ಸರ್ ಮನಮುಟ್ಟುವಂತೆ ಕಾರ್ಗಿಲ್ ಯುದ್ಧ ವೀರರ ಬಗ್ಗೆ ತಿಳಿಸಿದ್ದೀರಿ...ಅಲ್ಲದೇ ಸೇನೆಗೆ ಸೇರದೆಯೂ ದೇಶ ಸೇವೆ ಮಾಡುವುದು ನಮ್ಮ ಆದ್ಯ ಕರ್ತವ್ಯವೆಂಬುವುದನ್ನು ಮನಗಾಣಿಸಿದ್ದೀರಿ...ಹೃತ್ಪೂರ್ವಕ ಧನ್ಯವಾದಗಳು ತಿಲಕಾಕ್ಷ ಸರ್...ಹಾಗೆಯೇ srpu ramakunja KZbin channelನಲ್ಲಿ ಇಂತಹ ಕಾರ್ಯಕ್ರಮ ಮಾಡುವ ಮೂಲಕ ೨೫ನೇ ಕಾರ್ಗಿಲ್ ವಿಜಯ ದಿನವನ್ನು ಸದಾ ಸ್ಮರಿಸುವಂತೆ ಮಾಡಿದ ಚೇತನ್ ಮೊಗ್ರಾಲ್ ಸರ್ ನಿಮಗೂ ಅನಂತಾನಂತ ಧನ್ಯವಾದಗಳು...❤🙏ಭಾರತಮಾತೆಗೆ ಜಯವಾಗಲಿ🙏