Mam can you try car driving vlg have u ever driven car barefoot please reply 😊
@AnianiAniani-uc4of7 күн бұрын
@@ankita66534 ok
@ankita665347 күн бұрын
@AnianiAniani-uc4of when will you? Do you prefer barefoot or footwear
@rajus51052 ай бұрын
All the best mangala muki.team ...🎉🎉🎉🎉 Bagavanta devaru nimage olledu madli🎉🎉
@sumapatil8392 ай бұрын
🎉❤ ಯಾವಾಗ ರಿಲೀಸ್ ಮಾಡ್ತಾ ಇದ್ದೀರಾ
@ravikcpoojari20433 ай бұрын
All the best god bless you 💓👍
@naginisalian70323 ай бұрын
Akka super nim jothe photo thegiskondiddene adu eglu ede nan Mobile nalli❤❤
@mailarihkillarahatti84194 ай бұрын
Super
@muneebbengrems82414 ай бұрын
Movie ?
@muneebbengrems82414 ай бұрын
ಯಾವಾಗ ರಿಲೀಸ್
@muneebbengrems82414 ай бұрын
Release ?
@muneebbengrems82414 ай бұрын
ಇನ್ನು ಇಂತಹ ಸಮಾಜಮುಖಿ ಕಾರ್ಯ ಮಾಡಿ ani😊
@AshokAcharya-fl4sx4 ай бұрын
🙏🙏
@jayashreejaya-ki7uw4 ай бұрын
❤
@karthikm92974 ай бұрын
Nice
@AshokAcharya-fl4sx4 ай бұрын
Anu frind 👍👍
@AshokAcharya-fl4sx4 ай бұрын
Super anu 🎉🎉🎉
@sachinkumar-wp8jk4 ай бұрын
Akka ereg dever edde malpad 🙏
@ShivaniS-t7e4 ай бұрын
All the best akka 💐
@shridharakatipalla50584 ай бұрын
Good job, keep it up 👍
@shivrathod4864 ай бұрын
Good job my friend❤
@bmanjammajogathi4 ай бұрын
ತುಂಬಾ ಖುಷಿ ಆಯಿತು ಅನು ನಿನ್ನ ಪ್ರಯತ್ನ ನೋಡಿ ನಮ್ಮವರು ಯಾವುದರಲ್ಲಿ ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟೀದ್ದೀಯಾ ನನಗಂತು ತುಂಬಾ ತುಂಬಾ ಖುಷಿ ಆಯಿತು ಇನ್ನೂ ಸ್ವಲ್ಪ ಅಲ್ಲಿ ಇರುವವರನ್ನು ಮಾತಿಗೆ ಎಳೆಯ ಬೇಕಿತ್ತು ಯಾಕೆಂದರೆ ಒಬ್ಬಬ್ಬರ ಜೀವನದಲ್ಲಿ ಮರೆಯಲಾಗದ ನೋವಿನ ಕಥೆ ಇರುತ್ತದೆ ಅದರಿಂದಲೇ ಅವರು ಆಶ್ರಮಕ್ಕೆ ಬಂದಿರುತ್ತಾರೆ ಆ ಕಥೆ ಈಗಿನ ಯುವಕ ಯುವತಿಯರಿಗೆ ತಿಳಿಸುವ ಪ್ರಯತ್ನ ಆಗಬೇಕು ಲಲಿತಾ ಗೀತಾ ಆಶ್ರಮಕ್ಕೆ ಹೆಚ್ಚು ಹೆಚ್ಚು ಸಹಕಾರ ಸಿಗಬೇಕು ತುಂಬಾ ಸಮಾರಂಭದಲ್ಲಿ ಉಳಿದ ಅಡುಗೆಯನ್ನು ಕೆಡುವ ಮೊದಲು. ಚೆಲ್ಲುವ ಬದಲು ಇಂತಹ ಅನಾಥ ಆಶ್ರಮಕ್ಕೆ ಕೊಡಬೇಕು ಮತ್ತು ಕೆಲವು ಸಂದರ್ಭಗಳಲ್ಲಿ ಯುವಕರು ಹುಟ್ಟು ಹಬ್ಬದಲ್ಲಿ ಕುಡಿದು ಕುಣಿದು ಮಜ ಮಾಡುತ್ತಾರೆ ಅದರ ಬದಲಿಗೆ ಅನಾಥ ಆಶ್ರಮಕ್ಕೆ ಹೋಗಿ ಅಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿ ಅವರಿಗೆ ಊಟ ಬಟ್ಟೆ ಕೊಟ್ಟರೆ ಅವರ ಸಂತೋಷಕ್ಕೆ ಪಾರವೇ ಇಲ್ಲದಾಗುತ್ತದೆ ದಯವಿಟ್ಟು ತಂದೆ ತಾಯಿಯನ್ನು ಚೆನ್ನಾಗಿ ನೋಡಿ ಕೊಳ್ಳಿ ನಮ್ಮ ನಾಡಿನಲ್ಲಿ ಅನಾಥ ಆಶ್ರಮಗಳು ಹುಟ್ಟದಾಗೆ ನೋಡಿ ಕೊಳ್ಳಿ ಲಲಿತಾ ಮತ್ತು ಗೀತಾ ಅವರಿಗೆ ಹಾಗೂ ಅಲ್ಲಿ ಇರುವ ಎಲ್ಲಾ ನನ್ನ ಬಂಧುಗಳಿಗೆ ದೇವರು ಒಳ್ಳೆಯದು ಮಾಡಲಿ ✋✋✋✋✋
@AnianiAniani-uc4of4 ай бұрын
TQ so much Amma nim support namma mele erali Amma 🙏🙏🙏🙏🙏
@bmanjammajogathi4 ай бұрын
ಒಳ್ಳೆಯದು ಆಗಲಿ ✋@@AnianiAniani-uc4of
@muneebbengrems82414 ай бұрын
ಬಹಳ ಮುಖ್ಯ ವಿಷಯ❤
@NagarajGugri4 ай бұрын
👌All the best👍
@prasannas24384 ай бұрын
life is short But concern is not a short keepit up good job ❤