KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
Tulasivana - Gift To The Next Generation
ತುಳಸಿವನ - ಇಲ್ಲಿ ಪ್ರಕಟವಾಗುವ ವಿಷಯಗಳೆಲ್ಲವೂ ನಮ್ಮ ಪರಂಪರೆಯ ಅಪೂರ್ವ ಜ್ಞಾನದ ಭಂಡಾರದಿಂದ ಆಯ್ದಂಥವೇ ಆಗಿವೆ.
ಬದುಕಲು ಬೇಕಾದ ಅಗತ್ಯಗಳು, ಬದುಕಿರಲು ಬೇಕಾದ ಅನಿವಾರ್ಯತೆಗಳ ನಡುವೆ ಕಲೆ, ಸಾಹಿತ್ಯ, ಸಂಗೀತ, ಸೌಂದರ್ಯ, ಕಾವ್ಯವೇ ಮೊದಲಾದ ಸುಂದರ ಚಿತ್ತಾರಗಳು ನಮ್ಮ ಸಂಸ್ಕೃತಿಯಲ್ಲಿ ದಾಖಲಾಗುತ್ತಾ ಹೋದವು. ಇವೆಲ್ಲವೂ ನಮ್ಮ ಹಿಂದಿನ ಪೀಳಿಗೆಯವರಿಂದ, ನಮ್ಮದೇ ಹಿರಿಯರ ಮುಖಾಂತರ ನಮಗೆ ಬಳುವಳಿಯಾಗಿ ಬಂದ ಜ್ಞಾನವೆಂಬ ಸಾಗರ! ಮೊಗೆದಷ್ಟೂ ಬಡವಾಗದ ಬತ್ತದ ಸಿರಿ ಇದು! ಭಾರತೀಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಶ್ರದ್ಧೆಯಿಂದ ದಾಟಿಸುವ ಅಪರೂಪದ ಹವ್ಯಾಸದಿಂದ ಒಂದಷ್ಟು ಸ್ನೇಹಿತರು ಒಟ್ಟಾಗಿ ಸೇರಿ, ತುಳಸಿವನವನ್ನು ಆರಂಭಿಸಿದ್ದೇವೆ.
ಇದು ಮಾತೃಭೂಮಿಗೆ ನಮ್ಮ ಅತ್ಯಲ್ಪ ಕೊಡುಗೆಯಾಗಿದೆ.
ತುಳಸಿವನದ ವೀಡಿಯೋಗಳಲ್ಲಿನ ಬರಹಕ್ಕೆ ಸೂಕ್ತ ಎನಿಸಿದ ಚಿತ್ರಗಳು ಹಾಗೂ ಹಿನ್ನೆಲೆ ಸಂಗೀತವನ್ನು ಸಾಮಾಜಿಕ ಜಾಲತಾಣಗಳಿಂದಲೇ ಪಡೆದಿದ್ದೇವೆ. ಅವರೆಲ್ಲರ ಋಣ ನಮ್ಮ ಮೇಲಿದೆ.
ನಮ್ಮ ವೀಡಿಯೋ ಕಂಟೆಂಟ್ ಗಳನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ನಮ್ಮ ಅಭ್ಯಂತರವಿಲ್ಲ 🙏.
ತುಳಸಿವನದ community ಯಲ್ಲಿ ಹೊಸ ಹೊಳಹಿನ ಅನಾವರಣವಿದೆ. ಒಮ್ಮೆ ನೋಡಿ.
=================
ತುಳಸಿವನ ತಂಡ
ಅಂಬಿಕಾ ಸುಬ್ರಹ್ಮಣ್ಯ
ಸಂಜೀವ ಒಡೆಯರ್
=================
3:45
ಆರತಿ ನೀರನ್ನು ಎಲ್ಲಿ ಮತ್ತು ಹೇಗೆ ಚೆಲ್ಲಬೇಕು?
9 сағат бұрын
2:10
ಜ ಅಕ್ಷರದ ಗಾದೆಗಳು
12 сағат бұрын
2:35
ದೀಪಾವಳಿಗೆ ಸಂಬಂಧಿಸಿದ ಪದವಿನೋದ
16 сағат бұрын
2:11
ಪೌರಾಣಿಕ ಒಗಟುಗಳು - ಪಗಡೆಯಾಟದಲ್ಲಿ ದುರ್ಯೋಧನನ ಪರವಾಗಿ ದಾಳವನ್ನೆಸೆದವನ
19 сағат бұрын
5:29
ಅಂಕಿತನಾಮ
Күн бұрын
3:41
ರೂಢನಾಮ
Күн бұрын
1:42
ಚಿತ್ರ ನೋಡಿ 'ಚ' ಅಕ್ಷರದಿಂದ ಆರಂಭವಾಗುವ ಉತ್ತರವನ್ನು ನೀಡಿ
Күн бұрын
1:35
ಶ್ಲೋಕಗಳು - ನರ್ಮದಾ ಸ್ತುತಿಃ
14 күн бұрын
2:47
ಲೋಕಮಾತೆ ವಿಮಲಚರಿತೆ..
