಾರೂ ಈಗಿನ ಬೌಧ್ಧವನ್ನು ವೈಭವೀಕರಿಸುವವರಿಗೆ ಖಂಡಿತ ಇರಲು ಸಾಧ್ಯವಿಲ್ಲ
@prabhakarize13 күн бұрын
Very nice speech. We look forward to a book like Magadha on Ahalyabai Holkar, giving innner life of a great soul
@ramamurthybms313313 күн бұрын
ತಮ್ಮ ಪ್ರತಿ ಶಬ್ದದಲ್ಲು ನಿಖರತೆ ಇದೆ ಅದು ತುಂಬ ಇಷ್ಟ
@venkateshrao636214 күн бұрын
ಒಳ್ಳೆಯ ಕಾರ್ಯಕ್ರಮ. ಮಾ ಅಹಿಲ್ಯಾಬಾಯಿ ಯವರನ್ನು ಏಕವಚನ ದಲ್ಲಿ ಸಂಭೋದಿಸಬಾರದು.
@rangarangegowda165814 күн бұрын
ನಾವು ಓದಿರುವ, ಕಲಿತಿರುವ, ಕಲಿಸಿರುವ, ಇತಿಹಾಸ. ಬರೀ ಬೂಸಾ.... ಇತಿಹಾಸವೇ? ತಪ್ಪು ಯಾರದು? ಆಳಿದ ಅಲ್ಕಾ ರಾಜಕೀಯ ಹಂದಿಗಳದೇ? ಸುಳ್ಳು ಸುಳ್ಳು ಇತಿಹಾಸವನ್ನು ಬರೆದ ಹಂದಿ ಮರಿಗಳದೇ? ನಮ್ಮನ್ನು. ಆಳಿದವರು ಬಗೆ ಬೇಸರವಾಗುತ್ತದೆ. ಇಂದಿಗೂ ಆಡಳಿತ ವ್ಯವಸ್ಥೆ ದೇಶದ್ರೋಹಿಗಳ ಪರವೇ ಇದೆ..
@ShivaramBhat-i3w15 күн бұрын
ಗಣೇಶ ಭಟ್ಟರ ಸಾಧನೆಗೆ ನಮಸ್ಕಾರ.
@ganeshkoppalatota18 сағат бұрын
🙏🙏
@aswathanarayanam565115 күн бұрын
ಅದ್ಬುತ ಪ್ರತಿಭೆ. 🙏🏽
@ganeshkoppalatota18 сағат бұрын
🙏🙏
@subramanyabhat943915 күн бұрын
ಅಷ್ಟಾವಧಾನ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿ ಬಂದಿದೆ ಅಷ್ಟಾವಧಾನಿ ಗಣೇಶ ಭಟ್ ರವರಿಗೆ ಧನ್ಯವಾದಗಳು ಇಂತಹ ಕಾರ್ಯ ಕ್ರಮಗಳುಮೂಡಿಬರತಾಇರಲಿ