Current affairs and objective analysis on various Government Schemes including Irrigation Projects. The purpose of this channel is to raise the voice of public opinion as a whole, with discussions on Social, health & Environment, Women & Child Development especially ICDS related issues, Art, Sports, Literature, Folk Culture, Progressive issues, and Value-based Subjects.
Contact us for more details:
[email protected]ಪ್ರಚಲಿತ ವಿದ್ಯಮಾನಗಳು, ನೀರಾವರಿ ಸೇರಿದಂತೆ ಸರಕಾರದ ವಿವಿಧ ಯೋಜನೆಗಳ ನಿರ್ವಹಣೆ ಕುರಿತ ವಸ್ತುನಿಷ್ಠ ವಿಶ್ಲೇಷಣೆ.
ಕಲೆ, ಕ್ರೀಡೆ, ಸಾಹಿತ್ಯ, ಜನಪದ ಸಂಸ್ಕೃತಿ, ಸಾಮಾಜಿಕ, ಮಹಿಳೆ & ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಪರಿಸರ ವಿದ್ಯಮಾನಗಳ ಕುರಿತ ಚರ್ಚೆಗಳು, ಪ್ರಗತಿಪರ, ವಿಷಯಾಧಾರಿತ ವಸ್ತು ನಿಷ್ಠ ವಿಷಯಗಳ ಮೇಲೆ ಬೆಳಕು ಚೆಲ್ಲುವುದು ಹೀಗೆ ಒಟ್ಟಾರೆಯಾಗಿ ಜನಪರ ವಿಚಾರಗಳ ಗಟ್ಟಿ ಧ್ವನಿಯೇ ಈ ವಾಹಿನಿಯ ಉದ್ದೇಶ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ;
[email protected]