Why should everyone get ready? Who is the next victim?
@maheshl65979 сағат бұрын
ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಅಡ್ಡಿ ಆಗಿದ್ದು ಮೂಲ ಕಾರಣ ಅವರ ಕುಟುಂಬವೇ ವಿಷ್ಣು ಸತ್ತಾಗ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿ ವಿಧಿ ವಿಧಾನಗಳನ್ನೂ ಮಾಡಲು ನಿರ್ಧರಿಸಿತು ಮತ್ತು ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಲು ಸೂಚನೆ ನೀಡಿತು ಇದಕ್ಕೆ ಅವರ ಕುಟುಂಬ ಒಪ್ಪಲೇ ಇಲ್ಲ ಮತ್ತೆ ಅಭಿಮಾನ ಸ್ಟುಡಿಯೋ ಜಾಗ ಸೂಚನೆ ನೀಡಿತೂ ಆದರೆ ಅದಕ್ಕೆ ಬಾಲಣ್ಣ ಮಕ್ಕಳು ಒಪ್ಪಲಿಲ್ಲ ಕಾರಣ ಅದು ಅವರ ಸ್ವಯಾರ್ಜಿತ ಆಸ್ತಿ ಹೀಗೇ ನೆನೆಗುದಿಗೆ ಬಿತ್ತು ಅವಕಾಶ ಸಿಕ್ಕಿದಾಗ ಉಪಯೋಗಿಸಿ ಕೊಳ್ಳದೆ ಹೋದರೆ ಹೀಗೆ ಆಗೋದು