Пікірлер
@shwetharanigp1950
@shwetharanigp1950 7 күн бұрын
Namasthe mam..Nam oorina jodigubbi gramadevatha devasthanada Bandi habbada video vlog youtube alli nodi tumba kushi aythu thank you so much Shruthi ❤🙌
@VegOotaThindi
@VegOotaThindi 7 күн бұрын
@@shwetharanigp1950 ನಮಸ್ತೆ, Thank you so much. ನಮ್ಮ ನಿಮ್ಮ ಸ್ನೇಹ ಹೀಗೆ ಮುಂದುವರಿಯಲಿ ❤️🤝
@Mahalakshmi-n9o
@Mahalakshmi-n9o 8 күн бұрын
ಮೇಡಂ ನಿಮ್ಮ ಧ್ವನಿ ಕೇಳುತ್ತಿದ್ದರೆ ಪದೇ ಪದೇ ಕೇಳಬೇಕನಿಸುತ್ತಿದೆ.
@VegOotaThindi
@VegOotaThindi 7 күн бұрын
@@Mahalakshmi-n9o Thank you so much 🙏
@ashakiranhemanth5633
@ashakiranhemanth5633 8 күн бұрын
Hi maam 🙏🙏🙏Namaste🙏🙏🙏🙏 namma urina vedio madiddakke danyavadagalu nimage nanu 10 share madidini
@VegOotaThindi
@VegOotaThindi 8 күн бұрын
@@ashakiranhemanth5633 namaste sister, ನಮ್ಮ ನಿಮ್ಮ ಸ್ನೇಹ ಹೀಗೆ ಮುಂದುವರೆಯಲಿ. ನಿಮ್ಮ ಪರಿಚಯವಾಗಿದ್ದು ಖುಷಿ ಆಯ್ತು. Thank you so much❤️❤️
@shankararamaswamy2801
@shankararamaswamy2801 8 күн бұрын
ಚೆನ್ನಾಗಿ ನಿರೂಪಿಸಿದ್ದಾರೆ ಅಭಿನಂದನೆಗಳು ಇದೇ ಬಗೆಯ ಗ್ರಾಮೋತ್ಸವ ಮಂಡ್ಯ ಜಿಲ್ಲೆ ಮಂಡ್ಯ ತಾಲ್ಲೂಕಿನ ಹಲ್ಲೆಗೆರೆಯಲ್ಲೂ ನಡೆಯುತ್ತದೆ ಅದನ್ನು ಅವರು ದಂಡಿನಮ್ಮನ ಹಬ್ಬ ಅನ್ನುತ್ತಾರೆ ಅಲ್ಲದೆ ಸಿಡಿ ಎಂಬ ಪ್ರದರ್ಶನವೂ ನಡೆಯುತ್ತದೆ
@VegOotaThindi
@VegOotaThindi 8 күн бұрын
ಧನ್ಯವಾದಗಳು ಸರ್ 🙏🙏. ದಂಡಿನಮ್ಮನ ಹಬ್ಬದ ಬಗ್ಗೆ ನನಗೆ ಗೊತ್ತಿರಲಿಲ್ಲ. ನಿಮ್ಮಿಂದ ಹೊಸ ವಿಷಯ ತಿಳಿದುಕೊಂಡೆ. ಮಾಹಿತಿಗಾಗಿ ಮತ್ತೊಮ್ಮೆ ಧನ್ಯವಾದಗಳು 🙏
@umamanigk6615
@umamanigk6615 8 күн бұрын
ನಮ್ಮ ಊರು ನಮ್ಮ ಹೆಮ್ಮೆ. ನಮ್ಮ ಚಿಕ್ಕ ವಯಸ್ಸಿನ ಬಂಡಿ ಹಬ್ಬ ಎಲ್ಲಾ ಕಣ್ಮುಂದೆ ಬಂತು. ಸವಿ ನೆನಪು ಮಾಡಿಕೊಂಡು ಅನುಭವಿಸಿದೆ. ಸುಶ್ರಾವ್ಯವಾಗಿ ಎದುರಿಗೆ ನೋಡುತ್ತಿರುವಂತೆ ವಿಡಿಯೋ ಹಾಗೂ ಧ್ವನಿ ನೀಡಿರುವುದು ಎಲ್ಲವೂ ಸೊಗಸಾಗಿದೆ. ಧನ್ಯವಾದಗಳು ಕಳಿಸಿದ್ದಕ್ಕೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ದೇವಿಯು ಒಳ್ಳೆಯದು ಮಾಡಲಿ.
