ಅದ್ಭುತವಾದ ವಿಡಿಯೋ. ಅಭಿನ೦ದನೆಗಳು. ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಅತ್ರಿ ಯವರು ಹಾಡುತ್ತಿದ್ದರೆ ಸಾಕ್ಷಾತ್ ಪಿ ಬಿ ಎಸ್ ರು ಹಾಡಿದಂತೆಯೇ ಅನಿಸುತ್ತದೆ. ಮುಂದಿನ ಸಂಚಿಕೆ ನೋಡಲು ಕಾತರ ಉಂಟಾಗುತ್ತಿದೆ.
@vandanam4098Ай бұрын
Happy that we lived in his era Remember those days forever
@vijaya398Ай бұрын
Tumba chennagi moodi bandide 👌👌 A great tribute to a great artist. It’s inspiring to see his talent and hard-work. Beautifully compiled 👏👏🙏🙏
@nagarajbr5664Ай бұрын
🙏🙏🙏🙏🙏
@ushanarayan-l3bАй бұрын
ಬಹಳ ಚೆನ್ನಾಗಿ ಮೂಡಿಬಂದಿದೆ.
@poornimah.s2453Ай бұрын
I felt like i was watching movie... Bit by bit neatly explain the legend biography.. I'm so happy to see this video again and again...effort behind speechless👏👏...ಮತ್ತೆ ಹುಟ್ಟಿ baani sir..🙏
@shanthaparameshwar7439Ай бұрын
Nice video and super program 👍👍
@nithyabasavaraj7732Ай бұрын
ತುಂಬ ಚೆನ್ನಾಗಿ ಮೂಡಿ ಬಂದಿದೆ…ಹಾಡಿನ ತುಣುಕುಗಳು, ಭಾವಚಿತ್ರಗಳು ಸನ್ನಿವೇಶಕ್ಕೆ ಅನುಗುಣವಾಗಿದೆ..
ತುಂಬಾ ಚೆನ್ನಾಗಿದೆ ಎಷ್ಟು ದಿನ ಇಟ್ಟಿರ್ತೀರಾ ಬಂದು ನೋಡಬಹುದಾ
@manjulamouli55963 ай бұрын
ಬೊಂಬೆ ಇನ್ನು ಇಟ್ಟಿದೀರಾ ಮೇಡಂ
@narasimhamurthy87283 ай бұрын
Very rare vedio which covered sri vijaya bhaskars speech.
@shreedevikomari97553 ай бұрын
ಈ ಎಲ್ಲ ನೆನಪುಗಳು ಅಮರ ಮೇಡ್ಂ... ಒಳ್ಳೆಯ ವಿಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು 🙏
@narasimhamurthy87283 ай бұрын
Madam Namaste🙏 Dayavittu nimma sangeeta ganga all Anniversary programs galu KZbin ge upload madidare santosha paditheve 🙏
@sangeethagangainmemoryofgv59283 ай бұрын
ಖಂಡಿತ ಮಾಡುತ್ತೇವೆ
@shriganeshanrityashale41453 ай бұрын
ಸುಂದರ ನಿರೂಪಣೆ ❤
@jyothishankar17843 ай бұрын
ತುಂಬಾ ಚೆನ್ನಾಗಿದೆ.... ಅಪರೂಪದ ಬೊಂಬೆಗಳನ್ನು ನೋಡಿ ಖುಷಿ ಆಯ್ತು
@malshmedia74813 ай бұрын
❤❤❤
@KannadaSinger-ti4wg3 ай бұрын
Very good Ghana ghayaki 🎉
@shanthaparameshwar74393 ай бұрын
Nodalu kelalu thumbha sundhara vaagidhe Hema . All The best .🙏🙏
@hemaprasad61563 ай бұрын
Thank you Shanthakka
@ravindrabyakod24163 ай бұрын
ತುಂಬಾ ಸುಂದರವಾದ ವಿಡಿಯೋ, ಮೇಡಂ. ಬಣ್ಣಿಸಲು ಮಾತುಗಳು ಹೊರಡುತ್ತಿಲ್ಲ.ಹಂಚಿಕೊಂಡಿರುವದಕ್ಕಾಗಿ ಅನಂತ ಧನ್ಯವಾದಗಳು.
@hemaprasad61563 ай бұрын
ನಿಮ್ಮ ಅಭಿಮಾನಕ್ಕೆ ತುಂಬಾ ಧನ್ಯವಾದ
@deenuparam61623 ай бұрын
Which place this event happend? And which date?
@harshaa19893 ай бұрын
Janaki Amma song 👌👌🙏❤❤🙏
@ganganagoudakaregoudar99623 ай бұрын
ನಿಮ್ಮ ಮಾತುಗಳು ಕೇಳಿ ಹೃದಯ ತುಂಬಿ ಬಂದಿತು ಗುರುಗಳೇ ಕಣ್ಣೀರು ಬರ್ತಾ ಇದೆ ನೀವು ಯಾಕೆ ನಮ್ಮನ್ನೆಲ್ಲ ಬಿಟ್ಟು ಹೋದಿರಿ ಓ ದೇವರೇ ನಿನಗೆ ಯಾಕೆ ನಮ್ಮ ಮೇಲೆ ಕೋಪ ನಿನಗೂ ಕೂಡ ಇವರ ಗಾಯನ ಕೇಳುವ ಆಸೆಯಾಯಿತು ನೀನು ಸ್ವಾರ್ಥಿ
@naliniram99713 ай бұрын
Thumba thumba ಚೆನ್ನಾಗಿತ್ತು,
@pallavisreetambraparni69953 ай бұрын
Beautiful
@mallikaramesh26023 ай бұрын
ಇಷ್ಟೊಂದು ಬೊಂಬೆಗಳು ಗೊಂಬೆಗಳನ್ನು ಜೋಡಿವಿರುವ ಕಲಾವಂತಿಕೆ ಉನ್ನತ ಉತ್ಕೃಷ್ಟ ನಿಮಗೆ ನಮೋ ನಮಃ
@RajeshR-d5l3 ай бұрын
ತುಂಬಾ ಚೆನ್ನಾಗಿದೆ ಗೊಂಬೆ ಗಳು ಸೂಪರ್ 👌👌👌🙏🙏🙏🙏🙏🌹🌹💐💐
@Lalitha-b7s3 ай бұрын
ನಿಮ್ಮ ಮನೆ ಗೊಂಬೆಗಳನ್ನು ಚೆನ್ನಾಗಿ ಜೋಡಿಸುತ್ತಿದ್ದ ನಿಮಗೆ ತುಂಬಾ ತುಂಬಾ ಧನ್ಯವಾದಗಳು🎉
@hemaprasad61563 ай бұрын
Thank you
@3sukir3 ай бұрын
It's magic everytime we enter hemakka house for bombe pradarshana...we become children and enjoy the purest form of happiness whenever we see the arrangements..the commentary gives a very personal touch. May God bless akka and sir always for bringing us joy and happiness with their bombe pradarshana 🙏🏽🙏🏽