ತುಂಬಾ ಚೆನ್ನಾಗಿದೆ ಡಿಯರ್ ನ್ಯೂ ಫ್ರೆಂಡ್ ❤ ಸ್ಟೇ ಕನೆಕ್ಟೆಡ್ 487🎉❤ ಹಿಯರ್
@Kavyarevanth7 сағат бұрын
Thank u 487 andre enu
@NaveenKumar-m2b4m3 күн бұрын
ಶ್ಯಾಮ್
@RashmiVlogsKannada6 күн бұрын
Nice recipe 👌👌..
@Kavyarevanth6 күн бұрын
Thank u 😊
@PraveenkumarPravi-jj7me8 күн бұрын
Nivu esht varsha achidira arithi hair agoke
@Kavyarevanth6 күн бұрын
Nanu first almost 4 years Nanu avaga avaga swalpa beleda mele cut madtini jasti belesalla
@PraveenkumarPravi-jj7me8 күн бұрын
ವಾರಕ್ಕೆ 2 ಅದೇರೀತಿ 1ವರ್ಷ ಅಚ್ಚಿದ್ರೆ ಗೊತಾಗುತ್ತೆ ಅಲ್ವಾ sis ನೀವು ಹೆರ್ ಪ್ಯಾಕ್ ಅಕಲ್ವಾ sis ♥️
@Kavyarevanth8 күн бұрын
ಹೌದು ನಾನೇನು ಹಾಕಲ್ಲ ಈ oil ಮಾತ್ರ use ಮಾಡೋದು
@PraveenkumarPravi-jj7me9 күн бұрын
Ioo parsente risult sigutta sis navu achutivi l yearu. Eli sis ♥️♥️♥️
@Kavyarevanth8 күн бұрын
ಯಾವುದೇ ಆಯಿಲ್ ನ use ಮಾಡಿದ್ರು ಒಂದೇ ಸಲಕ್ಕೆ ರಿಸಲ್ಟ್ ಗೊತ್ತಾಗಲ್ಲ ಪದೇ ಪದೇ use ಮಾಡ್ಬೇಕು ಕಂಡಿತಾ ರಿಸಲ್ಟ್ ಸಿಗುತ್ತೆ ನನ್ ಇದನ್ನೇ ಹಚ್ಚಿದ್ದು ನನ್ hair ಚನಗಿದೇ Alva... Nan ಹೇಳಿರೋ ಹಾಗೆ ಮಾಡಿ ಕಂಡಿತಾ ಹೇರ್ growth agutte 😊
@dyamup777210 күн бұрын
❤😍
@Kavyarevanth7 сағат бұрын
Thank u 😊
@sheelabai826020 күн бұрын
Supar 👌👌👌🎉 ನನಗೂ ಸ್ವಲ್ಪ ಕಳಿಸಿ ಗಿಣ್ಣ 🎉🎉💐
@Kavyarevanth20 күн бұрын
Thank u 😊
@Maneyamantralaya20 күн бұрын
Different recipe nanu try madtini
@Kavyarevanth20 күн бұрын
ಚನಾಗಿರುತ್ತೆ try ಮಾಡಿ Thank you 😊
@KomalaShankar-q9e21 күн бұрын
ಮೇಡಮ್, ಹಾಲಿನಲ್ಲಿ ತೇಲುತ್ತಿರುವ ಇವೆಯಲ್ಲ ಏನವು? ನೊಣಗಳೇ? ತಪ್ಪು ತಿಳಿಯಬೇಡಿ ದಯವಿಟ್ಟು
ನಾನ್ ಹಾಕಿರೋ ಅಷ್ಟು ingrediants ನು ಹಾಕಿ ಕಾಯಿಸಿ ಬೇಗನೆ growth ಆಗುತ್ತೆ Est month ge andre ನೀವ್ ಯಾವ ತರ use ಮಾಡ್ತೀರಾ adrumele depend bt growth ಮಾತ್ರ ಬೇಗನೆ ಸ್ಟಾರ್ಟ್ ಆಗುತ್ತೆ 😊
@ChaithrachaithraChaithrach-n6gАй бұрын
👌🎉🎉🎉🎉🎉🎉🎉🎉
@KavyarevanthАй бұрын
Thank u
@SowmyaSN-s2zАй бұрын
Savtu bekalwa sambar bidok
@KavyarevanthАй бұрын
ನಾವು ತರಕಾರಿ ಸಾಂಬಾರ್ ಆದ್ರೆ ಮಾತ್ರ ಸೌಟ್ ಲೀ ಬಿಡೋದು ಬಸ್ಸಾರ್ ಆದ್ರೆ ಲೋಟದಲ್ಲಿ ಬಿಡ್ತೀವಿ ಜಾಸ್ತಿ ಜನ ಇರ್ತಾರೆ ಅಂತ . ಲೋಟ 4 ಇಟ್ಟಿದ್ದಿನಿ ಅಲ್ವಾ ಅದ್ರಲಿ ಒಂದು ಮಜ್ಜಿಗೆ ಗೆ ಒಂದು ಸಾಂಬಾರ್ ಗೆ ಇನ್ನೆರಡು ನೀರ್ ಕುಡಿಯೋಕೆ....