ನಮಸ್ಕಾರ,
ನನ್ನ ಹೆಸರು ನಟರಾಜ್ ಮಾಳವದೆ,
ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ , ಹಣ ನಿರ್ವಹಣೆ ಅಥವಾ ಮನಿ ಮ್ಯಾನೇಜ್ಮೆಂಟ್, ಬಿಸಿನೆಸ್ ಕೇಸ್ ಸ್ಟಡೀಸ್ , ಇತ್ತೀಚಿನ ಬಿಸಿನೆಸ್ ಅಪ್ಡೇಟ್ಸ್ , ಪುಸ್ತಕಗಳ ಕಲಿಕೆಗಳು, ಹಣ ಕಾಸಿನ ವಿಚಾರಗಳು, ಇನ್ನಿತರೆ ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಯ ದಾರಿಗಳನ್ನು ಕನ್ನಡದಲ್ಲಿ ನಿಮ್ಮೋoದಿಗೆ ಹಂಚಿಕೊಳ್ಳೋಕೆ ಈ ಕನ್ನಡ KZbin ಚಾನೆಲ್ ಅನ್ನು ಪ್ರಾರಂಭಿಸಿದ್ದೇನೆ.
ನನ್ನ ಈ ಚಾನೆಲ್ ಅನ್ನು SUBSCRIBE ಮಾಡುವುದರ ಮೂಲಕ ಪ್ರೋತ್ಸಾಹಿಸಿ ಹಾಗು ಇ ಚಾನೆಲ್ information ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
Hi, I am Nataraj Malavade,
This channel is all about FINANCIAL & PERSONAL success. I will upload regular videos related to Stock Market, Money Management, Business case studies, Economic case studies, Money growth, Personal help and financial help Books Summary in the Kannada language.
If you want to get notifications when I upload a new video, kindly subscribe to the channel, and enable all notifications by clicking the bell icon.
Business Queries Contact here:
[email protected][email protected] ಧನ್ಯವಾದಗಳು 🙏