Masha Allah njagale perod usthaadin deergayisulla aafiyath kodkane rahmmaane.
@JagadeeshShetty-y1k9 күн бұрын
ಜೈ ಹಾಜಬ್ಬರೇ 🌹
@FouziyaUmmuMiqdad9 күн бұрын
Asma maam
@FouziyaUmmuMiqdad9 күн бұрын
Asma maam
@yogishyogish86529 күн бұрын
🙏🙏ನಿಮ್ಮಂಥ ಮನುಷ್ಯರು ಸಿಗೋದು ಕೋಟಿಗೊಬ್ಬರು ಹಾಜಬ್ಬ ಅವರೇ 🙏🙏🙏ಹಣ್ಣು ಹಂಪಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಒಬ್ಬ ಸಾಮಾನ್ಯ ಮನುಷ್ಯ ನೀವು 🙏🙏ಮುಂದಿನ ಜನಾಂಗದ ಮಕ್ಕಳು ವಿದ್ಯೆ ಇಲ್ಲದೆ ಕಷ್ಟ ಅನುಭವ ಮಾಡಬಾರದು ಅನ್ನೋ ಒಳ್ಳೆಯ ಉದ್ದೇಶದಿಂದ ಶಾಲೆ ಕಟ್ಟಿ ಮಕ್ಕಳ ಜೀವನಕ್ಕೆ ದಾರಿದೀಪವಾದ ನಿಮ್ಮ ಜೀವನ ನಿಜಕ್ಕೂ ಸಾರ್ಥಕ 🙏🙏ನಿಮಗೆ ದೇವರು ಆಯುರಾರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ 🙏🙏ನಿಮ್ಮಿಂದ ಇನ್ನಷ್ಟು ಸಮಾಜಸೇವೆ ನಡೆಯುವಂತೆ ಭಗವಂತ ಅನುಗ್ರಹಿಸಲಿ 👏👏ಆಧರ್ಮ ಈ ಧರ್ಮ ಮುಖ್ಯವಲ್ಲ 🙏🙏ನೀವು ಮಾಡುತ್ತಿರುವ ಈ ಸಮಾಜಸೇವೆಯೇ ನಿಜವಾದ ಮಾನವಧರ್ಮ 🙏🙏
@KavithaKotian-yj9jj9 күн бұрын
Shesha Shayana Kunitha Bhajana Team Baikampady.👏👏👏👏👏👏