ತುಂಬಾ ಚೆನ್ನಾಗಿದೆ. ಇಂತಹ ರಂಗ ಗೀತೆ ಇನ್ನಷ್ಟು ಜನಗಳಿಗೆ ತಲುಪಲಿ ಎಂದು ಆಶಿಸುತ್ತೇನೆ.
@HimavanthAnnappa2 ай бұрын
Mana tumbi bantu❤
@HimavanthAnnappa2 ай бұрын
Mana tumbi bantu❤
@navyashrikulal13432 ай бұрын
❤
@madhusudhanahnm98652 ай бұрын
Super 🎉
@swetha2103 ай бұрын
😪
@maheshudupa9443 ай бұрын
ನಮಸ್ಕಾರ ಶರತ್ ಜಿ.. 🙏🏽 ನಾನು ಒಬ್ಬ ಅನಿಮಲ್ ರೈಟ್ಸ್ ಆಕ್ಟಿವಿಸ್ಟ್. ಇಂದು ಬೆಳಗ್ಗೆ ನಾನು ನಿಮ್ಮ ಒಬ್ಬ ಸ್ನೇಹಿತರಿಗೆ ಡೈರಿ ಉದ್ಯೋಗದ ಹಿಂದೆ ನಮಗೆ ಅರಿಯದ ಹಲವಾರು ಕ್ರೂರತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನದ ಸಂದರ್ಭದಲ್ಲಿ, ಅವರು ನಿಮ್ಮ ಈ ಕಿರು ಚಿತ್ರದ ಬಗ್ಗೆ ನನಗೆ ಹೇಳಿದರು.. ನಾನು ಮನೆ ಬಂದ ಕೂಡಲೇ ಇದನ್ನು ಕಂಡೆ.. It was so heart-wrenching, ಮತ್ತೆ ಉತ್ತಮ ನಿರ್ದೇಶನ!! 🥺🐮🙏🏽 ನಿಮಗೆ ಹಾಗು ನಿಮ್ಮ ಇಡೀ ತಂಡಕ್ಕೂ, ಹೃತ್ಪೂರ್ವಕ ಅಭಿನಂದನೆಗಳು.. And with time, I hope to meet you in person someday, brother.. 🙏🏽
@srujananh72513 ай бұрын
Too good ❤❤
@nurprasad13 ай бұрын
Excellent
@yogeeshks76983 ай бұрын
ಕರುಳು ಹಿಂಡುವ ಕಥೆ ಮಾತ್ರ ಅಲ್ಲದೇ ನೈಜತೆಯೂ ಕೂಡ. 👌🏻
@srujananh72513 ай бұрын
❤❤
@account28343 ай бұрын
ತುಂಬ ಚಿಂತನಶೀಲ ಕಿರುಚಿತ್ರವಿದು. ಇಡೀ ತಂಡಕ್ಕೆ ಸಿಹಿ ಹಾರೈಕೆಗಳು, ಅದ್ಭುತವಾಗಿ ಮೂಡಿಬಂದಿದೆ. ನನ್ನ ಅನಿಸಿಕೆ: ಬಹುಶಹ ಮೇಲ್ನೋಟದಲ್ಲಿ ಆ ತಂದೆಯ ನಿರ್ಧಾರವು ಸ್ವಾರ್ಥತೆಯಂತೆ ಕಾಣಿಸಬಹುದು, ಮತ್ತು ದನವನ್ನು ಮಾರಲು ಆತಂಕವನ್ನು ವ್ಯಕ್ತಪಡಸಿದ ಆತನ ಮಗನ ಸೂಕ್ಷ್ಮತೆಯೂ ಮೆಚ್ಚಬಹುದು. ಆ ಮಗನ ಮೌಲ್ಯಗಳು ಬಹತೇಕ ಜನರಲ್ಲಿ ಇರಬಹುದು. ಅ ದನ ಅವನಿಗೆ ಪರಿಚಿತದ್ದಾಗಿದ್ದರಿಂದ ಅವನಿಗೆ ಅದನ್ನು ಹಿಂಸೆ ಆಥವಾ ಅಪಾಯದ ಹಾದಿಯಲ್ಲಿ ದೂಗಲು ಇಷ್ಟವಿರಲ್ಲ. ಅವನ ಚಿಂತನೆ ಸರಿಯಿದ್ದರೂ ಅವನಿಗೆ ವೈಯಕ್ತಿವಾಗಿ ಅ ದನವನ್ನು ಕಾಪಾಡಲು ಯಾವ ಶಕ್ತಿನೂ ಇಲ್ಲ, ಅವನಿಗೆ ಅದರ ಪ್ರಾಣ ಉಳಿಸಲಿಕ್ಕೆ ಜವಾಬ್ದಾರಿಯು ತಗೋಳಲ್ಲ. ಜೊತೆಗೆ, ಅವನು ಬೆಂಗಳೂರಲ್ಲಿ ಎಷ್ಟೋ ಅಪರಿಚತ ದನಗಳ ಹಾಲು ಕುಡಿದಿರಬಹುದೋ? ಅವು ದನಗಳ ಹಣೆಬರಹದ ಬಗ್ಗೆ ಎಷ್ಟು ಚಿಂತೆ ಮಾಡುತ್ತಾನೆ? Although this probably wasn't the intention of the director, this short film really highlights to me the transactional nature of animal-product consumption. Neither the father selling the cow, nor the buyer, are really at fault because they're just trying to make money to make ends meet. The anti-hero of the movie is probably the son, and us, the viewers. We are the ones