@VegOotaThindi
@VegOotaThindi 8 күн бұрын
@@umamanigk6615 ನಿಮ್ಮ ಪ್ರೀತಿ ಪೂರ್ವಕ ಮೆಚ್ಚುಗೆಗೆ ಧನ್ಯವಾದಗಳು ಅಮ್ಮ 🙏🙏🙏
@VegOotaThindi
@VegOotaThindi 8 күн бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@VegOotaThindi
@VegOotaThindi 12 күн бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@shivulasya
@shivulasya 12 күн бұрын
Super test erutte
@VegOotaThindi
@VegOotaThindi 12 күн бұрын
@@shivulasya Thank you 😊
@Bhoomika-Gowda
@Bhoomika-Gowda 13 күн бұрын
Jai Sri Krishna ❤❤❤❤ tumba chennag helidri mam thank you 🙏
@VegOotaThindi
@VegOotaThindi 13 күн бұрын
@@Bhoomika-Gowda Jai Sri Krishna 🙏🙏 Thank you 😊
@Janakirama-s9j
@Janakirama-s9j 13 күн бұрын
ಅದೆಷ್ಟು ಚೆನ್ನಾಗಿ ವಿವರಿಸಿದ್ದೀರ 👌
@VegOotaThindi
@VegOotaThindi 13 күн бұрын
@@Janakirama-s9j Thank you 😊
@user-ns3cd9iu7o
@user-ns3cd9iu7o 13 күн бұрын
🙏 👌
@VegOotaThindi
@VegOotaThindi 13 күн бұрын
@@user-ns3cd9iu7o 🙏🙏
@mallikadinesh7678
@mallikadinesh7678 13 күн бұрын
ಬಹಳ ಅತ್ಯುತ್ತಮವಾದ ವಿಡಿಯೋ 🎉🎉👍👌👌madam, ಹಬ್ಬಕ್ಕೆ ಚಕ್ಲಿ ಮಾಡಬೇಕು ಹಿಟ್ಟು ಮಾಡಲು ಸಮಯ ಇಲ್ಲ, ಚಕ್ಲಿ ಹಿಟ್ಟು ಮಾಡದೇ chakli ಮಾಡುವ ವಿಧಾನ ಇದ್ರೆ ತಿಳಿಸಿ ಮೇಡಂ
@VegOotaThindi
@VegOotaThindi 13 күн бұрын
@@mallikadinesh7678 ಧನ್ಯವಾದಗಳು ಮೇಡಂ 🙏🙏. ಮುಂದಿನ ವಿಡಿಯೋಗಳಲ್ಲಿ upload ಮಾಡುತ್ತೇವೆ
@VegOotaThindi
@VegOotaThindi 13 күн бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@Bhoomika-Gowda
@Bhoomika-Gowda 15 күн бұрын
Videos tumba chennag bartide mam😊😊😊
@VegOotaThindi
@VegOotaThindi 14 күн бұрын
@@Bhoomika-Gowda Thank you dear❤️
@PuneetSharma-np3jx
@PuneetSharma-np3jx 18 күн бұрын
Jai shree ram... Jai bajarangbali
@GoutamKumarMondal-bw7xj
@GoutamKumarMondal-bw7xj 18 күн бұрын
Thank you thakur
@VegOotaThindi
@VegOotaThindi 20 күн бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@Bhoomika-Gowda
@Bhoomika-Gowda 22 күн бұрын
Congratulations on 2k subscribers mam ❤❤❤ very nice video
@VegOotaThindi
@VegOotaThindi 22 күн бұрын
@@Bhoomika-Gowda Many thanks for your love & support from the Day 1 of our vegootathindi channel ❤️
@VegOotaThindi
@VegOotaThindi 22 күн бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@Divya123-divi
@Divya123-divi 25 күн бұрын
Mouth watering❤
@VegOotaThindi
@VegOotaThindi 25 күн бұрын
@@Divya123-divi Thank you 😊
@user-op2xn6kk8k
@user-op2xn6kk8k 25 күн бұрын
Very tasty
@VegOotaThindi
@VegOotaThindi 25 күн бұрын
@@user-op2xn6kk8k Thank you 😊
