Amma dhanyavadagalu.. Nimma mathannu aalisthane irona annisutte 🙏🏻🙏🏻
@RadhalakshmiHP29 күн бұрын
Mouth watering 🤝
@anasuyaram486529 күн бұрын
Madam Aunty! You are a blessed and divine Lady. Prayers for your prosperity!👍👍
@anasuyaram486529 күн бұрын
She is a living colossus. It is due to the Grace of Gurus that she has been able to achieve such mastery. The interviewer has done a commendable job Thank you.
@RajalakshmiNarayan29 күн бұрын
So nice of you 🙏
@girijahn8976Ай бұрын
ಸೂಪರ್ ತೊಕ್ಕು
@GayatriHegde-j6qАй бұрын
Madtini ayta Tnq!!! Ammaya
@RajalakshmiNarayanАй бұрын
@@GayatriHegde-j6q 👌
@GayatriHegde-j6qАй бұрын
Yammi!! Yammi Ammayamma ❤🎉🎉🎉🎉🎉🎉🎉🎉
@anasuyaram4865Ай бұрын
If only youngsters take the suggestions of senior citizens like this Lady, the benefits they gain will be manifold .
@RajalakshmiNarayanАй бұрын
@@anasuyaram4865 true.
@hvrao6822Ай бұрын
ಈ ಪ್ರಾಯದಲ್ಲಿ ನೀವು active ಇರೋದು ನೋಡಿ ಸಂತೋಷವಾಯಿತು
@hvrao6822Ай бұрын
ಚಟ್ನಿ ಬಹಳ ಕಾರ ಇದೇರಿ
@RajalakshmiNarayanАй бұрын
☺🙏
@sandhyaramesh7901Ай бұрын
❤ ನಾನು ಮಾಡುವೆ.
@vamplayz1843Ай бұрын
ಅಮ್ಮ ನಿಮ್ಮಂತಹವರು ಚೆನ್ನಾಗಿ ಇರಲಿ, ನೋವಿಲ್ಲದೆ, ಸದ್ದಿಲ್ಲದೆ ದೇವನನ್ನು ಸೇರಲಿ❤
@RajalakshmiNarayanАй бұрын
@@vamplayz1843 ಬಹಳ ಅರ್ಥಪೂರ್ಣ ಹಾರೈಕೆ 🙏😌
@rpachi19Ай бұрын
"Saak kane" was so cute 😅
@RajalakshmiNarayanАй бұрын
True..😊
@bharathimanjunath6052Ай бұрын
True 😊
@nandajay4363Ай бұрын
ಆಹಾ ನಿಮ್ಮ ಉಪ್ಪಿನಕಾಯಿ ನೋಡಿ ನಾನೂ ಮಾಡಿದೆ ಅಮ್ಮ!!🫢😍👌🏻👌🏻👌🏻😋😋😋 ಸೂಪರ್ ಆಗಿ ಬಂತು ತುಂಬಾ ಥ್ಯಾಂಕ್ಸ್ ಅಮ್ಮ ನಿಮಗೆ. ಬೇರೆ ತೋಕ್ಕು ಗೊತ್ತಿತ್ತು, ನಿಂಬೆ ತೊ ಕ್ಕು ಫಸ್ಟ್ ನೋಡಿದ್ದು, ಈಗ ಮಾಡಿದೆ 😋😋😋👌🏻👌🏻👌🏻🙏🏻🙏🏻🙏🏻 ತುಂಬಾ ಚೆನ್ನಾಗಿ ಬಂತು ಅಮ್ಮ , ಧನ್ಯವಾದ ನಿಮಗೆ. ಹಳೇ ಅಡುಗೆ ಇದ್ರೆ ಹೀಗೆ ತೋರಿಸ್ತಿರಿ ಅಮ್ಮ 🙏🏻🙏🏻🙏🏻