Пікірлер
@MrSantoshbhadri
@MrSantoshbhadri 29 минут бұрын
ಜೈ ಪರಶುರಾಮ್
@sathishkk1744
@sathishkk1744 Сағат бұрын
ಪ್ರತಿಯೊಬ್ಬರಿಗೂ ಅಂಬೇಡ್ಕರ್ ಬೇಕು ನೀವು ಇವತ್ತು ಉತ್ತಮ ನೌಕರರು, ಒಳ್ಳೆಯ ಬಟ್ಟೆ ಊಟ ಇದೆ ಅಂದ್ರೆ ಅದಕ್ಕೆ ಡಾಕ್ಟರ್ ಅಂಬೇಡ್ಕರ್ ರವರು ನೀಡಿದ ಭಾರತದ ಸಂವಿಧಾನ ಸರ್ವರೂ ಸಮಾನರು ಜಾತಿ ಧರ್ಮ ರಾಜಕೀಯ ಬಿಟ್ಟು ಸ್ನೇಹ ಸಂಬಂಧಗಳನ್ನು ಬೆಳಸಿ ನೋಡಿ ಆವಾಗ ನಿಮಗೆ ಅರ್ಥವಾಗುತ್ತದೆ ನಾವೆಲ್ಲ ಯಾರು ಅಂತ.? ಓಕೆ ಜೈ ಭೀಮ್
@Karthik_Bangalore_Indian
@Karthik_Bangalore_Indian Сағат бұрын
ಬುದ್ದ ವೇದ ಪುರಾಣ ಶಾಸ್ತ್ರಗಳನ್ನು ಕಾಪಿ ಹೊಡೆದು ಕಲಿತಿಲ್ಲವೇ ? ಅವನ ಹೇಳಿಕೆಯಲ್ಲಿ ಬರೀ ಅವೆ ಇದೆ. ಬುದ್ದ ಕಲಿತಿದ್ದು ಹೇಗೆ ಹೇಳಿ ಮೊದಲು
@Karthik_Bangalore_Indian
@Karthik_Bangalore_Indian Сағат бұрын
RSS ಎಷ್ಟು ದೊಡ್ಡದು ಅಂತ ಗೊತ್ತಾ ಹೆದರಿಕೊಳ್ಳಲು ? 42 ದೇಶಗಳಲ್ಲಿ ಇದೆ. ಕಾಂಗ್ರೆಸ್ ಪಕ್ಷಕ್ಕಿಂತ 10 ಪಟ್ಟು ಆರ್ ಎಸ್ ಎಸ್ ದೊಡ್ಡದಿದೆ.
@narasimhamurthy9795
@narasimhamurthy9795 Сағат бұрын
ಚಿಕ್ಕ ವಯಸ್ಸಿನಲ್ಲಿ ಅಮೋಘ ತಿಳುವಳಿಕೆ. ವಂದನೆಗಳು
@rajuchandrashekar1443
@rajuchandrashekar1443 2 сағат бұрын
ದಲಿತ ಅನ್ನುವ ಪದ ತುಂಬಾ ನಿಕೃಷ್ಟ ವಾದ ಪದ. ಏಕೆ ಅದನ್ನು ಬಳಸಿದ್ದೀರಾ ??? ಅವರನ್ನು ಸಂವಿಧಾನ ಬದ್ಧವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ದಾಖಲಾಗಿರುವಾಗ, ದಲಿತ ಎಂಬ ಪದವನ್ನು ಹುಟ್ಟು ಹಾಕಿದ ವರಾರು ??? ಅವರಿಗೆ ಯಾವುದರಲ್ಲಿ ಹೊಡೆದರೆ ಬುದ್ಧಿ ಬರುತ್ತದೆ???? ಹೊಡಿಬೇಕು ಎಕ್ಕಡ ದಲ್ಲಿ.
@nazmeer4465
@nazmeer4465 3 сағат бұрын
Very sad indeed!!
