Пікірлер
@ranjithaml6644
@ranjithaml6644 Күн бұрын
🙏🙏🙏🙏
@anilsantannavar9002
@anilsantannavar9002 2 күн бұрын
ಗುರುಗಳೇ ನಿಜವಾಗಿಯೂ ನಿಮ್ಮ ವಿವರಣೆ ಮನೆ ಮುಟ್ಟುವಂತೆ ಮೂಡಿ ಬಂದಿದೆ.ಅದು ಸಹ ತಾಯಿ ಜಗನ್ಮಾತೆ ಹಾಗೂ ಶಂಕರರು ಕೃಪೆಯಿಂದ ಬಂದಿದೆ ಎಂದು ನಂಬಿರುವಂತೆ.ನಿಜವಾಗಿಯೂ ಅವರ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬವನ್ನು ಆಶಿರ್ವದಿಸಿ ಕಾಪಾಡಲಿ ಎಂದು ನನ್ನ ಪ್ರಾರ್ಥನೆ ಯಲ್ಲಿ ಬೇಡುವೆ
@suneelah.s.6088
@suneelah.s.6088 7 күн бұрын
🙏🙏
@ambikaramesh-fn8gg
@ambikaramesh-fn8gg 8 күн бұрын
🙏🙏🙏
@VishalakshiCN-ky2bq
@VishalakshiCN-ky2bq 12 күн бұрын
👍👍👍👍👍👍
@VishalakshiCN-ky2bq
@VishalakshiCN-ky2bq 12 күн бұрын
👍👍👍👍
@padmavathins6421
@padmavathins6421 17 күн бұрын
Dhanyavadagalu gurugale, vishaya tilisiddakke
@mangalasharma1344
@mangalasharma1344 18 күн бұрын
ನಮಸ್ಕಾರಗಳು ಗುರುಗಳೇ. ತುಂಬಾ ಚೆನ್ನಾಗಿ ವಿವರಿಸಿದ್ದೀರಿ.
@vidyavaahinivrunda8781
@vidyavaahinivrunda8781 21 күн бұрын
ಮನಸ್ಸು ಬುದ್ಧಿಗಳ ಅಂತಃಕರಣ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಾ ಧನ್ಯವಾದಗಳು
@ranjithaml6644
@ranjithaml6644 23 күн бұрын
🙏🙏🙏
@ranjithaml6644
@ranjithaml6644 24 күн бұрын
🙏🙏🙏🙏🙏
@ranjithaml6644
@ranjithaml6644 Ай бұрын
🙏🙏🙏🙏🙏🙏
@nagavallis8425
@nagavallis8425 Ай бұрын
ನಮಃ ಶಂಕರಾಯ 🙏🏾 ತುಂಬಾ ಸುಲಲಿತವಾಗಿ ತಿಳಿಸಿ ಕೊಟ್ಟಿದ್ದೀರಿ ಸರ್. ಇದೇ ರೀತಿಯಲ್ಲಿ ಪ್ರಕರಣ ಗ್ರಂಥ ಗಳು ಉಪನಿಷತ್ ಪ್ರವಚನಗಳನ್ನು upload ಮಾಡಿ ಗುರುಗಳೇ. Live online classes ಇದ್ದರೆ ತಿಳಿಸಿ ಕೊಡಿ ಸರ್ ಧನ್ಯವಾದಗಳು.
@advaitabharati3000
@advaitabharati3000 Ай бұрын
@@nagavallis8425 ok
@venkatasubramanya7582
@venkatasubramanya7582 Ай бұрын
ಬಹಳ ಸರಳ ವಿವರ ಕೊಡುತ್ತಿರುವ ತಮಗೆ ಗೌರವಪೂರ್ಣ ನಮಸ್ಕಾರಗಳು
@vgopal1538
@vgopal1538 Ай бұрын
Thumba danyavadagalu sri gurubyonamaha 🙏🙏🙏🙏🙏🙏🕉👌💐🌺🌸
@vgopal1538
@vgopal1538 Ай бұрын
Thumba chennagide 🙏🙏🙏🙏🙏🙏🙏💐🕉🕉👌
@shashishrinath1842
@shashishrinath1842 Ай бұрын
Innomme mattomme kelabekenisuva, saralavaada, mana muttuva tha vivarane. Gurugale, tumba santoshavayitu
@advaitabharati3000
@advaitabharati3000 Ай бұрын
@@shashishrinath1842 danyavada
@mahadeviVibhuti-v9i
@mahadeviVibhuti-v9i Ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಕೋಟಿ ಕೋಟಿ ನಮ್ಮಸ್ಕಾರಗಳು.
