Super karaoke track work for beautiful melody lovely heart touching song ❤️
@yuvarajjangi13 күн бұрын
[ಗಂಡು] - ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ ನ ನ ನ ನ ನ ನಾ ನ.. ನ ನ ನಾ ನ..... ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ ನೋಟವೊಂದೆ ಸಾಕು ದಿನವು ಬೆರೆಯಲೆ ಬೇಕು ಪ್ರೇಮ ಅಮೃತದ ಗೀತೆ ಬರೆಯೋಣ ಬಾ [ಹೆಣ್ಣು] - ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ [ಗಂಡು] - ಬಾನಾಡಿಗೊಂದು ಸವಿ ಮಾತು ಕಲಿಸುವ [ಹೆಣ್ಣು] - ಆ ವೀಣೆಗೊಂದು ಎದೆ ರಾಗ ತಿಳಿಸುವ [ಗಂಡು] - ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ [ಹೆಣ್ಣು] - ಅರಳುತಿರೊ ಹೂಗಳಿಗೆ ಒಲವ ಸುಧೆಯ ಕೋಡುವ [ಗಂಡು] - ನಾ ನಾ ನ... ಬಾಳಿನ ಅರ್ಥವೆ ಪ್ರೇಮವೆಂಬುದಲ್ಲವೆ ಪ್ರೇಮವೆ ಇಲ್ಲದೆ ನಾನು ನೀನು ಯಾಕೆ [ಗಂಡು] - ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ [ಹೆಣ್ಣು] - ಬರಿ ಮಾತು ಬರಿ ಮಾತು ಇನ್ಯಾಕೆ ಪ್ರೀತಿಯಲಿ [ಗಂಡು] - ನೋಟವೊಂದೆ ಸಾಕು ದಿನವು ಬೆರೆಯಲೆ ಬೇಕು ಪ್ರೇಮ ಅಮೃತದ ಗೀತೆ ಬರೆಯೋಣ ಬಾ [ಹೆಣ್ಣು] - ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ [ಗಂಡು] - ನ ನ ನ ನ ನ ನಾ ನ.. ನ ನ ನಾ ನ.....
@nksconstuctions970513 күн бұрын
❤
@andaneppahosakeri13 күн бұрын
💐💐🎤🎤💐💐👍
@manjuupparuppar197814 күн бұрын
❤
@Sahanavjain14 күн бұрын
Evergreen song 🎵
@srinivasv890215 күн бұрын
Super
@bhakthichannel757718 күн бұрын
.im...karnataka.. Mangor😊😊
@bhakthichannel757718 күн бұрын
I'm...not. Medrese.... Sorry
@bhakthichannel757719 күн бұрын
.. Song..... Naaadhave...
@nagarathnagopinath679920 күн бұрын
Super really help us
@ShivuNavalli21 күн бұрын
ಎಸ್ ಪಿ ಬಿ ಇವರ ಪ್ರೇಮ ಚಂದ್ರಮ ಈ ಹಾಡನ್ನು ಕರಾಕೆ ಮಾಡಿ ದಯವಿಟ್ಟು
@rajagopal606624 күн бұрын
ಸೂಪರ್👌
@ShivarajtnaikNaik24 күн бұрын
❤
@sunithag297528 күн бұрын
Superb.. Thank you ❤❤❤❤❤
@arihantpadmai417129 күн бұрын
Good. You. Super. Sir. 🌹❤️🌹
@gadagayyakatagihallimath799Ай бұрын
ಸರ್.ನಿಮಗೆ. ಧನ್ಯವಾದಗಳು 100.👌👌👌👍👍👍🙏🙏🌺🌺🎸🎸
@grsnsetty663Ай бұрын
ಕರೋಕೆ ಟ್ರಾಕ್ ನಿರ್ಮಿಸಿದ ನಿಮಗೆ ಅನಂತ ವಂದನೆಗಳು 🎉
@mallukolar2089Ай бұрын
ಹಾಡಲು ಕಲಿಯುವರಿಗೆ ತುಂಬಾ ಸರಳವಾಗುವಂತೆ ಇದೇ, ಧನ್ಯವಾದಗಳು
@lakshmiramesh553Ай бұрын
Wow super sir
@SubhasTeradal-x3rАй бұрын
Super track sir thank you
@arihantpadmai4171Ай бұрын
God. Super. Sir 🌹❤️🙏👌
@bharanibairu1Ай бұрын
excellent song. thanks for karoke
@LikithgowdaLikithgowda-gy8fwАй бұрын
👌👌👍
@happy-ui6dzАй бұрын
ತುಂಬಾ ಚೆನ್ನಾಗಿದೆ ಹಾಡು ಹೇಳಲಿಕ್ಕೆ ಅನುಕೂಲ ಮಾಡಿದ್ದೀರಾ ಧನ್ಯವಾದಗಳು...