Dr. SURYANARAYA SETTY EXPERIENCE
6:38
12 сағат бұрын
Пікірлер
@benakamsacademy3087
@benakamsacademy3087 Күн бұрын
ಶಾರೀರಿಕ ಭಾಷೆ ಎನ್ನುವ ವಿಡಿಯೋ ಸಂಪೂರ್ಣವಾದಂತ ವಿಡಿಯೋ ಇದುವರೆಗೂ ನಡೆದಂತಹ ವಿಡಿಯೋಗಳಿಗೆ ಹೋಲಿಸಿದರೆ ಇದು ಒಂದು ಅತ್ಯುತ್ತಮವಾದಂತ ವಿಡಿಯೋ ಕೆಲವರ ಎಲ್ಲ ಅನುಭವಗಳು ಕೂಡ ಉತ್ತಮವಾಗಿದ್ದು ಅದರಲ್ಲೂ ತಮ್ಮ ಇಂಟ್ರೊಡಕ್ಷನ್ ಮಾತುಗಳು ಅದ್ಭುತವಾಗಿದ್ದವು
@Saraswati.MSarasa
@Saraswati.MSarasa 3 күн бұрын
ನಾನು ದೇವನಹಲಿ ಹತ್ತಿರ ಹೋಗಿದ್ದೆ ಸರ್ ಇಂಪು ಮೇಡಂ ನ ಕೇಳ್ದೆ ಆದ್ರೆ ಅವರು ಗೂಗಲ್ ಅಲ್ಲಿ ನೋಡುಕೊಂಡು ಹೋಗಿ ಅಂದ್ರು ಆದ್ರೆ ಟೈಮ್ ಮಿಸ್ಸಿಂಗ್ ಸರ್ 🙏❤️👍
@jayaprakashnagathihalli
@jayaprakashnagathihalli 2 күн бұрын
ಹಾಗೇ ಒಳಗಡೆ ಬಿಡುವುದಿಲ್ಲ. ತರಬೇತಿ ಇದ್ದಾಗ ನೋಂದಾಯಿಸಿಕೊಳ್ಳಬೇಕು ಅಷ್ಟೇ.
@Saraswati.MSarasa
@Saraswati.MSarasa 3 күн бұрын
Butiful day Sir 🙏
@arunkumarkt8730
@arunkumarkt8730 3 күн бұрын
🙏🙏🙏
@hariprasadn4579
@hariprasadn4579 3 күн бұрын
ಅಪ್ಡೇಟೆಡ್ ಔಟ್ಸೈಡ್... Yes sir
@hariprasadn4579
@hariprasadn4579 3 күн бұрын
ನೆತ್ರವತಿ ಮೇಡಂ.. ಫಳ ಫಳ ಹೊಳೆದಂಗೆ ಮಾತಾಡಿದರು.
@hariprasadn4579
@hariprasadn4579 4 күн бұрын
Being in present.....
@hariprasadn4579
@hariprasadn4579 4 күн бұрын
ದೇವನ ಹಳ್ಳಿಯಿಂದ ಬೆಂಗಳೂರು ಬರುವ 3 km.. Ancient Antonyms schools wisdom.
@Saraswati.MSarasa
@Saraswati.MSarasa 4 күн бұрын
ಸರ್ ದೇವನಹಲಿ ಹತ್ತಿರ ಎಲ್ಲಿ ಬರುತ್ತೆ ಸರ್ ಆ ನಿಮ್ಮ ಪುಟ್ಟ ಸ್ವರ್ಗ
@jayaprakashnagathihalli
@jayaprakashnagathihalli 4 күн бұрын
Type in Google, you will get it
@hariprasadn4579
@hariprasadn4579 4 күн бұрын
ಮಾಲತಿ ಮೇಡಂ ಭಾಷ ಸ್ಪಷ್ಟತೆ ನೆತ್ರಾವತಿಯವರ ಮಾತಿನ ಕಳಕಳಿ ಮಾತಿನ ಮಾದಕತೆ ನಿರಂಜನ್ ಸರ್ ಗ್ರಹಿಕಾ ಶಕ್ತಿ ರಮೇಶ್ ಅವರಲ್ಲಿದೆ. ಎಲ್ಲರಲ್ಲೂ ಸೂಕ್ತ ವಾದ ಬೆಳವಣಿಗೆ ಇದೆ..
