Пікірлер
@gnanaprakash7833
@gnanaprakash7833 8 күн бұрын
🎉 🙏🎉
@SusheelaSushi-cg3sh
@SusheelaSushi-cg3sh 10 күн бұрын
Happy married life Roshan
@SuvinJoseph
@SuvinJoseph 18 күн бұрын
ದಯವಿಟ್ಟು ಒಡನಾಡಿ ತಂಡದ ಪೂಜೆಯ ಪೂರ್ಣ ವಿಡಿಯೋ ಲೈವ್ ಕೊಡಿ.
@udayakumar1123
@udayakumar1123 19 күн бұрын
ಗೌರವಯುತ ಮಹಾನ್ ವ್ಯಕ್ತಿ ಚೇತನ ಪೂಜ್ಯ ದಿವಂಗತ ಪೀಲಿಪ್ ಸೀಜೋನ್ ಸ್ವಾಮಿ ಸಾಧನೇ ಸೇವೇ ಕ್ರಿಸ್ತನ ಹೆಜ್ಜೆಗಳಲ್ಲಿ ಜೀವನ ಕನಿಕರ ದಯೇ ಮನ ಮರುಗಿದ ಸ್ವಾಮಿ ಶ್ರೇಷ್ಠ ನೆಡೆ ತನ್ನವರ ತೋರೆದು ಹುಟ್ಟಿ ಬೆಳೆದ ದೇಶವನ್ನೇ ಬಿಟ್ಟು ಫ್ರಭುಕ್ರಿಸ್ತರ ಸೇವೆ ಎಂಬ ಎರಡು ಅಕ್ಷರಕ್ಕೆ ಜೀವವನ್ನೇ ಸವೇದ ಪೂಜ್ಯರು ❤😢❤
@shivakumarpatwari2713
@shivakumarpatwari2713 Ай бұрын
Comedy clip
@leemarose7309
@leemarose7309 Ай бұрын
Fr.Thomas one of the proud kannadiga
@hrudayaraj6974
@hrudayaraj6974 Ай бұрын
ಮರಿಯಾ ಪುರದ ಜನತೆಗೆ ಶುಭಾಶಯ ಗಳು,
@markosh2346
@markosh2346 2 ай бұрын
ದೇವರಿಗೆ ಸದಾ ಸ್ತುತಿ ಸಲ್ಲಲಿ. ನಿಮ್ಮ ಅನಂತ ಸೇವೆಗೆ ಧನ್ಯವಾದಗಳು fr. ಸ್ಟ್ಯಾನಿ ಬಾಫ್ಟಿಸ್ಟ್ 🙏
@markosh2346
@markosh2346 2 ай бұрын
♥️♥️♥️
@josephraj2667
@josephraj2667 2 ай бұрын
Mariyapura the place of Divine celebration. ❤🙏
@udayakumar1123
@udayakumar1123 3 ай бұрын
❤😢🙏🙏🙏💯
@udayakumar1123
@udayakumar1123 3 ай бұрын
ಫಾಧರ್ ಸ್ಥೋತ್ರ🙏
@udayakumar1123
@udayakumar1123 3 ай бұрын
ಪೂಜ್ಯ ವಂದನಿಯ ಸ್ವಾಮಿ ಫಾಧರ್ ಮೆಕ್ ಡೋರ್ನಡ್ ಸ್ವಾಮಿ ಸ್ವಚ್ಚ ಕೈ ಶುದ್ಧ ಮನ ಪರಿಶುದ್ಧ ಸ್ವಾರ್ಥವಿದ ಕಲ್ಮಶ ಇಲ್ಲದ ಹ್ರದಯ ಫಾಧರ್ ಸ್ಥೋತ್ರ ಹೋಗಳಿಕೆ ಅಲ್ಲ ನನ್ನ ಕಣ್ಣಿಗೆ ಕಂಡದು🙏🙏🙏
@udayakumar1123
@udayakumar1123 3 ай бұрын
ದಿವಂಗತ ಹಿರಿಯ ಫಾಧರ್ ಸ್ಟಾನ್ನಿಬ್ಯಾಸ್ಟಿಪ್ ಸೋಮನಹಳ್ಳೀ ಗುರುಗಳಾದ ಸಂದರ್ಭದಲ್ಲಿ ನಾನು ಚಿಕ್ಕ ಹುಡುಗ ಸೂರ್ತಿ ಕ್ಯಾಸೆಟ್ ಸಾಹಿತ್ಯ ಅರ್ಥ ಭರಿತ ತುಳಿತದಿಂದ ನರಳಿ ನರಳಿ ನೆಡೆಲಾಗದ ಜನತೆಗೆ ಸ್ಪೂರ್ತಿ ತುಂಬಿಸು ಸ್ನೇಹ ಹರಿಸು ಗೀತೆ ಅಮರ🙏👌💯😭😭
@udayakumar1123
@udayakumar1123 3 ай бұрын
ಫ್ರಭುಕ್ರೀಸ್ತರೇ ಸ್ಥೋತ್ರ ಪೂಜ್ಯ ರಾಜೇಂದ್ರ ಸ್ವಾಮಿ ಗಳೇ ಸ್ಥೋತ್ರ🙏
@shainyjuliet3204
@shainyjuliet3204 3 ай бұрын
@seemaelsy8141
@seemaelsy8141 5 ай бұрын
Praise,the,Lord,Amen,🙏🙏🙏🌺🌺🌺
@vvndi
@vvndi 7 ай бұрын
Amen
@geethapriyadarshini4786