@Hfffghhk
@Hfffghhk 3 сағат бұрын
Ana ninu nanage herodotus tara kanastiya mattu matadtiya
@sanmathiupadya7928
@sanmathiupadya7928 3 сағат бұрын
Brain less
@socialservice5990
@socialservice5990 4 сағат бұрын
👌👌👌👌👌👌👌
@NarayanKulkarni-z1z
@NarayanKulkarni-z1z 5 сағат бұрын
Prejudice and false propaganda nonsense
@NotaBQ
@NotaBQ 6 сағат бұрын
2:47 moola nivasi?? Beemji said Aryan Dravida thyory should be in dustbin
@NotaBQ
@NotaBQ 6 сағат бұрын
ಹಿಂದೂಗಳು ಕಿತ್ತಾಟ ಲಾಭ ಇಸ್ಲಾಂ ಮತ್ತು ಕ್ರೈಸ್ತ ಸಮುದಾಯದ ಮಾತ್ರ ಹಿಂದೂಗಳಿಗೆ ಅಲ್ಲ. ಯಾರ್ ಏನೇ ಹೇಳಲಿ ಯಾವಾಗ ಏನೇ ಆಗಿರಲಿ. ನಾವು ಹಿಂದೂ ನಾವೆಲ್ಲ ಒಂದು 🕉️🫵🏾🚩🚩🚩 💯
@TmanjunathaTmanjunatha-k5m
@TmanjunathaTmanjunatha-k5m 7 сағат бұрын
Jai beem
@Varadaraj9731
@Varadaraj9731 8 сағат бұрын
Nimage dodda salam sir,,, ambedkar bagge Estella gothirlilla nimminda Ella vishaya gothaythu nimage thumbu hrudayada danyavadagalu❤❤❤❤❤
@Varadaraj9731
@Varadaraj9731 8 сағат бұрын
I hate creating human gods,,, that gods are very dangurus, no use of anybody,,,,
@Varadaraj9731
@Varadaraj9731 8 сағат бұрын
I hate bramins. I love buddhisum. Jai bheem,,, basavanna ,
@RajuRaju-rr7jt
@RajuRaju-rr7jt 9 сағат бұрын
Sir ಮೊದಲು ಇತಿಹಾಸ ಅಂದ್ರೆ ಮೊದಲು ಬರೋದು ಹಿಂದು ಸನಾತನ ದೇವರುಗಳು ಆದಮೇಲೆ ಭುದ್ದ ಬಂದ ಇದಕ್ಕೆ ಏನು ಏಳುತೀರಾ ಮೊದಲು ಕಟ್ಟಿದ್ದು ಹಿಂದು ದೇವರುಗಳಲ್ಲವೇ.?
@shriharishekhar7385
@shriharishekhar7385 10 сағат бұрын
ಕನ್ನಡದಲ್ಲಿ ಪ್ರಾಸಬದ್ದವಾಗಿ ದಲಿತ X ಬಲಿತ ಇದು ಹಂಸಲೇಖ ಅವರು ಮೊದಲಬಾರಿಗೆ ಮಾಡಿದ ಪದ ಪ್ರಯೋಗ. ಈ ಸಮಾಜದಲ್ಲಿ ಎರಡು ವರ್ಗಗಳು ಇವೆ ಅವೇ, ದಲಿತ ಮತ್ತು ಬಲಿತ. ಇಲ್ಲಿ, ದಲಿತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆ ಕಂಡು ಬರುತ್ತದೆ. ಕೆಲವರದು, ಜಾಸ್ತಿ ಮತ್ತು ಕೆಲವರದು ಕಡಿಮೆ ಇರಬಹುದು. ಉದಾಹರಣೆಗೆ, ನಾಯಕ ಜನಾಂಗದ ಸಾಮಾಜಿಕ, ರಾಜಕೀಯದ ಸ್ಥಾನ-ಮಾನ ಎತ್ತರದಲ್ಲಿದ್ದರೂ ಆರ್ಥಿಕವಾಗಿ ಅವರು ಇನ್ನೂ ಅಭಿವೃದ್ದಿ ಕಾಣಬೇಕಿದೆ. ಅದೇ ರೀತಿ, ಮಾದಿಗ-ಚಲವಾದಿಗಳು, ಕರ್ನಾಟಕದಲ್ಲಿ ಮೂರರಲ್ಲೂ ಇನ್ನೂ ಮೇಲೆ ಬರಬೇಕಿದೆ. ಮೇಲ್ನೋಟಕ್ಕೆ ಕೆಲವು ಕಡೆ ಒಬ್ಬೊಬ್ಬರು ಅಲ್ಪ-ಸ್ವಲ್ಪ ಮೇಲೆ ಬಂದಂತೆ ಕಂಡರೂ, ಸಾಮಾಜಿಕ ಸ್ಥಿತಿಗತಿ ಅಷ್ಟಕ್ಕಷ್ಟೇ. ಅದೇ ರೀತಿ, ಬಲಿತರು ಈ ಮೇಲಿನ ಎಲ್ಲವುಗಳನ್ನು ತಲ-ತಲಾಂತರದಿಂದ ಅಥವಾ ಸ್ವಾತಂತ್ರ್ಯ ನಂತರ ತಮ್ಮ ಜಾತಿಯ ಮೇಲ್ತನದಿಂದಲೂ ಗಳಿಸಿರಬಹುದು. ದಲಿತ ಮತ್ತು ದಮನಿತ ಎರಡೂ ಏಕರೂಪ ಪದಗಳು ಅಂದರೆ, ಎಲ್ಲಾ ಅವಕಾಶದಿಂದ ವಂಚಿತರು ಎಂಬುದೇ ಇದರ ಅರ್ಥ.