@fungayuchannel1448
@fungayuchannel1448 5 күн бұрын
Sir voice note come this video 😢
@venumadhava9514
@venumadhava9514 6 күн бұрын
Uttama vichara sir Thank you JP Sir
@venumadhava9514
@venumadhava9514 6 күн бұрын
prathi Salahuvu namege utthama maahithi koduthiruviri Thank you JP sir
@venumadhava9514
@venumadhava9514 6 күн бұрын
Navu jeevanadali abirudhi yagalu kastagalu edaga munduvareyutheve mattu athma vishvasa Hechuthe Thank you JP sir
@hariprasadn4579
@hariprasadn4579 6 күн бұрын
ನೆತ್ರಾವತಿಯವರು ಬಹಳ ಉತ್ಸಾಹಭರಿತವಾಗಿ ಮಾತಾಡಿದರು... ಮಾತಿನಲ್ಲಿ ನೖಜತೆ ಇದೆ..
@umahegde
@umahegde 7 күн бұрын
ನಾವು ಒಳ್ಳೆಯ ಸ್ಪೀಕರ್ ಆಗಬೇಕು.
@Saraswati.MSarasa
@Saraswati.MSarasa 7 күн бұрын
30to 40:/:ಅಂದ್ರೆ ಸರ್ 🙏
@jayaprakashnagathihalli
@jayaprakashnagathihalli 6 күн бұрын
100ರಲ್ಲಿ 30 ಎಂದರ್ಥ.
@Saraswati.MSarasa
@Saraswati.MSarasa 7 күн бұрын
Ga na rajostva day 🙏
@Saraswati.MSarasa
@Saraswati.MSarasa 7 күн бұрын
Youare a good mentor 🙏
@Saraswati.MSarasa
@Saraswati.MSarasa 7 күн бұрын
ನಾನು ನನಗೆ ಬರುವ ದುಡ್ಡು ನ್ನು ಬಡ ಮಕ್ಕಳ ಗೆ ಅನಾಥ ರಿಗೆ usa ನಲ್ಲೀ ಕೊಡಿಸಿದ್ದೇನೆ ಸರ್ 🙏❤️👍
@Saraswati.MSarasa
@Saraswati.MSarasa 7 күн бұрын
ಇಲ್ಲ ಸರ್ ನಾನು ಸೈಲೆಂಟ್ ಆಗಿ ಇದ್ರೆ ಮೈಂಡ್ ಇಂದ ಎಲ್ಲ ಬರುತ್ತೆ ಸರ್, ಅಂದ್ರೇದ ನಾನು ಇಡೀ ವರ್ಲ್ಡ್ ರೌಂಡ್ ಹೋಗಿ ಬಂದಿದೆ ನೆ ಸರ್ 🙏❤️👍
@Saraswati.MSarasa
@Saraswati.MSarasa 7 күн бұрын
ಸಭಾ ಕಂಪನ 🙏
@Saraswati.MSarasa
@Saraswati.MSarasa 7 күн бұрын
ಭಯ ಬಿಸಾಕಿ 🎉
@Saraswati.MSarasa
@Saraswati.MSarasa 7 күн бұрын
Jaya ಶ್ರೀರಾಮ್ 🙏❤️👍
@kavithak1071
@kavithak1071 7 күн бұрын
Evara voice super nammuralli shivaratri habbadalli bandu hadidru 🎉👏
@Saraswati.MSarasa
@Saraswati.MSarasa 7 күн бұрын
28/2/2025ನನ್ನ ಮಗಳ birtday
@Saraswati.MSarasa
@Saraswati.MSarasa 7 күн бұрын
ನೋಡಿದ್ದೇನೆ ಅವರನ್ನು ನ್ಯೂಸ್ ನಲ್ಲೀ ಸರ್ 🙏
@Saraswati.MSarasa
@Saraswati.MSarasa 7 күн бұрын
ನಿಮ್ಮ್ ಗೋಲ್ ರಿಚ್ ಆಗ್ಲೀ ಸರ್ 🙏❤️👍
