doodle art
1:16:02
2 жыл бұрын
Пікірлер
@BASAVARAJ.MUDAGAl
@BASAVARAJ.MUDAGAl 5 күн бұрын
Dr.rajkumar.chalisuva moodagalu hage nammanna agale hodaru .nanage bahal dhukka ayeto.😂
@BASAVARAJ.MUDAGAl
@BASAVARAJ.MUDAGAl 5 күн бұрын
Sahasa shimma vishnu. vardhan.my hero.😮
@BASAVARAJ.MUDAGAl
@BASAVARAJ.MUDAGAl 5 күн бұрын
Vishanu vardhan brodhtor kootte goobh.your fan.😂
@BASAVARAJ.MUDAGAl
@BASAVARAJ.MUDAGAl 5 күн бұрын
😂i am un happy.veshanu vardhan your fan.
@parvathamma-wq8sr
@parvathamma-wq8sr 24 күн бұрын
Boss.is.the.boss.appaji
@rameshgowdarameshgowda-6566
@rameshgowdarameshgowda-6566 26 күн бұрын
ದೇವ ಮಾನವ ನಮ್ಮ ವಿಷ್ಣು ದಾದ 🦁💚💙💜♥️🙏🙏🙏🙏🙏🙏ಮರೆಯದ ಮಾಣಿಕ್ಯ ಧ್ರುವ ತಾರೆ
@MahipalreddyMalipatil
@MahipalreddyMalipatil 26 күн бұрын
Miss you.vishnu.dada.koti koti.namanagalu🎉🎉
@jagadishbjagadishb2599
@jagadishbjagadishb2599 Ай бұрын
ಧನ್ಯವಾದಗಳು ಅಣ್ಣ
@Manjulnhr5769
@Manjulnhr5769 2 ай бұрын
❤❤❤❤❤
@KAMALAKULKARNI-yi3sm
@KAMALAKULKARNI-yi3sm 2 ай бұрын
Matte huttibanni Vishnu sir
@KAMALAKULKARNI-yi3sm
@KAMALAKULKARNI-yi3sm 2 ай бұрын
My favourite hero Vishnu sir ❤nimmanta hero yaru illa mundenu huttala
@leela3496
@leela3496 2 ай бұрын
ಚಿತ್ರರಂಗದವರು,ಸರಕಾರ ಪ್ರಶಸ್ತಿ ಕೊಡದೆ ಇದ್ದರೆ ಅದು ವಿಷ್ಣು ಸರ್ ರಂಥ ಒಬ್ಬ ಶ್ರೇಷ್ಠ ನಟರಿಗೆ ಸಿಗಬೇಕಾದ ಪ್ರಶಸ್ತಿ, ಗೌರವ ಕೊಡಲು ಗುರುತಿಸುವಲ್ಲಿ ಅವರಿಗಿರುವ ಅಜ್ಞಾನ,ವೈಫಲ್ಯವಷ್ಟೆ😡😡ಅವರಿಗೆ ಬದುಕಿದ್ದಾಗಲೂ, ಸಾವಿನಲ್ಲೂ ಅವರನ್ನು ಗೋಳು ಹೊಯ್ದುಕೊಂಡವರಿಗೆ ನರಕವೇ ಖಚಿತ. ಗಂಧದ ಗುಡಿ ಪ್ರಸಂಗದಲ್ಲಿ ನಿಜವೇನೆಂದು ನಮಗೆ ಯಾರಿಗೂ ತಿಳಿಯದು.ನಿರ್ಮಾಪಕರು ಅಥವಾ ಅದಕ್ಕೆ ಸಾಕ್ಷಿಯಾದವರು ಸಾರ್ವಜನಿಕರಿಗೆ ‌ಒಂದು ಪತ್ರಿಕಾಗೋಷ್ಠಿ ಮೂಲಕ ವಾಸ್ತವವೇನೆಂದು ತಿಳಿಸದೆ ಅವರಿಗೆ ಅನ್ಯಾಯವಾಯಿತು😔😔 ಯಾವುದೇ ಪ್ರಶಸ್ತಿಗಳಿಗೆ ಮೀರಿದ ಜನಾಭಿಮಾನದ ಉನ್ನತ ಶಿಖರದಲ್ಲಿರುವ ವಿಷ್ಣು ಸರ್ ಗೆ ಇಂಥ ಪ್ರಶಸ್ತಿಗಳ ಅಗತ್ಯವಿಲ್ಲ.ನಮ್ಮ ಕನ್ನಡನಾಡಿನ ಹೆಮ್ಮೆಯ ಸಜ್ಜನ ನಟ ವಿಷ್ಣು ಸರ್🙏🙏
@sulochanamaiya9963
@sulochanamaiya9963 2 ай бұрын
