Pavagada Hindu Maha Ganapati Visarjane
3:49
Chitradurga Hindu Maha Ganapati
9:05
Devara NTR Cinema Parashurampura
9:32
Hindu MahaGanapati Chitradurga
17:03
21 күн бұрын
Пікірлер
@basavarajganager2236
@basavarajganager2236 Күн бұрын
ಜೈ ಶ್ರೀರಾಮ್ ❤ ಜೈ ಹಿಂದೂ ರಾಷ್ಟ್ರ ❤
@mahendracmahendrac713
@mahendracmahendrac713 Күн бұрын
Amma the Durga parameshwari gagan dave kapadu the 🙏🙏🙏🙏🙏🌼🌺🌷🌸🌹♥️♥️♥️♥️♥️
@manchunath2052
@manchunath2052 3 күн бұрын
Sri Kshetra Durgasthala
@madhumadhu2327
@madhumadhu2327 3 күн бұрын
Om Sri Gum Ganapathiya Swamiya Namaha
@manchunath2052
@manchunath2052 3 күн бұрын
Sri Kshetra Durgasthala
@vinuthavinu2997
@vinuthavinu2997 3 күн бұрын
ಬೆಂಗಳೂರು ಇಂದ ಹೇಗೆ ಹೋಗೋದು, ಅಲ್ಲಿ ಉಳಿಯಲು rooms ಸಿಗತ್ತಾ plz ತಿಳಿಸಿ
@Shashipcs123
@Shashipcs123 3 күн бұрын
ಇಲ್ಲ ಉಳಿದುಕೊಳ್ಳಲು ರೂಮ್ಸ್ ವ್ಯವಸ್ಥೆ ಇಲ್ಲ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 5 ರ ವರೆಗೆ ಮಾತ್ರ... ಉಳಿದುಕೊಳ್ಳಲು ಕಡೂರು ಲಾಡ್ಜಿಂಗ್ ವ್ಯವಸ್ಥೆ ಮಾಡಿಕೊಳ್ಳಬಹುದು
@vinuthavinu2997
@vinuthavinu2997 3 күн бұрын
@@Shashipcs123 rooms ಚೆನ್ನಾಗಿ ಇರತ್ತಾ sir safe ಇದ್ಯಾ ಒಬ್ಬಳೇ ಬರೋದು ಅದಕ್ಕೆ
@vinuthavinu2997
@vinuthavinu2997 3 күн бұрын
@@Shashipcs123 ಬೆಂಗಳೂರು ಇಂದ ಹೇಗೆ ಬರ್ಬೇಕು ಯಾವ್ bus ಬರತ್ತೆ, stop ಯಾವ್ದು
@Shashipcs123
@Shashipcs123 3 күн бұрын
Call me
@Shashipcs123
@Shashipcs123 3 күн бұрын
ಅಣ್ಣ ತಮ್ಮ ಅಕ್ಕ ತಂಗಿ ಸ್ನೇಹಿತರ ಜೊತೆಗೆ ಕರೆದುಕೊಂಡು ಹೋಗಿ....
@manjupspk
@manjupspk 4 күн бұрын
U r from
@Shashipcs123
@Shashipcs123 4 күн бұрын
Pillahalli My Village
@manjupspk
@manjupspk 4 күн бұрын
Bro tq so much
@gowrisha5974
@gowrisha5974 4 күн бұрын
🌄ಸೂಪರ್ 👌👌👌
@Shashipcs123
@Shashipcs123 4 күн бұрын
Tq sir🌹👍💐
@ManjullaManju-o4r
@ManjullaManju-o4r 5 күн бұрын
