Namaste sir I need one good suggestion from you sir my house no is 13 it's good or bad please tell me sir
@sharanusajjan2332Ай бұрын
ಸರ್ ಈ ಕ್ಯಾಲೆಂಡರ್ ಹಾಕುವ ದಿಕ್ಕಿನ ಬಗ್ಗೆ ಹೇಳಿದ್ದೀರಿ ತುಂಬಾ ಸಂತೋಷ ಆದ್ರೆ ಇಲ್ಲಿ ಒಂದು ಕನ್ಫ್ಯೂಸ್ ಆಗ್ತಾ ಇದೆ , ಅದು ಏನು ಅಂತ ಅಂದ್ರೆ ನಾವು ಹಾಕಿರುವ ಆ ಕ್ಯಾಲೆಂಡರಿನ ಮುಖವು ಯಾವ ದಿಕ್ಕನ್ನು ನೋಡುತ್ತಾ ಇರಬೇಕು ಅಂತ ಹೊತ್ತಿಲ . ದಯವಿಟ್ಟು ಈ ಕ್ಯಾಲೆಂಡರ್ ನೋಡುವ ದಿಕ್ಕಿನ ಬಗ್ಗೆ ತಿಳಿಸಿ ಈಗ ನಾನು ನಮ್ಮ ಮನೆಯಲ್ಲಿ ದಕ್ಷಿಣ ಆಗ್ನೇಯದಲ್ಲಿರೋ ರೂಂ ನಲ್ಲಿ ದಕ್ಷಿಣ ದಿಕ್ಕಿನಲ್ಲಿ ಹಾಕಿದ್ದೇನೆ ಅದು ಈಗ ಉತ್ತರ ಮಧ್ಯದ ದಿಕ್ಕನ್ನು ನೋಡುತ್ತಾ ಇದೆ ಇದು ಸರಿನಾ -ತಪ್ಪ ಇದರ ಬಗ್ಗೆ ಕೂಡಾ ತಿಳಿಸಿ ಸರ್.....