Пікірлер
@manojkote1899
@manojkote1899 Күн бұрын
Sir nanu dhfl nalli mane ketti ಆದ್ಮೇಲೆ 6 ಲಕ್ಷ loqn ಮೋಟಿಗೇಜ್ loan ತಗೊಂಡಿದೆ.ee madhye dhfl muchi hogi piramal housing finance loan overtake madi kondru.nanu kalida 9 ವರುಷಗಳಿಂದ loan kettutha bandide.kalida ತಿಂಗಳು statement ನೋಡಿದಾಗ ಬಾಲ್ 4.65 ಬಾಲ್ ಇತ್ತು.ಹೇಗದ್ರುಮಾಡಿ 3 ಲಕ್ಷ ಆರೆಂಜ್ ಮಾಡಿ ಮೈಸೂರಿನಲ್ಲಿರುವ piramal hosing officege hodre nimma loan close aagide anda ಕೇಳಿದ್ರು.ಹೇಗೆ ಯಾರು ಕೆತ್ತಿದ್ದಾರೆ ಅಂದ ಕೇಳಿದ್ರೆ ಅವರಿಗೆ ಗೊತ್ತಿಲ್ಲ ಅಂದ್ರು.ಒಂದು ವಾರ ಟೈಮ್ ಕೊಡಿ ಅಂದ ಕೇಳಿದ್ರು.ಈಗ ಒಂದು ವಾರ ಬಿಟ್ಟು ಕೇಳಿದ್ರೆ ನಿಮ್ಮ loan korak mahendra ge marata ಮಾಡಿದ್ದಾರೆ ಅಂದ ಹೇಳ್ತಿದ್ದಾರೆ..ನಮಗೆ ಯಾವ ಮಾಹಿತಿಯೂ ಇಲ್ಲ.ಯಾರು ಇಲ್ಲಿಯವರೆಗೆ ಕಾಲ್ ಕೂಡ ಮಾಡ್ತಿಲ್ಲ.ಈ ಎಂ i ee ತಿಂಗಳ 10 ನೀ ತರಿಕ್ಕಿನಲ್ಲಿ ಕೆಟ್ಟ bekkithu.ಆದ್ರೆ ಎಲ್ಲಿಗೆ ಅಂದ ತಿಳಿಯುತ್ತಿಲ್ಲ.piramal navaru writen lettar nalli kodi andre yavadu kodthilla nanu en madbekku.ದಯಮಾಡಿ ಉತ್ತರಿಸಿ ನನಗೆ ಹೆಲ್ಪ್ ಮಾಡಿ sir
@vickyp3862
@vickyp3862 8 күн бұрын
ಇದೆಲ್ಲ ಸುಳ್ಳು
@torjan6570
@torjan6570 9 күн бұрын
it is great fraud friends don't belive on these dogs
@prathapsingh3732
@prathapsingh3732 19 күн бұрын
Mukhyavada samsyegalige utharailla.
@nitheshsuvarna336
@nitheshsuvarna336 22 күн бұрын
Axis Bank
@prajwalputti7187
@prajwalputti7187 Ай бұрын
Very nice good job
@MamathaMamatha-hg2rv
@MamathaMamatha-hg2rv Ай бұрын
Sir nam husband loan togondu edru avar ega death agidare but insurance nam name ede en solution
@shravannayak777
@shravannayak777 Ай бұрын
Bro NIV obre 50-60% utilisation ok helvavru uldavrella 10-30% irbeku antane helvuvavaru
@maktumtalikotitalikoti3651
@maktumtalikotitalikoti3651 Ай бұрын
SARAL MAHA ANANDA POLICY 20000 YEARLY PAY ಮಾಡಿದ್ದೀನಿ ಈಗ DRAW ಮಾಡಿದ್ರೆ ಎಷ್ಟು ಬರಬಹುದು
@NalinaNalina-ll9qh
@NalinaNalina-ll9qh Ай бұрын
Sir lic navu 2010 enda 2018 varege kattidhivi 2019 enda kattilla navu surrender madudre amout estu parcent baruthe sir thilisi
@johnmenezes9001
@johnmenezes9001 Ай бұрын
Good
@Venk672
@Venk672 Ай бұрын
Own house is better compared to staying in rental house
@rakshiths931