@Saraswati.MSarasa
@Saraswati.MSarasa 7 күн бұрын
ಹೌದು ನಿಜವಾದ ಮಾತು ❤️
@Saraswati.MSarasa
@Saraswati.MSarasa 7 күн бұрын
ಹೌದು ನಿಜವಾದ ಮಾತು ಸರ್ 🙏
@Saraswati.MSarasa
@Saraswati.MSarasa 7 күн бұрын
ನನ್ನ ಮಗಳು ಬರ್ತಡೇ ದೇನ ಸರ್ 🙏❤️👍
@Saraswati.MSarasa
@Saraswati.MSarasa 7 күн бұрын
ನಾನು ಸಿದ್ದ ಸಮಾಧಿ ಯೋಗ ದಲಿ ಸೈಲೆಂಟ್ ಅದೇ, ಆಗಿಂದ ಈಗಿನ ವರೆಗೂ ನನ್ನ ಮೈಂಡ್ ಅಲ್ಲಿ ರು ಥಾಟ್ಸ್ ನಾನು ಎಲ್ಲರಿಗೂ ಹೇಳುದು ಮತ್ತು ಅದು ಸಕ್ಸಸ್ ಆಯೇತು ಸರ್, ನಾನು ಜೆಪಿ ಸರ್ ವೀಡಿಯೋಗಳು ನೋಡಿ ಮೋಟಿವೇಟಿವ್ ಅದೇ ಸರ್ 🙏❤️👍
@Saraswati.MSarasa
@Saraswati.MSarasa 7 күн бұрын
ಹೌದು ನಿಜವಾದ ಮಾತು ಸರ್ 🙏
@Saraswati.MSarasa
@Saraswati.MSarasa 7 күн бұрын
ಹೌದು ಸರ್ ನಿಜವಾದ ಮಾತು 🙏
@Saraswati.MSarasa
@Saraswati.MSarasa 7 күн бұрын
ಭಾರತ್ ಚಂದ್ರಸರ್ ವಿಡಿಯೋಗಳು ನೋಡುತ್ತೆನೆ ಸರ್ ತುಂಬಾ ಚನ್ನಾಗಿ ಹೇಳುತ್ತಾರೆ 🙏❤️👍
@Saraswati.MSarasa
@Saraswati.MSarasa 7 күн бұрын
Butiful day sir 🙏❤️👍
@Saraswati.MSarasa
@Saraswati.MSarasa 7 күн бұрын
ಹೌದು ನಿಜವಾದ ಮಾತು 🙏
@Saraswati.MSarasa
@Saraswati.MSarasa 7 күн бұрын
ಎಲ್ಲು ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣು ಗಳ ಪೊದೆಯೋಲ್ಗೆ, ಇಲ್ಲೇ ಇರುವ ಪ್ರೀತಿ ಸ್ನೇಹ ಗಳ ನಮ್ಮ ಅಹಂ ನಾ ಕೋಟೆ ಯಲಿ 🙏
@KatteEriswamy76Venkatapur
@KatteEriswamy76Venkatapur 7 күн бұрын
ಸರ್ ನಮಸ್ತೇ ಸಂವಹನದ ಸಮ್ಮೋಹನ ದ ಯುಟ್ಯೂಬ್ ವಿಡಿಯೋ ದಲ್ಲಿ ಸಾಕಷ್ಟು ವಿಷಯಗಳನ್ನ ಡಾಕ್ಟರ್ ಭರತ್ ಚಂದ್ರ ಸರ್ ಹೇಳಿದರು ಅದರಲ್ಲಿ ಡೆಲ್ ಕರ್ಣಿ ಯವರ ಪುಸ್ತಕ 1920-1940 ರಲ್ಲಿ ಆದಂತ ಬದಲಾವಣೆ ಬಗ್ಗೆ ತಿಳಿಸಿದರು. ನಂತರ ಮನುಷ್ಯ ಬದಲಾಗಬೇಕು ಅಂದ್ರೆ ಒಂದು ದೇವಸ್ಥಾನದಲ್ಲಿ ಒಂದು ಸ್ನೇಹಿತರ ಗುಂಪಿನಲ್ಲಿ ಅಥವಾ ಜಯಪ್ರಕಾಶ್ ನಾಗತಿಹಳ್ಳಿ ವರ್ಕ್ ಶಾಪ್ ನಲ್ಲಿ ಅಂತ ಹೇಳಿದರು ಆಮೇಲೆ ಇಲ್ಲಿ ಇದಂತ ಅನ್ ಲೈನ್ ಪಾರ್ಟಿಸ್ ಪೆಟ್ ಅದ್ಬುತವಾಗಿ ಮಾತಾಡಿದರು. ಜೀವನ ಉತ್ಸಾಹ ದಿಂದ ಕುಡಿದರೆ ಬದುಕು ಹಸನಾಗುತ್ತದೆ ಎಂದು ಹೇಳಿದಿರಿ. ನಂತರ ತಮ್ಮ ಮುಂದಿನ 2025 ರ ಗುರಿ 3 ಪುಸ್ತಕಗಳನ್ನು ಪ್ರಕಟ ಮಾಡುವುದನ್ನ ಹೇಳಿದಿರಿ. ಆ ಪುಸ್ತಕಗಳು ಹೀಗಿವೆ 1. ವ್ಯಕ್ತಿತ್ವ ದರ್ಪಣ 2. ಲೈಫು ನಮ್ದೇನೆ 3. ವ್ಯಕ್ತಿತ್ವ ಪರಿವರ್ತನೆಗೆ 36 ಅಂಶಗಳು ಈ ಮೂರು ಪುಸ್ತಕಗಳುಪ್ರಕಟ ಮಾಡುತ್ತೇನೆ ಎಂದು ತಿಳಿಸಿದಿರಿ. ಆ ಮೂರು ಪುಸ್ತಕಗಳು ಹೆಚ್ಚು ಕೊಂಡು