ನಮಸ್ಕಾರ ಸ್ನೇಹಿತರೆ🙏,,ಇ ಚಾನೆಲ್ ನಲ್ಲಿ ಶಿರಾ ಸೀಮೆಯ ಹಳ್ಳಿ ಜನರ ಆಡು ಭಾಷೆ ಯನ್ನು ಉಪಯೋಗಿಸಿ , ಹಳ್ಳಿ ಜನರ ಕಷ್ಟ ಸುಖ ಗಳ ಬಗ್ಗೆ ಕಾರ್ಟೂನ್ ಗೊಂಬೆಗಳ ಮೂಲಕ ಮಾಹಿತಿ, ಮನರಂಜನೆಯನ್ನು ನೀಡುತ್ತೆನೆ. ಇಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ ಅಷ್ಟೇ,ಯಾವುದೇ ವ್ಯಕ್ತಿ, ಸ್ಥಳಗಳಿಗೆ ಸಂಬಂಧವಿರುವುದಿಲ್ಲ ,ದಯ ಮಾಡಿ ಪ್ರೋತ್ಸಾಹ ನೀಡಿ 🙏🙏 ನಮ್ಮ ಚಾನೆಲ್ ಅನ್ನು subscribe ಮಾಡಿ 🙏ಧನ್ಯವಾದಗಳು 🤝
🌹ನಮ್ಮ ಭಾಷೆ ನಮ್ಮ ಹೆಮ್ಮೆ🌹
DISCLAIMER
* All the story characters, incident, names, and situations used in this story are fictitious.
*The resemblance to any person living or dead is purely co-incidental in this video.
*The following video contains some horror elements suitable for a mature audience( 15+)
For Brand collaboration &query please contact, only in Kannada language
[email protected]