ನಿಜವಾಗಿ ಅಮೆರಿಕ ರೆಡ್ ಇಂಡಿಯನ್ಸ್ ಗೆ ಸೇರಿದಿದ್ದು ಅವರು ಇವಾಗ ಬರೀ 1% ಇದ್ದಾರೆ.ಉಳಿದವರನ್ನು ಬ್ರಿಟಿಷ್ ರು ಕೊಂದು ಮುಗಿಸಿದ್ದಾರೆ.
@radconsultants67678 сағат бұрын
If some one migrated to America without documents and America is taking action on them, then we must appreciate and well come it though mirants are Hindu's.
@manoharshetty28108 сағат бұрын
Khalistanigalige ennu avaste ennu
@GaviGangadharaiah8 сағат бұрын
ಒಳ್ಳೆ ಕಾನೂನು ನಮ್ಮ ದೇಶಕ್ಕೆ ಬರಬೇಕು
@raghavendradesai65718 сағат бұрын
Gurugale china is 50yers ahead of us we are in Manusmrati Reservation demoralising Merit and un controlled Population . How can compete with China.
@praveenkumart29638 сағат бұрын
ನಮ್ಮಲ್ಲಿಗೆ ಅಕ್ರಮ ವಲಸೆ ಬಂದವರನ್ನು ಹೀಗೆ ಮಾಡಬೇಕು ಸ್ವಾಮಿ. ಅಲ್ವಾ ಗೆಳೆಯರೇ..
@RameshPawar-il4jd8 сағат бұрын
ಭಾರತದಲ್ಲಿ ಅಕ್ರಮ ವಲಸಿಗರಿಂದ ಅದೆಷ್ಟು ಕೋಲೆಗಳು ನಡೆದಿದೆಯೋ.......ಆದರು ಭಾರತದಲ್ಲಿ ಅಕ್ರಮ ವಲಸಿಗರೆ ರಾಜರು.
@vijaymg248 сағат бұрын
Karanataka dallu hige ede AP davru Karnataka job tugotare Karnataka navu job vanchitaragidevi specially bank sector
@vachivachi768 сағат бұрын
ನಾನು ಬಂದೇ ಇವತ್ತು ಬೇಗ 🥳🥳💪🏻
@anandak44918 сағат бұрын
Nice information sir
@shantappaaheri75768 сағат бұрын
ನಮ್ಮ ಅಂಡಮಾನ್ ನಿಕೋಬಾರ್ ದ್ವೀಪಗಳು ನಾವು ಹೇಗೆ ಬಳಸಬೇಕು😊😊
E gandustana modi torsu Bangladesha avrna orag akbeku sumne build up kododhu alla
@mayam69148 сағат бұрын
When did Indians do anything proactively be it. businessmen, politicians, beurocrats or workers. ಸುಮ್ಮನೆ ಊರು ಹೋದದು ಡಿಗ್ರಿ ಸರ್ಟಿಫಿಕೇಟ್ ತೊಗಂಡು, ದಾಸರು ಥರ ಕೆಲಸ ಮಾಡ್ತಾರೆ. Neither innovative nor visionary. They might be waiting for normalization of situation in Bangladesh so they can start profitless business with india haters for some *Praise* which they will nevrr get... Shame on us Indians!
@KiranKiran-h2i8 сағат бұрын
First comment
@rangarangegowda16588 сағат бұрын
Very very good dicition. ಇಂತ ಕಾನೂನು ಭಾರತದಲ್ಲಿ ಬೇಗ ಬರಲಿ. ಇದು ಮೋದಿಜಿ ಯಿಂದ ಮಾತ್ರ ಸಾಧ್ಯ. ಜೈ ಹಿಂದ್
@MathewJohn-d9f8 сағат бұрын
❤
@gurugururaj34398 сағат бұрын
❤
@rameshbv28648 сағат бұрын
ಯಾವುದೇ ದೇಶಕ್ಕೆ ಅಕ್ರಮ ವಲಸಿಗರು ನಿಷಿದ್ಧ ಆಗಲೇಬೇಕು. ಎಲ್ಲ ದೇಶಗಳೂ ತಮ್ಮಲ್ಲಿರುವ ಅಕ್ರಮ ವಲಸಿಗರನ್ನು ಗೌರವಯುತವಾಗಿ ಅವರವರ ದೇಶಕ್ಕೆ ವಾಪಸ್ ಕಳಿಸಲೇಬೇಕು. ಇದರಿಂದ ನಮ್ಮ ದೇಶಕ್ಕೇ ಹೆಚ್ಚು ಅನುಕೂಲ