ಓಂ ನಮೋ ದುರ್ಗಮ್ಮ ಗಂಗಮ್ಮ ದೇವಿಯೇ ನಮಃ 🙏🌹🙏🌹🙏
@Jai_Hind-yw5ig
@Jai_Hind-yw5ig 6 күн бұрын
Karwar
@rudreshh8684
@rudreshh8684 6 күн бұрын
Nice
@vireshks9787
@vireshks9787 8 күн бұрын
ಜೈ ಗಣೇಶ ಜೈ ಲಂಬೋದರ ಜೈ ವಿಘ್ನೇಶ್ವರ
@vhcreations2110
@vhcreations2110 8 күн бұрын
1st BELAGAVI KARNATAKA Rajyotsava 🔥👑✌️
@ನಿಮ್ಮಮಾದಿಗಸಮುದಾಯ
@ನಿಮ್ಮಮಾದಿಗಸಮುದಾಯ 8 күн бұрын
ಕರ್ನಾಟಕ ಬೆಳೆ ಸಮೀಕ್ಷೆಗಾರರ ಸಂಘ ಕಟ್ಟಿ ಹೋರಾಟ ಮಾಡಬೇಕು ಸಂಘ ಟಿತರಗಬೇಕು
@jambannakolar4699
@jambannakolar4699 9 күн бұрын
ಸರ್ ಈ ಕೆಲಸವನ್ನು ಅನುಗಾರರು ಮಾಡಿದ್ದಾರೆ ತುಂಬಾ ಕಷ್ಟ,ಆದರೆ ಒಂದು ಪಹಣಿ 10ರೂ ಬದಲು ಜಾಸ್ತಿ ಕೇಳಿ ಇಲ್ಲಾ ಅಂದ್ರೆ ಸರ್ಕಾರಿ ನೌಕರರೇ ಮಾಡ್ಲಿ ಅವರಿಗೆ ಜಾಸ್ತಿ ಪಗಾರ ಇರುತ್ತೆ TA, DA ಸಿಗುತ್ತೆ
@prateepaprateepa9527
@prateepaprateepa9527 9 күн бұрын
ಹರ ಹರ ಮಹಾದೇವ್, ಜೈ ಶ್ರೀ ರಾಮ್
@parameshbasappa3384
@parameshbasappa3384 10 күн бұрын
ಏಷ್ಯದಲ್ಲೇ 2 ನೇ ಸ್ಥಾನ ಅಂತ ಹೇಳಿದ್ದೀರಿ ಅದು ನಿಜ, ಆದರೆ ಒಂದೇ ಗಣೇಶನ ಮೆರವಣಿಗೆಗೆ ಇಷ್ಟೊಂದು ಲಕ್ಷ ಜನ ಸೇರೋದು ದುರ್ಗದಲ್ಲಿ ಮಾತ್ರ, ಮುಂಬೈನಲ್ಲಿ ಸಾಮೂಹಿಕ ಗಣಪತಿಗಳು ( 1000 ) ಕ್ಕೂ ಹೆಚ್ಚು ಮೆರವಣಿಗೆಯಲ್ಲಿ ಸಾಗುತ್ತವೆ. ಮೇಲಾಗಿ ಚಿತ್ರದುರ್ಗ ನಗರ ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿದ್ದು ಇಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸಂಧಿಸುತ್ತವೆ, ರೈಲ್ವೆ ಸಂಪರ್ಕವು ಸಹ ಅನುಕೂಲ ಇರುವುದರಿಂದ ಹೊರರಾಜ್ಯದ ಗಣೇಶ ಭಕ್ತರಿಗೆ ಅನುಕೂಲ ಕಲ್ಪಿಸಿದೆ. ಆದ್ದರಿಂದ ಇಲ್ಲಿ ಐದು ಲಕ್ಷಕ್ಕೂ ಹೆಚ್ಚಾಗಿ ಭಕ್ತರು ಭಾಗವಹಿಸುತ್ತಾರೆ. ಭಕ್ತರಿಗಾಗಿ ಪ್ರಸಾದ ವಿನಿಯೋಗ ಶನಿವಾರ ಏರ್ಪಡಿಸಲಾಗಿದ್ದ ಸಂದರ್ಭದಲ್ಲಿ ಭಾನುವಾರ ಅಡಿಕೆ ತಟ್ಟೆ, ಲೋಟ, ಬಟ್ಟಲು, ಪೇಪರ್ ನ ತಟ್ಟೆ, ಲೋಟ, ಬಟ್ಟಲು ಇಷ್ಟು ಸೇರಿ 36 ಟನ್ ತಾಜ್ಯ ಸಂಗ್ರಹಣೆ ಆಗಿದೆ. ಎಲ್ಲಾ ರೀತಿಯ ಪಾದರಕ್ಷೆ ಗಳು ಸೇರಿ 4 ಟನ್ ಸಿಕ್ಕಿದೆ, ಚಿಂದಿ ಆಯುವವರು ಒಟ್ಟು 2 ಟನ್ ಪ್ಲಾಸ್ಟಿಕ್ ಬಾಟಲ್ ಹಾಗೂ ಲೋಟಗಳು ಸಂಗ್ರಹಿಸಿದ್ದಾರೆ. ಇವುಗಳೇ ( ತಾಜ್ಯ ) 42 ಟನ್ ಸಂಗ್ರಹಣೆ ಆಗಿದೆ ಎಂದರೆ ಇನ್ನು ವಿವಿಧ ರೀತಿಯ ಬಗೆ ಬಗೆಯ ಪ್ರಸಾದ ವಿನಿಯೋಗ ಎಷ್ಟು ಟನ್ ಆಗಿರಬಹುದು ನೀವೇ ಊಹಿಸಿ........
