Пікірлер
@amarbis9926
@amarbis9926 5 сағат бұрын
Very Nice
@krishnacl376
@krishnacl376 6 сағат бұрын
ಚಿದಂಬರ ರಹಸ್ಯವೆಂದರೇನೆಂದೇ ತಿಳಿಸಲಿಲ್ಲ
@bharathivijaykumar4872
@bharathivijaykumar4872 7 сағат бұрын
ಓಂ ಚಿನ್ನೆಯನ್ನು ದ್ರುಷ್ಟಿಸುತ್ತ ಪಂಚಾಕ್ಷರಿ ಮಂತ್ರವನ್ನು ಜಪಿಸಿದರೆ ಒಳ್ಳೆಯದು.
@surekhabv1252
@surekhabv1252 8 сағат бұрын
🙏🙏🙏
@Poste3119
@Poste3119 9 сағат бұрын
Nam mane Devru 🙏❤️
@netrapethe8680
@netrapethe8680 9 сағат бұрын
Badami banashankari devi padi ke shambuke🙏🙏🙏🙏🙏🙏🙏😇😢
@ranigirish6584
@ranigirish6584 11 сағат бұрын
🌺🌺🌺🌸🌸🌸🌹🙏🙏🙏🌹🌸🌸🌸🌺🌺🌺
@Prem-x4c
@Prem-x4c 13 сағат бұрын
Amma ha tande illada tabbali hennu magalanu kapadu plz 👦 👧 ❤
@rangaswamytrangaswamy3790
@rangaswamytrangaswamy3790 16 сағат бұрын
🎉ANOTHER 2 K YOU WILL REACH 2 LAKH SUBSCRIBERS ❤
@TravellingTrekker
@TravellingTrekker 16 сағат бұрын
Yes 😍😊🙏
@VenkateshVenki-z7e
@VenkateshVenki-z7e 18 сағат бұрын
ನಮ್ ಕನಕಪುರ
@ramukurma4407
@ramukurma4407 19 сағат бұрын
🙏🙏🙏🙏🙏🙏🙏🙏🙏🙏
@SeethaKarunanithi
@SeethaKarunanithi 19 сағат бұрын
Sirnanuhutibaladhavoor.nanuodidu.mountainviewschool.nanigahemeniunamavoorthorisidakethanks
@arunadk8781
@arunadk8781 22 сағат бұрын
🙏
@anandhp4650
@anandhp4650 Күн бұрын
Super sir🙏🙏
@ShashankR-x4k
@ShashankR-x4k Күн бұрын
🙏🙏🙏🙏🙏🙏🙏🙏🙏
@Moyani-bo1el
@Moyani-bo1el Күн бұрын
Adre poojarigalella bari rollcall😂😂😂
@srikanthgjoshi
@srikanthgjoshi Күн бұрын
ದೇವರಿದ್ದಾನೆ. ನಮಗೆ ಕಾಣಿಸುವ ರೀತಿಯಲ್ಲಿ ಇಲ್ಲ ಅಷ್ಟೇ 🙏
@mohankp4059
@mohankp4059 Күн бұрын
ಉಡುಸಲಮ್ಮನ ವಿಗ್ರಹ ಕ್ಕಿಂತಲೂ ಅದರೆ ಮುಂದೆ ಇರುವ ಕಾಣಿಕೆ ಡಬ್ಬಿ ಬಹಳ ದೊಡ್ಡದಾಗಿದೆ ಇದೇ ನೋಡಿ ಸುಲಿಗೆ ಕೇಂದ್ರ
@mohankp4059
@mohankp4059 Күн бұрын
ಉಡುಲಮ್ಮನೂ ಇಲ್ಲ ಬದನೆ ಕಾಯಿನೂ ಇಲ್ಲ. ಅಮಾಯಕ ಬಂಧುಗಳೇ ಇಂತಹ ಮೋಸದಾಟಕ್ಕೆ ಬಲಿಯಾಗದಿರಿ. ನಿಮ್ಮಂತಹ ಅಮಾಯಕರೇ ಈ ಪಾಪಿಗಳ ಬಂಡವಾಳ. ಈ ಜಗತ್ತಿನಲ್ಲಿ ಯಾವ ಪವಾಡವೂ ಇಲ್ಲ. ಕೇವಲ ಅಮಾಯಕರನ್ನು ಇಲ್ಲ ಸಲ್ಲದ ಕತೆ ಕಟ್ಟಿಕೊಂಡು ಮರುಳು ಮಾಡಿ, ನಂಬುವಂತೆ ನಾಟಕವಾಡಿ ನಿಮಿಂದ ಸಾದ್ಯವಾದಷ್ಟು ಹಣ ವಸೂಲಿ ಮಾಡುತ್ತಾರೆ. ಈ ಭೂಮಿ ಮೇಲೆ ಯಾವ ದೈವ ಶಕ್ತಿಯೂ ಇಲ್ಲ ಒಂದು ವೇಳೆ ಇದೆ ಎಂದು ವಾದಿಸುವುದಾದರೆ, ಪೋಲೀಸ್, ಮತ್ತು ನ್ಯಾಯಾಲಯದ ಅವಶ್ಯಕತೆ ಇರಲಿಲ್ಲ
@santoshbannur
@santoshbannur Күн бұрын
Thappu mahiti.... Vyagra pada and patanjali muni pooje madiro jaga....awaru volisikonda ooru. Thillai kadu mara dalli idda lingakke Thillai vana linga... Illi shiva parvathi devi yara Natya nadiyatte...adu e munigalige gochara vagatte. Devarige 3000 deekshitaru pooje madthare...3000 deekshitne Shiva...