14 күн бұрын
2:36
ಕರ್ನಾಟಕದ ಯಾವ ಜಿಲ್ಲೆಗೆ ಯಾವ ಶಕ್ತಿದೇವಿಯರು?
14 күн бұрын
4:00
ಬಂದಾಳ್ ನೋಡೇ ಮಂದಿರದೊಳು..
14 күн бұрын
2:12
ಸರಸ್ವತಿಯ ಹಾಡು | ಶರಣೆಂಬೆ ವಾಣಿ..
21 күн бұрын
4:26
ನವರಾತ್ರಿಯ ಗೊಂಬೆ ಹಾಡು | ಬಂದೇ ಬಂದಿತು ನಾಡಹಬ್ಬ..
21 күн бұрын
7:18
ನವರಾತ್ರಿಯ ಗೊಂಬೆಗಳ ಕಥೆ!
21 күн бұрын
3:40
ನವರಾತ್ರಿಯ ದುರ್ಗಾಷ್ಟಮಿಗೆ ಎಷ್ಟು ಕುಮಾರಿಯರನ್ನು ಪೂಜಿಸಬೇಕು?
28 күн бұрын
4:12
ಮಹಾಲಯ ಅಮಾವಾಸ್ಯೆ - ಯಾರು ಆಚರಣೆ ಮಾಡಬೇಕು?
28 күн бұрын
4:58
ನವರಾತ್ರಿಯ ಸಮಯದಲ್ಲಿ ಸರಸ್ವತಿ ಪೂಜೆಯಲ್ಲಿ ಯಾವುದನ್ನೆಲ್ಲಾ ಪೂಜಿಸಬಹುದು?
Ай бұрын
1:08
ಶ್ಲೋಕಗಳು - ಪ್ರಪನ್ನಪಾರಿಜಾತಾಯ (ಅರ್ಥಸಮೇತ)
Ай бұрын
3:22
ನವರಾತ್ರಿಯಲ್ಲಿ ಅಖಂಡ ದೀಪ ಹಚ್ಚುವವರಿಗೆ ಒಂದು ಸಲಹೆ!
Ай бұрын
3:28
ಕನ್ನಡ ಪಾಠಗಳು - ವಿರುದ್ಧಾರ್ಥಕ ಜೋಡುನುಡಿ
Ай бұрын
2:45
ಒ ಅಕ್ಷರದಿಂದ ಆರಂಭವಾಗುವ ಉತ್ತರಗಳನ್ನು ನೀಡಿ
Ай бұрын
2:23
ಕ ಅಕ್ಷರದ ಗಾದೆಗಳು (ಅಂತಿಮ ಭಾಗ)
Ай бұрын
2:10
ಪೌರಾಣಿಕ ಒಗಟುಗಳು - ಇಂದ್ರಪ್ರಸ್ಥದ ಅರಮನೆಯಲ್ಲಿ
Ай бұрын
2:41
ಒಗಟುಗಳು (ಭಾಗ - 15)
Ай бұрын
3:54
ರಾಣಿ ಅಹಲ್ಯಾಬಾಯಿ ಹೋಳ್ಕರ್
Ай бұрын
1:13
ಮಕ್ಕಳ ಪದ್ಯ | ಪುಟ್ಟ ಗಣೇಶ ಪುಟಾಣಿ ಗೌರಿ
Ай бұрын
1:07
ಶ್ಲೋಕಗಳು - ರಾಮಾಯ ರಾಮಭದ್ರಾಯ (ಅರ್ಥ ಸಮೇತ)
Ай бұрын
2:21
ಸಂಪ್ರದಾಯದ ಹಾಡುಗಳು - ಮದುವಣಗಿತ್ತಿಗೆ ಎಣ್ಣೆ ಶಾಸ್ತ್ರ ಮಾಡುವಾಗಿನ ಹಾಡು
Ай бұрын
3:34
ಅಸ್ಪಷ್ಟ ಜೋಡಿಪದಗಳು
Ай бұрын
Пікірлер
@Navyakaranth13108
12 сағат бұрын
🙏🙏
@manjuss134
13 сағат бұрын
Super very nice singing🎉😂😂
@manjuss134
13 сағат бұрын
Super video madam 🙏🙏
@manjuss134
13 сағат бұрын
Super very nice video madam 🙏🙏
@vishivani821
13 сағат бұрын
🙏🙏🙏🙏
@rameshbv882
14 сағат бұрын
Very nice. All the best🕉️
@lathangiravishankar5753
15 сағат бұрын
Good Hamsitha. 👌👏
@Tulasivana
16 сағат бұрын
Playlist Link kzbin.info/aero/PLc_dcG-d741WFmhvf9Ii5YYr9z491vOQd
@manjuss134
17 сағат бұрын
Super very nice video madam 🙏🙏
@manjuss134
17 сағат бұрын
Super 🙏🙏
@manjuss134
17 сағат бұрын
Super very nice video madam 🙏🙏
@hitashreean9648
20 сағат бұрын
ವೃಕ್ಷ ಪದದ ತದ್ಭವ ರೂಪ ತಿಳಿಸಿ
@VijayVijaya-n2g
Күн бұрын