@devarajnayak1513
@devarajnayak1513 10 күн бұрын
ಯಾವ ಊರು ಅಣ್ಣ
@Shashipcs123
@Shashipcs123 10 күн бұрын
ಪಿಲ್ಲಹಳ್ಳಿ ಗ್ರಾಮ
@devarajnayak1513
@devarajnayak1513 10 күн бұрын
@@Shashipcs123 ಜಿಲ್ಲೆ ಮತ್ತು ತಾಲೂಕು ಯಾವುದು ಅಣ್ಣ
@devarajnayak1513
@devarajnayak1513 10 күн бұрын
👍👍👍
@cnravi1259
@cnravi1259 10 күн бұрын
ಪಿ.ಆರ್.ರವರ ಕಷ್ಟ ಗಳನ್ನ ಅರಿತು. ಸಮೀಕ್ಷೆಯ ಸಂದರ್ಭ ದಲ್ಲಿ ಎದುರಾಗುವ ತೊಂದರೆಗಳನ್ನ.ತುಂಬ ಅದ್ಬುತವಾಗಿ ಚಿತ್ರೀಕರಿಸಿದ್ದೀರ.👌♥️🙏ಧನ್ಯವಾದ ಗಳು🙏
@Shashipcs123
@Shashipcs123 10 күн бұрын
ವಿಡಿಯೋ ಇಷ್ಟವಾಗಿದೀಯಾ ಹಾಗಾದರೆ ವಿಡಿಯೋವನ್ನು ಶೇರ್ ಮಾಡಿ subscribe ಮಾಡಿಕೊಳ್ಳಿ 🌹 ಧನ್ಯವಾದಗಳು
@manjusugreeva7052
@manjusugreeva7052 10 күн бұрын
TOTAL ಎಷ್ಟು DJ ಇತ್ತು BROTHER
@Shashipcs123
@Shashipcs123 10 күн бұрын
3
@VenkateshaMurthy-w5s
@VenkateshaMurthy-w5s 10 күн бұрын
Durgada makkale onkeobavana makkalu
@sandeepdoddi9969
@sandeepdoddi9969 11 күн бұрын
Royal city bidar banni ganesh habbaka he dj full erute
@shivaganga3033
@shivaganga3033 11 күн бұрын
❤❤❤❤❤❤
@Shashipcs123
@Shashipcs123 10 күн бұрын
👍🌹💐🤝
@shivaganga3033
@shivaganga3033 11 күн бұрын
ಸೂಪರ್
@gdpcreation9622
@gdpcreation9622 11 күн бұрын
Mayur dj benki
@Shashipcs123
@Shashipcs123 11 күн бұрын
Yallige beku
@nayanashankar2041
@nayanashankar2041 11 күн бұрын
👌🙏👏
@cpcreation5362
@cpcreation5362 11 күн бұрын
👌
@mohanmukri3697
@mohanmukri3697 11 күн бұрын
@shivanandarabhanvi69
@shivanandarabhanvi69 11 күн бұрын
Nov 1st ಬೆಳಗಾವಿ ಬನ್ನೀ ಎಲ್ಲರೂ ಅಲ್ಲಿಯ dj ಆರ್ಭಟ ಮತ್ತೆಲ್ಲೂ ನೋಡಲು ಸಿಗಲ್ಲ
@Shashipcs123
@Shashipcs123 11 күн бұрын
Sir kanditha Batrthivi
@Shashipcs123
@Shashipcs123 11 күн бұрын
9972547231 Call me sir
@srinivascena628
@srinivascena628 10 күн бұрын
ರಾಜ್ಯೋತ್ಸವ ಸ್ಪೆಷಲ್ ಹ
@Specialckm
@Specialckm 11 күн бұрын
Super ❤
@HanuDjvasu
@HanuDjvasu 11 күн бұрын
🤣🤣🤣
@Malathesh3vnm
@Malathesh3vnm 11 күн бұрын
Ap out line 🔥 en sound guru 🔥
@keerthiraj5912
@keerthiraj5912 12 күн бұрын
💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥
@keerthiraj5912
@keerthiraj5912 12 күн бұрын
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@keerthiraj5912
@keerthiraj5912 12 күн бұрын
❤❤❤❤
@Nithin-ll6fe
@Nithin-ll6fe 12 күн бұрын
