ನಿಜ ಜೀವನ ಹೇಗೆ ಇಂದು ಹೇಳಲು ಸಾಧ್ಯವಿಲ್ಲ ನಾನು ಈ ವಿಡಿಯೋ ಸಂಪೂರ್ಣವಾಗಿ ನೋಡಿದೆ ಇದರಲ್ಲಿ ಮಕ್ಕಳದು ತಪ್ಪೋ ಅಥವಾ ತಂದೆ-ತಾಯಿಗಳ ತಪ್ಪು ಎಂದು ತಿಳಿಯುತ್ತಿಲ್ಲ ಆದರೆ ದಯವಿಟ್ಟು ಯಾರು ಯಾರನ್ನು ಬಿಟ್ಟುಹೋಗುವ ಮುನ್ನ ಯೋಚಿಸಿ ಕಷ್ಟ ಎಲ್ಲರಿಗೂ ಇದೆ ಇರುತ್ತದೆ ಹಾಗೆಂದು ಹೇಳಿ ಬಿಟ್ಟು ಹೋಗಬಾರದು ತಂದೆ ತಾಯಿಗಳು ಮಕ್ಕಳನ್ನು ಬಿಟ್ಟು ಹೋಗುವುದು ದೊಡ್ಡ ತಪ್ಪು ಹಾಗೂ ಮಕ್ಕಳು ಕೂಡ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಬಿಡುವುದು ತಪ್ಪು ಆ ತಪ್ಪುಗಳು ಆಗುವ ಮುನ್ನವೇ ಸ್ವಲ್ಪ ಯೋಚಿಸುವುದು ತುಂಬಾ ಮುಖ್ಯ😢
@Shankarmurthy-l8c2 сағат бұрын
Likes you Appu super hero and hero and family 💐💐🙏🙏💐💐🙏🙏💐💐🙏🙏💐
@RajammaRamegowda-st6mu3 сағат бұрын
Evaru sath male death certificatege barthare adu pakka avara ede math helethre
@RajammaRamegowda-st6mu3 сағат бұрын
God bless you ajja +yogi sir
@venkatesh.n71963 сағат бұрын
Anchor ಅನುಶ್ರೀ ತಂದೆ ದು ಇದೇ ಸ್ಟೋರಿ 25 ವರ್ಷಗಳ ಹಿಂದೆ ಮಕ್ಕಳ ವಿದ್ಯಾಭ್ಯಾಸ ಅವರನ್ನ ಸಾಕುವುದು ಜವಾಬ್ದಾರಿ ತೆಗೆದು ಕೊಳ್ಳದೆ ಬಿಟ್ಟು ಹೋಗುವುದು ಉಟ್ಟಿಸಿ ಬಿಟ್ಟು ಹೋದರೆ ಈಗ ಮನೆಗೆ ಬಂದರೆ ಯಾರು ಸೇರಿಸಿಕೊಳ್ಳುವುದಿಲ್ಲ ಆದರು ಮಾನವೀಯತೆ ದೃಷ್ಟಿಯಿಂದ ಮನೆಗೆ ಕರೆದು ಕೊಂಡು ಹೋದರೆ ಒಳ್ಳೆಯದು ಆಗ ಪಟ್ಟಿರುವ ಕಷ್ಟ ಅವರ ತಾಯಿ ಮತ್ತು ಮಕ್ಕಳಿಗೆ ಮಾತ್ರ ಗೊತ್ತು
@ManjulaLingaraj3 сағат бұрын
🙏ಮುಗ್ಧ ಮನಸ್ಸುಗಳು ಮುಗ್ಧ ಜೀವಿಗಳ ಬೇಟೆಯಾದ ಕ್ಷಣ ❤
@kalavathis3885 сағат бұрын
ಹೆಂಡತಿ ಮಕ್ಕಳು ಎಷ್ಟು ಕಷ್ಟ ಪಟ್ಟಿರುತ್ತಾರೆ,ವಯಸಾದ ಮೇಲೆ ಬಂದರೆ ಹೇಗೆ,ಅವರ ಮನಸು ಕಲ್ಲಾಗಿರುತ್ತೆ
@ShakeeraeShakeerae6 сағат бұрын
Ma'am address please
@adeepgaming91807 сағат бұрын
Durstiti alla dusstiti brother.
