ಉಪ್ಪಿ ನಿಮ್ಮ ಕಾರ್ಯಕ್ರಮ ಅದ್ಬುತ ವಾಗಿದೆ. ತಮ್ಮ ಪರಿಕಲ್ಪನೆಗಳು ಬಹಳ ಬಹಳ ಚೆನ್ನಾಗಿದೆ. ತಮಗೆ ಇಂದಿನ ಸಮಾಜಕ್ಕೆ ಬೇಕು,ಬೇಕಾಗಿದೆ. ತಮ್ಮ ಹೆಜ್ಜೆ ಇಟ್ಟಿದ್ದಿರಿ ಹಿಂದೆ ಸರಿಯಬೇಡಿ ಮುಂದೆ ನಡೆಯಿರಿ ತಮ್ಮ ಹಿಂದೆ ನಾವು ಇದ್ದೇವೆ.
@prabhukanthi53993 жыл бұрын
👋👋👋👋👋
@deepakkulakarni13193 жыл бұрын
Upendra ಸುಪರ್
@jagadishc7223 жыл бұрын
ಅದ್ಬುತವಾದ ಕಾರ್ಯಕ್ರಮ , ತುಂಬಾ ಸಂತೋಷವಾಗುತ್ತೆ. ಎಷ್ಟು ಸ್ಪಷ್ಟವಾದ ಕನ್ನಡ ಪದೋಚ್ಚಾರಣೆ ,ಅದ್ಬುತವಾದ ವಿಚಾರಧಾರೆಗಳು, ಅನೇಕ ಮಾಹಿತಿಗಳು🙏
@kirankumarks26143 жыл бұрын
ನಾವು ಈ ಕಾರ್ಯಕ್ರಮವನ್ನ ನೋಡೋದು ಎರಡು ಕಾರಣಕ್ಕೆ...... 1 - ಸಾಮಾನ್ಯ ಜ್ಞಾನಕ್ಕೆ 2 - ಸೋಮಶೇಖರ್ ಅವರ ಕನ್ನಡ ಕೇಳಲು....
@WinUpdatesInKannada3 жыл бұрын
Ahoraatra yaaru anno moorkara. E video nodbodu. Please note: Naan yaara viruddavu alla. Yavano avnu ahoratra aemba maatige Novvagittu
@siddarajusiddu35323 жыл бұрын
Really your great sir
@lakshmipathi66983 жыл бұрын
ಬುರುಡೆ ದಾಸ ಅಹೋರಾತ್ರಿ
@akshaychandrashekar47553 жыл бұрын
Nam UPPI BOSS ge yaru saati illa Jai UPPI BOSS 😎💕💕🔥🔥🔥
@akshaychandrashekar47553 жыл бұрын
JAI UPPI BOSS 😎💕💕🔥🔥🔥
@akshaychandrashekar47553 жыл бұрын
MY GOD UPPI BOSS 😎💕💕🔥🔥🔥
@ravikumarhk86474 жыл бұрын
"ಉಪೇಂದ್ರ" ಇದು ಕೇವಲ ಎಲ್ಲಾ ಹೆಸರಲ್ಲ. ಆ ವ್ಯಕ್ತಿ ಸಾಮಾನ್ಯ ಮನುಷ್ಯನಲ್ಲ. ಇವರು ನಮಗೆಲ್ಲಾ ಬಹಳ ದೊಡ್ಡ ಶಕ್ತಿ. ಉಪ್ಪಿಗಿಂತ ರುಚಿ ಬೇರೆ ಇಲ್ಲ.
@SHIVAPRASAD-bw6di4 жыл бұрын
Seriously 100 dislikes 😯 What a f*#@#*k
@abhishekraokalya4 жыл бұрын
Who watching in 2020 November?
@venkatesht71344 жыл бұрын
Super sir
@bharathbaru68724 жыл бұрын
Uppi boss
@rathishr94634 жыл бұрын
Jaii uppi BOSSSSSSS
@rangapushpa60704 жыл бұрын
Jai.uppi
@rangapushpa60704 жыл бұрын
Real star
@hanamanthpujar60414 жыл бұрын
Super 🌹🌹🌹
@simplehonnesh9064 жыл бұрын
I love thise episode...
@BHARATHBGDBG4 жыл бұрын
VIDYABHYASA ANDARE SAMSKARA💯😇😌
@mutturajd84544 жыл бұрын
Henta vektitva apendr sir nimdu whaa Super sir krykramadalli iruvanta sadakarannu nodiruva naane dannya 🙏🙏🙏🙏🙏🙏🙏🙏
@Madhur20074 жыл бұрын
UPENDRA SIR..WAITING FOR YOUR NEXT DIRECTED BY YOU LIKE A AND OM..WE WOULD LIKE TO SEE YOU AS DIRECTOR AS DR SAID...