@pbcexec3801
@pbcexec3801 26 күн бұрын
This is a copy of ISKCON s Higher taste. FOOD The selection is more. Some dishes are better than ISKCON some worse overall same. Starters are served on table I prefer on.bufffet so I can select what I like. No welcome drink which is available in ISKCON worth rs 100. Exactly same menu repeated on weekend so DO NOT VISIT MORE THAN ONCE. Prices 20% higher rs 825 incl taxes ISKCON Rs 980 in Sattvam SERVICE poor right from.from front desk to table Even water was not served on table. ISKCON much better service AMBIENCE Noisy Overcrowded Sattvam is purportedly run by a chef who claims to have lot of hype experience however lacks basic hands on skills to run a restaurant. I tried to reach out to mgt to.give constructive feedbacks but they did not even bother to respond
@VegOotaThindi
@VegOotaThindi 25 күн бұрын
@@pbcexec3801 Thank you 😊
@pbcexec3801
@pbcexec3801 25 күн бұрын
@@VegOotaThindi welcome
@shamasundaran673
@shamasundaran673 26 күн бұрын
Super
@VegOotaThindi
@VegOotaThindi 25 күн бұрын
@@shamasundaran673 Thank you 😊
@VegOotaThindi
@VegOotaThindi 26 күн бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@CRAZY.BOY.MAGICIAN
@CRAZY.BOY.MAGICIAN 26 күн бұрын
Nice😊
@VegOotaThindi
@VegOotaThindi 26 күн бұрын
@@CRAZY.BOY.MAGICIAN Thank you 😊
@subramaniank2248
@subramaniank2248 27 күн бұрын
well done may god bless you
@VegOotaThindi
@VegOotaThindi 27 күн бұрын
@@subramaniank2248 Thank you 😊
@shamasundaran673
@shamasundaran673 28 күн бұрын
Very nice
@VegOotaThindi
@VegOotaThindi 27 күн бұрын
@@shamasundaran673 Thank you 😊
@VegOotaThindi
@VegOotaThindi 28 күн бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@Mahalakshmi-n9o
@Mahalakshmi-n9o 29 күн бұрын
ತುಂಬಾ colourful ಆಗಿದೆ. ನಾನು ನಿಮ್ಮ new subscriber👌
@VegOotaThindi
@VegOotaThindi 28 күн бұрын
@@Mahalakshmi-n9o Thank you 😊
@shruthigs1901
@shruthigs1901 Ай бұрын
kzbin.infos_9ImgBCCkw?si=tB5Ho2x2t6vBEGrM
@Janakirama-s9j
@Janakirama-s9j Ай бұрын
👌👌👌👌
@VegOotaThindi
@VegOotaThindi Ай бұрын
@@Janakirama-s9j Thank you 😊
@Janakirama-s9j
@Janakirama-s9j Ай бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರ. ಶುಭಾಶಯಗಳು ಮೇಡಂ
@VegOotaThindi
@VegOotaThindi Ай бұрын
@@Janakirama-s9j ಧನ್ಯವಾದಗಳು😊
@VegOotaThindi
@VegOotaThindi Ай бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@VegOotaThindi
