ನಮಸ್ಕಾರ...
ʼಬೋಧಿ ಮಿಡಿಯಾʼ ಜಗತ್ತಿಗೆ ಸ್ವಾಗತ...
ನೀವು ನಮ್ಮ ಚಾನಲ್ ಚಂದದಾರರಾಗಿದ್ದಕ್ಕಾಗಿ (Subscribers) ಧನ್ಯವಾದಗಳು...
ಈ ಚಾನಲ್ ನಿಮಗೆ ಸ್ಪೂರ್ತಿ ತುಂಬಿ, ಬದುಕಿನಲ್ಲಿ ಅಗಾಧವಾದ ಸಾಧನೆ ಮಾಡಲು ಪ್ರೇರೇಪಿಸುತ್ತದೆ...
ಪ್ರಸಾರವಾಗುವ ಕಾರ್ಯಕ್ರಮಗಳು :
- ಮನದ ಮಾತು
- ಮುಂಜಾನೆ ಮಾತು
- ಮುಸ್ಸಂಜೆ ಮಾತು
- ಲೈಫ್ ಗುರು
- ಲವ್ ಗುರು
- ಪರಪಂಚ
- ವಿಸ್ಮಯ ಜಗತ್ತು
ಸಂಪರ್ಕಿಸಲು :
[email protected]ಪ್ರತಿ ದಿನವು ನಿಮಗಾಗಿ ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇವೆ. ಸದಾ ಆಶೀರ್ವಾದವಿರಲಿ...
ಜೈ ಕನ್ನಡಮ್ಮ...
ಧನ್ಯವಾದಗಳು.