ಶ್ರೀ ಸಂತೋಷ್ ಭೀಮಯ್ಯ ಸ್ವಾಮಿ ಮಂಗಳೂರು ಅವರ ಮನೆಯಲ್ಲಿ ಪೂಜ್ಯರು ನಮ್ಮ ಊರಿಗೆ ಬಂದಿದ್ದು ಸಂತೋಷ ತಂದಿದೆ ಶರಣು ಶರಣಾರ್ಥಿ ಗಳು 🙏🙏
@lakshmichannapabiradar88694 ай бұрын
ನಮ್ಮ ಬಸವಕಲ್ಯಾಣದಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆ
@nagendrasbhagodi70534 ай бұрын
ಓಂ ನಮ ಶಿವಾಯ
@nagendrasbhagodi70534 ай бұрын
ಓಂ ನಮ ಶಿವಾಯ
@lakshmichannapabiradar88694 ай бұрын
ಓಂ ಶ್ರೀ ಗುರುಭ್ಯೋ ನಮಃ ಬಸವ ಅಕ್ಕನ ಬಳಗ ಬೃಂದಾವನ ಕಾಲೂನಿ ಹೈದರಾಬಾದ್ ನಲ್ಲಿ ಕಳೆದ ವರ್ಷ ಈ ವರ್ಷ ಶ್ರಾವಣ ಮಾಸದಲ್ಲಿ ಭಜನೆ ಮಾಡಿ ಮಂಗಲ ಮತ್ತು ಮಹಾ ಪ್ರಸಾದವು ನಾವು ಭಾದ್ರಪದ ಮಾಸದ ಮೊದಲ ಮಂಗಳವಾರ ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆ ಮಾಡುತ್ತೇವೆ. ನಮ್ಮ ಬಸವಕಲ್ಯಾಣದಲ್ಲಿ ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆ ಆರಂಭವಾಗುವುದು ನಮ್ಮಲ್ಲಿ ಸಂತೋಷ ತಂದಿದೆ ಧನ್ಯವಾದಗಳು 🙏🙏 ಅಪ್ಪ
@lakshmichannapabiradar88694 ай бұрын
ಶರಣರ ನಾಡಿನಲ್ಲಿ ನಮ್ಮ ಜಗದ್ಗುರು ರೇಣುಕಾಚಾರ್ಯರು ದೇಶ ಸಂಚಾರ ಮಾಡುವಾಗ ಕಲ್ಯಾಣಕ್ಕೆ ಬಸವಣ್ಣನವರ ಕ್ಕಿಂತಲೂ ಮೋದಲೇ ಬಂದಿದ್ದರು ನಮ್ಮ ಘನಲಿಂಗ ಶಿವಯೋಗಿ ಶಿವಾಚಾರ್ಯರು ಪಂಚಪೀಠಗಳ ಜಗದ್ಗುರುಗಳಿಗೆ ಕರೆದುಕೊಂಡು ಬರಬೇಕೆಂದು ನಾನು ಆಶಿಸುತ್ತೇನೆ