@kannadatravelerpunith4 жыл бұрын
Nimitta maatra aaha enta vaktitva
@prateek7524 жыл бұрын
Ahoratra is super
@shivannabkshivannashivanna79854 жыл бұрын
Wow really really really great person's god bless you sir
@vforvishishta4 жыл бұрын
Natesh n upendra two faces of the same coin. Both r saying the same thing in their own prospective. Good to see them in this show.
@aswathanarayanareddybyarar95474 жыл бұрын
ನನಗೆ ಅರಿವಿಲ್ದೇ dislike press ಮಾಡಿದೆ sorry
@DheeruMoolya4 жыл бұрын
I'm proud that I'm watching this episode Such a legend masters Hats off to your knowledge
@bhavyasbhuvana53814 жыл бұрын
Very nice matte e program na start madi sir ..I like uppi sir
@saahvijan14264 жыл бұрын
Uppi sir u have wide thinking capacity suddenly no one can reach you Ahorathra sir and uppi sir both are super
@nanu94354 жыл бұрын
ಇಂತ ಕಾರ್ಯಕ್ರಮಕ್ಕೆ ಉಪ್ಪಿ ಬಿಟ್ಟು ಬೇರೆ ಸ್ಟಾರ್ಸ್ ಗಳು ಯಾರಾದ್ರು ಬರೋಕ್ಕೆ ಸಾಧ್ಯನ , 😍😘
@rockgold91404 жыл бұрын
Uppi is legend ......
@rockgold91404 жыл бұрын
Uppi and Somashaker sir are both Real Stars....
@ThanuchandraKadyada4 жыл бұрын
Good one.. uppi
@shettyupdates66774 жыл бұрын
Who is seeing after Lockdown 2020
@nagaraj4224 жыл бұрын
ಅಹೊರಾತ್ರ ಸರ್ ನೀವು ತಪ್ಪು ಸಂದೇಶ ಕೊಡುತ್ತಿದ್ದೀರ ಉಪ್ಪಿ ಯವರು ಬೇರೆಯವರ ಬಗ್ಗೆ ಯೊಚನೆ ಮಾಡಿದ್ದೆ ಆಗಿದ್ದಲ್ಲಿ ತಮ್ಮ ಗುರುಗಳ ಮಗನಾದ ಅಲೋಕ್ ಕಾಶಿನಾಥರಿಗೆ ಕಿಂಚಿತ್ತಾದರು ಸಹಾಯ ಮಾಡುತ್ತಿದ್ದರು.
@sanny16713 жыл бұрын
Yoga padeyoke yogyathe beku
@girijadiwakar3133 жыл бұрын
ಒಬ್ಬ ಎಲ್ಲರಿಗೂ ಸಹಾಯ ಮಾಡೋಕಾಗುಲ್ಲ.ಇಷ್ಟ ಕ್ಕೂ ಸಹಾಯ ಅಂದರೆ ನಿಮ್ಮ ಅನಿಸಿಕೆ ಏನು ? ಹಣವೇ.. ಉಪೇಂದ್ರ ಅ.ವರು ಒಬ್ಬ ಆಧ್ಯಾತ್ಮಿಕ ಹುಡುಕಾಟದಲ್ಲಿ ರುವವ.ಅವರ ವಿಚಾರ ಬಹುಶಃ ಸಾಮೂಹಿಕ ಸಮಾಜದ ಒಳಿತಿಗಾಗಿ.. ಯಾರಿಗೂ ಕೆಡಕು ಮಾ.ಡದೆ ಬೇರೆಯವರ ಬಗ್ಗೆ ಒಳಿತನ್ನೇ ಬಯಸಿ ತಮ್ಮ ಕೈಲಾದುದನ್ನು. ಮಾಡುತ್ತಿದ್ದಾರೆ.ನಾನು ನಾನು ಎಂಬ ಅಹಂಕಾರ ಇಲ್ಲದೆ .ಯಾರಾದರೂ ಅವರ ಕೆಲಸ ದ ಬಗ್ಗೆ ಹೊಗಳಿದಾಗ ಆವರು ಹೆಮ್ಮೆ ಪಡದೆ ಒಂದು ರೀತಿ ಮುಜುಗರ ಗೊಂಡು ನಾನೇನೂ ಅಲ್ಲ ಅನ್ನುತ್ತಾ ರೆ.ತುಂಬಿದಕೊಡ ತುಳುಕೋದಿಲ್ಲ. ಅವರ ಪ್ರಜಾಕೀಯ ಅಸ್ತಿತ್ವ ಕ್ಕೆ ಬರಲಿ ನಮ್ಮ ನಾಡು ಭ್ರಷ್ಟಾಚಾರ ವಿಮುಕ್ತವಾಗಲಿ.ಉಪೇಂದ್ರ ರವರೇ ದೀಪವಾಗಿರಿ.