@geethapriyadarshini4786 7 ай бұрын
Nanna mechina gurugalu
@clementferol5976
@clementferol5976 7 ай бұрын
🙏🏻✝️🙏🏻💐💐
@ambrose-f4q
@ambrose-f4q 8 ай бұрын
Mount Carmel Church Mariapura Tattagupe kanakapura main road near tk falls Bengaluru South Mass timings Sunday: Rosary 6:30am Holy mass : 7:00am Holy mass: 11:30am Tuesday : Holy mass : 11:30am Rosary: 5:30pm Holy mass : 6:00pm Saturday : Rosary: 5:30pm Holy mass : 6:00pm Week days: Rosary: 5:30am Holy mass : 6:00am
@shaliniarun4859
@shaliniarun4859 9 ай бұрын
Super fr
@udayakumar1123
@udayakumar1123 11 ай бұрын
ಪ್ರೀತಿಯ ವಂದನಿಯ ಸ್ವಾಮಿ ಎ ತೋಮಾಸ್ ಸ್ವಾಮಿ ಒಂದು ವಿಶೇಷ ಯಾಜಕರಲ್ಲಿ ಒಂದು ರೀತಿಯ ನಡೇ ವಿಭಿನ್ನ ರೀತಿಯಲ್ಲಿ ಙಾನ ಬೈಬಲ್ ಅಧರಿತ ಮಹಿಮೆ ನಾಟಕವನ್ನು ಪ್ರಸ್ತುತ ನಡಿಸಿ ಕ್ರಿಸ್ತನ ಸಾರುವ ಕೆಲಸ ಮಾಡಿದ ಪೂಜ್ಯರು ಸೇವೆ ಎಂಬ ವಿದೇಶ ಪ್ರವಾಸಕ್ಕೆ ಭಕ್ತರಿಗೇ ಜೊತೆಯಲ್ಲಿ ತೆರಳಿ ಕ್ರಿಸ್ತನ ಹೆಜ್ಜೆಯನ್ನು ತಿಳಿಸಿ ಕೂಡುವ ಪೂಜ್ಯರು ಎಷ್ಟೇ ವಿರೋಧ ಬಂದರು ಆಪಾದನೆ ಬಂದರು ಬಗ್ಗದ ಜಗ್ಗದ ಗಟ್ಟಿ ವ್ಯಕ್ತಿ ಈಗಲೂ ಬೆಳಿಗ್ಗೆ ಎರಡು ಗಂಟೆ ಗೇ ಎದ್ದು ಫ್ರಾರ್ಥನೇ ನಂತರ ವಾಕಿಂಗ್ ಬೆಳಗಿನ ಬಲಿಪೂಜೆ ವಯಸ್ಸು 76 ಅಂಕಿ ಮಾತ್ರ ಯುವ ಜನಾಂಗ ನಾಚುವಂತೇ ಚಟುವಟಿಕೆಗಳು ❤
@maryjerusalina610
@maryjerusalina610 Жыл бұрын
Fr.kindly write the book please
@shylashylap1343
@shylashylap1343 Жыл бұрын
🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏
@shylashylap1343
@shylashylap1343 Жыл бұрын
🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹
@shylashylap1343
@shylashylap1343 Жыл бұрын
🌹🙏🌹🙏🌹🙏🌹🙏🌹🙏🌹🙏🌹🙏🌹🌹🙏🌹🙏🌹🙏🌹🙏🌹🙏🌹🙏🌹
@ambrosea5942
@ambrosea5942 Жыл бұрын
Mount Carmel church Mariapura Thattaguppe Kanakapura main road Every Tuesday mass timings 11:00am & 5:30pm Sunday 6:00am & 7:30am Daily 6:00am
@ambrosea5942
@ambrosea5942 Жыл бұрын
Mount Carmel church Mariapura Thattaguppe Kanakapura main road Every Tuesday mass timings 11:00am & 5:30pm Sunday 6:00am & 7:30am Daily 6:00am
@kumaras6899
@kumaras6899 Жыл бұрын
ಸೂಪರ್ ಬ್ರದರ್ ಇನ್ನು ಪೂರ್ತಿ ಇತಿಹಾಸ ಹಾಕಿ
