ನಮಸ್ಕಾರ ಸ್ನೇಹಿತರೇ....
ನಮ್ಮ Mystery Media ಕನ್ನಡ ಚಾನಲ್ಗೆ ನಿಮಗೆಲ್ಲರಿಗೂ ಸ್ವಾಗತ..
ಈ ಚಾನೆಲ್ನಲ್ಲಿ ಭಯಾನಕ ಚಲನಚಿತ್ರಗಳ ವಿವರಣೆಯನ್ನು ನಮ್ಮ ಮಾತೃ ಭಾಷೆ ಕನ್ನಡದಲ್ಲಿ
ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಹಾಗೂ ನಿಗೂಢ ಸಂಗತಿಗಳು, ದೆವ್ವ ಭೂತ ಪ್ರೇತಗಳ ಬಗೆಗಿನ ಆಸಕ್ತಿಕರ ವಿಷಯಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ..
ನಮ್ಮ ಶ್ರಮ ಸಾರ್ಥಕವಾಗಬೇಕೆಂದರೆ ದಯವಿಟ್ಟು ನೀವು ನಮ್ಮ Mystery Media ಕನ್ನಡ ಚಾನಲ್ ಅನ್ನು Subscribe ಮಾಡಿಕೊಳ್ಳಿ ಹಾಗೂ ನಮಗೆ Support ಮಾಡಿ......
ಜೈ ಕನ್ನಡಾಂಬೆ...
For business purpose
[email protected]