@ಮಧುಸೂದನ್-ಯ6ಹ
@ಮಧುಸೂದನ್-ಯ6ಹ Күн бұрын
Next level
@sukanya5140
@sukanya5140 Күн бұрын
Om sri suryanjaneya swami namma
@Mahesh-ce6xp
@Mahesh-ce6xp Күн бұрын
Good info sir .please make a presentation of caves of karnataka
@sonu.7424
@sonu.7424 Күн бұрын
ನಮ್ಮೌರು thanks ಅಣ್ಣ
@ranigirish6584
@ranigirish6584 2 күн бұрын
🪷🌸🌺🙏🙏🙏🌺🌸🪷
@krishanppagollarkrishanppa1921
@krishanppagollarkrishanppa1921 2 күн бұрын
ಜೈ ರೆಣುಕಾಂಭೆ ಉದೊ ಉದೂ
@ShivukumarJammanakatti-ub4my
@ShivukumarJammanakatti-ub4my 2 күн бұрын
ಇನ್ನು ಹೆಚ್ಚಿನ ಮಾಹಿತಿ ಕೊಡಿ 🙏🏻💥
@janakiananthramu5932
@janakiananthramu5932 2 күн бұрын
ನಮ್ಮೂರು ನಮಗೆ ಹೆಮ್ಮೆ ❤❤
@prashantramateerth6347
@prashantramateerth6347 2 күн бұрын
ಓಂ ನಮೋ ಸೂರ್ಯ ಆಂಜನೇಯ ಸ್ವಾಮಿ 🙏🙏🙏🙏🙏
@vishwanathkustagivishwanat2079
@vishwanathkustagivishwanat2079 2 күн бұрын
ಎಲ್ಲ ದೇವಸ್ಥಾನಗಳಲ್ಲೂ ಈ ರೀತಿ ಮರಕ್ಕೆ ಮೊಳೆ ಹೊಡಿಯೋದು ತೆಂಗಿನ ಕಾಯಿ ಕಟ್ಟೋದು ಬಿಡಿಸಬೇಕು ದೇವರಿಗೆ ಕೇವಲ ನಮ್ಮ ಭಕ್ತಿ ಶ್ರದ್ದೆ ನಂಬಿಕೆ ಮಾತ್ರ ಬೇಕು ಹೂವು ಹಣ್ಣು ಕಾಯಿ ಕರ್ಪೂರ ಇರಲಿ ಮತ್ತು ಯಾವುದೇ ಬಳಸಿ ಬಿಸಾಡುವ ವಸ್ತುಗಳ ಮೇಲೆ ದೇವರ ಭಾವಚಿತ್ರ ಹಾಕಬೇಡಿ ದಯವಿಟ್ಟು 🙏
@vishwanathkustagivishwanat2079
@vishwanathkustagivishwanat2079 2 күн бұрын
ನಾವೇ ಎಲ್ಲಿದ್ದಿವೇನೋ ಅನ್ನೋ ರೀತಿ ತುಂಬಾ ಚನ್ನಾಗಿ ವಿವರಣೆ ಜೊತೆ ವಿಡಿಯೋ ಗ್ರಾಫಿ ಕೂಡಾ ಚನ್ನಾಗಿದೆ ಧನ್ಯವಾದಗಳು 👌👍🙏
@vasu2440
@vasu2440 2 күн бұрын
Eno yaro eno golu, elli devva? elli devaru goobegala, keelakke kelasa illava daridra nan makkala.