ಅಕ್ಕ ಏಳು ತಿಂಗಳ ಪಾಪುಗೆ ಕೊಡಬಹುದು ಪ್ಲೀಸ್ ಹೇಳಿ ಅಕ್ಕ
@Tulasivana
Күн бұрын
ಮನೆ ಮದ್ದಿಗೆ ಕನಿಷ್ಠ ವರ್ಷವಾದರೂ ಆಗಬೇಕು. ವೈದ್ಯರ ಬಳಿ ತೋರಿಸಿ ಔಷಧಿ ಕೊಡಿಸಿ.
@manjuss134
Күн бұрын
Super very nice video madam 🙏🙏
@rositajohnas8639
2 күн бұрын
👍 good
@ChandrashekharaAcharya-f1q
2 күн бұрын
Super madam🎉
@manjuss134
2 күн бұрын
Super very nice mam
@thimmappashetty2308
3 күн бұрын
ಇದು ನನಗೆ ನೆಲ ಬಸಳೆಯ (ಬೆಂಗಳೂರು ಬಸಳೆಯ )ಹಾಗೆ ಕಾಣುತ್ತದೆ.
@manjuss134
4 күн бұрын
Super very nice video madam 🙏🙏
@manjuss134
4 күн бұрын
So beautiful video madam 🙏🙏🌹🌹
@anihoney77
4 күн бұрын
Sooper information
@ramakumar2507
4 күн бұрын
Thank you 🙏
@Tulasivana
4 күн бұрын
Playlist Link : kzbin.info/aero/PLc_dcG-d741U12ptiGRFOTsoe6gjNwMMq
@manjuss134
4 күн бұрын
Super very nice video madam
@manjuss134
4 күн бұрын
Super very nice video madam 🙏🌹
@manjuss134
5 күн бұрын
Wow super😂😂❤❤🎉🎉
@manjuss134
5 күн бұрын
Super very nice video madam 👌👌
@manjuss134
5 күн бұрын
Wow super video madam 🙏🌹
@manjuss134
5 күн бұрын
Super very nice 👍
@manjuss134
5 күн бұрын
Super very nice video madam 👌💞
@Tulasivana
5 күн бұрын
Playlist Link : kzbin.info/aero/PLc_dcG-d741VpSkIPmZjyBiI4WtWar4oF
@NishaShetty-u4u
5 күн бұрын
❤
@arungowda3386
5 күн бұрын
Om sree krishnaya namaha🌹
@vijay-fz5ln
6 күн бұрын
Arisina hachuvaga... Kennege modalu... Kaigalige... Nantara kalige... Nantara...nimma kaiyanu toledhu... Arisina kukuma kodabeku... Kalige.. Kukuma and huva avashakatte ille.. Mudige vasane huvu.. Abdare.. Sampige.. Maliige, jajji kodabeku...
@raghavendradasara286
6 күн бұрын
🙏🕉️
@hemas7322
6 күн бұрын
Namma sampradaya namma hemme, nodoke tumba kushiyagutte, dayavittu hooveelyada poora vedio share maadi.🤗🤗
@manjuss134
6 күн бұрын
Super very nice video madam
@Tulasivana
7 күн бұрын
Playlist Link : kzbin.info/aero/PLc_dcG-d741WycsyE8xxcyywH1TgmzxtR