ಅ ಖo ಡ ಭಾ ರ ತ ದ, ವ ಜ್ರ ಕು o ಡ ಲ ದ ಮು ತ್ತು ವ ರ ನ ಟ ರಾ ಜ ಕು ಮಾ ರ ರ ವ ರು
@Vishwamanava_Rajkumar21 күн бұрын
ಧನ್ಯವಾದಗಳು💛❤️
@kousalyaaravinda21 күн бұрын
ಸುಪರ್ ಸರ್
@sundarmurthy643121 күн бұрын
Good information about our Dr.Rajakumar, greatest actor in the world, humble human being. He used treat everyone with respect always. Good interview by the president Sri Thyagarajan sir
@sundarmurthy643121 күн бұрын
🎉
@JaiKumar-p6s8q18 күн бұрын
👌😍👌
@LokeshRao-oc3ep28 күн бұрын
ರೇಣುಕಾ ಪ್ರಸಾದ್ ಅಭಿಮಾನಿಗಳ ದೇವರು ರಸ್ತೆಯ
@LokeshRao-oc3ep28 күн бұрын
❤, ಕನ್ನಡದ ದೈವ ಪುರುಷ ಅಭಿಮಾನಿಗಳ ದೇವರು ಶ್ರೀಮತಿ ಲಕ್ಷ್ಮಮ್ಮದೇವತೆ ಶ್ರೀ ಪುಟ್ಟಸ್ವಾಮಿಯವರ ದೇವರು ಅವರ ಪುತ್ರ ಎಲ್ಲಾ ಧರ್ಮದ ದೇವರನ್ನು ಪ್ರೀತಿಸಿದ ಏಕೈಕ ವಿಶ್ವಮಾನವ ದೇವಪುರುಷ ಮುತ್ತು ರಾಜಕುಮಾರಾಯ ನಮಃ
@ramanidayalan9296Ай бұрын
👌👍
@ramanidayalan9296Ай бұрын
Super taama
@vijayakumari2309Ай бұрын
❤🎉❤🎉❤🎉❤🎉❤🎉
@__kichha3700Ай бұрын
Dr Rajkumar 💛♥️
@madhubajarangi9033Ай бұрын
Super anna
@nageshgesh-h8lАй бұрын
ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿಯವರಿಗೆ ಬಿಜ ಇಲ್ಲ .ಅವರಿಗೆ ಹಣವೇ ಮುಖ್ಯವಾಗಿದೆ.
@Ujwal.KАй бұрын
❤
@anithaanitha-if9mwАй бұрын
👌👌👌💐💐💐👍
@chiruchiru5067Ай бұрын
Jai jai jai rajanna
@madhubajarangi9033Ай бұрын
👌ಸರ್
@madhubajarangi9033Ай бұрын
❤️❤️
@madhubajarangi9033Ай бұрын
❤️🔥❤️
@madhubajarangi9033Ай бұрын
❤️❤️❤️ಅಣ್ಣಾವ್ರು
@lakshmanluckey5094Ай бұрын
ಜೈ ಡಾ|| ರಾಜ್ ಕುಮಾರ್ ನಾನು ನೋಡಿರೋ ಕರ್ನಾಟಕದ ನಿಜವಾದ ಸಿಂಹ
@lakshmanluckey5094Ай бұрын
ಅಣ್ಣಾ ನಿಮ್ಮ ಹಾಗೆ ಅಣ್ಣಾವ್ರ ಅಭಿಮಾನಿಗಳು ಒಬ್ಬೋಬ್ಬರು ಅವರವರ ಅನುಭವಗಳನ್ನು ಹಂಚಿಕೊಂಡರೆ ಇನ್ನು ಹೆಚ್ಚು ವಿಷಯ ಜನತೆಗೆ ತಿಳಿಸ ಬಹುದು ಹಾಗೆ ನನ್ನದೊಂದು ಅನುಭವ ಹೇಳೋದಕ್ಕೆ ಇಷ್ಟ ಪಡ್ತೀನಿ 1991/1992 ರಲ್ಲಿ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಕಲಾವಿದರಸಂಗದವತಿಯಿಂದ ಕನ್ನಡರಾಜ್ಯೋತ್ಸವ ಏರ್ಪಡಿಸಲಾಗಿತ್ತು ಆಗ ಅಣ್ಣಾವ್ರು