who feel sorry for the cow, but don't think twice to consume animal products knowing that they all are treated harshly and will be killed for meat after they have no more use. Does anyone dare to take action on their feelings and quit animal products? We all want milk, we all want cheese, but how dare anyone want beef or use leather? "ನೀ ಬೆಂಗಳೂರಲ್ಲಿ ಕೂತಿ ಇದನ್ನು ಹೇಳುವುದು ಬಹಳ ಸುಲುಭ, ನೀ ಇಲ್ಲಿ ಬಂದು ಮಾಡು, ಗೊತ್ತಾಗುತ್ತೆ" ಅಂತ ಆ ತಂದೆಯ ಪ್ರತಿವಾದ ನನಗೆ ಬಹಳ ಹಿಡಿಸಿತ್ತು. ನನ್ನ ಪ್ರಕಾರ, ಮೂಲವಿಷಯವು ಇದೇ. ಈ ಚಿತ್ರದ ಲೇಖಕರಿಗೆ ನನ್ನಿಂದ ದೊಡ್ಡ ಸಲಾಮು 👏👏
@jyothib32313 ай бұрын
Heart touching short film
@prashanthsagar94073 ай бұрын
ನಾವು ಮನುಷ್ಯರು ಪ್ರಪಂಚದಲ್ಲಿರೋ ವಸ್ತುಗಳು, ಜೀವಿಗಳೆಲ್ಲ ನಮ್ಮ ಅನುಕೂಲಕ್ಕೆ ಇರೊದು ಅಂತ ಭಾವಿಸ್ತೀವಿ. ಯಾವಾಗ ನಮಗೆ ಅವುಗಳಿಂದ ಉಪಯೋಗ ಇಲ್ವೋ ಅವು ಭೂಮಿಗೆ ಭಾರವಾದೋವು ಅಂತ ನಿರ್ಧರಿಸಿಬಿಡ್ತೀವಿ. ಇದಕ್ಕೆ ನಾವೇನೇ ಸಮರ್ಥನೆಗಳು ಕೊಟ್ಕೊಂಡ್ರೂ ಇದೇ ಕಟುವಾಸ್ತವ ಅನ್ನೋದನ್ನ ಸಮರ್ಥವಾಗಿ ತೋರಿಸಿದೀರಿ. ಮಲೆನಾಡಿನ ಸುಂದರ ಪರಿಸರ, ಭಾಷೆ, ನೈಸರ್ಗಿಕ ಶಬ್ದ ಗ್ರಹಣ ನಾವೇ ಅಲ್ಲಿದಿವೇನೋ ಅನ್ನುವಷ್ಟು ಸಹಜತೆ ಮೂಡಿಸುತ್ತೆ. ಕೊನೆಯ ದೃಶ್ಯ... ನಿಶ್ಶಬ್ದ... ನಮ್ಮನ್ನು ಕಾಡದೇ ಇರದು. 💚
@bhoomikabhoomika77153 ай бұрын
Nice❤❤❤
@raghunathrao60693 ай бұрын
Very touching and realistic. Well done Sharath. Keep it up. It is really sad that our wonderful village structured life is getting destroyed with exodus to urban areas by youngsters. Hope it gets reversed.
@guttimanojkumar49543 ай бұрын
Superb
@maheshas65553 ай бұрын
Heart breaking story, good location. Please continue to direct .expect more short movies.
@nageshjogi97193 ай бұрын
❤
@medha53793 ай бұрын
👌👌
@JayVisions_official3 ай бұрын
Realstory of malenadu...very heart touching
@bhavanihegde13813 ай бұрын
ಹಳೆಯ ನೆನಪು ಮತ್ತೆ ನೆನಪಾಯಿತು
@etan_jay3 ай бұрын
I was waiting for the happy ending 🥲, sad but reality
@DhunPattan4 ай бұрын
One of the Best short film I have watched in a while Awesome guys keep it up. Fully natural acting all of you Nice ❤. Next time work on Audio(noise) lil bit more. We need more from you . Waiting for the next one.