@mahadeviVibhuti-v9i
@mahadeviVibhuti-v9i Ай бұрын
ಹ್ರೀಂ ಗುರುವೇ ನಮ್ಮಸ್ಕಾರಗಳು ಪಾರಾಯಣ ಹೇಗೆ ಮಾಡುವುದು ತಿಳಿಸಿರಿ.
@mahadeviVibhuti-v9i
@mahadeviVibhuti-v9i Ай бұрын
ಎಲ್ಲಾ ಗುರುಗಳಿಗೆ ಕೋಟಿ ಕೋಟಿ ನಮ್ಮಸ್ಕಾರಗಳು. ಕಲ್ಯಾಣ ವೃಷ್ಟಿ ಸ್ತವ ತುಂಬಾ ಚೆನ್ನಾಗಿ ಮೂಡಿಬಂದಿದೆ ಬರುತ್ತೀದೆ. ಎಲ್ಲ ಗುರುವಿನ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲ್ಲ. ಕೋಟಿ ಕೋಟಿ ನಮ್ಮಸ್ಕಾರಗಳು.
@vgopal1538
@vgopal1538 Ай бұрын
Namaskaragalu 🙏🙏🙏🙏🙏💐🕉👌
@devarajar7072
@devarajar7072 Ай бұрын
🙏🏼🙏🏼🙏🏼om namo Venkateshaya
@devarajar7072
@devarajar7072 Ай бұрын
🙏🏼🙏🏼🙏🏼 pm namo Venkateshaya
@padmarajendra.rajendra1984
@padmarajendra.rajendra1984 Ай бұрын
ತುಂಬಚೆನ್ನಾಗಿ ಅರ್ಥಾಸಿದಿರಿ ಗುರುಗಳೇ.
@padmarajendra.rajendra1984
@padmarajendra.rajendra1984 Ай бұрын
ನಮ್ಮಂಥಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಸುಂದರ ವಾದ ಸ್ವರ ದಿಂದ ನಮಗೇ ಅರ್ಥೈಯ್ಸಿಡ್ ನಿಮಗೆ ಕೋಟಿ ಕೋಟಿ ನಮಸ್ಕಾರಗಳು
@padmasrinivasan266
@padmasrinivasan266 Ай бұрын
Very nice 🎉🎉
@VaaniHegade
@VaaniHegade Ай бұрын
ಧನ್ಯ
@VaaniHegade
@VaaniHegade Ай бұрын
❤ಅಮ್ಮ ಅಮ್ಮ
@VaaniHegade
@VaaniHegade Ай бұрын
❤ಅಮ್ಮ ಅಮ್ಮ ಅಮ್ಮ
@vgopal1538
@vgopal1538 Ай бұрын
🙏🙏🙏🙏🙏🙏🙏🙏🕉💐👌🌼🙏🙏🙏🙏🙏thanks 🙏
@vgopal1538
@vgopal1538 Ай бұрын
🙏🙏🙏🙏🙏🙏🕉Sri gurubhyonamah 🌹🌻🙏
@Geethalakshmi-x1w
@Geethalakshmi-x1w Ай бұрын
Gurubhyo Namaha
@Rajalakshmi-u6n
@Rajalakshmi-u6n Ай бұрын
Tumbaa Chennagi heliddre.🙏🙏
@nirmaladeshpande3825
@nirmaladeshpande3825 Ай бұрын
🙏🙏🙏🙏🙏
@vellalasaradavishwansth6120
@vellalasaradavishwansth6120 Ай бұрын
ತುಂಬಾ ವಿವರವಾಗಿ ಹೇಳಿದ್ದೀರಿ ಗುರುಗಳೇ ಧನ್ಯವಾದಗಳು
@sharadambac9041
@sharadambac9041 Ай бұрын
ಹಿನ್ನೆಲೆಯ ಸಂಗೀತ ಬೇಡವಾಗಿದೆ ! ವ್ಯಾಖ್ಯಾನವನ್ನು ಕೇಳಲು ತುಂಬ ಶ್ರಮ ಪಡಬೇಕಾಗಿದೆ
@sharadambac9041
@sharadambac9041 Ай бұрын
ಓಂ ಕಾಶಿಕಾಪುರ ಸಂವಾಸ ವಿಶ್ವೇಶ್ವರ ಸ್ವರೂಪಕಾಯ ನಮಃ 😇🙏😇
@gundammag3281
@gundammag3281 Ай бұрын
ಕೋಟಿನಮನಗಳು.