@odanaadi
@odanaadi Жыл бұрын
kzbin.info/www/bejne/n3aZfHaNba2pbas
@jarisa4592
@jarisa4592 Жыл бұрын
ಹೆಮ್ಮೆಯ ವಿವರಣೆ.. ಬಹಳ ಸಂತೋಷ. ಅದೂ ಅಲ್ಲದೆ ಬಹಳಷ್ಟು ಕಥೋಲಿಕ ಗುರುಗಳು ಮಾಡುತ್ತಿರುವ ಒಳ್ಳೆಯ ಸಮಾಜಿಕ ಕೆಲಸಗಳನ್ನು ನಾನು ಕೂಡ ನೋಡಿದ್ದೇನೆ. ಎಲ್ಲಾ ಗುರುಗಳ ಒಳ್ಳೆಯ ನಿಶ್ ಕಲ್ಮಶಗಳಿಲ್ಲದ ಕೆಲಸಕ್ಕೆ ಆ ದೇವರು ಸದಾ ಹರಸಲಿ
@pushpalatha6247
@pushpalatha6247 Жыл бұрын
❤❤❤❤❤🎉🎉🎉🎉🎉🎉
@rajp1471
@rajp1471 Жыл бұрын
Thank you Father🎉
@vlogswithsuni
@vlogswithsuni Жыл бұрын
Nice voice Robert Anna ❤
@gannelaravanamma444
@gannelaravanamma444 Жыл бұрын
St. Anthony vara plz pray for us ఆమెన్ 🙏🙏👏👏👏👏👏👏👏👏👏👏👏👏👏🙏🙏👏🙏🙏🙏🙏🙏🙏🙏🙏🙏🙏🙏🙏
@janahitta
@janahitta Жыл бұрын
🙏🙏🙏
@saleenbabu
@saleenbabu Жыл бұрын
ದೇವರಿಗೆ ಮಹಿಮೆ ಸಲ್ಲಿಸಲಿ🙏✝️
@elizabethaugustin5494
@elizabethaugustin5494 Жыл бұрын
How many of Catholics take Bible seriously? How many of us take the sacraments seriously? How many of the friars teach the theological meanings in the gospel ? We need one more Fr Stany Baptist to change all these.
@odanaadi
@odanaadi Жыл бұрын
It is true ma’am. Need more of such great souls.
@stephenraj1226
@stephenraj1226 Жыл бұрын
What a great voice. 🙏
@aruldas8342
@aruldas8342 Жыл бұрын
@aruldas8342
@aruldas8342 Жыл бұрын
❤,
@shreyasantob3758
@shreyasantob3758 Жыл бұрын
all the best team
@ceciliamartin1168
@ceciliamartin1168 Жыл бұрын
Heart touching song 🌟👌🌟
@udayakumar1123
@udayakumar1123 Жыл бұрын
ಫಾಧರ್ ಸ್ಥೋತ್ರ ಅಧ್ಬತವಾದ ಸಾಹಿತ್ಯ ಫ್ರಭುಕ್ರೀಸ್ತರ ವಾಕ್ಯಗಳನ್ನು ಕ್ರಿಸ್ತರ ಶಿಲುಬೆ ಅರ್ಥವನ್ನು ತಿಳಿಸುವ ಹಾಡು ಫಾಧರ್ ಈಗ ನೀವು ಈ ಲೋಕ ತ್ಯಜಿಸಿ 7 ವರ್ಷಗಳ ಕಾಲ ತಟ್ಟಗುಪ್ಪೆ ಮರಿಯಾಪುರ ಮಣ್ಣಿನಲ್ಲಿ ನಿಮ್ಮ ಸಾಹಿತ್ಯ ಕೇ ಸಾವಿಲ್ಲ ಫಾಧರ್ ಸ್ಥೋತ್ರ ಶರಣು
@JayammaChowraj2107
@JayammaChowraj2107 Жыл бұрын
Japan Tum machana Giri❤❤❤❤
@lillydmello100
@lillydmello100 Жыл бұрын
Praise the Lord... 🙏
@sunil-mq4zx
@sunil-mq4zx Жыл бұрын
🙏🙏🙏❤️
@pushpalatha6247
@pushpalatha6247 Жыл бұрын
❤😊🙏