@VegOotaThindi Ай бұрын
kzbin.info/www/bejne/nnnPaXebrKaEd5Isi=DMP4YnIEaTtTe6W3
@VegOotaThindi
@VegOotaThindi Ай бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@Asha-asha432
@Asha-asha432 Ай бұрын
Yummy yummy😋👌
@VegOotaThindi
@VegOotaThindi Ай бұрын
@@Asha-asha432 Thank you 😊
@Divya123-divi
@Divya123-divi Ай бұрын
Nice. Its my favourite
@VegOotaThindi
@VegOotaThindi Ай бұрын
@@Divya123-divi Thank you 🙂
@VegOotaThindi
@VegOotaThindi Ай бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@padmapriyeramesh1851
@padmapriyeramesh1851 Ай бұрын
Madam using oil in making a sweet especially mysore pak is not convincing
@VegOotaThindi
@VegOotaThindi Ай бұрын
@@padmapriyeramesh1851 Thanks for the feedback. This is one of the method of preparing Mysore Pak. The same I have explained in the video.
@vijayasr5454
@vijayasr5454 Ай бұрын
ಸಿಹಿಗುಂಬಳಕಾಯಿ ಗೊಜ್ಜು ತುಂಬಾ ಚೆನ್ನಾಗಿ ಮಾಡಲು ತೋರಿಸಿಕೊಟ್ಟಿದ್ದೀರಾ, ಖಂಡಿತ ನಾನು ಮಾಡುತ್ತೇನೆ. 👌🏼👌🏼
@VegOotaThindi
@VegOotaThindi Ай бұрын
@@vijayasr5454 Thank you 🙏
@VegOotaThindi
@VegOotaThindi Ай бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@sumakusuma4821
@sumakusuma4821 Ай бұрын
Makkalige estu praice
@VegOotaThindi
@VegOotaThindi Ай бұрын
@@sumakusuma4821 free for kids below 5 years & up to 10 years kids we were charged 75% of the adult cost.
@VegOotaThindi
@VegOotaThindi Ай бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi
@murugan208
@murugan208 Ай бұрын
Explanations are crystal clear...
@VegOotaThindi
@VegOotaThindi Ай бұрын
@@murugan208 Thank you 😊
@user-kh6mr5kj2q
@user-kh6mr5kj2q Ай бұрын
One of the most frequent snacks during coffee breaks. Nice
@VegOotaThindi
@VegOotaThindi Ай бұрын
@@user-kh6mr5kj2q Thank you 😊
@janardhanksl8549
@janardhanksl8549 Ай бұрын
Super nice
@VegOotaThindi
@VegOotaThindi Ай бұрын
@@janardhanksl8549 Thank you 😊
@MagnusManjuVlogs
@MagnusManjuVlogs Ай бұрын
😋😋 yummy yummy
@VegOotaThindi
@VegOotaThindi Ай бұрын
@@MagnusManjuVlogs Thank you 😍
@MagnusManjuVlogs
@MagnusManjuVlogs Ай бұрын
Hii
@VegOotaThindi
@VegOotaThindi Ай бұрын
@@MagnusManjuVlogs Hi, How are you
@VegOotaThindi
@VegOotaThindi Ай бұрын
ಆತ್ಮೀಯರೇ, Veg oota thindi / ವೆಜ್ ಊಟ ತಿಂಡಿ ಚಾನೆಲ್ ನ ಎಲ್ಲಾ ವಿಡಿಯೋಗಳು ತಮಗೆ ಸಿಗಬೇಕಾದರೆ, ತಪ್ಪದೆ Subscribe ಮಾಡಿ. ಇದು 100% free. youtube.com/@VegOotaThindi