Пікірлер
@manjuraj3011
@manjuraj3011 5 сағат бұрын
ಗೋಡೆ ಕಲ್ಲುಗಳೆಲ್ಲ ಚೆನ್ನಾಗಿ ಇವೆ ಇದನ್ನು ಮತ್ತೆ ಜೀರ್ಣೋದ್ಧಾರ ಮಾಡಬಹುದು
@manjuraj3011
@manjuraj3011 Күн бұрын
ಶಾಸನಗಳಲ್ಲಿ ದೇವಾಲಯಗಳ ದೇವರ ಹೆಸರು ನಮೂದಾಗಿಲ್ಲವ
@chandrashekar-gz3bu
@chandrashekar-gz3bu 2 күн бұрын
ದೇಶ, ವಿದೇಶಗಳ ಪ್ರಾಚೀನ ನಾಣ್ಯಗಳ ಪ್ರದರ್ಶನ ಜೊತೆಯಲ್ಲಿ ದೇವಾಲಯಗಳ ವಾಸ್ತುಶಿಲ್ಪ ಛಾಯಾಚಿತ್ರ ಈ ಎರಡೂ ರೀತಿಯಲ್ಲಿ ವಿಶೇಷವಾಗಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ನಿಮಗೆ ನಮ್ಮಯ ಆತ್ಮೀಯ ಧನ್ಯವಾದಗಳು ಸರ್🎉💐🙏.
@GuruSavalagi-w8p
@GuruSavalagi-w8p 3 күн бұрын
ಒಳ್ಳೆ ಮಾಹಿತಿ ಸರ್
@manjuraj3011
@manjuraj3011 4 күн бұрын
ಸ್ವಚ ಮಾಡಬಹುದು
@Aishu-r8h
@Aishu-r8h 6 күн бұрын
Not kellavatthi this is kelavatthi
@Aishu-r8h
@Aishu-r8h 6 күн бұрын
Not kellavatthi this is kelavatthi
@justkannadiga
@justkannadiga 6 күн бұрын
Now Kelavatthi. In inscriptions it is written Kellavatthi
@SushanthgowdamanasaSushanthgow
@SushanthgowdamanasaSushanthgow 7 күн бұрын
ಕೆಲವತ್ತಿ ಬ್ರೋ ನೇಮ್ ಪವರ್ ಫುಲ್ ಟೆಂಪಲ್ 🙏
@SushanthgowdamanasaSushanthgow
@SushanthgowdamanasaSushanthgow 7 күн бұрын
Nam uru bro edu super🙏
@parthasarathy459
@parthasarathy459 7 күн бұрын
Very nice sir. Thank you. 🙏🙏
@H.J.Sujatha
@H.J.Sujatha 7 күн бұрын
Thank u
@H.J.Sujatha
@H.J.Sujatha 7 күн бұрын
I didn't received elagunda videos. How can I get it
@justkannadiga
@justkannadiga 7 күн бұрын
kzbin.info/www/bejne/mJvXZXewoqx4qKMsi=f8fZadYZdCQSH5AU
@H.J.Sujatha
@H.J.Sujatha 7 күн бұрын
How far is it from hassan bd route Pl. U told idol was stolen. But there was idol. Confusing Can u Pl explain.
@justkannadiga
@justkannadiga 7 күн бұрын
16 kms from Hassan. The stolen idol is from another temple of the same village maps.app.goo.gl/722Z4iY5NmfbDzVr7?g_st=ac
@manugowda4271
@manugowda4271 7 күн бұрын
ಇಂಥ ದೇವಾಲಯ ಸೂರ್ಯನಾರಾಯಣ ದೇವಾಲಯ ಸಿಗದು ಅಪರೂಪ ಸರ್
@manugowda4271
@manugowda4271 7 күн бұрын
ಸರ್ ನಮ್ದು ಕೆಲವತ್ತಿನೇ ಸರ್ಕಾರದವರಿಗೆ ಕಣ್ಣಿ ಕಾಣಿಸುತ್ತಿಲ್ಲ ಸರ್ ಇದು ದೇವಾಲಯ
@roopapatil9577
@roopapatil9577 8 күн бұрын
👌👍
@NaDadiga
@NaDadiga 11 күн бұрын
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ ಕನ್ನಡ ರಾಜ್ಯೋತ್ಸವದ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು. 🙏💛❤️
@CHANDRASUTHA
@CHANDRASUTHA 11 күн бұрын
Wonderful ❤
@SureshaKrishna
@SureshaKrishna 11 күн бұрын
Suzuki Samurai Launch 1985
@anurecipesandvlogs
@anurecipesandvlogs 11 күн бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️
@anurecipesandvlogs
@anurecipesandvlogs 11 күн бұрын
ಒಳ್ಳೆಯ ಮಾಹಿತಿ 👍
@manjuraj3011
@manjuraj3011 15 күн бұрын
ತುಂಬಾ ಚೆನ್ನಾಗಿದೆ ಮತ್ತು ಹೊರಾಂಗಣ ಸ್ವಚ್ಚವಾಗಿ ಇಟ್ಟಿದ್ದಾರೆ
@ravikumardibbur218
@ravikumardibbur218 16 күн бұрын
❤spr..sir...