@yallappaswami4820
@yallappaswami4820 10 сағат бұрын
ನಿಮಗೆ ನಮಗೆ ತಿಳಿದಂತೆ ಆಗೀನ ಸಮಯದಲ್ಲಿ ಆಡಳಿತದಲ್ಲಿ ಈ ಕಾಂಗ್ರೆಸ್ ಸರಕಾರ ಅವರಿಗೆ ಭಾರತ ಸಂವಿಧಾನ ಶಿಲ್ಪಿ ಭೀಮರವ್ ದೇವತ ಮನುಷನಿಗೆ ಸಹಾಯ ಮಾಡಲಿಲ್ವ
@SDManohar
@SDManohar 13 сағат бұрын
ದಲಿತ ಎಂದರೆ ರಾಜಕೀಯ ದುರುದ್ದೇಶದಿಂದ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಏನ್ನುವವರು.
@dkannada5783
@dkannada5783 20 сағат бұрын
Best news...❤
@DIVAKAR.COACHING
@DIVAKAR.COACHING 21 сағат бұрын
ಅಭಿನಂದನೆಗಳು 🎉 ಜೈ ಭೀಮ್
@YallammaKarigar-q1p
@YallammaKarigar-q1p 21 сағат бұрын
🖋🖋
@Anandkumar-zr3nx
@Anandkumar-zr3nx 22 сағат бұрын
ಅಯೋಗ್ಯರು ನಮ್ಮ ದೇಶದ ಬೌದ್ಧ ಧರ್ಮ ವನ್ನು ಹೇಗೆ ನಾಶ ಮಾಡಿದ್ದಾರೆ ನೋಡಿ ಇದಕ್ಕೆ ನ್ಯಾಯ ಸಿಗಲೇ ಬೇಕು.🔥🔥✊✊✊
@msb5795
@msb5795 22 сағат бұрын
Ivnyaro covert mindri , hebbet mindri😆
@akashkinnikar4242
@akashkinnikar4242 22 сағат бұрын
ಗೌರವ ಕೊಟ್ಟು ತುಂಬಿನೀಲ್ ಬರಿ ನೀ 😡😡
@ranganath4063
@ranganath4063 23 сағат бұрын
ಸತ್ಯ ತಿಳಿಸಿದಕ್ಕೆ ಧನ್ಯವಾದಗಳು 🙏
@hulugappagujjal7057
@hulugappagujjal7057 23 сағат бұрын
ಈಗಿನ ಕಾಲಕ್ಕೆ sc category ಮಾತ್ರ ಬಳಸುವುದು ಸಾಮಾನ್ಯವಾಗಿದೆ(ದಲಿತರಿಗೆ)
@hulugappagujjal7057
@hulugappagujjal7057 23 сағат бұрын
ನಿಮ್ಮಂಥವರನ್ನು ಮಾದ್ಯಮ ಅಕಾಡೆಮಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡದೇ ಅನ್ಯಾಯ ಮಾಡಲಾಗಿದೆ😢(ಅನೀಫ್)
@SrinivasN-o8p
@SrinivasN-o8p Күн бұрын