I love you vishnu anna
@rameshgowdarameshgowda-6566
@rameshgowdarameshgowda-6566 3 ай бұрын
ನೀವು ಕನ್ನಡಿಗರು ಆಗಿದ್ರೆ ನಿಮ್ ಚಾನೆಲ್ ಹೆಸರು ಕನ್ನಡದಲ್ಲಿ ಆಕಿ
@VenkateshVishnu-cj3dt
@VenkateshVishnu-cj3dt 3 ай бұрын
ಮೊದಲು ಭಾರತಿ ಸರಿಯಿಲ್ಲ
@VenkateshVishnu-cj3dt
@VenkateshVishnu-cj3dt 3 ай бұрын
ಇಷ್ಟೆಲ್ಲ ರಾಮಾಯಣ ಬೇಕಿರನೇ ಇಲ್ಲ ರಾಜಕುಮಾರ್ ಒಂದೇ ಒಂದು ಮಾತು ಏಳಿದ್ರೆ ಇದರಲ್ಲಿ ವಿಷ್ಣುವರ್ಧನ್ ಪಾತ್ರ ಇಲ್ಲ ಅಂದಿದ್ರೆ ಆದ್ರೆ ಅವರಿಗೂ ಒಂದು ಭಯ ಇತ್ತು ಅನ್ನ್ಸುತ್ತೆ ವಿಷ್ಣುವರ್ಧನ್ shimha 🦁ಆದ್ರೆ ನನ್ನ ಗತಿ ಏನು ಅಂತ
@MunirajaGundappa
@MunirajaGundappa 3 ай бұрын
nu.ravaru.banditthu. 19:29 19:29
@MunirajaGundappa
@MunirajaGundappa 3 ай бұрын
Bayabilogandalla.dr.raj.150.cinima.adamele.cinimaagebandaru.raj.ravarige.yaavalekkannu.vishnu.rajge.iralilla.
@MunirajaGundappa
@MunirajaGundappa 2 ай бұрын
ಈಂತಸಿಂಹಗಳಣ್ಣ.ಡಾ.ರಾಜ್.ಕಣ್ಣಿನಲ್ಲೇ.ಓಡಿಸುತಿದ್ದರು.ವಿಷ್ಣು.ಒಳ್ಳೆಗುಣವಂತ.ರಾಜ್.ಅಭಿಮಾನಿಗಳು.ಒಪ್ಪಿಕೊಳ್ತಿವಿ.
@VenkateshVishnu-cj3dt
@VenkateshVishnu-cj3dt 3 ай бұрын
ಎರಡು ತಲೆ ಹೋಗಬೇಕು ಆವಾಗ ಸರಿಹೋಗುತ್ತೆ
@VenkateshVishnu-cj3dt
@VenkateshVishnu-cj3dt 3 ай бұрын
ಎಲ್ಲ ರಾಜಕೀಯ ಪ್ರಶಸ್ತಿಯಲ್ಲ ಒಂದು ಕುಟುಂಬಕ್ಕೆ ಸೀಮಿತ ಲೋಪರ್ಸ್ ಮಾನವೀಯತೆ ಎಲ್ಲದೇ ಇರುವಂಥ ಚಿತ್ರರಂಗ ನನಗೆ ಇಷ್ಟ ಇಲ್ಲ
@shridevipatil7580
@shridevipatil7580 3 ай бұрын
ವಿಷ್ಣು ವರ್ಧನ್ ಅವರಿಗೆ ಯಾರೂ ಯಾವ ಸರ್ಕಾರವೂ ಯಾವ ಬಿರುದು ಕೊಡದಿದ್ದರೂ ಪರವಾಗಿಲ್ಲ ಅವರು ನಮ್ಮೆಲ್ಲರ ಅಭಿಮಾನಿಗಳ ಹೃದಯದ ಅಪ್ಪ ಟ ರತ್ನ ವೇ ಸರಿ,
@MarcedesEClass
@MarcedesEClass 3 ай бұрын
ಕರ್ಣಾಟಕ ರತ್ನ dr Vishnu sir 🗽
@yashaswiniranjith5765
@yashaswiniranjith5765 3 ай бұрын
We are miss you lots daada
@shivarudrappat4476
@shivarudrappat4476 3 ай бұрын
ಮಿಸ್ ಯು ಬಾಸು ಜೈ ವಿಷ್ಣು ದಾದ
@AbdulRasheed-nx2zh
@AbdulRasheed-nx2zh 3 ай бұрын
ಸುಪ್ರಭಾತ ಸಿನೆಮಾದ ಹೊಸತನ, ಲವಲವಿಕೆಯ ಸೊಗಸಾದ ಸೃಜನಶೀಲ ನಟನೆಗೆ ಶ್ರೇಷ್ಠ ನಟ ರಾಜ್ಯ ಪ್ರಶಸ್ತಿ ಸಿಗಬೇಕಾಗಿತ್ತು . ಆದರೆ ಅದನ್ನ ದೇವತಾ ಮನುಷ್ಯ ಎಂಬ ಕಳಪೆ ಚಿತ್ರದ ನಾಯಕನಿಗೆ ಕೊಡಲಾಯಿತು . ಎಂಥಾ ಅನ್ಯಾಯ !