@varunaradhyaeditz5814
@varunaradhyaeditz5814 16 күн бұрын
"ಹೊನ್ನಂದಣ" ಪುಸ್ತಕದಲ್ಲಿ ಆ ಊರಿನ ಬಗ್ಗೆ ತುಂಬಾ ವಿಚಾರಗಳಿವೆ . ಹೊಯ್ಸಳ & ವಿಜಯನಗರದ ಅರಸರಿಗೆ ಉಪರಾಜಧಾನಿಯಾಗಿತ್ತಂತೆ
@varunaradhyaeditz5814
@varunaradhyaeditz5814 16 күн бұрын
ಸ್ನೇಹಿತರೇ ಅದೇ ಊರಿನ ಆಚೆ ಒಂದು ಪುರಾತನ ಶಿವನ ದೇವಾಲಯವಿದೆ
@varunaradhyaeditz5814
@varunaradhyaeditz5814 16 күн бұрын
ಈ ದೇವಸ್ಥಾನನ ತುಂಬಾ ಬಾರಿ ನೋಡಿದಿನಿ, ಪ್ರತೀಬಾರಿ ನೋಡ್ದಾಗ್ಲೂ ಮನಸ್ಸಿಗೆ ತುಂಬಾ ನೋವಾಗುತ್ತೆ.....😢
@manjuraj3011
@manjuraj3011 16 күн бұрын
ಆಧುನೀಕತೆಯ ಹೊಸ ದೇವಾಲಯ ಕಟ್ಟುವ ಬದಲು ಇಂತಹ ದೇವಸ್ಥಾನ ಜೀರ್ಣೋದ್ಧಾರ ಮಾಡಿದರೆ ನಮ್ಮ ಕಲೆ ಸಂಸ್ಕೃತಿ ಉಳಿಯುತ್ತದೆ
@write2santoshb
@write2santoshb 17 күн бұрын
Wonderful architecture sir, thanks for sharing this with us
@shankarajp
@shankarajp 17 күн бұрын
ಚಿಕ್ಕಮಗಳೂರು ಜಿಲ್ಲೆ ಹೊಸದುರ್ಗ ತಾಲೂಕಿನಲ್ಲೂ ನೀರಗುಂದ ಗ್ರಾಮವಿದ್ದು, ಅಲ್ಲಿಯೂ ಹೊಯ್ಸಳ ದೇವಾಲಯವಿದೆ. ಇಲ್ಲಿನ ದೇವಾಲಯವನ್ನು ಗ್ರಾಮಸ್ಥರು ತಕ್ಕಮಟ್ಟಿಗೆ ಸಂರಕ್ಷಿಸಿಕೊಂಡು ಬಂದಿದ್ದಾರೆ. ಅವರಿಗೆ ಅಭಿನಂದನೆಗಳು.