ಕೊಂಡು ಓದುಗರನ್ನಾಗಿ ಮಾಡಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಸರ್ 🎉🎉 ಇವತ್ತಿನ ಅನ್ ಲೈನ್ ಕ್ಲಾಸ್ ಗೆ ನಾನು ಬಾಗವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಲಿಲ್ಲ. ಹಾಗಾಗೀ ಯೂಟ್ಯೂಬ್ ವಿಡಿಯೋವನ್ನೂ ಸಂಪೂರ್ಣವಾಗಿ ನೋಡಿದೆ. ಈ ವಿಡಿಯೋದಲ್ಲಿ ನಾನು ಕೆಲವೊಂದು ಟಿಪ್ಸ್ ಗಳನ್ನ ಕಲಿತೆ. ಇಂತಾ ವಿಡಿಯೋಗಳನ್ನು ಮಾಡಿ ಜನರು ನೋಡುವ ಮೂಲಕ ಆವರಲ್ಲಿ ಅರಿವು ಮೂಡಿಸುತ್ತಿರಾ. ಅದಕ್ಕಾಗಿ ನಾನು ನಿಮಗೆ ಧನ್ಯವಾದಗಳು ಹೇಳುತ್ತೇನೆ ಸರ್🎉🎉 ನಿಮ್ಮ ಕಲಿಕಾ ಶಿಬಿರರಾರ್ಥಿ ಕಟ್ಟೆ ಎರ್ರಿಸ್ವಾಮಿ. 76 ವೆಂಕಟಾಪುರ ಮೋ.9739107717
@rashminishchaymysuru
@rashminishchaymysuru 8 күн бұрын
Wowww
@shivajimarathi6823
@shivajimarathi6823 8 күн бұрын
ಅಕ್ಷತಾ ಬಂಡಿಯವರ ವಿಷಯ ಅಭಿಪ್ರಾಯ ಚೆನ್ನಾಗಿತ್ತು
@hariprasadn4579
@hariprasadn4579 8 күн бұрын
ಮಾಲತಿ ಮೇಡಂ ಅವರ ನಿರೂಪಣೆ ಚನ್ನಾಗಿ ಮೂಡಿ ಬಂದಿದೆ.
@hariprasadn4579
@hariprasadn4579 9 күн бұрын
ದೃಡತೆಯ ಸಂವಹನ ದೃಡತೆಯಿಂದ ವಿವರಿಸಿದರು.
@chandragoudanadamani581
@chandragoudanadamani581 9 күн бұрын
Hi sir
@timmareddibyalihal3491
@timmareddibyalihal3491 9 күн бұрын
ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾತುಗಳನ್ನು ಕೇಳಿ ವೇದಿಕೆಯ ಭಯ ಕೊಂಚಮಟ್ಟಿಗೆ ಕಡಿಮೆಯಾಗಿದೆ ಈಗ ಯಾವುದೇ ಭಯವಿಲ್ಲದೆ ಭಾಷಣ ಮಾಡುವುದುಕ್ಕೆ ನಾನು ರೆಡಿ ಇದ್ದೇನೆ
@jayaprakashnagathihalli
@jayaprakashnagathihalli 8 күн бұрын
Join the course for 100% improvement. Call 9341259267.
@venumadhava9514
@venumadhava9514 9 күн бұрын
Uthama Vichara sir Thank you sir
@hariprasadn4579
@hariprasadn4579 9 күн бұрын
ಈ ವಿಷಯವನ್ನು ಕುರಿತು ಮಾಲತಿ ಮೇಡಂ ಅವರು ಬಹಳ ಚನ್ನಾಗಿ ಮಾತಾಡಿರು.. ಇರುವ ಸ್ವಾರಸ್ಯವಾಗಿ ಹೇಳಿದಾಗ ಇನ್ನೊಬ್ಬರ ಮೇಲೆ ಪ್ರಭಾವ ಉಂಟಾಗುತ್ತದೆ. ಅದರಂತೆ ಕತೆಗಳು ಮಾರಾಟವಾಗುತ್ತವೆ.
@hariprasadn4579
@hariprasadn4579 10 күн бұрын
ನೆತ್ರಾವತಿ ಮೇಡಂ ಅವರ ಸ್ವಾರಸ್ಯವಾಗಿ ಮಾತಾಡಿದರು.
@hariprasadn4579
@hariprasadn4579 10 күн бұрын
ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ...G S ಶಿವರುದ್ರಪ್ಪ.
@hariprasadn4579
@hariprasadn4579 11 күн бұрын
ಅಕ್ಷತಾ ಬಂಡಿಯವರ ನಿರೂಪಣೆ ಚನ್ನಾಗಿ ಮೂಡಿಬಂದಿದೆ.