Пікірлер
@basavarajaggi873
@basavarajaggi873 Ай бұрын
❤❤🎉🎉
@SanjannaT
@SanjannaT Ай бұрын
😊o Mmo ,hu. Y.yh.nnny.mm😅
@anilkenchannavar4238
@anilkenchannavar4238 Ай бұрын
12:45 🌹ಜಾರತನವು ಮಾಡಿದೆನಮ್ಮ🌹 ಜಾರತನವು ಮಾಡಿದೆನಮ್ಮ ಜಂಗಮನೊಡಗೂಡೇ | ಪೂರ್ವದ ಹಾದಿ ಕಡಿದಾನ ಪುನರಪಿ ಬೋಧ ಕೇಳಿದನ ಮನಸಿನ ಮೈಲಿಗೀ ಹಿಡಿಸಿದನ ಕನಸಿನ ಎಚ್ಚರ ಮರೆಸಿದನ ಮೆಚ್ಚು ಮಾಡಿ ಹುಚ್ಚ ಹಿಡಿಸಿದನ ಸತ್ಯ ಸದ್ಗುರು ಶ್ರೀ ವಿರೂಪಾಕ್ಷಯನ || ಜಾಣತನದೀ ಜಾಣೇ ಕಾಡಿದನಾ ಜಾತಿಯ ಭೇದವ ಹೇಳಿದನಾ ಜನ್ಮ ರಹಿತ ಜಗ ಪಾಲನಾ ಸುಜ್ಞಾನ ಸುಜಾತ ಸುಶೀಲನಾ ಐಕ್ಯದೊಳನುಭವ (ಜ್ಞಾನವ) ತಿಳಿಸಿದನಾ ತಾ ಆತ್ಮದೊಳಗ ಅಡಕಾದನಾ || ಅಂಗ ಲಿಂಗದ ಸಂಗ ಬಿಡಿಸಿದನಾ ನಿಸ್ಸಂಗ ನಿರಾಳ ಮಾಡಿದನಾ ಶಿವಲಿಂಗ ಶಂಭೋ ರಸಿಕನಾ ಅಂಗದೊಳಡಗಿ ಬಯಲಾದನಾ ಇದನೂರ ಗುರು ವಿರೂಪಾಕ್ಷಯನಾ ಆತನುದರದಿ ಮಡಿವಾಳ ಜನಿಸಿದನಾ || 🙏🏻🙏🏻🙏🏻🙏🏻 🙏🏻
@anilkenchannavar4238
@anilkenchannavar4238 Ай бұрын
22:20 🌹 ನಿಮ್ಮೂರಿಗೆ ನಾ ಬರಬೇಕಾದರೆ 🌹 ನಿಮ್ಮೂರಿಗೆ ನಾ ಬರಬೇಕಾದರೆ ನಮ್ಮ ನಿಮ್ಮ ಮನಸೊಂದು ಇರಬೇಕು | ತನು -ಮನ - ಧನ ಕೊಟ್ಟು ಗುರುವಿನ ಪಡಕೊಂಡು ಗರ್ವ ಅಹಂಕಾರ ಮರೀಬೇಕು | ಗರ್ವ ಅಹಂಕಾರ ಬಿಡಬೇಕು || ಆರು ಅಳಿದು ಆರೂಢ ಮಾರ್ಗವು ಅದು ಒಂದು ತರವು ಇರಬೇಕು | ರೂಢಿಯೊಳಗೆ ತಾ ಮಾಡಿ ನೀಡಿ ನೀಡಿ ನೀಡದಾಂಗಿರಬೇಕು || ನೆನಪಿನೊಳಗೆ ನಿಜ ರೂಪದಾ ನುಡಿಗಳು ಘನವಾಗಿ ತನ್ನಲ್ಲಿ ಇರಬೇಕು | ಅಜ - ಹರಿ - ಸುರ - ಮನ - ಮುನಿಗಳೆಲ್ಲ ಹೌದು - ಹೌದು ಅನ್ನೋ ಹಾಂಗ ಇರಬೇಕು || ಹಮ್ಮನಳೆದು ಹರಿ ಬ್ರಹ್ಮನ ಸ್ಮರಣೆ ಅನುಗಾಲ ತನ್ನಲ್ಲಿ ಇರಬೇಕು | ಮಹಾಗುರು ಮಡಿವಾಳ ಯತಿ ಸಮರಸನಾಗಿ ದೇವಭಕ್ತನಾಗಿರಬೇಕು || 🙏🏻🙏🏻🙏🏻🙏🏻🙏🏻
@anilkenchannavar4238
@anilkenchannavar4238 Ай бұрын
17:56 🌹 ಮಗನೊಂದು ಹಡದೆನಲ್ಲ 🌹 ಮಗನೊಂದು ಹಡದೆನಲ್ಲ ಮದವಿ ಗಂಡ ಮನಿಯಾಗಿಲ್ಲ | ಎಂಥಾದ್ದು ಜಗವೇ ತಾಯೀ ಜಾಣೀ ನಾ ಸುಳ್ಳ ಹೇಳೋದಿಲ್ಲ || ತುಪ್ಪ - ಎಣ್ಣೀ ಎರಿಯಲಿಲ್ಲ ಚಪ್ಪಳಿಗೀ ಬಾರಿಸಲಿಲ್ಲ | ಮುಪ್ಪಿನವರು ಕೇಳೀರೆಲ್ಲ ಅಪ್ಪನೆಂದು ಕರಿಯಲಿಲ್ಲ || ಊರ - ಕೇರಿ ತಿರುಗಲಿಲ್ಲ ಜಾರತನವು ಮಾಡಲಿಲ್ಲ | ಪಾರವೊಂದು ಹುಟ್ಟಿತಲ್ಲ ನಾರಿಯರು ಕೇಳಿರೀ ಸೊಲ್ಲ || ಉಂಡು - ಉಟ್ಟು ತಿರುಗಲಿಲ್ಲ ಮಿಂಡಿನ ಬಸಿರಾಗಲಿಲ್ಲ | ಪುಂಡ ಮಹಾಂತೇಶ ನಿನ್ನ ಕಂಡು ಹೆಸರ ಇಟ್ಟೆನಲ್ಲ || 🙏🏻🙏🏻🙏🏻🙏🏻🙏🏻
