May this words can not understand they run back killers rowdies political
@chayamalasamudra72754 күн бұрын
Super sister olledu aagli ❤
@Omnamahshivaya0104 күн бұрын
Awesome 👌👌👌
@NayanaAshokAjakkala4 күн бұрын
Good luck sister❤
@Omnamahshivaya0107 күн бұрын
ಹೌದಾ🤔
@sathishkumarnkumar51417 күн бұрын
Very nice memories madam 🎉🎉
@rukminis38957 күн бұрын
its difficult to be you dear anita, everyone can not be you 💜💜 it takes lots and lots of strength and guts to be in your situation and stand for yourself and society 💜💜 our good wishes and luv will always be with you💜💜
@roopakirana75878 күн бұрын
Nimage devaru olleyadu madali...
@Omnamahshivaya0109 күн бұрын
ನಿಮ್ಮ ಮಾಜಿ ಪತ್ನಿಗೆ ನೀವು ಬೇಡದೆ ಇದ್ದಾಗ ನೀವು ಯಾಕೇ ಅವರ ಬಗ್ಗೆ ಯೋಚನೆ ಮಾಡ್ತೀರ! ನಿಮ್ಮ ಮುಂದಿನ ಜೀವನದ ಬಗ್ಗೆ ಮತ್ತಷ್ಟು ಗಮನಕೊಟ್ಟು , ಸಮಾಜದಲ್ಲಿ ಉನ್ನತ ಕೆಲಸಗಳನ್ನ ಮುಂದುವರಿಸಿ 💛♥️👍♥️💛
@NayanaAshokAjakkala9 күн бұрын
May God bless your daughter with good health and long life.❤️
@NisargaK-q7n9 күн бұрын
Very nice ji 🎉😊🎉
@jyothibritto130610 күн бұрын
U are strong. God be with you always .
@telugupadyalubysumedha116910 күн бұрын
I feel this is God's Mission through you for this noble service with high integrity. Wishing you all the best Madam.
@Manasa-i1t10 күн бұрын
ನಮಸ್ತೆ ಅನಿತಾ ಮೇಡಂ ಹೇಗಿದ್ದೀರಿ ಭಗವಂತ ನಿಮ್ಮ ಜೊತೆ ಇರ್ತಾನೆ ನಿಮ್ಮ ಒಳ್ಳೆ ಮನಸ್ಸಿಗೆ ಸದಾಕಾಲ ರಾಯರ ಅನುಗ್ರಹ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ, ನೀವು ನಡಿತಿರೋ ಹಾದಿ ಸುಗಮವಾಗಿ ಸಾಗಲಿ ನೀವು ಅನ್ಕೊಂಡಿರೋ ಕೆಲಸ ಸಕ್ಸಸ್ ಆಗ್ಲಿ ನೀವು ಮಾಡುತ್ತಿರೋ ಹೊಸ ಯೋಜನೆಗಳಿಗೆ ರಾಯರ ಆದಷ್ಟು ಬೇಗ ಫಲ ನ ಕೊಡಲಿ ನಿಮಗೆ ಆಲ್ ದ ಬೆಸ್ಟ್ ಮೇಡಂ🙏🙏
@dr.anitaprasad8 күн бұрын
Thank you so much for your blessings 🙏
@prashanthprakash658111 күн бұрын
Great inspiration !!!
@prashanthprakash658111 күн бұрын
Very clean heart !! Impressed with your life journey !
@manjunathareddyreddy573811 күн бұрын
instagram and face book is worst.....! dont worry madam, we stand with you!..