@rakshiths931 Ай бұрын
How to delete sir
@mahanteshdadigundi6147
@mahanteshdadigundi6147 Ай бұрын
Super information 👌
@anandagc303
@anandagc303 Ай бұрын
Mutual funds information pls
@raghulchandran8179
@raghulchandran8179 2 ай бұрын
💐ಧನ್ಯವಾದಗಳು ಸರ್... 🙏🏻💙
@rajanikumar5251
@rajanikumar5251 2 ай бұрын
Good 👍
@kamalakshikulakarni3594
@kamalakshikulakarni3594 2 ай бұрын
🙏🙏🙏🙏🙏🙎
@GeethaUday-jg2zn
@GeethaUday-jg2zn 2 ай бұрын
Sir I want lise home in chithra Durga near Bank colony
@RojaJ-g7t
@RojaJ-g7t 2 ай бұрын
Madyadali sathodre en madodhu
@kudathinibasavaraja.b677
@kudathinibasavaraja.b677 2 ай бұрын
ಸಾರ್ ನೀವು ಹೇಳಿದ್ದೂ. ಕನ್ನಡ ಮೀಡಿಯಂ ಹುಡುಗರ ಮುಂದೇ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಿದಂತಾಗಿದೆ.ದಯವಿಟ್ಟು ನಮಗೇ ಅನುಕೂಲ ಆಗೋತರದಲ್ಲಿ ವಿಷಯ. ವಿಸ್ತಾರ ವಾಗಿ. ಸರೆಂಡರ್ ವಿಧಾನ. ಹೆಚ್ಚು ನಷ್ಟ ಆಗದೆ. ಉಳಿದು ಕೊಳ್ಳೋದರ ಬಗ್ಗೆ. ತಿಳಿಸಿ.ಪಾಟ ಮಾಡಿದಂತೆ ಬೇಡ ಪ್ಲೀಸ್.❤
@happy143santu
@happy143santu 2 ай бұрын
I want surrender my LIC policy, can you help regarding this
@manishbhaskar205
@manishbhaskar205 Ай бұрын
Did u surrender
@lvraju9013
@lvraju9013 3 ай бұрын
If tenant does not pay rent, and owner goes to court on this issue, courts will take there sweet time to order the tenant to pay rent. 😮
@padakiraghavendra2577
@padakiraghavendra2577 3 ай бұрын
Is it required for Hindus?
@gurushreeguru5681
@gurushreeguru5681 3 ай бұрын
ಲೋ ಅಣ್ಣ ಇಲ್ಲಿ ಯಾರು ದಡ್ಡರಲ್ಲ ಇದು ಎಲ್ಲಾ ಗೊತ್ತಿರುವುದೇ ಅದನ್ನು ಬಿಟ್ಟು ಆನ್ಲೈನ್ನಲ್ಲಿ ಮನೆ ಹುಡುಕುವುದು ಹೇಗೆ ಅಂತ ಹೇಳು
@swaranayak7620
@swaranayak7620 3 ай бұрын
On will without having probate anyone can get the share certificate of third person,ie not wife and children
@sharath.k5654
@sharath.k5654 3 ай бұрын
Sir nanu 20 year Lic policy madidini..10 years iythu already..next 10 year premium stop madidre bonus and 10 years kattiro ammount sigutha??
@basava8177
@basava8177 3 ай бұрын
ಇವನು ಬೇಡದ್ದೆಲ್ಲ ಕೊಯ್ಯುತಾನೆ, ಇದನ್ನು ನೋಡಿ ಸಮಯ ವ್ಯರ್ಥ ಮಾಡಬೇಡಿ. ಇವನಿಗೆ knowledge ಇಲ್ಲಾ
@srinivassc6281
@srinivassc6281 3 ай бұрын
Probate not necessary under states ruled by kings.