@justkannadiga
@justkannadiga 17 күн бұрын
ಹೌದು ಸರ್. ಹೊಸದುರ್ಗ ನೀರಗುಂದದಲ್ಲಿ ಎರಡು ಹೊಯ್ಸಳ ದೇವಾಲಯ ಇವೆ
@sinivasannelamane2113
@sinivasannelamane2113 20 күн бұрын
ನಮ್ಮ ಪೂರ್ವಿಕರ ಶ್ರಮ, ಶ್ರದ್ದೆ ಕಲೆಯ ಮೇಲಿನ ಅಭಿಮಾನ ನಮಗಿಲ್ಲದೆ ಹೋಯಿತೇ ? ಬಹಳ ಬೇಸರವಾಗುತ್ತೆ.ಸ್ಥಳೀಯ ಯುವಕರು ಆಸಕ್ತಿ ವಹಿಸಿ ಮತ್ತೆ ಪೂಜಾ ಕೈಂಕರ್ಯಗಳು ನಡೆಯುವಂತಾದರೆ ಅವರ ಜೊತೆ ಕೈ ಜೋಡಿಸೋಣ.
@rajeevmysore
@rajeevmysore 20 күн бұрын
Wow..Went to kannambadi so many times. Never knew the original was right here
@Logicalsrinivas
@Logicalsrinivas 21 күн бұрын
ನಿಮ್ಮ ಪ್ರಯತ್ನಕ್ಜೆ ನನ್ನ ಧನ್ಯವಾದಗಳು ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ
@NagarajumbNagarajumb-ph1vd
@NagarajumbNagarajumb-ph1vd 21 күн бұрын
Gonuru kadana (yudda)
@NagarajumbNagarajumb-ph1vd
@NagarajumbNagarajumb-ph1vd 21 күн бұрын
Kannegal kadana Ide urinalli nadedaddu Hoysalaru/kalyani chalukyarigu Goththa
@parthasarathy459
@parthasarathy459 21 күн бұрын
Yes. Very rare. Hidden gems 🙏🙏
@Megha-v7b
@Megha-v7b 23 күн бұрын
Well done sir, very nice explanation 👍keep it up 👌
@CHANDRASUTHA
@CHANDRASUTHA 25 күн бұрын
Nice concept
@CHANDRASUTHA
@CHANDRASUTHA 25 күн бұрын
Wonderful sir
@parthasarathy459
@parthasarathy459 26 күн бұрын
Thank you sir. Valid information. No one is aware about this.🙏🙏
@parthasarathy459
@parthasarathy459 26 күн бұрын
Thank you sir. Valuable information 🙏🙏
@svsprasadacharya4998
@svsprasadacharya4998 26 күн бұрын
ನಮ್ಮ ಊರು ನಮ್ಮ ಹೆಮ್ಮೆಯ ಯಲಗುಂದ❤🙏
@justkannadiga
@justkannadiga 24 күн бұрын
ಎಲ್ಲರಿಗೂ share ಮಾಡಿ
@ShantaKumarBS
@ShantaKumarBS 26 күн бұрын
Very nice
@seva23455
@seva23455 26 күн бұрын
Nice Video👍
@buttegowda
@buttegowda 26 күн бұрын
Thank you sir. Hats off to the great resurrection work. I agree that most of the temples are actually spoiled when they reconstruct, but not this. You should visit north india ... all temples in gujrat, rajasthan which belonged to early history are just spoiled by building new concrete structures.
@H.J.Sujatha
@H.J.Sujatha 26 күн бұрын
Its fully modernisef. With granite floring nd pillars. Cant b called as hoysala temple. Tgey had kept idols jn compound exposed. Ganesha idoks r beautiful. Nit happy with rennovatiin work. Not retained old
@justkannadiga
@justkannadiga 26 күн бұрын
The original structure was lost long back. The previous version was just mud and bricks. There was no way to retain the original structure. I hope the idols will be kept inside
@anurecipesandvlogs
@anurecipesandvlogs 26 күн бұрын
Very good information 👍👍
@prathibhanandakumar53
@prathibhanandakumar53 26 күн бұрын
very good
@DarshanKumar-ei4hr
@DarshanKumar-ei4hr 27 күн бұрын
Super information sir
@Navya-iu3mn
@Navya-iu3mn 27 күн бұрын
ದೊಡ್ಡ ಬಳಾಪುರ‌ ತಾಲೋಕಿನ ಮಧುರೆ ಗ್ರಾಮದಲ್ಲಿ ವೀರಗಲ್ಲು ಇದೆ ಪರಿಶೀಲನೆ ಮಾಡಿ ಸ್ವಾಮಿ
@prajwalpraju3177
@prajwalpraju3177 28 күн бұрын
💐💐💐🙏