@anilkenchannavar4238
@anilkenchannavar4238 Ай бұрын
08:36 🌹 ಅಲ್ಲ್ಯಾಕ ಹುಡಕುತೇ 🌹 ಅಲ್ಲ್ಯಾಕ ಹುಡಕುತೇ ಇಕೋ ಇಲ್ಲೇ ಅದ ನೋಡು ಮುಕುತೇ | ಬಲ್ಲೆ ಬಹು ಹರಕತೀ ತಿಳಿವಲ್ಲೀ ನೀನೆಲೇ ಕೂತೀ || ಆಸೆ ಕಡಿದು ನೋಡೇ ನಿರಾಸೆ ಹಿಡಿದು ಮಾಡೇ | ಪಾಶೀ ಭವ ಬೀಡೇ ಉಲ್ಲಾಸಿಯಾಗದು ಪಾಡೇ || ನಾನು ನೀನು ನೀನೇ ಮತ್ತೆ ನೀನು ನಾನು ನಾನೇ | ನಾನು ನೀನು ತಾನೇ ಅಕೋ ತಾನೇ ನಾನು ನೀನೇ ನೀನು || ಭಾವೇ ಎರಡು ನೋಟ ನೀ ಭಾವಿಸು ಒಂದೇ ಕೂಟ | ಜೀವ ಪರಮರ ವಾಟ ಮಹಾದೇವ ಮಹಾಂತನ ಆಟ || 🙏🏻🙏🏻🙏🏻🙏🏻🙏🏻
@anilkenchannavar4238
@anilkenchannavar4238 Ай бұрын
02:34 🌹 ನಾ ಕಡಕೋಳದ ಗುಲಾಮ 🌹 ನಾ ಕಡಕೋಳದ ಗುಲಾಮ | ನನ್ನ ಹೆಸರ ತಗೀಬ್ಯಾಡ ಇನ್ನೊಮ್ಮ || ಗುರು ಹಾಕಿ ಕೊಟ್ಟ ಜಾಗೀರ - ಇನಾಮ | ಸರ್ವರಿಗೆ ಮಾಡತಿನೀ ಸಲಾಮ || ಜನ ಮೆಚ್ಚಿದಲ್ಲಿ (ನಾ) ಇರಾವ | ಜನ ಅಖಿಲದೊಳು ತಿರಗ್ಯಾಡಾವ || ಜನರೊಳಗ ಸಣ್ಣಾಗಿ ನಡಿಯಾವ | ನಾ ಗುರುವಿನ ಗೂಳ್ಯಾಗೀ ಮೆರೆಯಾವ || ದಶೇಂದ್ರಿಯ ಗುಣಗಳ ಅಳಿಯಾವ | ನಾ ದಶರಥ ರಾಜನಂಗ ಮೆರೆಯಾವ || ಕಸರತ್ತು-ಕಮಾಯೀ ಮಾಡಾವ | ಕಬೀರ-ಕಮಾಲರಂತೆ ಕವಿ ಹೇಳಾವ || ಕೈಲಾಸದ ಮ್ಯಾಲೆ (ನಾ) ಮನಸಿಡಾವ | ಹಸನಾಗಿ ಹೋಳಿಗೆ-ತುಪ್ಪ ಹೊಡಿಯಾವ || ಗುಣನಿಧಿ ಗುರುವಿನ ಕೂಡಾವ | ಬಹಾದ್ದೂರ ಮಡಿವಾಳನ ಪಾದ ಹಿಡಿಯಾವ || 🙏🏻🙏🏻🙏🏻🙏🏻🙏🏻
@anilkenchannavar4238
@anilkenchannavar4238 Ай бұрын
02:34 08:36 12:45 17:56 22:20
@user-yj8rc3lp2u
@user-yj8rc3lp2u 2 ай бұрын
💓💕💕💕💕👏👏👏👏
@ambannakhaski1127
@ambannakhaski1127 2 ай бұрын
🎉
@chandrappakcn8626
@chandrappakcn8626 3 ай бұрын
ಓಂ ನಮಃ ಶಿವಾಯ, ಪ್ರಿಯರಿಗೆ ಧನ್ಯವಾದಗಳು ಬಹಳಷ್ಟು ಒಳ್ಳೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಮಾತ್ರ ಈ ಪ್ರಪಂಚದಲ್ಲಿ ನಾವು ಪ್ರವಾಸ ಮಾಡಿ ದೇವರ ಮನೆ ಮುಟ್ಟುವಂತೆ ತಿಳಿಸಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.
@Praveen-ps2pj
@Praveen-ps2pj 2 ай бұрын
😊😊😊😊😊😊😊😊😊😊
@jagadeesharj7408