@harshajambur370811 күн бұрын
Good information madam really you have a lot of patience
@Prajwal090611 күн бұрын
Namaste maaam hegiddira
@shylan470411 күн бұрын
ನಿಮ್ಮ ಒಂದು ಪ್ರಯತ್ನಕ್ಕೆ ಒಳ್ಳೆದಾಗ್ಲಿ, ಅರ್ಥ ಮಾಡ್ಕೊಂಡು ಎಲ್ರೂ ನಿಮ್ಮ ಕೈ ಜೋಡಿಸಲಿ ಎನ್ನೊದೆ ನನ್ನ ಆಶಯ❤💐
@shrur352711 күн бұрын
🙏🙏
@soumiow11 күн бұрын
Thank you friend, for sharing your thoughts. Loads of love and wishes from Sullia
@arunachara11 күн бұрын
Hi sis hegidira
@Niviya2018.11 күн бұрын
Purest Heart 🤍
@manjulaprabhu-ob2pv11 күн бұрын
ನಿಮ್ಮ ಮಾತು ಕೇಳಿ ತುಂಬಾ ಬೇಜಾರು ಅನ್ನುಸುತೇ ಅಕ್ಕ ❤❤
@shobhavlogs482612 күн бұрын
ಬಹಳ ವಿಶಾಲವಾದ ಮನಸ್ಸಿನ ಮನದಳದ ಮಾತುಗಳು. ನಿಮ್ಮ ಹೆಂಡತಿ ಮತ್ತು ಮಗಳು ನಿಮ್ಮನ್ನು ಮತ್ತೆ ಒಪ್ಪಿಕೊಳ್ಳುವಂತಾಗಲಿ👍👍👍🙏🙏🙏
@parijathamanu709612 күн бұрын
ನಿಮ್ಮ ಹೃದಯದಾಳದ ಮಾತುಗಳು ಮನಕ್ಕೆ ತಲುಪಿ ಕಣ್ಣಂಚು ಒದ್ದೆಗೊಂಡವು ಅನಿತಾ 🙏👏
@marybernadette299912 күн бұрын
Don’t worry, madam. God bless you. God is with you always. I will pray.🙏🏻💕🌹✨🥰
@agnesrebello890413 күн бұрын
Amazing personality.
@ancillabritto692913 күн бұрын
Your daughter will come back to you Mam❤️ Its matter of time
@sureshdev304713 күн бұрын
Nice words madam
@pratimaguggarigodar955813 күн бұрын
Amazing parsonality...🙏
@pushpavathynk507813 күн бұрын
ನಿಮ್ಮ ಗುರಿಯನ್ನು ನೀವು ತಲಪಿ stand like a rock 🙏🏻
@vasundharatanish882013 күн бұрын
💯💯✅️👌👌🙏🙏🙏
@Skyferns13 күн бұрын
Very good message to the society at the end Dr. Anita. We are all one and lets all stand for one another. We are all human beings thats the only gender and caste we all should believe in. My dear, people are soo selfish. What we call straight today are not saints. Once we get children, instead of living good family life, many husbands put their wives out along with children and they lead their llves as they want in the company of another one. Wife has to struggle day n night until she raises her children and make them stand on their feet. Tragedy is some Children remember the sacrifices that mother made yet many forget!! So lets not suffer within us and lets stand up and live our lives as god directs. My best wishes to you dear friend
@shashikala70913 күн бұрын
Est olle samsakravantru Nim Bhase matduva reethi. And. Neevu thumba vidhyavanthrau. Devru nimge olledu madali 🙏🙏
@shashikala70913 күн бұрын
Namaskara Madam. 🙏🙏
@prakashshetidagungi457313 күн бұрын
Good m
@lathak97813 күн бұрын
Hat's off madam. Really I apriciate your effort. Really really nice. I always support even i feel why they beg or threat others and grab others money. Vwhen they ask money i never gave.They are also like us may be they have born like that for which no one is responsible. I always support u madam❤❤❤❤❤❤❤
@pavanavlogs559713 күн бұрын
Hi madam nangu kuda Nan katkonda Ganda maglu maneyinda intensonalli maneyinda ache hakusru but nanu trans alla family issue
@vedavswamy66713 күн бұрын
Wow Anitha.. you spoke out Heart ❤️❣️ which was haunting you badly for long time. Very soon your daughter will come in search of you., its matter of time. Wish the current couples in relationship atleast 1% our population of being in single Life partner for rest of Life 🧬🧬❤️
@lingarajhallikeri373113 күн бұрын
Same thing happened mam, I met one transwoman I told her your name and told her to take a job in Bangalore. But she never showed interest
@charuraya260614 күн бұрын
I understand you Ani. Your baby girl will accept u. Unconditional love of a parent will not fail❤🙏.