AP Outline Sound Kolhapur En Sound Bhai Chitradurga Alli 🔥💥💥🔥🔥
@darshanbasutkar6783
@darshanbasutkar6783 10 күн бұрын
Anil patil king no.1 cabinet sound💥
@shashii6681
@shashii6681 12 күн бұрын
Papii avr sound nam hublidu bro metro audio
@chidanandhugarchidha8743
@chidanandhugarchidha8743 12 күн бұрын
No 1 dj mayur
@liyakhathpasha6838
@liyakhathpasha6838 12 күн бұрын
Very hard work
@vishnuraghuvishnuraghu
@vishnuraghuvishnuraghu 12 күн бұрын
Shashi en tale tintiya ninu avarige
@Shashipcs123
@Shashipcs123 11 күн бұрын
Age erabeku mathee
@ShivakumarShivakumarchiru
@ShivakumarShivakumarchiru 12 күн бұрын
Nannage mattamantra agide aryogya kapadu thayi🙏
@lakshmanpujarylakshmanpuja9778
@lakshmanpujarylakshmanpuja9778 12 күн бұрын
❤❤❤
@RajeshaV-t2h
@RajeshaV-t2h 13 күн бұрын
Hoy Nam hola thorso
@Arun-rd4gu
@Arun-rd4gu 13 күн бұрын
ಮುಂದಿನ ಸಲ ಹೀಸಾ ವೈಸ್ ಸರ್ವೇ ಬಂದರೆ ಯಾರು ಮಾಡಬೇಡಿ ಗೆಳೆಯರೇ. ಇವರು ಕೊಡೆ ದುಡ್ಡು ಬರಿ ಊಟಕ್ಕೆ ಸಾಲೋದಿಲ್ಲ. ಸ್ವಲ್ಪ ಮೀಸ್ ಹಾಗಿ ಬೈಕ್ ಹಾಳಾದರೆ ನಾವೇ ಅದಕ್ಕಿಂತ ಜಾಸ್ತಿ ಖರ್ಚು ಮಾಡಬೇಕಾಗುತ್ತೆ
@Arun-rd4gu
@Arun-rd4gu 13 күн бұрын
ಗುರು ನಾನು ಮುಂಗಾರು ಸರ್ವೇ ಮಾಡುವಾಗ ಜೋಳದಿಂದ 4 ಕಾಡು ಹಂದಿ ಗುರು ನನ್ನ ಪಕ್ಕದಲ್ಲೇ ಹೊಡಿಹೊಗಿದ್ದು. ಸ್ವಲ್ಪ ಯಾವರಿದ್ರು ನನ್ನ ಕಾಲು ಅವತ್ತು ಡಾಮರ್. ಈ ಬೊಳಿಮಕ್ಕಳು VA ಗಳು ದಿನ ಫೋನ್ ಮಾಡಿ ತಲೆ ತಿನ್ನುತ್ತಾರೆ ಸರಿಯಾದ ಸಮಯಕ್ಕೆ ಮುಗಿಸಿ ಅಂತ. ಅದರಲ್ಲಿ ಬೇರೆ resurvey ಗೆ 30-35 ಪ್ಲಾಟ್ ಹಾಕ್ತಾರೆ. ಇವರು ಕೊಡೋ 11 ರೂಪಾಯಿಗೆ ನಮ್ಮ ಜೀವ ಪಣಕ್ಕಿಟ್ಟು ಸರ್ವೇ ಮಾಡ್ತಿವಿ. ನಮ್ಮ ಕಡೆ ಹೀಸಾ ಸರ್ವೇ ಇನ್ನು ಬಂದಿಲ್ಲ ಬಂದರೆ ನಾವು ಸರ್ವೇ ಮಾಡೋದನ್ನು ಬಿಡ್ತಿವಿ. PR ಗಳ ಕಷ್ಟ ಈ ಬೋಳಿಮಕ್ಕಳಿಗೆ ಹೇಗೆ ಅರ್ಥ ಆಗಬೇಕು.
@maheshmaya-r3k
@maheshmaya-r3k 13 күн бұрын
ತುಂಬಾ ಕಷ್ಟ ಜೀವಾ ಕೈಯಲ್ಲಿ ಇಟ್ಕೊಂಡು ಮಾಡ್ಬೇಕು
@IrapaDemashetti
@IrapaDemashetti 13 күн бұрын
Yavuru anna nimadu
@Shashipcs123
@Shashipcs123 12 күн бұрын
Parashurampua hobali pillahalli
@cvasanthakumar8313
@cvasanthakumar8313 13 күн бұрын
ಯಾವ ಜಿಲ್ಲೆ ಅಣ್ಣ ನಿಮ್ಮದ್ದು ....?
@Shashipcs123
@Shashipcs123 13 күн бұрын
ವಿಡಿಯೋದಲ್ಲಿ ತಿಳಿಸಿದ್ದೇನೆ ಸಂಪೂರ್ಣವಾದ ವಿಡಿಯೋ ವೀಕ್ಷಿಸಿ
@RajeshaV-t2h
@RajeshaV-t2h 13 күн бұрын
Chithradhuraga
@Shashipcs123
@Shashipcs123 12 күн бұрын
Chitradurga
@Shashipcs123
@Shashipcs123 12 күн бұрын
ನಿಮ್ಮದು ಯಾವ ಜಿಲ್ಲೆ
@cvasanthakumar8313
@cvasanthakumar8313 12 күн бұрын
@@Shashipcs123 ವಿಜಯನಗರ