@VenkateshVishnu-cj3dt
@VenkateshVishnu-cj3dt 4 ай бұрын
Modalu barathi sariyilla
@NateshVenkatappa
@NateshVenkatappa 4 ай бұрын
Dada 🙏🙏🙏🙏🌷🌷🌷🌷
@ShivaranjaniM-pc1pz
@ShivaranjaniM-pc1pz 4 ай бұрын
namma appaji yestu novu anubavisiddare😢😢😢miss you appaji❤❤
@rkganesha1380
@rkganesha1380 4 ай бұрын
ಅರೆ ಕನ್ನಡಿಗರ ದ್ರೋಹ ಅವರಿಗೆ ಆದ ಅನ್ಯಾಯ....ನಿಜ ಕನ್ನಡಿಗರಿಂದ ಪ್ರೀತಿ ಪ್ರೇಮದ ನ್ಯಾಯ ❤❤❤
@NagarajNagaraj-qq1xc
@NagarajNagaraj-qq1xc 4 ай бұрын
Miss u ವಿಷ್ಣು ಅಪ್ಪಾಜಿ ❤❤❤
@NirmalaVkSalgar
@NirmalaVkSalgar 5 ай бұрын
ವಿಷ್ಣು ವರ್ಧನ್ 👑👑 ಅಭಿಮಾನಿ ನಾನು. ಅಪ್ಪಾಜಿ ನಮಗೆ ನಮಸ್ಕಾರಗಳು ಕರುನಾಡ ಸಿಂಹ
@MangalaShalini
@MangalaShalini 5 ай бұрын
ಹೌದು ನನ್ನ ಅಪ್ಪಾಜಿ ಅವರಿಗೆ ಅವರು ಬದುಕಿದ್ದಾಗಲೂ ನೆಮ್ಮದಿ ಇಲ್ಲ ಖುಷಿ ಸಂತೋಷ್ ಸಹಾ ಇಲ್ಲ ಅವರಿಗೆ ಎಷ್ಟೇ ನೋವು ಕಷ್ಟ ಬಂದ್ರು ಯಾರಿಗೂ ಕಾಣದಂತೆ ಹೇಳದಂತೆ ಅವರೆ ಅನುಭವಿಸಿದರು ಹಾಗೇನೆ ಅವರು ಸತ್ತ ಮೇಲೂ ಅವರಿಗೆ ಇವಯವುಗಳು ಈಗಲೂ ಇಲ್ಲ ಅವರ ಆತ್ಮಕೆ ಶಾಂತಿ ಸಿಗಲಿಲ್ಲ ಯಾಕೆ ಅಂದ್ರೆ ಅವರ ಸಾಮ್ಮರಕ ಆಗಲೇ ಇಲ್ಲ ಅದು ಒಂದು ಎರೆಡು ವರ್ಷಗಳಲ್ಲ ಸುಮಾರು ಅದಿನ್ಯಿದು ವರ್ಷಗಳೇ ಆಗಿ ಹೋಗಬಿದತ್ತು ಅದ್ರು ಅಪ್ಪಾಜಿ ಅವರ ಸ್ಮಾರಕ ಹಾಗಲೇ ಇಲ್ಲ ಜೈ ವಿಷ್ಣು ಸೇನಾ ಜೈ ವಿಷ್ಣು ದಾದಾ ಜೈ ಅಪ್ಪಾಜಿ ❤❤❤❤❤❤❤❤❤❤❤❤
@savithams7242
@savithams7242 5 ай бұрын
Great boss hatsoff
@sarojasalian3590
@sarojasalian3590 6 ай бұрын
Yes
@ChiragBk-iy6lj
@ChiragBk-iy6lj 6 ай бұрын
Idakkella sara govind karana
@jamunabaliga125
@jamunabaliga125 7 ай бұрын
I miss you Anna i Love you Anna 💚💚💚🙏🙏🙏
@sanjeevhasarani8127
@sanjeevhasarani8127 7 ай бұрын
ಕನ್ನಡ ಚೆನ್ನಾಗಿ ಮಾತಾಡಿ ಇವ್ರ್... ಎಳಿಬೇಡಿ....ನೈಜತೆ ಇರಲಿ ಮಾತಿನಲ್ಲಿ.. ಧನ್ಯವಾದಗಳು....🎉🎉🎉🎉🎉🎉🎉😊
@MonaMona-vr2zp
@MonaMona-vr2zp 7 ай бұрын
❤❤❤❤❤❤
@MonaMona-vr2zp
@MonaMona-vr2zp 7 ай бұрын
😢😢😢😢😢
@rosydsouza1991
@rosydsouza1991 7 ай бұрын
One of my favourite Hero....miss you 😢😢
@sudhakulkarni5005
@sudhakulkarni5005 7 ай бұрын