ದಲಿರಲ್ಲ ಇವರು ಈ ದೇಶದ ಪ್ರಥಮ ದೊರೆ ಮಕ್ಕಳು ಅಂದಿನ ರಾಜಮಾಹರಾಜ್ ಕಾಲ ಬೇರೆ ರಾಜರುಗಳು ಈ ವಂಶ ಮುಂದೆ ಬೆಳಿಲೇಬರುದು ಎಂದು ಒಂದು ಕೋಮು ಇವರಿಗೆ ವಿದ್ಯೆ ಕೊಡಬಾರದು ನಿಲ್ಲಿಸಿ ಕೇವಲ ಸೇವೆಗೆ ಬಾಳೆಸಿಕೊಂಡು ಬಂದಿದಾರೆ ಈಗಲೂ ಕೂಡ ಮುಂದುವರಿದ್ದಾರೆ ಅವ್ರಿಗೆ ಸಂವಿದಾನವನ್ನು ಬದಲಾವಣೆ ಬಂದಿದರೆ
@v_gn.22
@v_gn.22 Күн бұрын
ಬಡವರು ಬೇರೆ! ಶೋಷಿತರು ಬೇರೆ! ಎರಡನ್ನು ಬೇರೆ ಬೇರೆ ನೆಲೆಗಟ್ಟಿನಲ್ಲಿ ವಿಮರ್ಶೆಗೆ ಒಳಪಡಿಸುವುದು ಅಗತ್ಯವಾಗಿದೆ ಮೇಡಂ.
@v_gn.22
@v_gn.22 Күн бұрын
1945 ಹಾಗೂ ತದನಂತರದ ಜಾತಿ ವಿಂಗಡಣೆ, ಜಾತಿ ಸೇರುಸುವ ವಿಷಯದಲ್ಲಿ ಬಹು ದೊಡ್ಡ ಲೋಪಗಳು ಕಂಡುಬರುತ್ತಿವೆ ಈ ವಿಷಯಗಳು ಮೇಲ್ವರ್ಗಗಳ ಹಿತಾಸಕ್ತಿಗೆ ಅನುಗುಣವಾಗಿ ಕಂಡುಬರುತ್ತಿದೆ, ಆದ್ದರಿಂದ ಮೋದಲು ಕೆಲವು ಮುಖ್ಯ ವಿಷಯಗಳು ಮರು ವಿಮರ್ಶೆಗೆ ಒಳಪಡಿಸುವುದು ಅಗತ್ಯವಾಗಿದೆ. 1. ಅಸ್ಪೃಶ್ಯತೆ ಅನುಭವಿಸಿದರು ಯಾರು? ಹೇಗೆ? ಯಾವ ವಿಷಯಾಧಾರಿತವಾಗಿ ಅಸ್ಪೃಶ್ಯರು ಅಂತ ಗುರುತಿಸಲಿಯಿತು, ಯಾವ ಸಮುದಾಯಗಳು ಅಸ್ಪೃಶ್ಯತೆ ಅನುಭವಿಸಿದವು? ಹೇಗೆ? 2.ಅತೀ ಹಿಂದುಳಿದ ಗುಂಪಿನಲ್ಲಿರುವ ಎಲ್ಲರೂ ಅತಿ ಹಿಂದುಳಿದವರ? ಹೇಗೆ? ಯಾವ ವಿಷಯಾಧಾರಿತವಾಗಿ ಅತಿ ಹಿಂದುಳಿದವರೆಂದು ಗುರುತಿಸಲಾಗಿದೆ? ಹಾಗೂ ಅತಿ ಹಿಂದುಳಿದ ಗುಂಪಿಗೆ ಸೇರಿಸಲಾಗಿದೆ? 2. ಇತರೆ ಹಿಂದುಳಿದ ವರ್ಗ, ಇತರೆ ಹಿಂದುಳಿದವರು ಯಾವ ರೀತಿಯಾಗಿ ಶೋಷಣೆಗೆ ಒಳಪಟ್ಟಿದ್ದಾರೆ? ಯಾವ ವಿಷಯಾಧಾರಿತವಾಗಿ ಇತರೆ ಹಿಂದುಳಿದವರು ಎಂದು ಗುರುತಿಸಲಾಗಿದೆ. ಪ್ರಮುಖವಾಗಿ ಈ ವಿಷಯಗಳು ಮರು ವಿಮರ್ಶೆಗೆ ಒಳಪಡಿಸುವುದು ಅಗತ್ಯವಾಗಿದೆ, ಕೇಂದ್ರ ಸರ್ಕಾರ, ಕೇಂದ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಕಮಿಟಿ ರಚನೆ ಮಾಡಿ ವಿಮರ್ಶೆಗೆ ಒಳಪಡಿಸುವುದು ಅಗತ್ಯವಾಗಿದೆ ದಲಿತರ ಉಳಿವಿಗಾಗಿ ಬದುಕಿಗಾಗಿ ಏಳಿಗೆಗಾಗಿ.