@PavanKumar-k3w3m10 сағат бұрын
145k subscribes can donate atleast 5rs perday it helps lot😢
@praveendkappu907415 сағат бұрын
ಯಾರು ಬೇಜಾರ್ ಮಾಡ್ಬೇಡಿ..... ಕರ್ಮ ಅನ್ನೋದು ಇದೆಯಲ್ಲ ಯಾರನ್ನು ಬಿಡಲ್ಲ....👍
@Nagarathna-e4p16 сағат бұрын
😂😂
@PpppTttty-su8ic16 сағат бұрын
Yogesh sr u r God like person
@UmeshUmesh-wy7fk17 сағат бұрын
ಈ ಅಪ್ಪನ ಸೊಸೆಗೆ ಅಕ್ರಮ ಸಂಬಂಧ ಇರಬೇಕು ಗಂಡ duty ಗೆ hoda😂ತಕ್ಷಣ ಅವಳು ಮಿಂಡನನ್ನು ಮನೆಗೆ ಕರೆಸಿಕೊಳ್ಳುತ್ತಾಳೆ ಮಾವ ಮನೆಯಲ್ಲಿ ಇದ್ದರೆ ಅದು ಆಗುವುದಿಲ್ಲ ಅದಕ್ಕೆ ಮನೆಯಿಂದ ಓಡಿಸಿದ್ದಾಳೆ ಇವನ ಮಕ್ಕಳು ತನ್ನ ಹೆಂಡತಿಯರು ಕಕ್ಕಸನ್ನು ತೋರಿಸಿ ಇದು ಬೋಂಡಾ ತಿನ್ನು ಎಂದರೆ ತಿಂದು ಬಿಡುತ್ತಾರೆ 😀😀😀😀😀😀😀😀
@prakash756417 сағат бұрын
I don't blame to family, as a father he didn't taken his responsibility 😔
@SumithKg-q1r19 сағат бұрын
Don't act so much and don't do drama for publicity
@vijayalakshmimm497519 сағат бұрын
Sir nelamangala airport
@krishnakumari175319 сағат бұрын
Vayassagide
@krishnakumari175319 сағат бұрын
Yella Dr galu nija helolla yava kayilege yen yeno check up galu
@krishnakumari175319 сағат бұрын
Janashri yogesh avare bari hana barudu nodttare Jana (kelavaru)
@krishnakumari175319 сағат бұрын
Mahadiyinda nodta iddare hanavantaru
@chandrikadevi921520 сағат бұрын
Road relations super
@chandrikadevi921520 сағат бұрын
Yogesh anna superoo super
@FabiSham-eu8bn20 сағат бұрын
Merry Christmas 🎅 🎄 ❤️
@sharanappa661921 сағат бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐
@ShashiShashi-ob9mf21 сағат бұрын
Super ❤️ Anna
@saleewasim777621 сағат бұрын
😢😢mam super 👌 👍
@MPVIDYA-o5h21 сағат бұрын
😭😭😭😭😭
@vndhanalaxmi434922 сағат бұрын
ಹರಿ ಓಂ ಹರಿ ಓಂ ಮನುಷ್ಯ ನೀಗೆ ಮನುಷ್ಯತ್ವ ನೇಸರ್ವಸ್ವ😀🙏🙏🙏
@AnilKumar-rw3cw22 сағат бұрын
ಅಣ್ಣಾ, ಸೂಪರ್
@ShantayyaSwami-ct6tr22 сағат бұрын
🎉🎉🎉🎉🎉🎉🎉🎉🎉
@harsha_200622 сағат бұрын
Sir makalanu nodela handmale makalu yagya nodukothru
@anithamary556623 сағат бұрын
ರಸ್ತೆ ಸಂಬಂಧಿಕರು ಚೆನ್ನಾಗಿ ಇರಲಿ ಅವರ ಕುಟುಂಬ ಚೆನ್ನಾಗಿ ಇರಲಿ ಮಾನವೀಯತೆ ಳ ಮೌಲ್ಯ ಮೆರೆದ ಹೃದಯವಂತರು
@anithamary556623 сағат бұрын
ಯೋಗೇಶ್ ನಿಮ್ಮ ಮುಖದ ನಗು ಅರ್ಥ ಪೂರ್ಣ ಮಾತು ಜವದ್ದಾರಿತನ ಕ್ಕೆ ಹ್ಯಾಟ್ಸಪ್ ಪುಟ್ಟ 🎉🎉🎉🎉🎉🎉🎉❤❤❤❤❤❤❤
@niranjannk78623 сағат бұрын
howda madve beda beda obbare eri eri
@pramilarajesh3830Күн бұрын
Sir adara maneyavaru sikkidra?
@HarishKumar-dy7etКүн бұрын
ಜವಾಬ್ದಾರಿ ಇಂದ ಇರೋ ಅಪ್ಪನಿಗೆ ಆಶ್ರಮಕ್ಕೆ ಸೇರಿಸೋ ಕಾಲ,,25 ವರ್ಷ ಮಕ್ಕಳನ್ನ ಬೆಳೆಸದೆ ಎಲ್ಲೊ ಓಡಿ ಹೋಗಿ ಇವಾಗ ವಯಸ್ಸಾಗಿದೆ ಅದಕ್ಕೆ ವಾಪಾಸ್ ಬಂದುಬಿಟ್ರೆ ಕೇರ್ ಮಾಡಲ್ಲ,, ಮಾಡಕೂಡದು,,
@doddaanjisp8673Күн бұрын
ತಂದೆ ಮತ್ತು ತಾಯಿ ಈ ಭೂಮಿಗೆ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟ ದೇವ್ರುಗಳು ತಂದೆ ತಾಯಿ.... 🙏🙏
@Kodaginabedagi97Күн бұрын
ಏನೇ ಆದ್ರೂ ಕೂಡ ನಮ್ಗೆ ಜೀವ ಅಂತ ಕೊಟ್ಟಿದ್ದು ಅಪ್ಪ ಅನ್ನೋ ಜೀವ.. ಈ ಬದುಕು ಕೊಟ್ಟದ್ದು ಅಪ್ಪ ಅನ್ನೋ ಜೀವ.. ಅದರ ಮುಂದೆ ನಾವು ಏನೇನು ಅಲ್ಲ.. ನಾನಂತೂ ನನ್ನ ಅಪ್ಪ ಅಮ್ಮ ಹಾಗೆ ಅತ್ತೆ ಮಾವ ನಾ ನನ್ನ ಜೀವ ಇರುವವರೆಗೂ ಕೈಬಿಡಲ್ಲ..