@rekhayoga9722
@rekhayoga9722 3 ай бұрын
Sir naanu lic policy madsidini madi ಒಂದು ತಿಂಗಳು ಆಯಿತು yearly premium 34000 per year naanu ಈಗ ಅದನ್ನು surender madi cancel ಮಾಡಬಹುದಾ
@umeshumi9573
@umeshumi9573 3 ай бұрын
ಗಂಡ 4ಜನ ಮಕ್ಕಳಿಗೆ A,B,C,D ಅಂತ ವಿಲ್ ಮಾಡಿ ಅದರ ಅದಿಕಾರ ವನ್ನು ತನ್ನ ಹೆಂಡತಿಗೆ ಕೊಟ್ಟು. ಹೆಂಡತಿ ಮರಣದ ನಂತರ ಅದು ಮಕ್ಕಳಿಗೆ ಸೇರುತ್ತದೆ ಅಂತ ಮಾಡಿದ್ದಾರೆ. ಆದ್ರೆ ಹೆಂಡತಿ ಬದುಕಿದ್ದು ಅದರಲ್ಲಿ C ಆಸ್ತಿ ಯನ್ನು ಮಗಳ ಮತ್ತು ಅವರ ಮಕ್ಕಳ ಒಪ್ಪಿಗೆ ಮೇರೆಗೆ C ಆಸ್ತಿ ಯನ್ನು ಮಾರಬಹುದ ಮೇಡಂ ತಿಳಿಸಿ
@umeshbumeshb8557
@umeshbumeshb8557 3 ай бұрын
University Campus SBI BRANCH SCAM 2,50,000 LACKS personal loan mysore
@shivaramsingh9253
@shivaramsingh9253 3 ай бұрын
4:21 4:22
@SANDEEPAS-t1q
@SANDEEPAS-t1q 4 ай бұрын
ಕೂಡ ಸಂಸ್ಥೆಇಂದ ನಮ್ಮ ತಂದೆಯವರು 1 ನಿವೇಶನವನ್ನು ಖರೀದಿಸಿದ್ದಾರೆ , 13/09/2007 ರಂದು ಕೂಡ ಸಂಸ್ಥೆಯು "ಗುತ್ತಿಗೆ ಹಾಗು ಕ್ರಯ ಪತ್ರ" ವನ್ನು ವಿತರಿಸಿದೆ, ಹದರಲ್ಲಿ "10 ವರ್ಷ ಯಾರಿಗೂ ಪರಭಾರೆ ಮಾಡುವಂತಿಲ್ಲ ಎಂದು ಬರೆದಿರುತ್ತದೆ " ನಮ್ಮ ತಂದೆಯವರು ಗುತ್ತಿಗೆಯ ಹವದಿ ಎಂದರೆ 10 ವರ್ಷ ಹವಾದಿಯ ಇರುವಾಗಲೇ 06/01/2010 ರಂದು ವಿಲ್ ಬರೆದಿರುತ್ತಾರೆ , (ಮಗಳಿಗೆ) ವಿಲ್ ನೊಂದನಿ ಯಾಗಿರುಊದಿಲ್ಲ, ಸ್ಟೆಂಪೆಟರ್ ನಿಂದ ಉಲ್ಲೇಖಿಸಪತ್ತಿರುತ್ತದೆ, ಕಾನೂನಿನ ಚೌಕಟ್ಟಿನಲ್ಲಿ ಯಾವುದಾದರೂ ಕಾನೂನಿನಲ್ಲಿ ಆಧಾರಗಳು ಎವೆಯೇ ( ನಮ್ಮ ತಂದೆ ಯವರು 08/04/2018 ರಂದು ಮರಣ ಒಂದಿರುತ್ತಾರೆ)
@rajeshkamath5387
@rajeshkamath5387 4 ай бұрын
Will document lamination madabahuda
@a8smile
@a8smile 2 ай бұрын
no
@ShivaPrasad-nm7zp
@ShivaPrasad-nm7zp 4 ай бұрын
Incomplete info She has not mentioned the amount of probate fees to be paid to the court.
@sureshhs2775
@sureshhs2775 4 ай бұрын
Super🙏🙏 sir
@anandagowda9204
@anandagowda9204 4 ай бұрын
Explain is very good
@asmathgouhar7687
@asmathgouhar7687 4 ай бұрын
In Hospet owner will increase every year 500 its difficult for renters government should make any rules 😢😢😢
@MutthuMutthu-f2j
@MutthuMutthu-f2j 5 ай бұрын
ಸೂಪರ್ ಸರ್
@sriramaiahn8266
@sriramaiahn8266 5 ай бұрын
ಒಂದೆರಡು ಘಟನೆಗಳೂ ನಡೆದಿವೆ ಬಾಡಿಗೆ ದಾರನು ಮನೆ ಮಾಲೀಕನನ್ನು ಕೊಲೆ ಪ್ರಕರಣ ನಡೆದಿದೆ !