@sunithananjundaswamy775814 күн бұрын
ಶುದ್ಧ ಚಾರಿತ್ರ್ಯವಿರುವ ಮಂದಿಯನ್ನು ಕೆಲವರು ಹೇಗೇಗೆ ಬಳಸಿಕೊಳ್ಳಲು ಹಾತೊರೆಯುತ್ತಾರೆ ನೋಡಿ ಒಂದು ಹೆಣ್ಣು ಮದುವೆಯ ಇಚ್ಛೆ ಇಲ್ಲ ದೇಯೇ ತನ್ನ ಪಾಡಿಗೆ ತಾನಿರಲು ಈ ನೀಚರು ಬಿಡುವುದಿಲ್ಲ ಇದನ್ನು ಉಡಾಫೆ ಮಾಡುವುದೊಂದೇ ದಾರಿ
@subhashinimanjunath940314 күн бұрын
ಇವರು ಭಾರತಹೆಮ್ಮೆಪಡುವಂಥ ದೊಡ್ಡವಿಙ್ಞಾನಿ. ಇವರಙ್ಞಾನಮಟ್ಟತುಂಬಾ ಉನ್ನತವಾದದ್ದು ಪ್ರೌಢವಾದದ್ದು ದಯವಿಟ್ಟುಕೀಳಾಗಿಕಾಣಬೇಡಿ ಅವರಾರು ಎಂಬುದನ್ನುಮೊದಲುತಿಳಿಯಿರಿ ಅವರನ್ನು ಅವರು ಭಾರತೀಯರಿಗಾಗಿ ಭಾರತಕ್ಕಾಗಿ ವೈಜ್ಙ್ಞಾನಿಕ ಆಲೋಚನೆಗಳೊಂದಿಗೆಶ್ರಮಿಸುತ್ತಿದ್ದಾರೆ ದಯವಿಟ್ಟು ಅವರನ್ನು ಗೌರವಿಸಿ ಅರ್ಥಮಾಡಿಕೊಳ್ಳಿ
@chayamalasamudra727514 күн бұрын
Sister nimm antavru e samajadalli erbeku
@chayamalasamudra727514 күн бұрын
Sister niu tumba olleyvru niu ennu tanak nimm wife and daughter bagge tumba hemme end matadta eddira nimm love nimm papu mattu nimm wife mele hige erli ❤
@leelavathikp453314 күн бұрын
ಕೆಲವರು ಈತರ ದೇಹದ ಬದಲಾವಣೆ ಆದಾಗ ಹೊರಗೆ ಬಿಟ್ಟುಕೊಡದೆ, ಹೆಂಡತಿಯಿಂದ ಗ್ಯಾಪಲ್ಲಿ ಇದ್ದುಕೊಂಡು,ಅನಿತಾ ಆಗದೆ ,ಶ್ರೀನಿವಾಸ್ ಪ್ರಸಾದ್ ಆಗೆ ಇರಬಹುದಿತ್ತು. ಎಷ್ಟೊಂದು ಜನ ಜೀವನದಲ್ಲಿ , ಏನೆಲ್ಲಾ ನಾಟಕ ಮಾಡ್ತಾರೆ,ನೀವೇಕೆ ಹೀಗೆ ಮಾಡ್ಕೊಂಡ್ರಿ? ಈದೇಶದ ಉದ್ಧಾರದ ಬಗ್ಗೆ ಬಿಟ್ಟು,ಏನಾದ್ರು ಬಿಸಿನೆಸ್ ಮಾಡ್ಕೊಂಡು,ಸ್ವಲ್ಪ ಹಣಮಾಡ್ಕೊಂಡ್ರೆ,at least ಕೊನೆಗಾಲದಲ್ಲಿ ಒಳ್ಳೆಜೀವನ ನೆಡೆಸಬಹುದೇನೋ ಅಲ್ವ ಮ್ಯಾಮ್.ಹಣ ಇದ್ರೂ ಕೊನೇಲಿ ನೋಡ್ಕೊಳೋಕೆ ಜನಬೇಕು , ಹೇಗೆ ನಿಮ್ಮಕೊನೆ ಬದುಕು?& I wish ನಿಮ್ಮ ಮಗಳು ನಿಮ್ಮನ್ನ ಕರ್ಕೊಂಡು ಹೋಗ್ಲಿ.
@dr.anitaprasad14 күн бұрын
Madam if I did not have gender dysphoria, i would have not even had this problem, even family would have not thrown me out madam
@leelavathikp453314 күн бұрын
@@dr.anitaprasad It is not your problem Why didn't they understand this.Whatever it maybe, but you still believing&protecting them.anyways God blessyou.