ವಾವ್ ಸೂಪರ್ ಡ್ಯಾನ್ಸ್ ಎಕ್ಸಲೆಂಟ್ ಕಲಿಸಿದ ಗುರುಗಳಿಗೆ ವಂದನೆಗಳು. ಹಾಗೂ ನಮ್ಮ ಸರ್ಕಾರ ಶಾಲೆಯ ಮಕ್ಕಳು ಯಾವುದರಲ್ಲಿ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೀರಿ ಮಕ್ಕಳು ಸೂಪರ್ ಆಗಿದೆ ಸೂಪರ್ ಸೂಪರ್ ಯಾವ ಸ್ಕೂಲು ಇದು. ಯಾವ ಊರು ಯಾವ ಸ್ಕೂಲು 👌👌👌👌👌👍👍🙏 ಈ ಹಾಡು ನಮ್ಮ ನಲಿಕಲಿ ಮಕ್ಕಳು ಕೂಡ ಹಾಡುತ್ತಾರೆ. ನಾನು ಕಲಿಸುತ್ತಿದ್ದೇನೆ