Raitana Makkalu is a channel which can show us Rural life and traditional methods of cooking.
ನಮಸ್ಕಾರ ಸ್ನೇಹಿತರೇ, ನಾವು ಉತ್ತರ ಕರ್ನಾಟಕದ ಹಳ್ಳಿ ಶೈಲಿಯ ಸಾಂಪ್ರದಾಯಿಕ ವಿವಿಧ ಬಗೆಯ ಅಡುಗೆಗಳನ್ನು ಹಾಗೂ ಜೀವನ ಶೈಲಿಯನ್ನು ಹಂಚಿಕೊಳ್ಳಲು ಈ ವಾಹಿನಿಯನ್ನು ಪ್ರಾರಂಭಿಸಿದ್ದು, ಈ ನಿಮ್ಮ ರೈತನ ಮಕ್ಕಳನ್ನು ಆಶಿರ್ವದಿಸಿ, ಪ್ರೊತ್ಸಾಹಿಸಬೇಕೆಂದು ಕೇಳಿಕೊಳ್ಳುವ ರೈತನ ಮಕ್ಕಳಾದ ಶ್ರೀದೇವಿ ಹಾಗೂ ಮಹಾದೇವಿ. ಎಲ್ಲರೂ ನಮ್ಮ ಚಾನಲ್ Subscribe ಮಾಡಿ.
ಧನ್ಯವಾದಗಳು🙏🙏🙏.
Business enquiry and collaboration 👇
[email protected]