Kannada chitrarangada atyanta spuradrupi kalavidaru vishnu sir intha kalavidaru hinde huttilla munde huttodu illa avarige tandare kottavaru adakke takka shikshe anubhavisali all time my favorite hero sahasa simha Dr vishnuvardhan sir avaru yavagalu abhimanigala hrudayadalli shashwatavagi iratare 👍🙏🙏🌹🌹
@UmeshUmi-c9k
@UmeshUmi-c9k 7 ай бұрын
Yavithidru Vishnu Dada and Rabal start Ambi bitre nam kuccha and darshan ❤
@darshanshettydacchushetty6019
@darshanshettydacchushetty6019 7 ай бұрын
devara bagge yar helthare sir yaradhru ashte hogalidharu ondhe hogaladhiddharu ondhe nam appaji devre nanganthu vishnu sir andhre jeeva miss you appaji❤❤❤❤❤❤❤❤
@SreedharHonnalli
@SreedharHonnalli 7 ай бұрын
*Vishnuvardhan ... A great Actor ... Artist ... !* He lived like a saint although he was a star Actor ... !
@pushpavathamma8475
@pushpavathamma8475 8 ай бұрын
Vishnu Sir I am your fan your acting and actions are memorable even today
@rajashekarahassan
@rajashekarahassan 8 ай бұрын
ಕನ್ನಡ ವಾಣಿಜ್ಯ ಮಂಡಳಿ ಎಲ್ಲರಿಗೂ ಚಪ್ಪಲಿಯಲ್ಲಿ ಸಾಯುವವರೆಗೂ ಹೊಡೆಯಬೇಕು
@rajashekarahassan
@rajashekarahassan 8 ай бұрын
ಜಾತಿ ರಾಜಕಾರಣ ಅಷ್ಟೇ
@shivaramas7241
@shivaramas7241 8 ай бұрын
I love you Dr Vishnu Dada ❤❤❤😂❤
@sujatailiger5812
@sujatailiger5812 8 ай бұрын
ಸರಸಿಂಕೆ ಸಿಗು
@sujatailiger5812
@sujatailiger5812 8 ай бұрын
ತೆರಿ
@sujatailiger5812
@sujatailiger5812 8 ай бұрын
ವಂಳೆಯವರಿಗೆ ಲೆಟಾಗ ಬಹುದುರಿ ನಮ್ಮ ಅಣ್ಣವರಿಗೆ ಸಿಗುಂತೆರಿ ಸರ
@malikarjunamalli4853
@malikarjunamalli4853 8 ай бұрын
ಸೂಪರ್ ಆಗಿ ಹೇಳಿದ್ದಾರೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ
@ARRAMESHARRAMESH-m3k
@ARRAMESHARRAMESH-m3k 9 ай бұрын
Dr Vishnuvardan sir ever green hero of kannada film industry.
@rajendraprasadn3477
@rajendraprasadn3477 9 ай бұрын
Really a great actor and human being,