ಬಂದಿದ್ರು ಆಗ ನನಗೆ 12. ವರ್ಷ ಅಣ್ಣಾವ್ರು ಕಾರ್ಯಕ್ರಮಮುಗಿಸಿ ಕಾರಿನಲ್ಲಿ ಹೋರಡುವಾಗ ಅಣ್ಣಾವ್ರ ಕೆನ್ನೆಗೆ ಮುತ್ತು ಕೊಟ್ಟೆ ಅದು ನಾನು ಸಾಯೋವರೆಗೂ ಮರೆಯೊಲ್ಲ ಅದೇನನ್ನ ಪಾಲಿಗೆ ಮಹಾ ಭಾಗ್ಯ ಅಂತಭಾವಿಸಿದ್ದೇನೆ ಮತ್ತೆ 2005 ರಲ್ಲಿ ಅಣ್ಣಾವ್ರ ಮನೆ ಮುಂದೆ ಸಹಸ್ರಾರು ಜನ ಅಣ್ಣಾವ್ರನ್ನ ನೋಡೋಕೆ ಜೈಕಾರ ಹಾಕ್ತಾ ನಿಂತಿದ್ವಿ ಆಗ ಅಣ್ಣಾವ್ರನ್ನ ಹೊರಗಡೆ ಕರೆದುಕೊಂಡು ಬಂದ್ರು ಆಗ ಒಬ್ಬ ಅಭಿಮಾನಿ ಎಲ್ಲರ ತಲೆ ಹೆಗಲು ಗಳಮೇಲೆ ತುಳಿದುಕೊಂಡು ಬಂದು ಸ್ವಲ್ಪ ದೂರದಿಂದ ಅಣ್ಣಾವ್ರ ಮೇಲೆ ಅವನು ತಂದಿದ್ದ ಹಾರವನ್ನು ಹಾಕಿದ ಅದು ಅಣ್ಣಾವ್ರ ಎದೆಮೇಲೆ ಬಿದ್ದು ಕೆಳಗೆ ಬಿದ್ದುಹೋಯಿತು ಆಗ ಅಣ್ಣಾವ್ರೂ ಅದನ್ನ ಸ್ವತ಼಼ಃ ಅವರೇ ಬಗ್ಗಿ ಆಹಾರವನ್ನು ಎತ್ತಿಕೊಂಡು ಕಣ್ಣಿಗೆ ಒತ್ತಿಕೊಂಡು ತಲೆಮೇಲೆ ಇಟ್ಟು ಕೊಂಡರು ಆಗ ಅಲ್ಲಿದ್ದ ಜನರ ಹರ್ಷ ಮುಗಿಲು ಮುಟ್ಟಿತ್ತು ನಾನಂತ್ತೂ ಎಂಥಾ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗೆ ಅಭಿಮಾನಿಯಾಗಿದ್ದೇನೆ ಅಂತ ಈಗಲೂ ಪ್ರಾಣವಾಗಿ ಅಣ್ಣೋರ್ನ ಪ್ರೀತಿಸ್ತೀನಿ ಜೈ ರಾಜವಂಶ
@anandvenkatesh5522Ай бұрын
Jai Rajanna Appu 👍💛
@KalurRajanaАй бұрын
Jai. Vishwa manava. Dr rajkumar sene
@muniswamygowdak.n8193Ай бұрын
My support with you,you are doing wonderful work God bless you n your work
@venkataraju417Ай бұрын
❤❤❤❤❤
@ShreyasSuvarna-uj2cmАй бұрын
Miss you puneeth Rajkumar sir 😥😥😥😥😥😥😥😥😥😥😥😥
@kempanna-e9mАй бұрын
👍🏼👍🏼👍🏼👌🏼👌🏼👌🏼💐💐💐💛❤️
@ramkudrАй бұрын
ಒಂದೂ ಒಳ್ಳೆಯ ಪ್ರಯತ್ನ. ಸ್ತುತ್ಯಾರ್ಹ ಪ್ರಯತ್ನ ಕೂಡ. ಅಭಿನಂದನೆಗಳು. ನಿಮ್ಮ ವಾಹಿನಿ ಎಡೆತಡೆಯಿಲ್ಲದೆ ಸಾಗಲಿ.. ಯಶಸ್ಸನ್ನು ಕಾಣಲಿ ಎಂದು ಮನಸಾರೆ ಹಾರೈಸುತ್ತೇನೆ.
@Vishwamanava_RajkumarАй бұрын
ಒಳ್ಳೆಯ ಮಾಹಿತಿಗಳನ್ನು ಆಗೆದು ತೆಗೆದಷ್ಟು ಇನ್ನೂ ಸಿಗುತ್ತಾನೆ ಇರುತ್ತವೆ. ದೊಡ್ಮನೆಯ ದೊಡ್ಡ ಗುಣಗಳು ಸಮಾಜಕ್ಕೆ ಮಾದರಿಯಾಗಿವೆ.
@yestej9473Ай бұрын
💯👍
@kousalyaaravindaАй бұрын
ಸುಪರ್ ಅಣ್ಣ
@srinivasseenu8302Ай бұрын
❤
@venkteshk1232Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ಬಹಳ ಸೊಗಸಾಗಿ ಮಾತಾಡಿದ್ದೀರ ನಿಮ್ಮಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಲ್ಲವೂ ಸತ್ಯದ ಮಾತುಗಳು ಸರ್