@ShruthiGowdaShruthiGowda-b1l
@ShruthiGowdaShruthiGowda-b1l 5 ай бұрын
Sir mane kaali madidhmele manege yaru hogilla andre a mane rent nam adv alli avr cut madkoboda
@asmathgouhar7687
@asmathgouhar7687 4 ай бұрын
S that will cut that is painting amount
@millennialspharmacology2627
@millennialspharmacology2627 5 ай бұрын
Thank you for the most useful information
@belagulivenkata3656
@belagulivenkata3656 5 ай бұрын
Eradu tingala mungada annadu kaagadadalli maatra ide. Paalane aaguttilla.
@rajanirl9621
@rajanirl9621 5 ай бұрын
Hello Through out Karanataka Rent Houses Owner's See Government Roles , Ban Rented Houses Immediately 😮😮😮😮😮😮😮😮
@manjulakmanjulak9095
@manjulakmanjulak9095 5 ай бұрын
ಸರ್, ನೀರು ಬಿಡದೆ, ಇದ್ದರೆ ಏನು ಮಾಡಬೇಕು. ನಾವು ಲೀಸ್ ಗೆ ಇರುವುದು, ಆದರೆ ನಮ್ಮ ಟೈಂ ಮುಗಿದಿದ್ದರು‌ ದುಡ
@asmathgouhar7687
@asmathgouhar7687 4 ай бұрын
Police complaint madi
@ParveenParveen-h3f
@ParveenParveen-h3f 5 ай бұрын
Now mane badh ke geet dijiye Bheega bade bade dudh samanya ami je vande
@shivaprakashvk250
@shivaprakashvk250 5 ай бұрын
ನಾವು ಕಟ್ಟಿದ ಹಣವನ್ನ ನಮಗೆ ಕೊಡೋಕೆ ಅವರು ಮಾಡಿರೋ ಕಾರಣಗಳು ಯಾವುದೂ ಕೂಡ ಜೀವಂತವಾಗಿ ಇರೋ ಮನುಷ್ಯರಿಗೆ ಸಾಧ್ಯ ಇಲ್ಲಾ ಬಿಡಿ.. ಇದೊಂದು ದೊಡ್ಡ ಹೊಲಸು ಯೋಜನೆ.. 😡😡
@muralitharank1736
@muralitharank1736 5 ай бұрын
ಈ ಕಾಯಿದೆಗೆ ಮಾಲೀಕರ ಬೆಲೆಯೇ ಇಲ್ಲಾ. ಹಿಂದಿನOತೆಯೇ ಬಾಡಿಗೆದಾರರ ಶೋಷಣೆ. ಕರಾರು ಪತ್ರ ಕಡ್ಡಾಯವಾಗಿ 3 ವರ್ಷಕ್ಕೆ ಮಾಡಿ ರಿಜಿಸ್ಟ್ರೇಷನ್ ಮಾಡಿಸುವ ವ್ಯವಸ್ಥೆ ಬಂದರೆ ಬಾಡಿಗೆದಾರರ ಹಿತ ರಕ್ಷಣೆ ಸಾಧ್ಯ.
@vinuthavinu1120
@vinuthavinu1120 5 ай бұрын
ಲೀಸ್ ಮನೆಗೆ ಹೋದ್ರೆ ಇಷ್ಟ್ ವರ್ಷ ಅಂತ agreement ಮಾಡ್ತಾರೆ rented ಆದ್ರೆ 11 months ಅಗ್ರಿಮೆಂಟ್. ಮನೆ ಬಿಡೋ ಮುಂಚೆ 3 months ನೋಟೀಸ್ period ಇರತ್ತೆ (ಅಗ್ರಿಮೆಂಟ್ ಮುಗಿಯೋ ಮುಂಚೆ)
@doddegowdagowda-y3h
@doddegowdagowda-y3h 5 ай бұрын
Super information sir