ಉತ್ತಮ ವಾಗಿ ಸೇತುವೆ ಕವಿತೆ ಯನ್ನು ಅರ್ಥೈಸಿದ್ದೀರಿ..ಸೊಗಸಾದ ವ್ಯಾಖ್ಯಾನ..
@ashadevi-q1g11 күн бұрын
ಸಂವಾದ ತುಂಬ ಚೆನ್ನಾಗಿ ಹೇಳಿದೀರಿ ಶರಣು ಶರಣಾರ್ಥಿಗಳು🙏🙏
@sharanagoudapatilpala11 күн бұрын
ಒಳ್ಳೆ ವಿದ್ವಾಂಸರು ಸಾದರ ಸರ್, ಧನ್ಯವಾದಗಳು ಸರ್
@madhubiradar379513 күн бұрын
❤🎉
@sudhamdl14 күн бұрын
❤
@chidananddhavaleshwar644315 күн бұрын
🎉🎉🎉🎉🎉
@kartikjain971415 күн бұрын
Marvelous knowledge and research
@devarajcpatil18816 күн бұрын
One best critic in kannada who never bothered of getting exhibited herself. All awards she has got aren't given but won by her. Madam thank you for your undistracted presentation.
@madhubiradar379518 күн бұрын
❤🎉
@madhubiradar379519 күн бұрын
❤🎉
@madhubiradar379520 күн бұрын
❤🎉
@madhubiradar379520 күн бұрын
❤🎉
@Zami_ki_Zaara21 күн бұрын
👏🏻👏🏻💐💐 🎉
@Mujeeb_K_Mann_Se22 күн бұрын
🎉🎉🎉👏👏
@madhubiradar379522 күн бұрын
❤🎉
@shakuntalashindhur999722 күн бұрын
Super program congratulations 🎉 sir God Bless you 🎉
@ushagaddagimath167723 күн бұрын
ಬಹಳ ಅರ್ಥಪೂರ್ಣವಾದ ಕವಿತೆ ಮತ್ತು ವಸ್ತುನಿಷ್ಠ ವಿಶ್ಲೇಷಣೆ 👏👏
@banderaopatwari761323 күн бұрын
Excellent presentation
@manasanelagani24 күн бұрын
👌🌹👍🙏
@HkBlockWalkar24 күн бұрын
🎉🎉🎉🎉🎉🎉🎉🎉🎉🎉🎉🎉🎉
@UNIQUE_pratibha24 күн бұрын
ಮಣ್ಣಿನ ಮೆರವಣಿಗೆ ಕವಿತೆಯ ಕುರಿತು ಚನ್ನಪ್ಪ ಅಂಗಡಿ ಸರ್ ಅವರು ಬಹಳ ಸುಂದರವಾಗಿ ವಿಮರ್ಶೆ ಮಾಡಿದರು... ಬಹಳ ಅರ್ಥಪೂರ್ಣ ಕಾರ್ಯಕ್ರಮ...
@dastgeersabnadaf735424 күн бұрын
ಕಾಕತಾಳೀಯವೋ...ಉದ್ದೇಶ ಪೂರ್ವಕವೂ?
@madhubiradar379524 күн бұрын
❤🎉
@madhubiradar379525 күн бұрын
ಕವಿತೆಯ ಓದು ಮತ್ತು ಉಪನ್ಯಾಸ ಅರ್ಥಪೂರ್ಣವಾಗಿದೆ ಮೇಡಂ ❤💐
@chaitrash126 күн бұрын
Sir, ಪ್ರಶ್ನೆಗಳು ಕೇಳಿಸುತ್ತಿಲ್ಲ
@LakshmipathyK-g5s26 күн бұрын
Bahala channagede dhanyavadalu Lakshmipathy
@madhubiradar379526 күн бұрын
❤🎉
@IduveJeevana26 күн бұрын
ವಿಮರ್ಶೆ.. ವಿಶ್ಲೇಷಣೆ ತುಂಬಾ ಅರ್ಥಪೂರ್ಣವಾಗಿ ಬಂದಿದೆ ಸರ್.
@madhubiradar379527 күн бұрын
❤🎉
@beemashankar612027 күн бұрын
ಈ ಸಮಾಜದಲ್ಲಿ ನೆಡೆಯುನ ಮನುಷ್ಯನ ನಿಜವಾದ ಕೃತ್ಯೆಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣ 👋👋
@dr.chamarajakammar238827 күн бұрын
ಅತ್ಯುತ್ತಮ ವಿಮರ್ಶಕರು - ತಮ್ಮ ಅಮೂಲ್ಯ ಓದಿನ ಒಳನೋಟಗಳು ಕವನಕ್ಕೆ ಮೌಲ್ಯ ತಂದಿದೆ. ಧನ್ಯವಾದಗಳು ಕವಿ ಮತ್ತು ವಿಮರ್ಶಕರಿಗೂ.
@shafiqshaikh52828 күн бұрын
🎉🎉
@ninganagoudapatil875029 күн бұрын
ರೇಣುಕಾ ಯಳವಾರ್ ರವರ ಕವನ :ಮೌನ ಮಾತಾದಾಗ: ಈ ಕವನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂತಹ ಕವನ ಕಾವ್ಯಗಳನ್ನ ಮಂಡಿಸಲಿಕ್ಕೆ ವೇದಿಕೆ ಮಾಡಿಕೊಟ್ಟ ಮಸ್ಕಿ ಪ್ರಕಾಶನ ಇವರಿಗೆ ಧನ್ಯವಾದಗಳು.
@rajeshwaribhimanagouda229629 күн бұрын
Tq sir
@Mujeeb_K_Mann_Se29 күн бұрын
ಮುಕ್ತಾಯಕ್ಕ ಅವರ ಕವನ ಸಣ್ಣದಿದ್ದರೂ.. ವಿಶಾಲ ಅರ್ಥವುಳ್ಳ...ವಿಚಾರವುಳ್ಳ.. ಕವನ.
@siddhramhalemani4458Ай бұрын
ವಾಚನ ಮತ್ತುವಿಮರ್ಶೆ
@ShivaprasadHadimani-bq7gqАй бұрын
ಕವನ ವಾಚನ, ಚೆನ್ನಾಗಿ ಮಾಡಿದ್ದೀರಿ, ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಓದಬಹುದಾಗಿತ್ತು,ಇರಲಿ, ಅಭಿನಂದನೆಗಳು 🙏.