ಸರ್ಕಾರಿ. ಯಾಕೆ ಕಣ್ಣು ಕಾಣುವುದಿಲ್ಲ ರಾಜಕೀಯರಿಗೆ ಬಡವರ ಓಟು ಬೇಕೇ ಶಾಲೆ ಮಕ್ಕಳು ಎಷ್ಟು ಕಷ್ಟ ಹೋಗುತ್ತಾರೆ ಓಟು ಕೇಳಲು ಹೋಗುವಾಗ ರಾಜಕೀಯ ಪಕ್ಷಗಳಿಗೆ ಕಣ್ಣು ಕಾಣುವುದಿಲ್ಲ ಇನ್ನೂ ಆದರೂ ಕಣ್ಣು ತೆರೆದು ನೋಡಿ ಸರ್ಕಾರವೇ ಆ ಮಕ್ಕಳಿಗೆ ದಾರಿ ಮಾಡಿಕೊಡಿ
Edakke election machine button nodbekithu Nota button nodbekithu Nota button othbekithu. Vyvasthe badalagabekadre janagalige bekaguva sowlabya sigbekandre Nota button othbekithu.
@KrishnaDriver-ng8fu5 ай бұрын
Veri good TV news
@sureshp35005 ай бұрын
Multha shasake saidena multha malla jana nadapuna dever olla saider
@KamalakshaB-le1xs5 ай бұрын
Plz share me
@Shankarimkbhat5 ай бұрын
ಪಾಪ, ಮಕ್ಕಳನ್ನ ನೋಡಿದ್ರೆ, ಬೇಜಾರ್ ಆಯಿತು ದಯಮಾಡಿ ಒಂದು ಸೇತುವೆ ನಿರ್ಮಾಣ ಮಾಡಿಸಿ
@sunithakotian85645 ай бұрын
Oh deveere Harish poonja nannu ಅದರಲ್ಲಿ ನಡೆಸಬೇಕು
@ravindraacharya46825 ай бұрын
Shirurige bandidda Siddananu adralli nadesu. Idee Raajya deshakke gotaagli.
@subhashsubha5 ай бұрын
ಸ್ವಾರ್ಥಿ. ಡಿಸಿ. ಶಾಸಕರು. ಗಾಢ ನಿದ್ರೆ ಯಲ್ಲಿ ಇದ್ದಾರೆ 😢😢😢. ಸ್ವಲ್ಪ. ಕಣ್ಣು ತೆರೆಯಿರಿ...
@curiosityideaunlimited27795 ай бұрын
ನಮ್ಮ ದೇಶದಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗ ಸರಿಯಾಗಿ ಕೆಲಸ ಮಾಡಬೇಕಾದರೆ ಶಾಸಕಾಂಗ ವ್ಯವಸ್ಥೆ ಸುಧಾರಿಸುವುದು ಬಹಳ ಮುಖ್ಯ. ಉತ್ತಮವಾದ ರಾಜಕಾರಣಿಗಳು ನಾವು ಕಾಣಬೇಕಾದರೆ ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಾಗಿದೇ.. ಆದರಿಂದ ಭಾರತದಲ್ಲಿ NOTA ಕಾಯಿದೆಯನ್ನುಬಲಪಡಿಸುವ ಅವಶ್ಯಕತೇ ಇದೆ. ಭ್ರಷ್ಟಾಚಾರ ಮತ್ತು ಅಧಿಕಾರದ ದುರ್ಬಳಕೆ ಅತ್ಯಂತ ಅಪಾಯಕಾರಿ ವಿಷಯ. ನಾವು ಕರ್ನಾಟಕದವರು NOTA ಕಾಯಿದೆಯನ್ನು ಬಲಪಡಿಸುವಲ್ಲಿ ಇಡೀ ದೇಶಕ್ಕೆ ಮಾದರಿ ಆಗಬೇಕು. ಎಲ್ಲಾ ಮದ್ಯಮದವರು ಒಂದಾದರೆ NOTA ಕಾಯಿದೆಯನ್ನು ಬಲಪಡಿಸುವುದು ಸುಲಭ...........ನಮ್ಮ ದೇಶದ ಭವಿಷ್ಯ ನಮ್ಮ ಕೈಯಲ್ಲಿದೆ
@curiosityideaunlimited27795 ай бұрын
MP, MLA ,ರಾಜಕರಣಿಗಳಿಗೆ ಹೆಂಡತಿ, ಮಕ್ಕಳ ಹೆಸರಲ್ಲಿ ಆಸ್ತಿ ಮಾಡೋದಕ್ಕೆ ಹಣ & ಸಮಯ ಸಾಕಾಗುವುದಿಲ್ಲ, India/Pakistan, BJP/congress, Hindu/Muslim ಅಂತಾ divide and rule policy ಮಾಡಿ AC ವಾಹನ , AC ಮನೆಗೆ ಹೋಗಿ ಆರಾಮಾಗಿ ಇರ್ತಾರೆ ಎಷ್ಟು ರಾಜಕಾರಣಿಗಳ ಮಕ್ಕಳು ಇಂದು ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ…? ಇಂದು ಎಷ್ಟು ರಾಜಕಾರಣಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ….? ಇಂದು ಎಷ್ಟು MP ಮತ್ತು MLA ಗಳು ಬಡವರಾಗಿ ಇದ್ದಾರೆ…? ಎಷ್ಟು ರಾಜಕಾರಣಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಾರೆ ….?
@soudabeevi28645 ай бұрын
Bjp g votu padle
@shree17875 ай бұрын
Congress Govt.🤮🤮🤮
@priyush-1004 ай бұрын
@@shree1787kudla bjp
@alwynsoans18215 ай бұрын
ಡಿಸಿ ಬಳಿ ಕೇಳುವುದಕ್ಕಿಂತ ನಿಮ್ಮ ಭಾಗದ ಜನಪ್ರತಿನಿದಿಗಳ ಬಳಿ ಕೇಳಿ ನೋಡಿ. ಹರೀಶ್ ಪೂಂಜಾ 2 ನೇ ಬಾರಿ ಶಾಸಕರು.ಅವರ ಬಳಿ ಯಾಕೆ ವಿಚಾರಿಸಲಿಲ್ಲ..?😂