@jagadeesharj7408 17 күн бұрын
❤👌.
@bagurufollowmadu6749
@bagurufollowmadu6749 5 ай бұрын
🙏🏼🙏🏼🙏🏼🙏🏼🙏🏼
@shantappabiradar6424
@shantappabiradar6424 8 ай бұрын
👌👌❤️ super sir ❤️👌👌
@sharanuratakala9852
@sharanuratakala9852 9 ай бұрын
ನಮ,,, ಮ
@shreekantayyavastrad5284
@shreekantayyavastrad5284 9 ай бұрын
🙏🙏🙏🙏🙏❤
@user-sx6xu8pj2x
@user-sx6xu8pj2x 10 ай бұрын
🙌
@SanjayKumar-se1lk
@SanjayKumar-se1lk 10 ай бұрын
✨️✨️✨️Mind blowing song 👆👆👆👌👌🙏🙏🙏
@sabusabanna908
@sabusabanna908 10 ай бұрын
Jai machidevaaa
@shirram2700
@shirram2700 Жыл бұрын
Psk
@sharanappashinde5896
@sharanappashinde5896 Жыл бұрын
Sindagi Sharanu Haralayya Mahadevappa Shinde Athani uttam uttam Sharanu
@gurappakori5554
@gurappakori5554 Жыл бұрын
ಧನ್ಯವಾದಗಳು ಸರ್ 🙏🙏👆
@chennuchennu7188
@chennuchennu7188 Жыл бұрын
🙏🏿🙏🏿🙏🏿🙏🏿💐💐
@preetampatil9663
@preetampatil9663 Жыл бұрын
Very nice singing
@user-qq3ej6oi3u
@user-qq3ej6oi3u Жыл бұрын
ನಿಮ್ಮೂರಿಗೆ... 🙏🙏🙏
@jmyakshith3386
@jmyakshith3386 Жыл бұрын
super
@nagayyahiremath3535
@nagayyahiremath3535 Жыл бұрын
I am fan of u guruji
@bassugoudar352
@bassugoudar352 Жыл бұрын
🙏🙏
@basurajk7458
@basurajk7458 Жыл бұрын
🙏🙏🙏☝✌
@janukalyani8156
@janukalyani8156 Жыл бұрын
Nimm padagalige sastang namaskaragalu ,yentah adbut padagalu mattu adbut dvani , super ,innu hechhechhu padagalu haki sir
@ManjunathJantli
@ManjunathJantli Жыл бұрын
ಗುರೂಜಿ ನಿಮಗೆ ನನ್ನ ಸಾಷ್ಟಾಂಗ ಸಲಾಮ...... 🙏🏼
@mallikarjunyentaman2446
@mallikarjunyentaman2446 Жыл бұрын
🙏🙏🙏🙏🙏
@parasappasagar9669
@parasappasagar9669 Жыл бұрын
@nagayyagombimath9872
@nagayyagombimath9872 Жыл бұрын
