ತಣ್ಣಿರು ಬಳಸಬೇಕು ಹಾಗೆ ಉದ್ದಿನಬೇಳೆ ಕಾಟನ್ ಬಟ್ಟೆಯಿನ್ದ ಒರೆಸಬೆಕು
@SuvarnaHSSuvarnasuvihowd-kx4bk4 күн бұрын
Night ನೆನಸದೆ ಹಾಗೆ kalsi swlap time bittu appla ಮಾಡಬಹುದ
@uttarakarnatakadaadugaegalu3 күн бұрын
@@SuvarnaHSSuvarnasuvihowd-kx4bk ಬೇಡ ಹಿಟ್ಟು ಸರಿಯಾಗಿ ನೆನಸಬೆಕು
@RachanaRachana-j5g5 күн бұрын
ಇದು ಕಾಡುಕೊತ್ತಂಬರಿ ಸೊಪ್ಪು
@VandanaNayak-dp5zf5 күн бұрын
Tell huli pudi please
@bibijanmulla26756 күн бұрын
🎉🎉🎉🎉🎉🎉🎉🎉🎉🎉
@ushahn75466 күн бұрын
❤❤❤❤🎉🎉🎉🎉
@mahinishi-h4f6 күн бұрын
Spr❤🎉
@uttarakarnatakadaadugaegalu6 күн бұрын
ಧನ್ಯವಾದಗಳು 🙏
@Lakshmishayana6 күн бұрын
Super recipe sharing ❤
@uttarakarnatakadaadugaegalu5 күн бұрын
thank U
@Sharada-eye6 күн бұрын
Swalpa tuppa hakidre chennagirutte
@uttarakarnatakadaadugaegalu6 күн бұрын
@@Sharada-eye ಹಾಕಬಹುದು ಆದ್ರೆ ಹಸಿ ಕೊಬ್ಬರಿತುರಿ ರುಬ್ಬಿ ಹಾಲು ಹಾಕಿದೀನಿ ಅದು ಬೇಯೊವಾಗಲೆ ಎಣ್ಣೆ ಬಿಡ್ತಾ ಇರತ್ತೆ ಅದಕ್ಕೆ ತುಪ್ಪ ಅವಶ್ಯ ಇಲ್ಲ
@inspirewithbelli53496 күн бұрын
ಜೋಳ ಹುರಿದು ಹಾಕಿ
@sumakrishnamurthyg90096 күн бұрын
supe r ನಾನು ಟ್ರೈ ಮಾಡ್ತಿನಿ.
@uttarakarnatakadaadugaegalu6 күн бұрын
@@sumakrishnamurthyg9009 ಅವಶ್ಯವಾಗಿ ಟ್ರೈ ಮಾಡಿ ಧನ್ಯವಾದಗಳು
@mudraswamykb73746 күн бұрын
Bele tholibeku alva madem
@shubhamohan44077 күн бұрын
Looking very nice 👍
@uttarakarnatakadaadugaegalu7 күн бұрын
ಧನ್ಯವಾದಗಳು
@roopaumeshbhonsle59147 күн бұрын
Kaddi kasa idre antha heli Holsu Annabedi
@uttarakarnatakadaadugaegalu7 күн бұрын
@@roopaumeshbhonsle5914 ಓಕೆ
@vinuthamukundbadal42507 күн бұрын
ಆರೋಗ್ಯಕರ ಸಿಹಿತಿನಿಸನ್ನು ಮಾಡಿ ತೋರಿಸಿದ ನಿಮಗೆ ಧನ್ಯವಾದಗಳು ಮೇಡಂ ❤
@uttarakarnatakadaadugaegalu7 күн бұрын
@@vinuthamukundbadal4250ನಿಮಗೂ ಕೂಡ ಧನ್ಯವಾದಗಳು 🙏
@medhah15857 күн бұрын
Reply Madi akka
@uttarakarnatakadaadugaegalu7 күн бұрын
@@medhah1585 ಕ್ಷಮಿಸಿ ಲೇಟ ರಿಪ್ಲೈ ಗೆ
@medhah15857 күн бұрын
Navu ettu haksi 6 tingalu aytu nantra navu appala madiddu,Navu Nim taraane madivi adree appala kempuga agtava matte eggu tilla appala yake
@uttarakarnatakadaadugaegalu7 күн бұрын
@@medhah1585 ಹಪ್ಪಳದ ಹಿಟ್ಟು ನಾವು ಯಾವಾಗ ಮಾಡ್ತೀವಿ ಅವಾಗಲೇ ಹಿಂದಿನ ಹಿಟ್ಟು ಹಾಕಿಸಿ ಮಾಡಿದ್ರೆ ಒಳ್ಳೇದು ಹಿಟ್ಟು ಚನ್ನಾಗಿ ಇರತ್ತೆ ಹಾಗೆ ಪಿರಿಯಡ್ಸ್ ಆದವರ ನೆರಳು ಹಪ್ಪಳದ ಮೇಲೆ ಬಿದ್ರೆ ಹಪ್ಪಳ ತುಂಬಾ ಕೆಂಪು ಆಗತ್ತೆ ಅಂತೇ ಹಾಗೆ ಹುಳು ಕೂಡ ಆಗತ್ತೆ ಅಂತೇ ಹಿರಿಯರ ಅನುಭವದ ಮಾತು ನಂಬಿಕೆ ಅವರ ಅವರಿಗೆ ಬಿಟ್ಟಿದ್ದು . ಹಪ್ಪಳ ಉಪ್ಪಿನ್ಕಾಯಿ ಮಾಡೋವಾಗ ತುಂಬಾ ಶ್ರದ್ದೆ , ಮಡಿ ವಂತಿಕೆ ಒಳ್ಳೇದು
@pmenakamma28478 күн бұрын
Super.happala
@erammakalsad18478 күн бұрын
Uppu yestu gram tagondiri tilisi
@uttarakarnatakadaadugaegalu8 күн бұрын
@@erammakalsad1847 300 gm
@laxmiganiger79009 күн бұрын
👌👌👌👌
@uttarakarnatakadaadugaegalu8 күн бұрын
@@laxmiganiger7900 tqs
@leelacreations33909 күн бұрын
Super aagide sankramanada yellu Bella ede naanu maaduve
@vijayaprasad89489 күн бұрын
ನಮ್ಮಮ್ಮ ಅಕ್ಕಿ ರಾಗಿ ಹಿಟ್ಟಿನಲ್ಲೂ ಮಾಡ್ತಿದ್ದರು. ತುಂಬಾ ರುಚಿಯಾಗಿ ಇರ್ತಿತು.