ಶ್ರೇಯ ಪುಟ್ಟ ನನ್ ಹೆಸರು ಹೇಮಾ ನನಗೆ ಇಬ್ಬರು ಮಕ್ಕಳು ಮಾನ್ಯ 12 puc. ಪ್ರೀತಂ 10th ಇಬ್ಬರಿಗೂ ಮಾರ್ಚ್ ನಲ್ಲಿ ಎಕ್ಸಾಂ ಇದೆ .ನಿನ್ ಬಾಯಿಂದ all the best ಹೇಳು ಕಂದ next ವಿಡಿಯೋ ದಲ್ಲಿ ಕಾಯ್ತೀರ್ತೀನಿ ಚಿನ್ನಮ್ಮ 😊❤❤❤
@RameshaKallesha3 сағат бұрын
Supr putta
@nagarajh.n24643 сағат бұрын
❤❤❤❤❤
@brrakkasagirakkasagi71274 сағат бұрын
ಯೂಟ್ಯೂಬ್ ರ ಎಲ್ಲರಿಗೂ ಒಂದೊಂದು ಪ್ರಾಬ್ಲಂ ಅಗತಾ ಇದೆ ಹೆಲ್ತ್,ಆಕ್ಸಿಡೆಂಟ್,ರೋಡ್ ಲ್ಲಿ ಫೈಟಿಂಗ್,ತಂದೆ ತಾಯಿ ಹೆಲ್ತ್ ಪ್ರಾಬ್ಲಂ etc
@hemalatakulkarni35274 сағат бұрын
❤❤❤
@Ycuiccvbnkk5 сағат бұрын
En guru muka nahi thika agithe
@nagaratnaAcharya5 сағат бұрын
How cute you are😘love you❤
@kavithaa66927 сағат бұрын
So cute
@King184448 сағат бұрын
❤
@Arunwalikar-i2q9 сағат бұрын
Dharmo rakshati rakshitah: 💖💫
@jacinthafernandes36159 сағат бұрын
God bless you baby
@RsanilkumarAni-lr8oc9 сағат бұрын
ಈ ಮಗುವಿನ ತಂದೆ ತಾಯಿ ಪುಣ್ಯವಂತರು
@pyaforbeautifultomorrow932710 сағат бұрын
ಅಕ್ಕ ರಾತ್ರೀ ಊಟ ೮ ಘಂಟೆ ಮೊದಲು ಮುಗಿಸಿ ಎಣ್ಣೆಯಲ್ಲಿ ಕರಿದ ತಿಂಡಿಗಳು ವಾಡ ಬಜ್ಜಿ ambbade ಬೇಡ ಒಗ್ಗರಣೆ ಹಾಕಿ ಮಾಡಿದ ಚಿತ್ರಾನ್ನ. ಪುಳಿಯೋಗರೆ ಬೇಡ ಹುಳಿ ಬರಿಸಿದ ಉದ್ದಿ ನಿದ ಮಾಡಿದ ದೋಸೆ ಇಡ್ಲಿ ತಿನ್ನಬೇಡಿ. ಇವುಗಳ ಬದಲು ಪುಲಾವ್,ನೀರ್ದೋಸೆ, ಉಪ್ಮ ಬಿಸಿಬೇಳೆ ಬಾತ್ . ರವಾ ದೋಸೆ. ರಾಗಿ ಮುದ್ದೆ ಸೇವಿಸಿ ಆರೋಗ್ಯ ಚೆ್ನಾಗಿರುತ್ತದೆ