@kumarswamy3503
@kumarswamy3503 Күн бұрын
ಜೈ ಭೀಮ್ 🙏🙏🙏🙏🙏
@mallikarjunmunmutigimunamu9312
@mallikarjunmunmutigimunamu9312 Күн бұрын
ಸರ್ ನಾವು ಪೇರಿಸಿಟ್ಟ ಜಾತಿ ಮತ್ತು ಪೇರಿಸಿಟ್ಟ ಪಂಗಡ ದವರು
@Yamuna-m2l
@Yamuna-m2l Күн бұрын
Jai bheem ❤
@RandeepHebbar-f4w
@RandeepHebbar-f4w Күн бұрын
Barhmins na desha dinda oddi odsidre sari aggatte .....
@shivakumaraNs-d2o
@shivakumaraNs-d2o Күн бұрын
ದಲಿತ ಅನ್ನೋದು ಬ್ರಾಂಡ್
@venkateshpandurangirati1816
@venkateshpandurangirati1816 Күн бұрын
ಅಲ್ಲ ಎಲ್ಲಾ ಜಾತಿಯ ಬಡವರು ಎಮದಲ್ಲ ಮಾರ್ಕ್ಸವಾದಿಗಳು ಹೇಳಿದ್ದು ಮಾರ್ಕ್ಸವಾದಿಗಳು ಹೇಳಿದ್ದು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಶೋಷಣೆಗೆ ಒಳಗಾದವರು ದಲಿತರು ಎಂದದ್ದು. ಇದು ಬಿಟಿಆರ್. ಹಾಗೂ ಇಎಂಎಸ್ ರವರ ಲೇಖನದಲ್ಲಿದೆ.
@shankarashankara683
@shankarashankara683 Күн бұрын
👌
@hublishiv
@hublishiv Күн бұрын
ದಲಿತ ಅಂದರೆ ದಮನಿತರು. ಸಾವಿರಾರು ವರ್ಷಗಳಿಂದ ಅಷ್ಪೃಶ್ಯತೆಯ ಅನಿಷ್ಠ ಆಚರಣೆಯಿಂದ ಶೋಷಣೆಗೆ ಒಳಗಾದವರು. ತಳಸಮುದಾಯದವರು ಅಂದರೆ ಬೇರೆ. ತಳಸಮುದಾಯದ ತುಳಿತೊಕ್ಕಳಗಾದವರು ಅಂದರೆ ದಲಿತರು,ಅಂದರೆ ಅಷ್ಪೃಶ್ಯರು ಮಾತ್ರ ಪರಿಶಿಷ್ಟರು. ಬಿ.ಟಿ.ಲಲಿತಾ ನಾಯಕ ಅಷ್ಪೃಶ್ಯರಲ್ಲ. ಅಷ್ಪೃಶ್ಯರಲ್ಲದವರು ಪರಿಶಿಷ್ಟರಲ್ಲ ಎಂದು ಮಾನವ ಸಬಲೀಕರಣ ಇಲಾಖೆ ವ್ಯಾಖ್ಯಾನ ನೀಡಿದೆ. ಇದನ್ನೇ 341 (2) ಅನಚ್ಛೇದದಲ್ಲಿ ಹೇಳಿದೆ. ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇದೆ.
@balajishastri423
@balajishastri423 Күн бұрын
Hindu religion has no any caste system this political party people are created a cash system Hindu religion as no any dalit word. First learn Hindu religion language Sanskrit.