@VaaniHegade
@VaaniHegade Ай бұрын
❤ಅಮ್ಮ🙏🙏
@vijayats5876
@vijayats5876 Ай бұрын
🙏 ಶ್ರೀ ಗುರುಭ್ಯೊ ನಮಃ🙏
@anusuyamanivanan4485
@anusuyamanivanan4485 Ай бұрын
ಧನ್ಯವಾದಗಳು.
@anusuyamanivanan4485
@anusuyamanivanan4485 Ай бұрын
🙏🏿🙏🏿🙏🏿🙏🏿
@hkumeshumesh7559
@hkumeshumesh7559 Ай бұрын
ಗಿರಿಜಾಂಬ ಗುರುಗಳೇ ನಮಸ್ಕಾರ 16 ಶ್ಲೋಕಗಳ ಭವಾರ್ಥವನ್ನು ಮನಮುಟ್ಟುವಂತೆ ತಿಳಿಸಿದ್ದೀರಿ. ಮತ್ತು ಪ್ರತಿ ಶ್ಲೋಕದ ಗೂಢಾರ್ಥವನ್ನೂ ಅಷ್ಟೇ ಚೆನ್ನಾಗಿ ಹೇಳಿದ್ದೀರಿ. ಧನ್ಯವಾದಗಳು
@vinodgokarn8215
@vinodgokarn8215 Ай бұрын
Gurugale tumba tumba dhanyawadgalu....khoti khoti pranaam....guru krupe yellarigu anugrahavaagali....❤❤
@jayalakshmihr1169
@jayalakshmihr1169 2 ай бұрын
ಧನ್ಯವಾದಗಳು 🙏 ನಮಸ್ತೆ ಗುರುಗಳೇ 🙏
@saraswathysaru2176
@saraswathysaru2176 2 ай бұрын
ನಮಃ ಶಂಕ ರಾಯ ಕಾರ್ಯ ಕ್ರಮಕ್ಕೆ ನಾವು ಹೋಗಿದ್ದೆವು ಮೇಲಿನ 16 ಶ್ಲೋಕಗಳ ವಿವರಣೆ ತುಂಬಾ ಚೆನ್ನಾಗಿ ಅನುಸಂಧಾನ ಮಾಡಿದ್ದೀರಿ ಅರ್ಥವಾಗುವಂತೆ ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು
@SumanasAyurvedalaya
@SumanasAyurvedalaya 2 ай бұрын
🙏🙏👍
@sringeshwaraaduvalli
@sringeshwaraaduvalli 2 ай бұрын
SRI GURUBYONAMAHA
@sheshammabhat5611
@sheshammabhat5611 2 ай бұрын
😊
@SureshBhandary-f6e
@SureshBhandary-f6e 2 ай бұрын
ಸಾಮಾನ್ಯರಿಗೂ ಅರ್ಥ ಆಗುವ ಹಾಗೆ ತಿಳಿಸಿದಕ್ಕೆ ಧನ್ಯವಾದಗಳು ತಮಗೆ
@srividyarao6604
@srividyarao6604 2 ай бұрын
Tumba and chennagi artha heltideera Gurugale 🙏🙏🙏🙏 Shanda danyavadagalu,srimaata krupe yellara mele irali,Jai Shankara Guruve🙏