Very.very.good.song
@nagayyagombimath9872
@nagayyagombimath9872 Жыл бұрын
Very.very.good.song
@yankappabhoi7623
@yankappabhoi7623 Жыл бұрын
INNU HECHU PADAGALANNU BIDI SIR
@appayvalakeri6980
@appayvalakeri6980 Жыл бұрын
🌹🙏🙏🙏🙏🙏🌹ಇನ್ನು ಹೆಚ್ಚು ಪದಗಳನ್ನು ಬೀಡಿ ಸರ್
@rmhosamani
@rmhosamani Жыл бұрын
♥️
@zakiullashahpurkar7461
@zakiullashahpurkar7461 Жыл бұрын
🙏👉Heart ❤️ touching Bhajans👌 GreaT voice very handsome thoughts 🇳🇪 proudable 💯✍️
@zakiullashahpurkar7461
@zakiullashahpurkar7461 Жыл бұрын
Excellent voice superb meaningful 👌📐🌹true bhajans
@skkannadagamer9353
@skkannadagamer9353 2 жыл бұрын
Nija ivaga yallarigu gotagatide
@moneshmadeval2176
@moneshmadeval2176 2 жыл бұрын
ಇಂದಿನ ವಾಸ್ತವಿಕ ವಿಷಯ ಆಗಿನ ಕಾಲದಲ್ಲಿ ಹೇಳಿದ ಮಾತು ನಿಜವಾಗ್ತಾ ಇದೆ ಕಾಲಜ್ನ್ಯಾನ ಹೇಳಿದ ಮಡಿವಾಳೇಶ್ವರ್ ದೇವರು ನಿಜಕ್ಕೂ ಗ್ರೇಟ್ ತತ್ವಪದ 🙏🙏
@sharanammayalameli8780
@sharanammayalameli8780 2 жыл бұрын
I've
@aadyahomeproduct1550
@aadyahomeproduct1550 2 жыл бұрын
🙏🙏🙏
@naveenjalimarad3025
@naveenjalimarad3025 2 жыл бұрын
🙏. 🧖‍♂️ 🌺. Super Song Guru 🙏. 🌼. 💐.
@geetabiradar1466
@geetabiradar1466 2 жыл бұрын
Naa Kadakolka gulam
@sannadurugappaudbalbajanes2221
@sannadurugappaudbalbajanes2221 2 жыл бұрын
This song sung by dadapeer sir
@sannadurugappaudbalbajanes2221
@sannadurugappaudbalbajanes2221 2 жыл бұрын
Dadapeer sir
@kashi-01
@kashi-01 2 жыл бұрын
Super 🌱💐
@nagarajappam6911
@nagarajappam6911 2 жыл бұрын
S.m.n.sanehally.supar.tathy
@veereshzalaki5629
@veereshzalaki5629 2 жыл бұрын
Suppar song happy
@savitrichikmath8575
@savitrichikmath8575 2 жыл бұрын
ನನ್ನ ನೆಚ್ಚಿನ ಹಾಡು