@manjunath64657
@manjunath64657 2 күн бұрын
ಯಾವ್ದೋ ಸಂತೆಗೆ ಹೋದ ಹಾಗೆ ಅನ್ಸುತ್ತೆ!
@ramanisuddu3011
@ramanisuddu3011 2 күн бұрын
Amma kapadamma nanna ibaru makalannu.Nina ashirvada beku.
@somashekharreddy6598
@somashekharreddy6598 2 күн бұрын
😅😢😮🎉
@shreeshivarealestategroup4854
@shreeshivarealestategroup4854 2 күн бұрын
Shree shree shree jagathguru adi RENUKA SHIVACHARYA SWAMY NAMO NAMAH
@ratang9451
@ratang9451 2 күн бұрын
Shri muruli voice
@shivanegowda2008
@shivanegowda2008 2 күн бұрын
ನಾವು ನೋಡಬೇಕೆಂದರೆ ಎಲ್ಲಿ ಬರಬೇಕು
@onkaraiahhh2446
@onkaraiahhh2446 2 күн бұрын
🙏
@rsgamer315
@rsgamer315 2 күн бұрын
❤❤❤❤❤
@NarayanaMurthy-r8o
@NarayanaMurthy-r8o 2 күн бұрын
🙏🙏🙏🙏🌹🌹🌹🌹🙏🙏🙏🙏
@shakutalann4959
@shakutalann4959 2 күн бұрын
🙏🙏🙏🙏
@rishabhjuyal6907
@rishabhjuyal6907 2 күн бұрын
Karnataka is so beautiful, people need to stop littering at such places.
@laxmipatim4539
@laxmipatim4539 3 күн бұрын
Sri shakti sali manka mahatayee Sri VIDDAYCHWEDESWRI Manasina sangamadha shakti temple
@lathim47
@lathim47 3 күн бұрын
Bro ur voice ❤❤❤ kanchinakantaaa..rare voice
@TravellingTrekker
@TravellingTrekker 2 күн бұрын
Thank you 🙏🏿
@KumarKumar-j2j
@KumarKumar-j2j 3 күн бұрын
What a miracle
@kumars6807
@kumars6807 3 күн бұрын
👌👌👌👌👍👍👍👍
@nandishhirebidari3097
@nandishhirebidari3097 3 күн бұрын
ನಮ್ಮ ಉತ್ತರ ಕರ್ನಾಟಕದಲ್ಲು ಒಳ್ಳೆಯ ಚೆಂದ ಜಲಪಾತಗಳಿವೆ ಬೆಳಗಾವಿಯಲ್ಲಿ ಗೋಕಾಕ್ ಫಾಲ್ಸ್ ವಜ್ರ ಫಾಲ್ಸ್ ಚಿಕಲಿ ಫಾಲ್ಸ್ ಮಾಗೋಡ್ ಫಾಲ್ಸ್ ಇನ್ನೂ ಅನೇಕ ಗದಗ ಕಪ್ಪತ್ತಗುಡ್ಡ ... ಕಲಬುರಗಿ ಗಾಣಗಾಪುರ .. ಬಾಗಲಕೋಟೆ ಕೂಡಲಸಂಗಮ ಐದು ನದಿಗಳ ಹರಿಯುವ ಜಿಲ್ಲಾ ವಿಜಯಪುರ ... ಉತ್ತರ ಕರ್ನಾಟಕದ ಪ್ರವಾಸೋದ್ಯಮ ಕಡೆ ತಿರುಗಿ ನೋಡಿ
@nandishhirebidari3097
@nandishhirebidari3097 3 күн бұрын
ಜೈ ವೀರಶೈವ ಲಿಂಗಾಯತ ಜೈ ಸನಾತನ ಹಿಂದೂ ಧರ್ಮ
@rajujoshi5958
@rajujoshi5958 3 күн бұрын
ಸ್ವಾಮಿ ಕೊರಗಜ್ಜ ಕಾಪಾಡು ಅಜ್ಜ 🙏🙏🌹🌹🌺🌺