ಸರ್ ನೀವು ಹೇಳಿದ್ದೆಲ್ಲ ಸರಿ ಇದೆ ಬಟ್ ಎಲ್ಲರೂ ಹೇಳಿದ್ ಮೇಲೆ ನೀವು ಹೇಳ್ತೀರಾ ಆದರೆ ನಿಮ್ಮ ಮಾತು ಕೇಳಿದರೆ ಅವರು ಹೇಳಿದ್ದನ್ನೇ ನೀವು ಹೇಳ್ತೀರಾ ಹೊಸ ವಿಶೇಷ ಕೆ ಎಸ್ ಆರ್ ಟಿ ಸಿ ಮತ್ತು ಎನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಹೊಸ ವಿಚಾರ ಇದ್ರೆ ಹೇಳಿ ಕೇಳ್ತೀನಿ ಧನ್ಯವಾದಗಳು 🙏🙏 ( ಕ್ಷಮೆ ಇರಲಿ)
@MANUC14310 күн бұрын
ಸರ್ ಅವರು ಟೈಮ್ ಇರುತ್ತೆ ಅವರಿಗೆ ನನಗೆ ಕೆಲಸ ಇರೋದ್ರಿಂದ ಕೆಲವು ವಿಚಾರಗಳನ್ನು ನಿಧಾನ ರೀತಿಯಲ್ಲಿ ಮಾಡಬೇಕಾಗುತ್ತದೆ ಆದ್ದರಿಂದ ಬೇರೆಯವರ ವಿಡಿಯೋ ನೋಡಿ ಅವರು ಹೇಳುವುದನ್ನು ನೀವು ನೋಡಿ ಕಾಪಿ ಮಾಡ್ತಾ ಇರಬಹುದು ಒಂದು ತಿಳಿಯಬೇಡಿ ಅವರು ಸದ್ಯ ಇವಾಗ ಎಂಟ್ರಿ ಕೊಟ್ಟಿದ್ದಾರೆ KSRTC, 400 ವಿಡಿಯೋ ಇದೆ ಆದರೆ ಟೈಮು ಸಿಕ್ತಾ ಇಲ್ಲ ಎಲ್ಲಾ ಟೈಮಿಂಗ್ಸ್ ವಿಡಿಯೋ ಮಾಡಕ್ಕಾಗಲ್ಲ ಕೆಲಸದ ಕಾರ್ಯದಲ್ಲಿ ಮೊಬೈಲನ್ನು ಬಳಸುವಂಗಿಲ್ಲ ಅದನ್ನು ವಿಚಾರ ಗೊತ್ತಿದ್ದರೂ ವಿಡಿಯೋ ಮಾಡಲು ಆಗದಿಲ್ಲ ಯಾಕೆಂದರೆ ಫ್ರೀ ಟೈಮ್ ಅಲ್ಲಿ ಮಾತ್ರ ವಿಡಿಯೋವನ್ನು ಮಾಡಬಹುದು ದಯಮಾಡಿ ತಪ್ಪು ತಿಳಿದುಕೊಳ್ಳಬೇಡಿ