@balajishastri423
@balajishastri423 Күн бұрын
Hindu religion has no any dalit word. This dalit people are came from Africa country dalit people are black in colour dalit people are African country blood DNA dalit people are all animal eaters dalit people don't know Hindu religion language Sanskrit. Africa country dalit people created caste system in India. 95% African country dalit people converted to Muslim religion but Muslim is not Indian born religion Muslim is Saudi Arabian country man made religion 1400 years ago ,Hindu religion has no any caste system Please learn Hindu religion language Sanskrit
@prajwalg774
@prajwalg774 Күн бұрын
Jai Bhim
@maltheshm6336
@maltheshm6336 Күн бұрын
ಬುದ್ದನ ತಂದೆ ತಾಯಿ ಹಿಂದುಗಳು ಬುದ್ದನಿಗಿಂತ ಮೊದಲು ಹಿಂದು ಧರ್ಮ ಇರುವುದು ತಿಳಿರ್ರಿ
@Irappahejjegar
@Irappahejjegar Күн бұрын
ಡಾಕ್ಟರ್ ಬಿಆರ್ ಅಂಬೇಡ್ಕರ್ ಓದಿರುವುದು ಬ್ರಿಟಿಷರು ಬರೆದಂತ ಇತಿಹಾಸವನ್ನು ಅವರು ಭಾರತ ದೇಶ ಅಭಿವೃದ್ಧಿ ಆಗುವಂತ ಇತಿಹಾಸವೇನು ಬರೆದಿಲ್ಲ ಅದನ್ನೇ ನಂಬಿಕೊಂಡು ನಿಮ್ಮಂತ ಪತ್ರಕರ್ತರು ನಮಗೆ ತಿಳಿದ ಹಾಗೆ ಇನ್ನೊಬ್ಬರ ಮನಸ್ಥಿತಿ ಮೇಲೆ ದಾಳಿ ಮಾಡುತ್ತಿದ್ದೀರಾ
@Irappahejjegar
@Irappahejjegar Күн бұрын
ಹಿಂದೂ ದೇವಾಲಯಗಳ ಮೇಲೆ ಹಿಂದೆ ಬೌದ್ಧರ ದಾಳಿ ಮಾಡುತ್ತಿರಬಹುದು
@Irappahejjegar
@Irappahejjegar Күн бұрын
ಭಾರತದ ಸಂವಿಧಾನದ ತೆಗೆದುಹಾಕಿ ಚೀನಾ ಮಾದರಿ ಸರಕಾರಗಳು ಬರಬೇಕು ಜಾತಿ ಮೀಸಲಾತಿಗಳು ತೆಗೆದುಹಾಕಿ ಬಡವರು ಮೀಸಲಾತಿ ಬರಬೇಕು
@IndianTiger-ok
@IndianTiger-ok Күн бұрын
Le giraki namage bhoudharu virodhigalalla .....nenu congress kathe illi helbeda
@sridharmurthy7973
@sridharmurthy7973 Күн бұрын
ಸ್ವಾತಂತ್ರ್ಯ ಬಂದು 77 ವರ್ಷಗಲಾದರೂ, ಶ್ರೀಮಂತಿಕೆಯಲ್ಲಿ ಮೇರೆಯುತ್ತಿದ್ದರು,ಯಾರು ಸಂವಿಧಾನದ ಹೆಸರಿನಲ್ಲಿ ಬಿಟ್ಟಿ ಹಣ, ಸವಲತ್ತುಗಳನ್ನ, ಅಧಿಕಾರಗಳನ್ನ, ಕಾನೂನು ಗಳನ್ನ, L&O ಗಳನ್ನ ಸಮಾಜದಲ್ಲಿ ಹೆದರಿಸಿ ಬೆದರಿಸಿ ಸಮುದಾಯ ಗಳನ್ನ ವಿಭಜಿಸಿಯಾವುದೇ ಸಮುದಾಯ, ಧರ್ಮಗಳು "ಆರ್ಥಿಕ ಮತ್ತು ಸಾಮಾಜಿಕ ನಿರ್ಬಳರಿಗೆ ಸಮಾನತೆ" ಬಾರದ ರೀತಿಯಲ್ಲಿ ಬೇಲಿ ಹಾಕಿರುವವರು. ಇಂದಿಗೂ ಸಮಾನತೆ ವಿಷಯಕ್ಕೆ ಪ್ರತಿಭಟಸದೆ ಇರುವುದು ಎಷ್ಟು ಸಮಂಜಸ!!!