ನೀನು ಹೇಳುವಾಗ ಎರಡು ಸಾಗರಗಳ ಸಂಗಮ ಕನ್ಯಾಕುಮಾರಿ ಹತ್ತಿರ ಬಂಗಾಳಕೊಲ್ಲಿ ಮತ್ತು ಅರಬಿಸಮುದ್ರ ಅಷ್ಟೆ ಅಂತಹೇಳಿದಿರಿ ಅಲ್ಲಿ ಮೂರು ಸಾಗರ ಸಂಗಮ ಅದು ಭಂಗಾಳಕೊಲ್ಲಿ ಅರಬ್ಬಿಸಮುದ್ರ ಮತ್ತು ಹಿಂದೂಮಹಾಸಾಗರ ಈ ಮೂರು ಸಾಗರಗಳ ಸಂಗಮ ಇರೋದು
@govindegowdagowda891117 сағат бұрын
Om namaste shivaya.
@suchethan160Күн бұрын
Very nice explanation thank you soooooo much sir 🌹
@ranjitharanjitha7452Күн бұрын
Amma thayi nan kasta parihara madu thayi amma🙏🙏🙏🙏🙏
@earappahanamappabannikoppa99522 күн бұрын
Sir ದೇವರ ದರ್ಶನ 24/7 ಇರುತ್ತಾ?
@anandhungamajourney56012 күн бұрын
Night eralla sir
@nagendrabr91012 күн бұрын
Supar bro
@girishcl84112 күн бұрын
🙏🌹Har Har 🔱 Mahadev 🌹🙏👌👌
@padmashreeraghu74032 күн бұрын
Thank you so much to show temple
@NarasanagodaGouda2 күн бұрын
ಓಂ ನಮೋ ಸುಬ್ರಮಣ್ಯ ಸ್ವಾಮಿ ಯೇ ನಮಃ
@ManjulaM-jz7pf2 күн бұрын
ತುಂಬಾ ಚೆನ್ನಾಗಿ, ತಿಳಿ ಸಿದೀರ,ಸರ್, ಜೈ ಶ್ರೀ ರಾಮ್
@manjunathavlic76353 күн бұрын
Ropeway to oóld
@ManjuManju-zl7ft3 күн бұрын
Om sri chamundeshwari Devi namah
@naveenkumar27304 күн бұрын
Trekking starting place name Ugrastamba?
@chandruShekar-d1u5 күн бұрын
ಶ್ರೀ bramaraamamba
@chandruShekar-d1u5 күн бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ
@sushmakm50255 күн бұрын
Sir kanakapura inda heg bbarodu
@anandhungamajourney56015 күн бұрын
@@sushmakm5025 kanakapura inda KR market ge banni alinda auto or bus nalli hogbodu
@varavani36407 күн бұрын
Nam amma avrige husharila avrigagi sathathaa 8varagalu ogi mara suthiddiri enu use agilaa ig nam amma ne nam jotheli illaa devru athra ogbittru
HareShrinivasa Super Comentry verynice Dhanyavadagalu.
@govindraow144810 күн бұрын
Excellent Place to visit..every year Twice I will visit Horanadu
@PuttaSwamy-cu7eo10 күн бұрын
Suuupur sir thanks..
@jaihindhu317610 күн бұрын
Nanu nan friend hogidvi egladru hagga edhe navu hodaga yav haggunu ella udbva nava narasimha erodhu swathi Nakshathradalli hogi yavaglu thumba valledu iscon temple devotees barthare chanagiruthhe
@madanagowdagkgm778011 күн бұрын
Om arunachal shivaya namah
@Sarojamma-k4c12 күн бұрын
👍😊
@chidanandakariyappa53512 күн бұрын
❤super
@kalavathis828813 күн бұрын
ಈ ಭೂಮಿ ಮೇಲೆ ಸೃಷ್ಠಿ ಆರಂಭವಾಗಿದ್ದು ಆದಿ ಕುಂಭೇಶ್ವರ ದೇವಾಲಯದಲ್ಲಿ, ಬ್ರಹ್ಮನು ಈ ಭೂಮಿ ಮೇಲೆ ಸೃಷ್ಠಿ ಮಾಡಲು ಬೇಕಾದಂತಹ ಸೃಷ್ಠಿ ಬೀಜಗಳನ್ನು ಒಂದು ಕುಂಭದಲ್ಲಿ ಇಟ್ಟು ಆ ಕುಂಭವನ್ನು ಹಿಮಾಲಯದ ಮೇಲೆ ಪ್ರತಿಷ್ಠಾಪಿಸಿ ಧ್ಯಾನ ಮಾಡುತ್ತಿರಲು ಜಲ ಪ್ರಳಯದಲ್ಲಿ ಆ ಕುಂಭ ತೇಲಿಕೊಂಡು ಈಗಿರುವ ಕುಂಭಕೋಣಂ ಪ್ರದೇಶದಲ್ಲಿ ಬಂದಿತು ಆಗ ಶಿವನು ಬೇಟೆಗಾರನ ರೂಪದಲ್ಲಿ ಬಂದು ಆ ಕುಂಭದ ಕಂಠದ ಭಾಗಕ್ಕೆ ಬಾಣವನ್ನು ಬಿಟ್ಟು ಸೃಷ್ಠಿ ಬೀಜಗಳನ್ನು ಹೊರ ತೆಗೆಯುತ್ತಾನೆ, ಉಳಿದ ಕುಂಭವನ್ನು ಪ್ರತಿಷ್ಠಾಪಿಸಿ ಆದಿ ಕುಂಭೇಶ್ವರ ಎಂದು ಪೂಜಿಸಲು ಆರಂಭಿಸುತ್ತಾರೆ. ಕುಂಭ ಎಂದರೆ ಮಡಿಕೆ ಕೋನ ಎಂದರೆ ಮಡಿಕೆಯ ಕಂಠ ಭಾಗ, ಶಿವನು ಕುಂಭದ ಕಂಠ ಭಾಗಕ್ಕೆ ಬಾಣ ಬಿಟ್ಟ ಕಾರಣ ಈ ಪ್ರದೇಶಕ್ಕೆ ಕುಂಭಕೋಣಂ ಎಂಬ ಹೆಸರು ಬಂದಿತು.🙏