ವೆಸ್ಟ್ ಮಾಡದೇ ಅನ್ನವನ್ನು ಹೀಗೆ ಉಪಯೋಗಿಸಿಕೊದ್ದು ಇಷ್ಟವಾಯಿತು 💐💐💐
@LIKHITHAAC24 күн бұрын
👎👎
@VenkateshaVenkatesha-j7w29 күн бұрын
ರಸಂ ತುಂಬಾ ಚೆನ್ನಾಗಿತ್ತು, ಒಂದು ಗ್ಲಾಸ್ ಕುಡಿದೇಬಿಟ್ಟಿದ್ದೇನೆ, ಮೆದು ಅನ್ನಕ್ಕೆ ಬಹಳಾ ಚೆನ್ನಾಗಿ ಮಿಕ್ಸ್ ಆಗುತ್ತದೆ, ಸೂಪರ್
@anvikachannel147528 күн бұрын
Tq u😊
@VenkateshaVenkatesha-j7w29 күн бұрын
ಬಹಳಾ ಜನ ಯೂಟ್ಯೂಬರ್ಸ್ ಬಹುತೇಕ ಅಡಿಗೆಗಳನ್ನು ಉದ್ದೇಶಪೂರ್ವಕವಾಗಿಯೇ ತಪ್ಪುತಪ್ಪಾಗಿ ಹೇಳಿ ತೋರಿಸುತ್ತಾರೆ ಹಾಗೂ ವೀವರ್ಸ್ ರನ್ನು ಪೇಚಿಗೆ ಸಿಲುಕಿಸಿ ಮಜಾ ತಗೋತಾರೆ, ಅಂಥದ್ದರಲ್ಲಿ ನೀವು ಪ್ರಾಮಾಣಿಕವಾಗಿ ರೆಸಿಪಿ ಹೇಳಿಕೊಟ್ಟು ಪ್ರಾಮಾಣಿಕ ರಾಗಿದ್ದೀರಿ! ಬಹಳಾ ಧನ್ಯವಾದಗಳು ಪುರುಷ ಪಾಕ ಪ್ರಿಯರ ಕಡೆಯಿಂದ, ಥ್ಯಾಂಕ್ಸ್ ಮೇಡಂ
@anvikachannel147528 күн бұрын
Tq u so much😊
@pavithrapavithra-qd6xtАй бұрын
Tumba chanagittu mam
@BhagyShree-r4gАй бұрын
👌
@BhagyShree-r4gАй бұрын
🌹🙏
@BhagyShree-r4gАй бұрын
❤
@BhagyShree-r4gАй бұрын
🌹
@BhagyShree-r4gАй бұрын
Super akka
@anvikachannel147528 күн бұрын
Tq u😊
@BhagyShree-r4gАй бұрын
❤
@veenadprasad616Ай бұрын
ಬಸ್ಸಾರು 😋😋😋...
@anvikachannel1475Ай бұрын
Tq u😊
@veenadprasad616Ай бұрын
ಕೂಟು ಸೂಪರ್ ಅನ್ನ, ಚಪತಿಗೆ 👌👌
@veenadprasad616Ай бұрын
ಒಂದೊಂದೇ ವಿಡಿಯೋ ನೋಡಿ ಕಾಮೆಂಟ್ ಹಾಕ್ತಿದ್ದೀನಿ 5 ವಿಡಿಯೋ ನೋಡಿದ್ದೀನಿ ಫ್ರೆಂಡ್ 👌👌
@anvikachannel1475Ай бұрын
Tq u😊
@veenadprasad616Ай бұрын
ಕೊಲ್ಲಾಪುರಿ ಪನ್ನೀರ್ ಮಸಾಲ ಸ್ಟೆಪ್ ಬೈ ಸ್ಟೆಪ್ ತುಂಬಾ ಚೆನ್ನಾಗಿ ಹೇಳ್ಕೊಟ್ಟಿದ್ದೀರಾ 👌👌😋😋😋
@anvikachannel1475Ай бұрын
Tq u😊
@veenadprasad616Ай бұрын
ಸಿಂಪಲ್& ಟೇಸ್ಟಿ ಪುಲಾವ್ ಸೂಪರ್ 🎉
@anvikachannel1475Ай бұрын
Tq u😊
@veenadprasad616Ай бұрын
ನಿಮ್ಮಒಂದೊಂದೇ ವಿಡಿಯೋ ನೋಡ್ತಿದ್ದೀನಿ, ಬಿಸಿಬೇಳೆ ಬಾತ್ ಗೆ ಕಾಮೆಂಟ್ ಹಾಕಿಲ್ಲ 🙏
@anvikachannel1475Ай бұрын
Tq u😊
@veenadprasad616Ай бұрын
ನಾನು ವೆಜ್ ಆದ್ರೆ ನಂದಿನಿ ಹೇಳಿದ್ರು ಅಂತ ನಿಮ್ಮ ವಿಡಿಯೋ ಫುಲ್ ನೋಡ್ತಿದ್ದೀನಿ 🎉